Page 8 - NIS Kannada 16-31 October, 2025
P. 8
ರಾಷ್ಟಟ್ | ಪ್್ರಧಾನಮಂತಿ್ರ ಮೇದಿರ್ವರ ವಿಶ್ೇಷ್ಟ ಲೆೇಖನ
ರಾಷ್ಟಟ್ಕೆ್ಕ
100 ವರ್್ಷಗಳ ಸರೀವೆ
100 ವರ್್ಷಗಳ ಸರೀವೆ
ಈ ವಿಜರ್ದ್ಶಮಿರ್ಂದ್ು ರಾರ್ಟ್ರೇರ್
ಸ್ವರ್ಂಸೆೇವಕ್ ಸಂಘ (ಆರ್ ಎಸ್ ಎಸ್)
100 ವಷ್ಟ್ಯಗಳನುನು ಪ್ೂರೈಸಿದೆ. ಸಂಘದ್
ಶತ್ಮಾನೆೊೇತ್್ಸವ ವಷ್ಟ್ಯವು ರಾರ್ಟ್ರೇರ್ ಸಂಸಕಕೃತಿ
ಮತ್ುತು ಪ್್ರಜ್ಞೆಗೆ ಸಾಕ್ಷಿಯಾಗಿದೆ, ಅದ್ು ರಾಷ್ಟಟ್ರ
ನಿಮಾ್ಯಣವನುನು ತ್ನನು ಕೆೇಂದ್್ರಬಂದ್ುವಾಗಿ
ಇಟು್ಟೆಕೆೊಂಡಿದೆ - ಸ್ವರ್ಂ ಜಾಗೃತಿ,
ಸಾಮಾಜಿಕ್ ಸಾಮರಸ್ಯ, ನಾಗರಿಕ್ ಜವಾಬಾ್ದರಿ,
ಕೌಟುಂಬಕ್ ಜ್ಾನೆೊೇದ್ರ್ ಮತ್ುತು ಪ್ರಿಸರದ್
ಪ್ರಿವತ್್ಯನೆರ್ ಐದ್ು 'ಸೊತ್್ರ'ಗಳ ತ್ತ್್ವಗಳಿಂದ್
ಮಾಗ್ಯದ್ಶಿ್ಯತ್ವಾಗಿದೆ. ಆರ್ ಎಸ್ ಎಸ್ ನ 100
ವಷ್ಟ್ಯಗಳ ಸಮಪ್್ಯಣಾ ಪ್ರ್ಣವು ರಾರ್ಟ್ರೇರ್
ಸೆೇವೆರ್ಲಿಲಿ ಅದ್ುಭುತ್ವಾದ್ ಸುವಣ್ಯ ಅಧಾ್ಯರ್ದ್
ಧೊ್ಯೇತ್ಕ್ವಾಗಿದೆ. ಇದ್ು ವಿಶ್ವದ್ ಅತಿದೆೊಡ್ಡ
ಸ್ವರ್ಂಸೆೇವಾ ಸಂಸೆಥೆಯಾಗಿದ್ು್ದ, ಸಾಮಾಜಿಕ್
ಅಭಿವೃದಿ್ಧರ್ ಮೊಲಕ್ ರಾಷ್ಟಟ್ರ ನಿಮಾ್ಯಣದ್
ಧ್ಯೇರ್ವಾಗಿದೆ. ಇಂದ್ು, ಭಾರತ್ದ್ ತ್್ವರಿತ್ ಪ್್ರಗತಿಗೆ
ಭಾರತ್ ಮತ್ುತು ಪ್್ರಪ್ಂಚದಾದ್್ಯಂತ್ದ್ ಲಕ್ಾಂತ್ರ
ಸ್ವರ್ಂಸೆೇವಕ್ರ ಕೆೊಡುಗೆ ಕಾರಣವಾಗಿದೆ,
ಅವರು ಸಾಮಾಜಿಕ್ ಉಪ್ಕ್್ರಮಗಳನುನು
ಮುನನುಡೆಸುವಲಿಲಿ ಕಾವಲುಗಾರರ ಪ್ಾತ್್ರವನುನು
ವಹಿಸಿರುವುದ್ು ಮಾತ್್ರವಲಲಿದೆ ಆತ್್ಮ ನಿಭ್ಯರ
ಭಾರತ್ದ್ ಸಂಕ್ಲ್ಪವನುನು ಸಾಧಿಸಲು ಸಮಪ್್ಯಣಾ
ಭಾವದಿಂದ್ ಬದ್್ಧರಾಗಿದಾ್ದರ. ಸಂಘದ್ 100 ನೆೇ
ವಾರ್್ಯಕೆೊೇತ್್ಸವದ್ ಸಂದ್ಭ್ಯದ್ಲಿಲಿ, ಪ್್ರಧಾನಮಂತಿ್ರ
ನರೇಂದ್್ರ ಮೇದಿ ಅವರು ಅಕೆೊ್ಟೆೇಬರ್ 1
ರಂದ್ು ಸ್ಮರಣಾರ್್ಯ ಅಂಚೆ ಚಿೇಟ್ ಮತ್ುತು 100
ರೊಪ್ಾಯಿ ನಾಣ್ಯವನುನು ಬಡುಗಡೆ ಮಾಡಿದ್ರು
ಮತ್ುತು ಮರುದಿನ, ಅಕೆೊ್ಟೆೇಬರ್ 2 ರಂದ್ು, ಅವರು
ಲೆೇಖನದ್ ಮೊಲಕ್ ತ್ಮ್ಮ ಹೃದ್ಯಾಂತ್ರಾಳದ್
ಭಾವನೆಗಳನುನು ವ್ಯಕ್ತುಪ್ಡಿಸಿದ್ರು.
6 ನ್್ಯೂ ಇಂಡಿಯಾ ಸಮಾಚಾರ ಅಕ್ಟೋಬರ್ 16-31, 2025

