Page 10 - NIS Kannada 01-15 February, 2025
P. 10

ಪಾಡ್ಕಾಸ್್ಟಟ್



              ಸಮರ್್ತಸಿಕೆೊಳುಳುವ ತಮಮಾ ದೃಢನಿಶಚಿಯವನುನು ಹಂಚಿಕೆೊಂಡರು.
              ಹಲವಾರು  ವಿಷ್ಟಯಗಳ  ಬ್ಗೆಗೆ  ಪ್ರಧಾನ  ಮಂತ್ರ  ಮೀದಿಯವರ             ರಾಷ್ಟಟ್ರ ಮೊದಲು
              ದೃರ್ಟುಕೆೊೀನಗಳ  ಬ್ಗೆಗೆ  ಓದಿ...  ಪ್ಾಡಾಕೆಸ್ಟು  ನ  ಸಂಪ್ಾದಿಸಿದ  ಆಯದಾ
              ಭಾಗಗಳು ಇಲ್ಲಿವೆ:                                              ಚಿಂತನಯ ಬಗೆಗೆ...
                                                                           ನಾನು ಕೆಂಪು ಕೆೊೀಟಯಿಂದ ಹೀಳಿದೆದಾ ನಮಮಾ ದೆೀಶಕೆಕೆ
              ತಮ್ಮ ಬಾಲ್ಯಾದ ಬ್ಗೆಗೊ...                                       ಒಂದು ಲಕ್ಷ ಯುವಕರ ಅಗತಯಾವಿದೆ, ಅವರು
              ನಿಖಿಲ್ ಕಾಮತ್ ಅವರು ಬಾಲಯಾದ ಬ್ಗೆಗೆ ಕೆೀಳಿದ್ಾಗ, ಪ್ರಧಾನ ಮಂತ್ರ      ರಾಜರ್ೀಯಕೆಕೆ ಬ್ರಬೆೀಕು, ಆದರ, ಅವರ ಗುರಿ
              ಮೀದಿ, ನಾನು ಉತತುರ ಗುಜರಾತ್ ನ ರ್ಹಾಸಿನಾ ಜಲ್ಲಿಯ ವಡನುಗರ್           -ತೆಗೆದುಕೆೊಳಳುಬೆೀಕು, ಪಡೆಯಬೆೀಕು, ಏನಾದರೊ
              ಎಂಬ್  ಸಣ್ಣ  ಪಟಟುಣದಲ್ಲಿ  ಜನಿಸಿದೆ  ಎಂಬ್ುದು  ಎಲಲಿರಿಗೊ  ತಳಿದಿದೆ   ಆಗಬೆೀಕು- ಎಂಬ್ುದ್ಾದರ ಅದು ದಿೀಘ್್ತ ಕಾಲ
              ಹೀಳಿದರು. ನಾವು ಚಿಕಕೆವನಾಗಿದ್ಾದಾಗ, ಜನಸಂಖೆಯಾ ಬ್ಹುಶಃ ಕೆೀವಲ        ಇರುವುದಿಲಲಿ ಎಂದು ನಾನು ಭಾವಿಸುತೆತುೀನೆ.
              15,000 ಆಗಿತುತು, ಇದು ನನಗೆ ಸೊಥಾಲವಾಗಿ ನೆನರ್ದೆ. ನನನು ಗ್ಾ್ರಮವು    ಉದಯಾರ್ಗೆ ಇರುವ ಮದಲ ತರಬೆೀತ
              ಗ್ಾಯಕಾವೆಡ್  ರಾಜಯಾದ  ಭಾಗವಾಗಿತುತು.  ಗ್ಾಯಕಾವೆಡ್  ರಾಜಯಾವು        ಬೆಳೆಯುವುದು, ಇಲ್ಲಿ ಮದಲ ತರಬೆೀತ ತನನುನುನು
              ಒಂದು  ವಿಶೀಷ್ಟತೆಯನುನು  ಹೊಂದಿತುತು.  ಪ್ರತಯೊಂದು  ಹಳಿಳುಯೊ         ತ್ಾನು ಸಮರ್್ತಸಿಕೆೊಳುಳುವುದು, ತನನುಲ್ಲಿರುವುದನುನು
              ಶಕ್ಷಣದ ಪ್ರತಪ್ಾದಕವಾಗಿತುತು. ನಾನು ಇಲ್ಲಿನ ಪ್ಾ್ರಥರ್ಕ ಶಾಲ್ಯಲ್ಲಿ    ನಿೀಡುವುದು. ನನನು ಕಂಪನಿ ಅಥವಾ ನನನು ವೃತತು
              ಓದಿದೆ. ಚಿೀನಾದ ಚಿಂತಕ ಹುಯಾಯೆನ್ ತ್ಾಸಿಂರ್ ಕೊಡ ವಡನುಗರದಲ್ಲಿ        ಹೀಗೆ ನಂಬ್ರ್ ಒನ್ ಆಗಬೆೀಕು ಎಂಬ್ುದು ಅವರಿಗೆ
              ಸಮಯ ಕಳೆದಿದದಾರು. ಚಿೀನಾದ ಅಧಯಾಕ್ಷ ರ್ಸಿ ಜಂರ್ಂರ್ ಈ ಬ್ಗೆಗೆ ನನಗೆ    ಆದಯಾತೆಯಾಗಿರುತತುದೆೊೀ, ನಮಗೆ ಇದು ರಾಷ್ಟಟ್ರ
              ತಳಿಸಿದ್ಾದಾರ ಎಂದು ಪ್ರಧಾನಮಂತ್ರ ಮೀದಿ ಹೀಳಿದರು. ಕಥೆಯನುನು          ಮದಲು ಎಂಬ್ುದ್ಾಗಿರುತತುದೆ, ರಾಷ್ಟಟ್ರವೆೀ ಮದಲು
              ವಿವರಿಸಿದ ಪ್ರಧಾನಮಂತ್ರ ಮೀದಿ, ತ್ಾವು ಪ್ರಧಾನ ಮಂತ್ರಯಾದ             ಎಂಬ್ ಆಲ್ೊೀಚನೆ ಹೊಂದಿರುವ ವಯಾರ್ತುಯನುನು
              ನಂತರ, ಅಧಯಾಕ್ಷ ರ್ಸಿ ಜಂರ್ಂರ್ ನನಗೆ ಕರ ಮಾಡಿ ನರ್ಮಾಬ್್ಬರ ನಡುವೆ     ಮಾತ್ರ ಸಮಾಜವು ಸಿವೆೀಕರಿಸುತತುದೆ.
              ದೆೊಡ್ಡ  ಸಂಪಕ್ತವಿದೆ  ಎಂದು  ಹೀಳಿದರು.  ಅವರು  ನನನು  ಗ್ಾ್ರಮ
              ವಡನುಗರಕೆಕೆ ಹೊೀಗಲು ಬ್ಯಸುತ್ಾತುರ ಎಂದು ಹೀಳಿದರು. ಏಕೆಂದರ
              ಹುಯಾಯನ್  ತ್ಾಸಿಂರ್  ವಡನುಗರದಿಂದ  ಚಿೀನಾಕೆಕೆ  ಹಿಂದಿರುಗಿದ್ಾಗ,
              ಅವರು ರ್ಸಿ ಜಂರ್ಂರ್ ಅವರ ಹಳಿಳುಯಲ್ಲಿ ಉಳಿದುಕೆೊಂಡಿದದಾರು.


              ತಮ್ಮ ಸನುೀಹಿತರು ಮತು್ತ ಪ್್ರೀರ್ಪಾತ್ರರ ಬ್ಗೆಗೊ...
              ನಾನು ಚಿಕಕೆ ವಯಸಿಸಿನಲ್ಲಿಯೆೀ ಮನೆ ತೆೊರದಿದೆದಾೀನೆ ಎಂದು ಪ್ರಧಾನ
              ಮಂತ್ರ ಮೀದಿ ಹೀಳಿದರು. ಮನೆ ಬಿಡುವುದು ಎಂದರ ಎಲಲಿವನೊನು
              ಬಿಡುವುದು.   ನಾನು   ಯಾರೊಂದಿಗೊ     ಸಂಪಕ್ತದಲ್ಲಿರಲ್ಲಲಿ,
              ಆದದಾರಿಂದ ದೆೊಡ್ಡ ಅಂತರವಿತುತು. ನಾನು ಮುಖ್ಯಾಮಂತ್ರ ಆದ್ಾಗ ನನನು   ವಷ್ಟ್ತಗಳ ಹಿಂದೆ ಹಳಿಳುಯನುನು ತೆೊರದ ಅದೆೀ ವಯಾರ್ತು ನಾನು. ಬ್ಹುಶಃ
              ಮನಸಿಸಿನಲ್ಲಿ  ಕೆಲವು  ಆಸೆಗಳು  ಹುಟಿಟುಕೆೊಂಡವು.  ತರಗತಯಲ್ಲಿದದಾ   30-35 ಜನರು ಜಮಾಯಿಸಿದದಾರು. ರಾತ್ರ ನಾವು ಊಟ ಮಾಡಿದೆವು,
              ನನನು  ಎಲ್ಾಲಿ  ಹಳೆಯ  ಸೆನುೀಹಿತರನುನು  ಮುಖ್ಯಾಮಂತ್ರ  ನಿವಾಸಕೆಕೆ   ಹರಟ ಹೊಡೆಯುತತುದೆದಾವು ಮತುತು ಹಳೆಯ ಬಾಲಯಾದ ನೆನಪುಗಳನುನು
              ಕರಯಬೆೀಕು ಎಂಬ್ ಆಸೆ ನನನುಲ್ಲಿ ಹುಟಿಟುಕೆೊಂಡಿತು. ಅದರ ಹಿಂದಿನ   ಉಲ್ಾಲಿಸಗೆೊಳಿಸುತತುದೆದಾವು.  ಆದರ,  ನಾನು  ಅದನುನು  ಹಚುಚಿ
              ನನನು  ಉದೆದಾೀಶವೆಂದರ  ನಾನು  ಬ್ಹಳ  ದೆೊಡ್ಡ  ವಯಾರ್ತುಯಾಗಿದೆದಾೀನೆ   ಆನಂದಿಸಲ್ಲಲಿ ಏಕೆಂದರ ನಾನು ಸೆನುೀಹಿತರನುನು ಹುಡುಕುತತುದೆದಾ, ಆದರ
              ಎಂದು  ನನನು  ಹತತುರದ  ಯಾರೊ  ಭಾವಿಸಬಾರದು  ಎಂಬ್ುದ್ಾಗಿತುತು.   ಅವರು ನನನುನುನು ಮುಖ್ಯಾಮಂತ್ರಯಾಗಿ ನೆೊೀಡುತತುದದಾರು. ಆದದಾರಿಂದ






























               8  ನ್್ಯಯೂ ಇಂಡಿಯಾ ಸಮಾಚಾರ   ಫೆಬ್್ರವರಿ 1-15, 2025
   5   6   7   8   9   10   11   12   13   14   15