Page 55 - NIS Kannada 16-31 October, 2025
P. 55
ಮಿರೀಡಿಯಾ ಕ್ನ್ಷರ್
ಪ್ರಧಾನಮಂತ್್ರಯವರ
ಪತ್ರ
ನನ್ನ ದೀಶವಾಸಿಗಳೆ,
ನಮಸಾ್ಕರ!
ದೀಶವು ನವರಾತಿ್ರ ಆಚರಿಸ್ುತಿತುರುವ ಈ ಸ್ಿಂದಭತಿದಲ್ಲಿ, ನಾನು ನಿಮಗೆ ಮತ್ುತು ನಿಮ್ಮ ಕುಟುಿಂಬ್ಗಳಿಗೆ ಹೃತ್್ಫ್ಪವತಿಕ ಶುಭಾಶಯಗಳನು್ನ ಕ್ಫೀರುತೆತುೀನ. ಈ ಹಬ್್ಬವು ಎಲಲಿರಿಗ್ಫ ಉತ್ತುಮ
ಆರೆ್ಫೀಗ್ಯ, ಸ್ಿಂತೆ್ಫೀಷ ಮತ್ುತು ಸ್ಮೃದಿಧಿ ತ್ರಲ್.
ಈ ವಷತಿ, ಹಬ್್ಬದ ಋತ್ುವಿನಲ್ಲಿ ಸ್ಿಂತೆ್ಫೀಷಪ್ಡಲು ಹಚಿಚಾನ ರ್ಾರಣಗಲ್ವ. ಸೆಪ್್ಟೆಿಂಬ್ರ್ 22ರಿಿಂದ ಮುಿಂದಿನ ಪ್ೀಳಿಗೆಯ ಜಿಎಸ್ ಟ್ ಸ್ುಧಾರಣೆಗಳು ಜಾರಿಗೆ ಬ್ಿಂದಿವ. ಇದು
ದೀಶಾದ್ಯಿಂತ್ 'ಜಿಎಸ್ ಟ್ ಬ್ಚತ್ ಉತ್್ಸವ' ಅರ್ವಾ ' ಜಿಎಸ್ ಟ್ ಉಳಿತಾಯ ಉತ್್ಸವ'ದ ಆರಿಂಭವನು್ನ ಸ್್ಫಚಿಸ್ುತ್ತುದ.
ಹ್ಫಸ್ ಪ್ೀಳಿಗೆಯ ಜಿಎಸ್ ಟ್ ಸ್ುಧಾರಣೆಗಳು ಉಳಿತಾಯ ಹಚಿಚಾಸ್ುತ್ತುವ, ಸ್ಮ್ಾಜದ ಪ್್ರತಿಯೊಿಂದು ವಗತಿಕ್ಫ್ಕ ನೀರವಾಗಿ ಪ್್ರಯೊೀಜನ ನಿೀಡುತ್ತುವ. ಅದು ರೆೈತ್ರು, ಮಹಿಳೆಯರು,
ಯುವಕರು, ಬ್ಡವರು, ಮಧ್್ಯಮ ವಗತಿ, ವಾ್ಯಪಾರಿಗಳು ಅರ್ವಾ ಎಿಂಎಸ್ಎಿಂಇಗಳು ಆಗಿರಬ್ಹುದು. ಅವು ಹಚಿಚಾನ ಬಳವಣಿಗೆ ಮತ್ುತು ಹ್ಫಡಿಕಗಳನು್ನ ಪ್ೂ್ರೀತಾ್ಸಹಿಸ್ುತ್ತುವ, ಪ್್ರತಿಯೊಿಂದು
ರಾಜ್ಯ ಮತ್ುತು ಪ್್ರದೀಶದ ಪ್್ರಗತಿಯನು್ನ ವೀಗಗೆ್ಫಳಿಸ್ುತ್ತುವ.
ಮುಿಂದಿನ ಪ್ೀಳಿಗೆಯ ಜಿಎಸ್ ಟ್ ಸ್ುಧಾರಣೆಗಳ ಪ್್ರಮುಖ ಲಕ್ಷಣವಿಂದರೆ, ಮುಖ್ಯವಾಗಿ 5% ಮತ್ುತು 18%ರ ಎರಡು ಶ್ರೀಣಿಗಳು ಇರುತ್ತುವ.
ಆಹಾರ, ಔಷಧಿಗಳು, ಸೆ್ಫೀಪ್, ಟ್ಫತ್ ಪ್ೀಸ್್ಟೆ, ವಿಮ್ ಮತ್ುತು ಇನ್ಫ್ನ ಅನೀಕ ವಸ್ುತುಗಳು ಈಗ ತೆರಿಗೆ ಮುಕತುವಾಗಿವ ಅರ್ವಾ ಕಡಿಮ್ 5% ತೆರಿಗೆ ಶ್ರೀಣಿಗೆ ಇಳಿದಿವ. ಈ ಹಿಿಂದ 12% ತೆರಿಗೆ
ವಿಧಿಸ್ಲಾಗಿದದಾ ಸ್ರಕುಗಳು ಸ್ಿಂಪ್ೂಣತಿವಾಗಿ ಶೀ. 5ಕ್ಕ ತ್ಗಿಗೆವ.
ವಿವಿಧ್ ವತ್ತಿಕರು ಮತ್ುತು ವಾ್ಯಪಾರಿಗಳು 'ಅಿಂದು ಮತ್ುತು ಈಗ' ಎಿಂಬ್ ಹಸ್ರಿನಲ್ಲಿ ತೆರಿಗೆ ಸ್ುಧಾರಣೆಗಳ ಪ್ೂವತಿ ಮತ್ುತು ನಿಂತ್ರದ ತೆರಿಗೆಗಳನು್ನ ಸ್್ಫಚಿಸ್ುವ ಫಲಕಗಳನು್ನ
ಹಾಕುತಿತುರುವುದನು್ನ ನ್ಫೀಡುವುದೀ ತ್ುಿಂಬಾ ಸ್ಿಂತೆ್ಫೀಷದ್ಾಯಕವಾಗಿದ. ಕಳೆದ ಕಲವು ವಷತಿಗಳಲ್ಲಿ 25 ಕ್ಫೀಟ್ ಜನರು ಬ್ಡತ್ನದಿಿಂದ ಹ್ಫರಬ್ಿಂದಿದ್ಾದಾರೆ, ಅವರೆಲಲಿರ್ಫ
ಮಹತಾ್ವರ್ಾಿಂಕ್ಯ ನವ-ಮಧ್್ಯಮ ವಗತಿವನು್ನ ರ್ಫಪ್ಸಿಕ್ಫಿಂಡಿದ್ಾದಾರೆ.
ಇದಲಲಿದ, ನಾವು ಬ್ೃಹತ್ ಆದ್ಾಯ ತೆರಿಗೆ ಕಡಿತ್ಗಳೆೊಿಂದಿಗೆ ನಮ್ಮ ಮಧ್್ಯಮ ವಗತಿದ ಕೈಗಳನು್ನ ಬ್ಲಪ್ಡಿಸಿದದಾೀವ, ಇದು ವಾಷ್ತಿಕ 12 ಲಕ್ಷ ರ್ಫ. ತ್ನಕ ತೆರಿಗೆಯನು್ನ
ಶ್ಫನ್ಯಗೆ್ಫಳಿಸ್ುತ್ತುದ.
ನಾವು ಆದ್ಾಯ ತೆರಿಗೆ ಕಡಿತ್ ಮತ್ುತು ಮುಿಂದಿನ ಪ್ೀಳಿಗೆಯ ಜಿಎಸ್ ಟ್ ಸ್ುಧಾರಣೆಗಳನು್ನ ಸ್ಿಂಯೊೀಜಿಸಿದರೆ, ಅವು ಜನರಿಗೆ ಸ್ುಮ್ಾರು 2.5 ಲಕ್ಷ ಕ್ಫೀಟ್ ರ್ಫ. ಉಳಿತಾಯ ತ್ರುತ್ತುವ.
ನಿಮ್ಮ ಮನಯ ವಚಚಾಗಳು ಕಡಿಮ್ಯಾಗುತಿತುವ. ಮನ ನಿಮ್ಾತಿಣ, ವಾಹನ ಖರಿೀದಿ, ಉಪ್ಕರಣಗಳ ಖರಿೀದಿ, ಹ್ಫರಗೆ ಊಟ ಮ್ಾಡುವುದು ಅರ್ವಾ ಕುಟುಿಂಬ್ ರಜೆ
ಯೊೀಜಿಸ್ುವಿಂತ್ಹ ಆರ್ಾಿಂಕ್ಗಳನು್ನ ಪ್ೂರೆೈಸ್ುವುದು ಸ್ುಲಭವಾಗುತಿತುದ.
2017ರಲ್ಲಿ ಪಾ್ರರಿಂಭವಾದ ನಮ್ಮ ದೀಶದ ಜಿಎಸ್ ಟ್ ಪ್್ರಯಾಣವು ನಮ್ಮ ನಾಗರಿಕರು ಮತ್ುತು ವ್ಯವಹಾರಗಳನು್ನ ಬ್ಹು ತೆರಿಗೆಗಳ ಜಾಲದಿಿಂದ ಮುಕತುಗೆ್ಫಳಿಸ್ುವಲ್ಲಿ ಒಿಂದು ಮಹತ್್ವದ
ತಿರುವಾಗಿದ. ಜಿಎಸ್ ಟ್ ರಾಷಟ್ವನು್ನ ಆರ್ತಿಕವಾಗಿ ಒಿಂದುಗ್ಫಡಿಸಿತ್ು. 'ಒಿಂದು ರಾಷಟ್, ಒಿಂದು ತೆರಿಗೆ' ಏಕರ್ಫಪ್ತೆ ಮತ್ುತು ಪ್ರಿಹಾರ ತ್ಿಂದಿತ್ು. ಕೀಿಂದ್ರ ಮತ್ುತು ರಾಜ್ಯಗಳ ಸ್ಕ್್ರಯ
ಭಾಗವಹಿಸ್ುವಿಕಯೊಿಂದಿಗೆ ಜಿಎಸ್ ಟ್ ಮಿಂಡಳಿಯು ಅನೀಕ ಜನಪ್ರ ನಿಧಾತಿರಗಳನು್ನ ತೆಗೆದುಕ್ಫಿಂಡಿದ.
ಇದಿೀಗ ಈ ಹ್ಫಸ್ ಸ್ುಧಾರಣೆಗಳು ನಮ್ಮನು್ನ ಮತ್ತುಷು್ಟೆ ಮುಿಂದಕ್ಕ ಕ್ಫಿಂಡೆ್ಫಯು್ಯತ್ತುವ, ವ್ಯವಸೆ್ಥಯನು್ನ ಸ್ರಳಗೆ್ಫಳಿಸ್ುತ್ತುವ, ದರಗಳನು್ನ ಕಡಿಮ್ ಮ್ಾಡುತ್ತುವ ಮತ್ುತು ಜನರ ಕೈಯಲ್ಲಿ
ಹಚಿಚಾನ ಉಳಿತಾಯ ಮ್ಾಡುತ್ತುವ.
ನಮ್ಮ ಸ್ಣಣು ಕೈರ್ಾರಿಕಗಳು, ವತ್ತಿಕರು, ವಾ್ಯಪಾರಿಗಳು, ಉದ್ಯಮಿಗಳು ಮತ್ುತು ಎಿಂಎಸ್ಎಿಂಇಗಳು ವ್ಯವಹಾರ ಸ್ುಲಭತೆ ಮತ್ುತು ಅನುಸ್ರಣೆಯ ಸ್ುಲಭತೆಯನು್ನ ಸ್ಹ ರ್ಾಣುತಿತುವ.
ಕಡಿಮ್ ತೆರಿಗೆಗಳು, ಕಡಿಮ್ ಬಲ್ಗಳು ಮತ್ುತು ಸ್ರಳ ನಿಯಮಗಳು ಉತ್ತುಮ ಮ್ಾರಾಟ, ಕಡಿಮ್ ಅನುಸ್ರಣೆ ಹ್ಫರೆ ಮತ್ುತು ಅವರ್ಾಶಗಳ ಬಳವಣಿಗೆಯನು್ನ ಅಥೆೈತಿಸ್ುತ್ತುವ, ಅದರಲ್ಫಲಿ
ವಿಶೀಷವಾಗಿ ಎಿಂಎಸ್ಎಿಂಇ ವಲಯದಲ್ಲಿ.
2047ರ ವೀಳೆಗೆ ವಿಕಸಿತ್ ಭಾರತ್ ನಿಮಿತಿಸ್ುವುದು ನಮ್ಮ ಸಾಮ್ಫಹಿಕ ಗುರಿಯಾಗಿದ. ಅದನು್ನ ಸಾಧಿಸ್ಲು, ಸಾ್ವವಲಿಂಬ್ನಯ ಹಾದಿಯಲ್ಲಿ ನಡೆಯುವುದು ಅತ್್ಯಗತ್್ಯ. ಈ
ಸ್ುಧಾರಣೆಗಳು ನಮ್ಮ ಸ್್ಥಳಿೀಯ ಉತಾ್ಪದನಾ ನಲ್ಯನು್ನ ಬ್ಲಪ್ಡಿಸ್ುತ್ತುವ, ಆತ್್ಮನಿಭತಿರ ಭಾರತ್ದ ಕಡೆಗೆ ಸಾಗಲು ದ್ಾರಿ ಮ್ಾಡಿಕ್ಫಡುತ್ತುವ.
ಇದಕ್ಕ ಸ್ಿಂಬ್ಿಂಧಿಸಿದಿಂತೆ ಈ ಹಬ್್ಬದ ಋತ್ುವಿನಲ್ಲಿ, ಭಾರತ್ದಲ್ಲಿ ತ್ಯಾರಿಸಿದ ಉತ್್ಪನ್ನಗಳನು್ನ ಬಿಂಬ್ಲ್ಸ್ಲು ನಾವು ಸ್ಿಂಕಲ್ಪ ಮ್ಾಡೆ್ಫೀಣ. ಇದರರ್ತಿ ಬಾ್ರಯಾಿಂಡ್ ಅರ್ವಾ ಅವುಗಳನು್ನ
ತ್ಯಾರಿಸ್ುವ ಕಿಂಪ್ನಿಯನು್ನ ಲ್ಕ್್ಕಸ್ದ, ಭಾರತಿೀಯರ ಬವರು ಮತ್ುತು ಶ್ರಮವು ಸ್ರಕುಗಳ ತ್ಯಾರಿಕಯಲ್ಲಿ ಒಳಗೆ್ಫಿಂಡಿರುವ ಸ್್ವದೀಶ ಉತ್್ಪನ್ನಗಳನು್ನ ಖರಿೀದಿಸ್ಬೀಕು.
ನಿೀವು ಪ್್ರತಿ ಬಾರಿ ನಮ್ಮ ಸ್್ವಿಂತ್ ಕುಶಲಕಮಿತಿಗಳು, ಕರಕುಶಲರ್ಾರರು, ರ್ಾಮಿತಿಕರು ಮತ್ುತು ಕೈರ್ಾರಿಕಗಳು ತ್ಯಾರಿಸಿದ ಉತ್್ಪನ್ನವನು್ನ ಖರಿೀದಿಸಿದ್ಾಗ, ಅನೀಕ ಕುಟುಿಂಬ್ಗಳು ತ್ಮ್ಮ
ಜಿೀವನ್ಫೀಪಾಯವನು್ನ ಗಳಿಸ್ಲು ನಿೀವು ಸ್ಹಾಯ ಮ್ಾಡುತಿತುೀರಿ ಮತ್ುತು ನಮ್ಮ ಯುವಕರಿಗೆ ಉದ್ಫ್ಯೀರ್ಾವರ್ಾಶಗಳನು್ನ ಸ್ೃಷ್್ಟೆಸ್ುತಿತುೀರಿ.
ನಾನು ನಮ್ಮ ವತ್ತಿಕರು ಮತ್ುತು ವಾ್ಯಪಾರಿಗಳಿಗೆ ಭಾರತ್ದಲ್ಲಿ ತ್ಯಾರಿಸಿದ ಉತ್್ಪನ್ನಗಳನು್ನ ಮ್ಾರಾಟ ಮ್ಾಡುವಿಂತೆ ಮನವಿ ಮ್ಾಡುತೆತುೀನ.
ನಾವು ಹಮ್್ಮಯಿಿಂದ ಹೀಳೆೊೀಣ - ನಾವು ಖರಿೀದಿಸ್ುವುದು ಸ್್ವದೀಶ.
ನಾವು ಹಮ್್ಮಯಿಿಂದ ಹೀಳೆೊೀಣ - ಮ್ಾರಾಟ ಮ್ಾಡುವುದು ಸ್್ವದೀಶ.
ರಾಜ್ಯ ಸ್ರ್ಾತಿರಗಳು ಕೈರ್ಾರಿಕ, ಉತಾ್ಪದನ ಮತ್ುತು ಹ್ಫಡಿಕ ವಾತಾವರಣದಲ್ಲಿ ಸ್ುಧಾರಣೆಗಳನು್ನ ತ್ಿಂದು, ಪ್ೂ್ರೀತಾ್ಸಹಿಸ್ಬೀಕಿಂದು ನಾನು ಒತಾತುಯಿಸ್ುತೆತುೀನ.
ಮತೆ್ಫತುಮ್್ಮ, ನಿಮಗೆ ಮತ್ುತು ನಿಮ್ಮ ಕುಟುಿಂಬ್ಗಳಿಗೆ 'ಜಿಎಸ್ ಟ್ ಉಳಿತಾಯ ಉತ್್ಸವ'ದ ಮ್ಫಲಕ ಸ್ಿಂತೆ್ಫೀಷದ್ಾಯಕ ನವರಾತಿ್ರ, ಸ್ಿಂತೆ್ಫೀಷ ಮತ್ುತು ಉಳಿತಾಯದ ಋತ್ುವನು್ನ
ಹಾರೆೈಸ್ುತೆತುೀನ.
ಈ ಸ್ುಧಾರಣೆಗಳು ಪ್್ರತಿ ಭಾರತಿೀಯ ಮನಗ್ಫ ಹಚಿಚಾನ ಸ್ಮೃದಿಧಿ ತ್ರಲ್.
ನರೆೀಿಂದ್ರ ಮೀದಿ
ಅಕ್ಟೋಬರ್ 16-31, 2025 ನ್್ಯೂ ಇಂಡಿಯಾ ಸಮಾಚಾರ 53

