Page 52 - NIS Kannada 16-31 October, 2025
P. 52
71ನೆರೀ
ರಾಷ್ಟ್ರೀಯ ಚಲನಚಿತ್್ರ
ಪ್್ರಶಸ್ತಿಗಳು
ದಾದಾಸಾಹೆರೀಬ್ ಫಾಲ್ಕ ಪ್ರಶಸ್ತಿ
ಸ್್ವರೀಕರಿಸ್ದ ಮರೀಹನ್ ಲ್ಲ್
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಶ್ರುಖ್ ಖಾನ್, ವಿಕ್್ರಂತ್ ಮಾಯಾಸಸಾ
ರಾಷ್ಟಟ್ರಪ್ತಿ ದೌ್ರಪ್ದಿ ಮುಮು್ಯ ಅವರು ನವದೆಹಲಿರ್ ವಿಜ್ಾನ ಭವನದ್ಲಿಲಿ ಸೆಪ್್ಟೆಂಬರ್ 23 ರಂದ್ು
71ನೆೇ ರಾರ್ಟ್ರೇರ್ ಚಲನಚಿತ್್ರ ಪ್್ರಶಸಿತುಗಳನುನು ಪ್್ರದಾನ ಮಾಡಿದ್ರು. ಅಮೇಘ ಅಭಿನರ್ದ್
ಮೊಲಕ್ ಲಕ್ಾಂತ್ರ ಪ್್ರೇಕ್ಷಕ್ರ ಹೃದ್ರ್ ಗೆದ್್ದ ಕ್ಲಾವಿದ್ರನುನು ಸನಾ್ಮನಿಸಲಾಯಿತ್ು. ಸಮಾರಂಭದ್ಲಿಲಿ
ಬಹುಮುಖ ಪ್್ರತಿಭೆರ್ ಜನಪಿ್ರರ್ ನಟ ಮೇಹನ್ ಲಾಲ್ ಅವರಿಗೆ 4 ದ್ಶಕ್ಗಳಿಂದ್
ಸಿನಿಮಾ ರಂಗಕೆಕ ನಿೇಡಿದ್ ಅತ್ು್ಯತ್ತುಮ ಕೆೊಡುಗೆಗಾಗಿ ದಾದಾಸಾಹೇಬ್ ಫಾಲೆಕ ಪ್್ರಶಸಿತು ನಿೇಡಿ
ಗೌರವಿಸಲಾಯಿತ್ು. ಶಾರುಖ್ ಖಾನ್ ಮತ್ುತು ವಿಕಾ್ರಂತ್ ಮಾ್ಯಸೆ್ಸ ಅತ್ು್ಯತ್ತುಮ ನಟನಿಗಾಗಿ ನಿೇಡುವ
ರಾರ್ಟ್ರೇರ್ ಚಲನಚಿತ್್ರ ಪ್್ರಶಸಿತುಗಳನುನು ಪ್ಡೆದ್ರು, ರಾಣಿ ಮುಖಜಿ್ಯ ಅವರಿಗೆ ಅತ್ು್ಯತ್ತುಮ ನಟ್ಗಾಗಿ
ನಿೇಡುವ ರಾರ್ಟ್ರೇರ್ ಚಲನಚಿತ್್ರ ಪ್್ರಶಸಿತು ನಿೇಡಲಾಯಿತ್ು.
ಭಾ ರತ್ದಲ್ಲಿ ಚಲನಚಿತ್್ರಗಳ ಪ್್ರಶಸಿತುಯನು್ನ ನಟ ಮೀಹನ್ ಲಾಲ್ ಅವರಿಗೆ ಪ್್ರದ್ಾನ
ಶ್ರೀಷ್ಠತೆಯನು್ನ
ಉತೆತುೀಜಿಸ್ಲು
ಮ್ಾಡಿದ ರಾಷಟ್ಪ್ತಿ ದ್ೌ್ರಪ್ದಿ ಮುಮುತಿ, ಅವರು
ತ್ಮ್ಮ ಅಸಾಧಾರಣ ಪ್್ರತಿಭೆ ಪ್್ರದಶತಿಸ್ುವ ಜತೆಗೆ,
ಸಾ್ಥಪ್ಸ್ಲಾದ
1954ರಲ್ಲಿ
ರಾಷ್ಟ್ೀಯ ಚಲನಚಿತ್್ರ ತ್ಮ್ಮ ಅಭಿನಯದ ಮ್ಫಲಕ ಭಾರತ್ದ ಸಾಿಂಸ್್ಕಕೃತಿಕ
ಪ್್ರಶಸಿತುಗಳು ಸಿನಿಮ್ಾ ಪ್್ರತಿಭೆಗಳನು್ನ ಗುರುತಿಸ್ುವುದರ ಮ್ೌಲ್ಯಗಳನು್ನ ಎತಿತುಹಿಡಿದಿದ್ಾದಾರೆ ಎಿಂದು ಶಾಲಿಘಿಸಿದರು.
ಜತೆಗೆ, ದೀಶದ ಸಾಿಂಸ್್ಕಕೃತಿಕ ರಿಂಗವನು್ನ ಮ್ೀಳೆೈಸ್ುವ ಪ್್ರತಿಷ್್ಠತ್ ಪ್್ರಶಸಿತು ಸಿ್ವೀಕರಿಸಿದ ಮೀಹನ್ ಲಾಲ್,
ವೈವಿಧ್್ಯಮಯ ಸ್ಿಂಸ್್ಕಕೃತಿಗಳು ಮತ್ುತು ಕಥೆಗಳನು್ನ ಸಿನಿಮ್ಾದ ತ್ಮ್ಮ ಪ್್ರಯಾಣವನು್ನ ರಾಜಮ್ಾಗತಿಕ್ಕ
ಪ್್ರತಿಪಾದಿಸಿವ. ಪ್್ರತಿಷ್್ಠತ್ ದ್ಾದ್ಾಸಾಹೀಬ್ ಫಾಲ್್ಕ ಕ್ಫಿಂಡೆ್ಫಯದಾ ಎಲಲಿರಿಗ್ಫ ಧ್ನ್ಯವಾದಗಳನು್ನ
50 ನ್್ಯೂ ಇಂಡಿಯಾ ಸಮಾಚಾರ ಅಕ್ಟೋಬರ್ 16-31, 2025

