Page 6 - NIS Kannada 01-15 February, 2025
P. 6

ಭಾರತದಲ್ಲಿ                           ಖ್ಜಾ ಮೊಯಿನುದ್ದಿೀನ್ ಚಿಸಿತು ದೀವಾಲಯದಲ್ಲಿ
                      ಸುದ್ದಿ ತ್ಣುಕುಗಳು
                                                                     ವೆ
                             ಮೈಕ್್ರೀಸಾಫ್್ಟಟ್ ವಿಸತುರಣೆ            'ಚಾದರ್' ಅರ್ಪಿಸಿದ ಪ್್ರಧಾನ ಮಂತ್ರ
                                                                 ಅಲ್ಪಸಂಖ್ಾಯಾತ ವಯಾವಹಾರ ಮತುತು
                                                                 ಸಂಸದಿೀಯ ವಯಾವಹಾರಗಳ ಸಚಿವ
                                                                 ರ್ರಣ್ ರಿಜಜು ಅವರು ಪ್ರಧಾನ
                                                                 ಮಂತ್ರ ನರೀಂದ್ರ ಮೀದಿ ಅವರ
                                                                 ಪರವಾಗಿ ಅಜಮಾೀರ್ ನ ಖ್ಾವೆಜಾ
                                                                 ಮಯಿನುದಿದಾೀನ್ ಚಿಸಿತುಯಲ್ಲಿ ಪವಿತ್ರ
                                                                 ಚಾದರ್ ಅರ್್ತಸಿದರು. ಮಹಾನ್
                                                                 ಸೊಫಿ ಸಂತನ ನೆನರ್ಗ್ಾಗಿ
                                                                 ನಡೆಯುವ ಈ ವಾರ್್ತಕ ಉರುಸ್ ಸಾಮರಸಯಾ, ಆಧಾಯಾತಮಾಕತೆ ಮತುತು
                                                                 ಭರ್ತುಯ ಸಂಕೆೀತವಾಗಿದೆ. ದಗ್ಾ್ತಕೆಕೆ ಭೀಟಿ ನಿೀಡುವ ಯಾತ್ಾ್ರರ್್ತಗಳ
                             ರ್ೈಕೆೊ್ರೀಸಾಫ್ಟು ಅಧಯಾಕ್ಷ ಮತುತು ಸಿಇಒ ಸತಯಾ   ಅನುಭವ ಮತುತು ಅನುಕೊಲವನುನು ಹಚಿಚಿಸಲು ಕೆೀಂದ್ರ ಸಚಿವರು
                             ನಾಡೆಲ್ಾಲಿ ಅವರು ನವದೆಹಲ್ಯಲ್ಲಿ ಪ್ರಧಾನ   ಹಲವಾರು ಉಪಕ್ರಮಗಳನುನು ಅನಾವರಣಗೆೊಳಿಸಿದರು.
                             ಮಂತ್ರ ನರೀಂದ್ರ ಮೀದಿಯವರನುನು           ಖ್ಾವೆಜಾ ಮಯಿನುದಿದಾೀನ್ ಚಿಸಿತು ಅವರ ಉಸ್್ತ ಶುಭಾಶಯಗಳು
                             ಭೀಟಿಯಾದರು, ಅಲ್ಲಿ ಭಾರತದಲ್ಲಿ          ಎಂದು ಇನಾಸಿಟಾಗ್ಾ್ರಮ್ ನಲ್ಲಿ ರ್ರಣ್ ರಿಜಜು ಅವರ ಪ್ೊೀಸ್ಟು
                             ರ್ೈಕೆೊ್ರೀಸಾಫ್ಟು ವಿಸತುರಣೆಗೆ ಸಂಬ್ಂಧಿಸಿದಂತೆ   ಗೆ ಪ್ರತರ್್ರಯೆಯಾಗಿ ಪ್ರಧಾನ ಮಂತ್ರ ಮೀದಿ ಬ್ರದಿದ್ಾದಾರ. ಈ
                             ಚಚಿ್ತಸಿದರು. ಭಾರತದಲ್ಲಿ ರ್ೈಕೆೊ್ರೀಸಾಫ್ಟು   ಸಂದಭ್ತವು ಪ್ರತಯೊಬ್್ಬರಿಗೊ ಜೀವನದಲ್ಲಿ ಸಂತೆೊೀಷ್ಟ ಮತುತು
                             ನ ಮಹತ್ಾವೆಕಾಂಕ್ಷೆಯ ವಿಸತುರಣೆ ಮತುತು    ಶಾಂತಯನುನು ತರಲ್.
                             ಹೊಡಿಕೆ ಯೊೀಜನೆಗಳ ಬ್ಗೆಗೆ ತಳಿದು
                             ಪ್ರಧಾನಮಂತ್ರ ಮೀದಿ ಸಂತೆೊೀಷ್ಟ
                             ವಯಾಕತುಪಡಿಸಿದರು. ಇಬ್್ಬರೊ ಸಭಯಲ್ಲಿ
                             ತಂತ್ರಜ್ಾನ, ನಾವಿೀನಯಾತೆ ಮತುತು ಎಐನ
                             ವಿವಿಧ ಅಂಶಗಳನುನು ಚಚಿ್ತಸಿದರು.
                             ಸಭಯ ಬ್ಗೆಗೆ ಸತಯಾ ನಾಡೆಲ್ಾಲಿ ಅವರ
                             ಪ್ೊೀಸ್ಟು ಗೆ ಪ್ರತರ್್ರಯಿಸಿದ ಪ್ರಧಾನ ಮಂತ್ರ
                             ಮೀದಿ ಅವರು, ಸತಯಾ ನಾಡೆಲ್ಾಲಿ ನಿಮಮಾನುನು
                             ಭೀಟಿಯಾಗಲು ತುಂಬಾ ಸಂತೆೊೀಷ್ಟವಾಗಿದೆ.
                             ಭಾರತದಲ್ಲಿ ರ್ೈಕೆೊ್ರೀಸಾಫ್ಟು ನ ವಿಸತುರಣೆ
                             ಮತುತು ಹೊಡಿಕೆ ಯೊೀಜನೆಗಳ ಬ್ಗೆಗೆ             ನಿರಂಜನಾ ನದ್
                             ತಳಿದು ನನಗೆ ಸಂತೆೊೀಷ್ಟವಾಗಿದೆ ಎಂದು
                             ಬ್ರದಿದ್ಾದಾರ.                             ಪುನಶ್್ಚೀತನಕಕಾ ಕ್ರಮ

                ಪಾ್ಯರಸಿಟಮಾಲ್ ಉತ್ಪಾದ್ಸಲು                               ಭಾರತದ ಸಾಂಸಕೆಕೃತಕ ಮತುತು ಧಾರ್್ತಕ ಪರಂಪರಯಲ್ಲಿ
                                                                      ನಿರಂಜನ (ಫಾಲುಗೆ) ನದಿಗೆ ವಿಶೀಷ್ಟ ಸಾಥಾನವಿದೆ.
                ದೀಶೀಯ ತಂತ್ರಜ್ಞಾನ                                      ಜಾಖ್್ತಂಡ್ ನ ಛತ್ಾ್ರದಲ್ಲಿ ಹುಟಿಟು ಬಿಹಾರದ ಗಯಾ
                                                                      ಮೊಲಕ ಹರಿಯುವ ಈ ನದಿಯು ಕೆೀವಲ ನಿೀರಿನ
                 ವೆೈಜ್ಾನಿಕ ಮತುತು ಕೆೈಗ್ಾರಿಕಾ ಸಂಶೊೀಧನಾ ಮಂಡಳಿ            ಹೊಳೆಯಲಲಿ, ಆದರ ಹಿಂದೊ, ಜೈನ ಧಮ್ತ ಮತುತು
                 (ಸಿಎಸ್ಐಆರ್) ವಾಯಾಪಕವಾಗಿ ಬ್ಳಸುವ ನೆೊೀವು ನಿವಾರಕ          ಬೌದಧಿ ಧಮ್ತದ ಅನುಯಾಯಿಗಳಿಗೆ ಆಧಾಯಾತಮಾಕ ನಂಬಿಕೆ
                 ಮತುತು ಜವೆರವನುನು ಕಡಿರ್ ಮಾಡುವ ಪ್ಾಯಾರಸಿಟಮಾಲ್            ಮತುತು ಸಾಂಸಕೆಕೃತಕ ಗುರುತನ ಸಂಕೆೀತವಾಗಿದೆ. ಈ
                 ಉತ್ಾ್ಪದಿಸಲು ಸಥಾಳಿೀಯ ತಂತ್ರಜ್ಾನವನುನು ಅಭಿವೃದಿಧಿಪಡಿಸಿದೆ.   ನದಿಯನುನು ಪುನರುಜಜಿೀವನಗೆೊಳಿಸುವ ಯೊೀಜನೆಯ
                 ಪ್ರಧಾನ ಮಂತ್ರ ನರೀಂದ್ರ ಮೀದಿಯವರ ಆತಮಾನಿಭ್ತರ
                 ಭಾರತದ ದೃರ್ಟುಕೆೊೀನಕೆಕೆ ಅನುಗುಣವಾಗಿ ಆಮದು                ಬ್ಗೆಗೆ ಚಚಿ್ತಸಲು, ರಾರ್ಟ್ರೀಯ ಸವೆಚ್ಛ ಗಂಗ್ಾ ಅಭಿಯಾನದ
                 ಮಾಡಿದ ವಸುತುಗಳ ರ್ೀಲ್ನ ಅವಲಂಬ್ನೆಯನುನು ತಗಿಗೆಸುವ          ಮಹಾನಿದೆೀ್ತಶಕರ ನೆೀತೃತವೆದಲ್ಲಿ ಸಭ ನಡೆಯಿತು, ನಿರಂಜನ
                 ಮೊಲಕ ಪ್ಾಯಾರಸಿಟಮಾಲ್ ಉತ್ಾ್ಪದನೆಯಲ್ಲಿ ಭಾರತವನುನು          ನದಿಯ ಸಂರಕ್ಷಣೆ ಮತುತು ಪುನರುಜಜಿೀವನದ ಕಡೆಗೆ
                 ಸಾವೆವಲಂಬಿಯನಾನುಗಿ ಮಾಡುವುದು ಈ ಆವಿಷ್ಾಕೆರದ               ಪ್ರಮುಖ್ ಉಪಕ್ರಮಗಳನುನು ತೆಗೆದುಕೆೊಳಳುಲ್ಾಯಿತು.
                 ಉದೆದಾೀಶವಾಗಿದೆ. ಕನಾ್ತಟಕ ಮೊಲದ ಸತಯಾ ದಿೀಪ್ಾತು            ನಿರಂಜನ ನದಿಯ ಪುನರುಜಜಿೀವನ ಮತುತು ಪುನಶ್ರೀತನಕಾಕೆಗಿ
                 ಫಾಮಾ್ತಸುಯಾಟಿಕಲ್ಸಿ ಲ್ರ್ಟಡ್ ದೆೀಶೀಯವಾಗಿ ಕೆೈಗೆಟುಕುವ      ಸಭಯಲ್ಲಿ ಬ್ಹು ಆಯಾಮದ ಕಾಯ್ತತಂತ್ರವನುನು
                 ಪ್ಾಯಾರಸಿಟಮಾಲ್ ಉತ್ಾ್ಪದಿಸಲು ಈ ಪ್ರಗತಯನುನು               ಸಿದಧಿಪಡಿಸಲ್ಾಗಿದೆ. ಈ ಕಾಯ್ತತಂತ್ರವು ವೆೈಜ್ಾನಿಕ
                 ಬ್ಳಸಲ್ದೆ. ಪ್ರಸುತುತ, ಭಾರತವು ಪ್ಾಯಾರಸಿಟಮಾಲ್             ವಿಧಾನ, ತಕ್ಷಣದ ಪರಿಹಾರ ಮತುತು ಸಮುದ್ಾಯದ
                 ಉತ್ಾ್ಪದನೆಗೆ ಕಚಾಚಿ ವಸುತುಗಳನುನು ಹಲವಾರು ದೆೀಶಗಳಿಂದ       ಭಾಗವಹಿಸುವಿಕೆಯನುನು ಆಧರಿಸಿದೆ.
                 ಆಮದು ಮಾಡಿಕೆೊಳುಳುತತುದೆ.


               4  ನ್್ಯಯೂ ಇಂಡಿಯಾ ಸಮಾಚಾರ   ಫೆಬ್್ರವರಿ 1-15, 2025
   1   2   3   4   5   6   7   8   9   10   11