Page 20 - NIS Kannada 1-15 December 2021
P. 20

ಮ್ಖಪುಟ ಲೆ�ಖನ     ಸಿಒಪಿ26 ರೃಂಗಸಭೆ




               ರಿಸರ ಸಿಂರಕ್ಷಣೆಯ ಪರಿಕಲ್ಪನೆಯು ಅನಾದಿ ಕಾಲದಿಿಂದಲೊ         ಸ್ಮಾರ್ ಎರಡ್ ವಷ್್ಶಗಳ ಹಂದೆ, ಅಕೆೋಟಿ�ಬರ್ 12
               ಭಾರತಿರೀಯ ಸಾಿಂಸಕೃತಿಕ ನರೀತಿಯಲ್ಲಿ ಅಳವಡಿಸ್ಕೆೊಿಂಡಿರುವ     ರಂದ್, ಮಾಮಲಪುರಂ ಬಿ�ಚನುಲ್ ಪ್ರಧಾನಿ ನರೆ�ಂದ್ರ
                                                                                ಲಾ
                                                                                          ಲಾ
        ಪಕಲ್ಪನೆಯಾಗಿದೆ. ಗಾಲಿಸೆೊಗೆರೀದಲ್ಲಿ ಇತಿತಿರೀಚೆಗೆ ಮುಕಾತಿಯಗೆೊಿಂಡ   ಮೊ�ದ್ ಅವರ್ ಸಮ್ದ್ರತ್�ರದಲ್ ಬೆಳಗಿನ ವಿಹಾರದಲ್  ಲಾ
                                                                                           ಲಾ
                                                  ಧಿ
        ಹವಾಮಾನ  ಶೃಿಂಗಸಭೆಯಲ್ಲಿ  ಭಾರತವು  ತನನು  ಬದತೆಯನುನು              ಅಧ್ಶ ಗಂಟೆ ಕಾಲ ಪಾಸಿಟಿಕ್ ತಾ್ಜ್ವನ್ನು ಹೆಕಿಕಾದರ್.
                                                                                   ಲಾ
                           ಲಿ
        ಜಗತಿತಿಗೆ  ತೆೊರೀರಿಸ್ದೆ.  ಅಲದೆರೀ  ಕಳೆದ  ಕೆಲವು  ವಷ್್ಭಗಳಲ್ಲಿ  ಪರಿಸರ   ಸ್ವಚ ಕರಾವಳಿ-ಸ್ವಚ ಪರಿಸರದ ಸಂದೆ�ರವನ್ನು ನಿ�ಡ್ವ
                                                                                  ಛಾ
                                                                       ಛಾ
        ಸಿಂರಕ್ಷಣೆಯ ನರ್ಟುನಲ್ಲಿ ಕಾ್ಿಂತಿಕಾರಿ ಉಪಕ್ಮಗಳನುನು ಕೈಗೆೊಿಂಡಿದೆ.   ಆ ಚಿತ್ರವು ಸಾವ್ಶಜನಿಕರ ಮನಸಿಸುನಲ್ ಪರಿಸರದ ಬಗೆಗೆ
                                                                                              ಲಾ
                                                                                           ಲಾ
        ಗಾಲಿಸೆೊಗೆರೀ  ಶೃಿಂಗಸಭೆಯು  ಕೆರೀವಲ  ಆಚರಣೆಯಾಗಿರಲ್ಲ,  ಅದರ        ಜಾಗೃತ್ ಮೋಡಿಸಿದ್ ಮಾತ್ರವಲ, ಮನ್ಕ್ಲವನ್ನು ರಕ್ಷಿಸ್ವ
                                                  ಲಿ
                                                                                  ದ
        ಚಚೆ್ಭಗಳು  ಪ್ತಿಯಬಬುರ  ಜರೀವನದ  ಮರೀಲೆ  ಪರಿಣಾಮ  ಬಿರೀರಲ್ವೆ.      ಬಲ್ಷ್್ಠ ಭಾರತದ ಪಯಣವೂ ಆಗಿದೆ. ಈ ಉಪಕ್ರಮದ
        ಸಮಸೆಯಾಯ  ಪಾ್ಮುಖಯಾವನುನು  ಅರಿತು  ಭಾರತದ  ಪರವಾಗಿ                ಒಂದ್ ವಷ್್ಶದ ನಂತರ, ಮೊದಲ ಬಾರಿಗೆ, ಭಾರತದ
        ಪ್ಧಾನ ನರೆರೀಿಂದ್ ಮರೀದಿ ಮತುತಿ ಕೆರೀಿಂದ್ ಪರಿಸರ, ಅರರಯಾ ಮತುತಿ     ಎಂಟ್ ಕಡಲತ್�ರಗಳು ಬೋಲಾ ಫಾಲಾ್ಯಗ್ ಇಂಟನಾ್್ಶಷ್ನಲ್
                                                                                                          ಲಾ
        ಹವಾಮಾನ  ಬದಲಾವಣೆ  ಸಚ್ವ  ರೊಪೆರೀಿಂದರ್  ಯಾದವ್  ಅವರು             ಇಕೆೋ� ಲೆ�ಬಲ್ ಅನ್ನು ಪಡೆದವು. ಮೊದಲ ಪ್ರಯತನುದಲ್ಯ�
                                                                                                        ಗೆ
                               ದ
        ಶೃಿಂಗಸಭೆಯಲ್ಲಿ  ಭಾಗವಹಿಸ್ದರು,  ಆದರೆ  ಹೆಚ್ಚಿನ  ದೆರೀಶಗಳು        ಇಂತಹ ಸಾಧನೆ ಮಾಡಿದ ಮೊದಲ ದೆ�ರ ಎಂಬ ಹೆಗಳಿಕೆಗೆ
                                                                                                         ಲಾ
                                        ದ
        ತಮ್ಮ  ಪ್ತಿನಧಿಗಳನುನು  ಮಾತ್  ಕಳುಹಿಸ್ದವು.  ಅಿಂತಾರಾಷ್ಟ್ರರೀಯ     ಭಾರತ ಪಾತ್ರವಾಯಿತ್ ಮತ್ತು ಬೋಲಾ ಫಾಲಾ್ಯಗ್ ಸಿ್ಥತ್ಯಲ್ರ್ವ
                                                                       ಗೆ
        ವೆರೀದಿಕೆಯನುನು  ಬಳಸ್ಕೆೊಿಂಡು  ಪ್ಧಾನ  ಮರೀದಿ  ಅವರು  ಇಿಂಗಾಲ      ಬಿ�ಚಳನ್ನು ಹೆೋಂದ್ರ್ವ ವಿರ್ವದ 50 ದೆ�ರಗಳ ಪಟಿಟಿಗೆ
                                                                    ಸೆ�ರಿದೆ. ವಿರ್ವಬಾ್ಂಕ್ ಭಾರತದ ಕರಾವಳಿ ಪ್ರದೆ�ರಗಳ
        ಹೆೊರಸೊಸುವಿಕೆಯ  ಬಗೆಗೆ  ದಿಟಟು  ಹೆರೀಳಿಕೆ  ನರೀಡುವ  ಮೊಲಕ
                                                                    ನಿವ್ಶಹಣೆಯನ್ನು ಶಾಲಾಘಿಸಿದೆ, ಇದ್ ವಿರ್ವದ ಇತರ ದೆ�ರಗಳಿಗೆ
        ರ್ರೀಕಾಕಾರರ  ಬಾಯಿ  ಮುಚ್ಚಿಸ್ದರು.  ನದಿ್ಭಷ್ಟು  ಕಾಲಮಿತಿ  ಮತುತಿ
                                                                    ಸೋಫೂತ್್ಶ ಎಂದ್ ಕರೆದ್ದೆ. ಈಗ ಭಾರತವು ಮ್ಂದ್ನ
        ಪಾ್ಯರೀಗಿಕ  ವಿಧಾನದಿಿಂದ  ಪರಿಹಾರ  ಕಿಂಡುಕೆೊಳಳುಬಹುದು  ಎಿಂದು
                                                                               ಲಾ
                                                                    4-5 ವಷ್್ಶಗಳಲ್ ಇನೋನು 100 ಕಡಲ ಕಿನಾರೆಗಳನ್ನು
        ಭಾರತದ ನಾಯಕತವಾ ಸ್ಪಷ್ಟುಪಡಿಸ್ತು.
                                                                                   ಛಾ
                                                                    ಸಂಪೂಣ್ಶವಾಗಿ ಸ್ವಚಗೆೋಳಿಸ್ವ ಗ್ರಿಯನ್ನು ಹೆೋಂದ್ದೆ.
           ಹವಾಮಾನ  ಬದಲಾವಣೆಯ  ಬಗೆಗೆ  ಗಿಂಭಿರೀರ  ಚಚೆ್ಭಯ
        ಅಗತಯಾವನುನು  ಜಗತುತಿ  ಇದದಕಕಾದದಿಂತೆ  ಕಿಂಡುಕೆೊಳಳುಲು  ಕಾರರವೆರೀನು
        ಎಿಂಬುದನುನು   ಅಥ್ಭಮಾಡಿಕೆೊಳುಳುವುದು   ಸಹ   ಅಗತಯಾವಾಗಿದೆ.
            ತಿ
        ವಾಸವವಾಗಿ, ಜಾಗತಿಕ ತಾಪಮಾನ ಏರಿಕೆಯಿಿಂದಾಗಿ ಮನುಕುಲದ
        ಅಸ್ತಿತವಾವು   ಅಪಾಯದಲ್ಲಿದೆ.   ಹವಾಮಾನದಲ್ಲಿ   ಅನರಿರೀಕ್ಷಿತ
        ಬದಲಾವಣೆಗಳಾದ      ಬಿಸ್   ವಾತಾವರರ,    ಬದಲಾಗುತಿತಿರುವ
        ಮಳೆಯ     ಮಾದರಿಗಳು,    ರೊಕುಸ್ತಗಳು,    ಅನಾವೃಷ್ಟುಗಳು,
        ಕ್ಷಿರೀಣಸುತಿತಿರುವ  ಅಿಂತಜ್ಭಲ  ಮಟಟು,  ಹಿಮನದಿಗಳ  ಕರಗುವಿಕೆ,
        ಸಮುದ್  ಮಟಟು  ಏರಿಕೆ,  ಕಾಡಿಗೆಚುಚಿ  ಇತಾಯಾದಿಗಳು  ಸಾಮಾನಯಾವಾಗಿದೆ.
        ವಾತಾವರರದಲ್ಲಿ  ಇಿಂಗಾಲದ  ಹೆೊರಸೊಸುವಿಕೆಯ  ಹೆಚಚಿಳದಿಿಂದಾಗಿ
        21  ನೆರೀ  ಶತಮಾನದ  ಅಿಂತಯಾದ  ವೆರೀಳೆಗೆ  3  ಡಿಗಿ್  ಸೆಲ್ಸಾಯಸನುಷ್ುಟು
        ಉಷ್್ಣತೆ ಹೆಚಚಿಳಕೆಕಾ ಕಾರರವಾಗಬಹುದು ಎಿಂದು ವಿಜ್ಾನಗಳು ಆತಿಂಕ
        ವಯಾಕಪಡಿಸುತಿತಿದಾದರೆ. ಮಾನವಸಿಂಕುಲವನುನು ಉಳಿಸುವ ಪ್ಯತನುಗಳು
           ತಿ
        ಒಿಂದು ದಶಕಕೊಕಾ ಹೆಚುಚಿ ಕಾಲದಿಿಂದ ನಡೆಯುತಿತಿವೆ, ಆದರೆ ಅಭಿವೃದಿಧಿ
        ಹೆೊಿಂದಿದ, ಅಭಿವೃದಿಧಿ ಹೆೊಿಂದುತಿತಿರುವ ಮತುತಿ ಹಿಿಂದುಳಿದ ದೆರೀಶಗಳಲ್ಲಿ
        ಅಭಿವೃದಿಧಿಯ  ಅಸಮಾನತೆಯಿಿಂದಾಗಿ,  ಯಾವುದೆರೀ  ದೃಢವಾದ
        ಪರಿಹಾರವು ಬರಲ್ಲ. ವಿಶವಾಸಿಂಸೆಥಾಯ ಅಡಿಯಲ್ಲಿ ವಿಶವಾದ 200 ಕೊಕಾ ಹೆಚುಚಿ
                       ಲಿ
        ದೆರೀಶಗಳು ಅಕೆೊಟುರೀಬರ್ 31 ರಿಿಂದ ನವೆಿಂಬರ್ 12 ರವರೆಗೆ ಗಾಲಿಸೆೊಗೆರೀದಲ್ಲಿ
        ಹವಾಮಾನ ಬದಲಾವಣೆಯ ಕುರಿತು ಚಚೆ್ಭ ನಡೆಸ್ವೆ. ಸ್ಒಪಿ - 26
        ಎಿಂದು  ಕರೆಯಲಾಗುವ  ಈ  ಹವಾಮಾನ  ಶೃಿಂಗಸಭೆಯ  ಚಚೆ್ಭಗಳು
        ದೃಢ ಮತುತಿ ತಕ್ಷರದ ಕ್ಮಗಳಿಗೆ ಕಾರರವಾಗಬೆರೀಕಾಗಿವೆ. ಏಕೆಿಂದರೆ
        ಯಾವುದೆರೀ  ವಿಳಿಂಬವು  ಕೆಟಟು  ಪರಿಣಾಮಗಳನುನು  ಉಿಂಟುಮಾಡುತದೆ
                                                       ತಿ
                                                      ತಿ
        ಮತುತಿ ಮಾನವಸಿಂಕುಲಕೆಕಾ ಅಸ್ತಿತವಾದ ಬಿಕಕಾಟುಟು ಹೆಚುಚಿ ಸ್ಪಷ್ಟುವಾಗುತದೆ.

        18  ನ್ಯೂ ಇಂಡಿಯಾ ಸಮಾಚಾರ    ಡಿಸೆಂಬರ್ 1-15, 2021
   15   16   17   18   19   20   21   22   23   24   25