Page 24 - NIS Kannada June1-15
P. 24

ಮುಖಪುಟ ಲ�ೇಖನ
                            ಜಿೇವ ಮತುತಿ ಪರಸರ



                                                                  ಮಾಲಿನ್ಯ ತಡ�ಗ� ಬಿಎಸ್- VI ಇಿಂಧನ
                ಸುಸಿಥಿರ ಬಾಳ�ವಿಯ ಸೊಫೂತಿಕಾ                          ವಿಶವಿಸಂಸೆಥೆಯ  ವರದಯ  ಪ್ರಕಾರ,  ವಿಶವಿದಲಿಲಾ  ಸುಮಾರು

                                                                  70  ಲಕ್ಷ  ಜನರು  ಪ್ರತಿ  ವಷೇ  ವಾಯುಮಾಲಿನಯದಂದ
                                                                  ಸಾವಿಗಿೇಡಾಗುತಿತುರಾದರೆ.  ಭಾರತದಲಿಲಾ  ವಾಯು  ಮಾಲಿನಯವನುನಾ
                                                                  ತಡೆಯುವ ನಿಟ್ಟುನಲಿಲಾ, ಕೆೇಂದ್ರ ಸಕಾೇರ 2020ರ ಏಪಿ್ರಲ್ 1ರಂದ
                                                                  ಹೊರಸೂಸುವಿಕೆ ಮಾನದಂಡಗಳಿಗೆ ಬಿ.ಎಸ್.- ನಿಯಮಗಳನುನಾ
                                                                  ತಂದರೆ.  ಐರೊೇಪಯ  ರೆೇಶಗಳ  ಯುರೊೇ-  VI  ಮಾನದಂಡದ
                                                                  ಮಾದರಯಲಿಲಾ,  ವಾಹನ  ಮಾಲಿನಯವನುನಾ  ತಗಿಗಿಸಲು  ಬಿಎಸ್-  IV
                                                                  ಬದಲಿಗೆ 2020ರ ಏಪಿ್ರಲ್ 1 ರಂದ ಬಿಎಸ್-VI ಮಾನದಂಡವನುನಾ
                                                                  ಜಾರಗೆ ತರಲಾಯಿತು. 1991 ರಲಿಲಾ ಭಾರತದಲಿಲಾ ಹೊರಸೂಸುವಿಕೆ
                                                                  ನಿಯಮಗಳನುನಾ ಮೊದಲ ಬಾರಗೆ ಪರಚಯಿಸಲಾಯಿತು. ಆದರೆ
               ಇಂದು,  ಪ್ರತಿಯಬ್ರೂ  ಹವಾನಿಯಂತ್ರಣ,  ಫಿ್ರಜ್
                                                                  ನಂತರ  ಅವು  ಪೆಟೊ್ರೇಲ್  ಚಾಲಿತ  ವಾಹನಗಳಿಗೆ  ಮಾತ್ರ
                                             ಡಾ
               ಸೌಲಭಯಗಳಿಂದ      ಕೂಡಿದ    ರೊಡ     ಮನೆಗಳನುನಾ
                                                                  ಅನವಿಯವಾಯಿತು.  ಬಿಎಸ್  ಮಾನದಂಡವನುನಾ  2002ರಲಿಲಾ
               ಬಯಸುತಾತುರೆ. ಆದರೆ, ಅಂತಹ ಸಾಧನಗಳು ಪ್ರಕೃತಿಗೆ
                                                                  ಜಾರ  ಮಾಡಲಾಯಿತು.  ಮೂರು  ವಷೇಗಳ  ನಂತರ,  ಬಿಎಸ್-
               ಅಪಾಯಕಾರ. ಅಂತಹ ಸನಿನಾವೆೇಶದಲಿಲಾ, ತಮಿಳುನಾಡಿನ
                                                                  II  ಅನುನಾ  2005  ರಲಿಲಾ  ಮತುತು  ಬಿಎಸ್  -  III  ಅನುನಾ  2006ರಲಿಲಾ
               ಪಲಾಲಾಚಿ  ಗಾ್ರಮದಲಿಲಾ  ಜಿೇವಿಸುತಿತುರುವ  ರಾಮಚಂದ್ರ
                                                                  ಜಾರಗೆ ತರಲಾಯಿತು. ಬಿಎಸ್- IVಮಾನದಂಡವನುನಾ 2010ರಲಿಲಾ
               ಸುಬ್ರಹಮೆಣಿಯನ್ ಅವರಂದ ನಾವು ಸೂಫಾತಿೇ ಪಡೆಯಬೆೇಕು.
               ಎಂಟು  ವಷೇಗಳ  ಕಾಲ  ವಿರೆೇಶದಲಿಲಾ  ಕಳೆದ  ಬಳಿಕ          ಅನುಷಾ್ಠನಕೆಕೆ  ತರಲಾಯಿತು.  ಆದರೆ  ಹೆಚುಚಿತಿತುರುವ  ಮಾಲಿನಯದ
               ಭಾರತಕೆಕೆ ಮರಳಿದ ಸುಬ್ರಮಣಿಯನ್ ಪ್ರಕೃತಿಯಂದಗೆ            ಭಿೇತಿಯನುನಾ ಗಮನದಲಿಲಾಟುಟುಕೊಂಡು ಕೆೇಂದ್ರ ಸಕಾೇರ ಪರಸರದ
               ಬಾಳಲು ನಿಧೇರಸ್ಟದರು. ಹಿೇಗಾಗಿ ಅವರು ಬೆಂಗಳೊರು           ಒಳಿತಿಗಾಗಿ  ಬಿ.ಎಸ್.  Vಕೆಕೆ  ಬದಲಾಗಿ  ನೆೇರವಾಗಿ  ಬಿಎಸ್  VI
               ಮೂಲದ ‘ಗಾ್ರಮ ವಿರಾಯ’ದಲಿಲಾ ತರಬೆೇತಿ ಪಡೆದರು, ಅಲಿಲಾ      ಹೊರಸೂಸುವಿಕೆ  ನಿಯಮಗಳು  2020ರಲಿಲಾ  ಜಾರಗೆ  ತಂದತು.
               ಅವರು  ಪರಸರ  ಸೆನಾೇಹಿ  ಮಾಗೇದಲಿಲಾ  ಸಾಂಪ್ರರಾಯಿಕ        ವೆೇಗವಾಗಿ  ಹೆಚುಚಿತಿತುರುವ  ಮಾಲಿನಯದ  ಹಿನೆನಾಲೆಯಲಿಲಾ  ಇದನುನಾ
               ಮನೆಗಳ  ನಿಮಾೇಣದ  ಬಗೆಗಿ  ತಿಳಿದರು.  ಬಳಿಕ  ಅವರು        ಮೊದಲಿಗೆ ರೆಹಲಿಯಲಿಲಾ ಜಾರಗೆ ತರಲಾಯಿತು.
                                                                                   ಧಿ
               ಮನೆ ನಿಮಿೇಸಲು ತಮಮೆ ಗಾ್ರಮದ ಮಣು್ಣ ಬಳಸ್ಟದರು.           ರೆೇಶ ಕೊೇವಿಡ್ ವಿರುದ ಹೊೇರಾಡುತಿತುರಾದಗ, ಪ್ರಕೃತಿ ಕೂಡ ಸವಿಯಂ
               ಪ್ರಯೇಗಾಲಯದಲಿಲಾ  ನಡೆಸ್ಟದ  ಪರೇಕೆಯಲಿಲಾ  ಮಣ್ಣನುನಾ      ಪುನಶೆಚಿೇತನಗೊಂಡಿತು.  ಆ  ಸಮಯದಲಿಲಾ,  ಎಲಾಲಾ  ಮಾಧಯಮ
               ಶೆೇಕಡಾ    9   ರಷುಟು   ಸ್ಟಮೆಂಟ್ನೊಂದಗೆ   ಬೆರೆಸ್ಟ    ವೆೇದಕೆಗಳಲಿಲಾ ಹಂಚಿಕೊಂಡ ಪ್ರಕೃತಿಯ ಕುರತ ಸೂಫಾತಿೇರಾಯಕ
               ಇಟ್ಟುಗೆಗಳನುನಾ ತಯಾರಸಲು ಸಾಧಯವಿರೆ. ಈ ಮಿಶ್ರಣವು         ಮತುತು ಆಕಷೇಕ ಗಾಥೆಗಳು ಹೃದಯಕೆಕೆ ಹಿತಕರವಾಗಿತುತು. ಅಷೆಟುೇ
               ಕೊಠಡಿಗಳನುನಾ  ತಂಪಾಗಿಡುತತುರೆ.  ಕೆೈಯಿಂದ  ಮಾಡಿದ       ಅಲ, ಕರೊೇನಾಗೆ ಯಾವುರೆೇ ಔಷಧಿ ಲಭಯವಿಲಲಾದದರೂ ಮತುತು
                                                                     ಲಾ
                                                                                                         ದ
               ಹೆಂಚುಗಳನುನಾ ನೆಲಹಾಸ್ಟಗೆ ಬಳಸಲಾಗಿದುದ, ಅವುಗಳನುನಾ       ಈಗ ಲಸ್ಟಕೆ ಹಾಕಿದ ನಂತರವೂ ಜನರು ಭಾರತದ ಪಾ್ರಚಿೇನ-
               ಸುಣ್ಣದ ಕಲುಲಾ ಬಳಸ್ಟ ಜೊೇಡಿಸಲಾಗಿರೆ. ಮಧಯದ ಅಂಕಣದ       ಪರಂಪರೆಯ  ಆಯುವೆೇೇದ  ಮತುತು  ಯೇಗ  ಸಂಪ್ರರಾಯದತ      ತು
                                                   ತು
                  ತು
               ಎತರವು 16 ಅಡಿಗಳು, ಇತರ ಕೊಠಡಿಗಳ ಎತರ 11 ಅಡಿ           ಮರಳುತಿತುರಾದರೆ.  ಪ್ರಕೃತಿ,  ಪರಸರ  ಮತುತು  ಆಯುವೆೇೇದದ
               ಇಡಲಾಗಿರೆ.  ಗೊೇಡೆಗಳಲಿಲಾ  ವಾತಾಯನ  ರಂಧ್ರಗಳನುನಾ       ಸಾಂಪ್ರರಾಯಿಕ ಜ್ಾನವು ನಮಮೆನುನಾ ಬಲಪಡಿಸಲು ಮತುತು ನಮಮೆ
               ನಿಮಿೇಸಲಾಗಿರೆ.  ಮನೆಯ  ಸುತಲೂ  ಸುಮಾರು  800
                                         ತು
                                                                  ರೊೇಗ ನಿರೊೇಧಕ ಶಕಿತುಯನುನಾ ಹೆಚಿಚಿಸಲು ಸಹಾಯ ಮಾಡುತತುರೆ
               ಮರಗಳನುನಾ  ನೆಡಲಾಗಿದುದ,  ಇದು  ತಾಜಾ,  ತಂಪಾದ
                                                                  ಎಂಬುದನುನಾ ಈ ಸಾಂಕಾ್ರಮಿಕ ನಮಗೆ ಕಲಿಸ್ಟರೆ. ಭಾರತದ ಈ
               ಗಾಳಿಯನುನಾ ನಿೇಡುತತುರೆ. ಹೊರಗಿನ ತಾಪಮಾನವು 40
                                                                  ಶಿ್ರೇಮಂತ ಪಾ್ರಚಿೇನ ಸಂಪ್ರರಾಯವನುನಾ ಜಗತೂತು ಅಂಗಿೇಕರಸ್ಟರೆ
               ಡಿಗಿ್ರಗಳಾಗಿದರೂ,  ಈ  ಮನೆಯಳಗಿನ  ತಾಪಮಾನವು
                          ದ
                                                                  ಮತುತು ಅದರ ಮಹತವಿವನುನಾ ಅರತುಕೊಂಡಿರೆ.
                                                   ಲಾ
               28  ಡಿಗಿ್ರ  ಸೆಲಿಸ್ಯಸ್   ಗಿಂತ  ಹೆಚಾಚಿಗುವುದಲ.  ಮನೆಗೆ
                                                                  ನಮಗೆ  ತಿಳಿದಂತೆ  ಜಿೇವರಾಶಿಗಳನುನಾ  ಉಳಿಸ್ಟಕೊಳು್ಳವ  ಏಕೆೈಕ
                                            ಲಾ
               ಫಾಯನ್ ಅಥವಾ ಎಸ್ಟ ಕೂಡ ಅಗತಯವಿಲ. ಸೌರ ಫಲಕಗಳು
                                                                  ಗ್ರಹ ಭೂಮಿಯಾಗಿರೆ. ಆದರಂದ, ನಾವು ಯಾವಾಗಲೂ ಪ್ರಕೃತಿ,
                                                                                      ದ
               ಮತುತು  ಮಳೆನಿೇರು  ಕೊಯುಲಾ  ವಿದುಯತ್  ಮತುತು  ನಿೇರನ
                                                                  ಪರಸರ  ಮತುತು  ಹವಾಮಾನಕೆಕೆ  ಋಣಿಯಾಗಿರಬೆೇಕು,  ಏಕೆಂದರೆ
               ಅಗತಯಗಳನುನಾ ಪೂರೆೈಸುತತುರೆ.
                                                                  ನಮಮೆ  ಅಸ್ಟತುತವಿವು  ಅದರ  ಮೆೇಲೆ  ಅವಲಂಬಿತವಾಗಿರುತತುರೆ.
                                                                                                  ದ
                                                                  ನಮಮೆ  ಪರಸರ  ಆರೊೇಗಯಕರವಾಗಿದರೆ  ನಾವು  ಕೂಡ
                ಹವಾಮಾನ ಬದಲಾವಣ�ಯ
                                                                  ಆರೊೇಗಯವಾಗಿರಬಹುದು.     ವಿಶೆೇಷವಾಗಿ   ಜ್ಾನ   ಮತುತು
                ಕಾಯಕಾಕ್ಷಮತ� ಸೊಚ್ಯಿಂಕ- 2021ರಲಿ್ಲ                   ತಂತ್ರಜ್ಾನದ ಈ ಯುಗದಲಿಲಾ, ಕಾಡುಗಳು, ನದಗಳು, ಕೊಳಗಳು
                ಭಾರತ ಅಗ್ರ 10 ದ�ೇಶಗಳಲಿ್ಲ                           ಮತುತು ಪವೇತಗಳನುನಾ ಉಳಿಸುವುದು ಎಷುಟು ಮುಖಯ ಎಂಬುದನುನಾ
                ಒಿಂದಾಗಿದ�. ಇದು 2014ರಲಿ್ಲ 31ನ�ೇ                    ಜನರು  21ನೆೇ  ಶತಮಾನದಲಿಲಾ  ಅರತುಕೊಂಡಿರಾದರೆ.  ಪರಸರದ
                                                                  ಬಗೆಗಿ  ನಮಗೆ  ಒಂದು  ಜವಾಬಾದರಯೂ  ಇರೆ,  ಅದನುನಾ  ನಾವು
                ಸಾಥಿನದಲಿ್ಲತುತಿ.                                   ಪೂರೆೈಸಬೆೇಕಾಗಿರೆ.    n
             22  ನ್ಯೂ ಇಂಡಿಯಾ ಸಮಾಚಾರ
   19   20   21   22   23   24   25   26   27   28   29