Page 4 - NIS Kannada 1-15 December 2021
P. 4

ಸಂಪಾದಕೇಯ




              ಲಿ
           ಎಲರಿಗೊ ನಮಸಾಕಾರ,
              ಒಿಂದು ರಾಷ್ಟ್ರವಾಗಿ, ಪ್ಕೃತಿ ಮತುತಿ ಮಾನವರ ನಡುವಿನ ಸಾಮರಸಯಾದ ಸಹಬಾಳೆವಾಯ ಬಗೆಗೆ ನಾವು ಹೆಮ್ಮಪಡುತೆತಿರೀವೆ. ನಮ್ಮ
           ಪಾ್ಚ್ರೀನ ಗ್ಿಂಥಗಳು ಮತುತಿ ಧಮ್ಭಗ್ಿಂಥಗಳು ರೊಮಿಯನುನು ನಮ್ಮ ತಾಯಿ ಎಿಂದು ವಿವರಿಸ್ವೆ ಮತುತಿ ಅದನುನು ಪವಿತ್ವಾಗಿಡುವ
                                                                        ಲಿ
           ಅಗತಯಾವನುನು  ಒತಿತಿಹೆರೀಳುತವೆ.  ಭಾರತ  ಇದನುನು  ಪಾಲ್ಸುತಿತಿರುವುದು  ಮಾತ್ವಲದೆ  ವಿವಿಧ  ಜಾಗತಿಕ  ವೆರೀದಿಕೆಗಳಲ್ಲಿ  ಪ್ಕೃತಿಯ
                              ತಿ
           ರಕ್ಷಣೆಯನುನು ಪ್ತಿಪಾದಿಸುತಿತಿದೆ. ಪ್ಕೃತಿಯಿಂದಿಗೆ ಸೌಹಾದ್ಭ ಮತುತಿ ರೊಮಿಯ ಮರೀಲ್ನ ಗೌರವದ ಈ ದಿರೀರ್್ಭವಧಿಯ ನಿಂಬಿಕೆಯನುನು
                                                                                              ತಿ
           ಮುಿಂದುವರಿಸ್ರುವ  ಪ್ಸುತಿತ  ಕೆರೀಿಂದ್  ಸಕಾ್ಭರವು  ಶುದ  ಮತುತಿ  ನವಿರೀಕರಿಸಬಹುದಾದ  ಇಿಂಧನವನುನು  ವಿಸರಿಸಲು,  ಇಿಂಧನ
                                                      ಧಿ
           ದಕ್ಷತೆಯನುನು ಸುಧಾರಿಸಲು, ಅರಣಯಾರೀಕರರವನುನು ಉತೆತಿರೀಜಸಲು ಮತುತಿ ಜರೀವವೈವಿಧಯಾವನುನು ರಕ್ಷಿಸಲು ಮಹತಾವಾಕಾಿಂಕೆಯ ಕ್ಮಗಳನುನು
           ತೆಗೆದುಕೆೊಳುಳುತಿತಿದೆ.  ಇಿಂದು,  ಭಾರತವು  ಹವಾಮಾನ  ಹೆೊಿಂದಾಣಕೆ,  ಇಿಂಗಾಲದ  ಹೆೊಸ  ಸೊಸುವಿಕೆ  ಪ್ಮಾರ  ತಗಿಗೆಸುವಿಕೆ  ಮತುತಿ
           ಉಪಕ್ಮಗಳ ಬಲಪಡಿಸುವಿಕೆಯಲ್ಲಿ ಹೆೊಸ ಮಾನದಿಂಡವನುನು ರೊಪಿಸುತಿತಿದೆ. ಅದೆರೀ ಸಮಯದಲ್ಲಿ, ಇದು ಬಹುಪಕ್ಷಿರೀಯ ಮೖತಿ್ಯನುನು
           ರೊಪಿಸಲು ಸಾಮೊಹಿಕ ಪ್ಯತನುಗಳನುನು ಪ್ರೀತಾಸಾಹಿಸುತಿತಿದೆ.
              ಕನಷ್್ಠ  ಒಿಂದೊವರೆ  ಡಿಗಿ್ಗಿಿಂತ  ಹೆಚುಚಿ  ತಾಪಮಾನ  ಏರಿಕೆಯನುನು  ತಡೆಯಲು  ವಿಶವಾವು  ಗಮನ  ಹರಿಸ್ರುವಾಗ,
           ನೈಸಗಿ್ಭಕ  ಸಿಂಪನೊ್ಮಲಗಳ  ಶೆೋರೀಷ್ಣೆಯನುನು  ತಡೆಯುವ  ಮೊಲಕ  ಪರಿಸರವನುನು  ರಕ್ಷಿಸಲು  ಭಾರತ  ಸಕಾ್ಭರವು  ಪಿಂಡಿತ್
           ದಿರೀನದಯಾಳ್  ಉಪಾಧಾಯಾಯ  ಅವರ  ಮಾಗ್ಭವನುನು  ಅನುಸರಿಸುತಿತಿದೆ.  ಪರಿಸರವನುನು  ರಕ್ಷಿಸುವ  ಪ್ಯತನುಗಳಿಗೆ  ಉತೆತಿರೀಜನ
                      ದ
           ನರೀಡುವ ಉದೆರೀಶದಿಿಂದ ಭಾರತವು ಅಿಂತರರಾಷ್ಟ್ರರೀಯ ಸೌರ ಒಕೊಕಾಟ, LEEDIT ಮತುತಿ ವಿಪತುತಿ ತಾಳಿಕೆಯ ಮೊಲಸೌಕಯ್ಭಗಳ
           ಒಕೊಕಾಟದಿಂತಹ ಜಾಗತಿಕ ಉಪಕ್ಮಗಳನುನು ಪ್ರೀತಾಸಾಹಿಸ್ದೆ. ಪ್ಖರವಾದ ಸೊಯ್ಭನ ಶಾಖವು 300 ದಿನಗಳಿಗಿಿಂತ ಹೆಚುಚಿ ಕಾಲ
           ಲರಯಾವಿರುವ ವಿಶವಾದ 122 ದೆರೀಶಗಳಿವೆ. ಭಾರತವು ಮುಿಂಚೊಣಯಲ್ಲಿರುವ ದೆರೀಶವಾಗಿ ಪರಿಸರ ನಾಶದ ಪ್ವೃತಿತಿಯನುನು ಹಿಮ್ಮರ್ಟುಸಲು ಈ
           ಪಯಾ್ಭಯ ಶಕತಿಯನುನು ಬಳಸ್ಕೆೊಳಳುಲು ಪ್ರೀತಾಸಾಹಿಸುತಿತಿದೆ.

              ಪ್ಕೃತಿಯಿಂದಿಗೆ ಸಾಮರಸಯಾ ಇರಬೆರೀಕು, ಸಿಂಘಷ್್ಭವಲ ಎಿಂದು ಭಾರತ ಶತಮಾನಗಳಿಿಂದ ನಿಂಬಿದೆ. ಜವಾಬಾದರಿಯುತ ರಾಷ್ಟ್ರದ
                                                      ಲಿ
           ಈ  ಸಮಗ್  ಚ್ಿಂತನೆ  ಇಿಂದು  ಜಗತಿತಿಗೆ  ಮಾಗ್ಭದಶ್ಭನ  ನರೀಡುತಿತಿದೆ.  ಪ್ಧಾನ  ನರೆರೀಿಂದ್  ಮರೀದಿಯವರ  ಒಿಂದು  ಸೊಯ್ಭ,  ಒಿಂದು
           ಜಗತುತಿ, ಒಿಂದು ಗಿ್ಡ್ ಎಿಂಬ ಮಿಂತ್ವು ಮನುಕುಲವನುನು ಉಳಿಸುವ ಪ್ಬಲ ಮಾಧಯಾಮವಾಗಿ ಹೆೊರಹೆೊಮಿ್ಮದೆ. ಬಿ್ಟನ್ ನ ಗಾಲಿಸೆೊಗೆರೀದಲ್ಲಿ
           ನಡೆದ COP-26 ಸಭೆಯಲ್ಲಿ, ಭಾರತದ ಪಿಂಚಾಮೃತದ ನರ್ಭಯ, ಹವಾಮಾನ ನಾಯಾಯದ ತತವಾ ಮತುತಿ ತಿಂತ್ಜ್ಾನ ವಗಾ್ಭವಣೆಯ
           ಬಲವಾದ ಪ್ತಿಪಾದನೆಯು ವಿಶವಾದಲ್ಲಿ ಪ್ತಿಧ್ವನಸುತಿತಿದೆ. ಈ ಬಾರಿಯ ನಮ್ಮ ಮುಖಪುಟ ಲೆರೀಖನ ರೊಮಿ ಮತುತಿ ಮನುಕುಲವನುನು
           ಉಳಿಸುವ ಅಭಿಯಾನವನುನು ಮುನನುಡೆಸುವಲ್ಲಿ ನವಿ್ಭವಾದ ನಾಯಕನಾಗಿರುವ ಭಾರತದ ಪಾತ್ವನುನು ಆಧರಿಸ್ದೆ. ಇಿಂದು ಭಾರತವು
           ಅಭಿವೃದಿರ್ರೀಲ ಮತುತಿ ಕಡಿಮ ಅಭಿವೃದಿಧಿ ಹೆೊಿಂದಿದ ದೆರೀಶಗಳ ಅತಯಾಿಂತ ವಿಶಾವಾಸಾಹ್ಭ ಧ್ವನಯಾಗಿದೆ. ಈ ಸಿಂಚ್ಕೆಯಲ್ಲಿ ಕೆರೀಿಂದ್ ಪರಿಸರ,
                  ಧಿ
           ಅರರಯಾ ಮತುತಿ ಹವಾಮಾನ ಬದಲಾವಣೆ ಸಚ್ವ ರೊಪೆರೀಿಂದರ್ ಯಾದವ್ ಅವರ ಸಿಂದಶ್ಭನವು ಮನುಕುಲವನುನು ರಕ್ಷಿಸುವ ಭಾರತದ
                                         ತಿ
           ಜವಾಬಾದರಿಯುತ ನಲುವನುನು ವಿವರಿಸುತದೆ.
              ಆಕೆಸಾಸ್ಬಲ್  ಇಿಂಡಿಯಾ  ಅಭಿಯಾನದಿಂತಹ  ಸಕಾ್ಭರದ  ಉಪಕ್ಮದ  ಮರೀಲೆ  ವಿಶೆರೀಷ್  ಗಮನ  ಈ  ಸಿಂಚ್ಕೆಯ  ಭಾಗವಾಗಿದೆ.
           ಬಾಬಾಸಾಹೆರೀಬ್  ಅಿಂಬೆರೀಡಕಾರ್  ಅವರ  ಪರಿನವಾ್ಭರ  ದಿನದ  ಸಿಂದರ್ಭದಲ್ಲಿ,  ಪಿಂಚತಿರೀಥ್ಭದ  ಅಭಿವೃದಿಧಿ  ಸೆರೀರಿದಿಂತೆ  ವಿವಿಧ
           ಪ್ಯತನುಗಳ  ಮೊಲಕ  ಅವರ  ಪರಿಂಪರೆಯನುನು  ಪುನರುಜ್ರೀವಗೆೊಳಿಸುವ  ಕುರಿತು  ವಿಶೆರೀಷ್  ಲೆರೀಖನವಿದೆ.  ಈ  ಬಾರಿ  ನಮ್ಮ  ವಯಾಕತಿತವಾ
           ವಿಭಾಗವು ದೆರೀಶದ ಸಾವಾತಿಂತ್್ಯಕೆಕಾ ಮಹತವಾದ ಕೆೊಡುಗೆ ನರೀಡಿದ ರಾಜ ಮಹೆರೀಿಂದ್ ಪ್ತಾಪ್ ಸ್ಿಂಗ್ ಅವರ ಜರೀವನವನುನು ಕುರಿತು ಇದೆ.
           ಹಾಗೆಯರೀ ಅಮೃತ ಮಹೆೊರೀತಸಾವ ವಿಭಾಗದಲ್ಲಿ ದೆರೀಶದ ಮದಲ ರಾಷ್ಟ್ರಪತಿ ಡಾ.ರಾಜೆರೀಿಂದ್ ಪ್ಸಾದ್ ಸೆರೀರಿದಿಂತೆ ನಮ್ಮ ಮಹಾನ್
           ವಿರೀರರ ಜರೀವನ ಚರಿತೆ್ಗಳು ಓದುಗರಲ್ಲಿ ಸೊಫೂತಿ್ಭ ತುಿಂಬಲ್ವೆ. ಕೆೊರೀವಿಡ್ ಸಾಿಂಕಾ್ಮಿಕ ರೆೊರೀಗದ ವಿರುದದ ಹೆೊರೀರಾಟದಲ್ಲಿ ಭಾರತದ
                                                                                       ಧಿ
           ಕಾಯ್ಭಕ್ಷಮತೆ ಮತುತಿ ಮುಿಂದಿನ ವಷ್್ಭ ಜಗತಿತಿಗೆ 500 ಕೆೊರೀರ್ ಲಸ್ಕೆ ಡೆೊರೀಸ್ ಗಳನುನು ಒದಗಿಸುವ ದೆರೀಶದ ಸಿಂಕಲ್ಪ ಈ ಸಿಂಚ್ಕೆಯ
           ಇತರ ಪ್ಮುಖ ಅಿಂಶವಾಗಿದೆ.

             ವಿಳಾಸ:   ಬೊಯಾರೆೊರೀ ಆಫ್ ಔಟ್ ರಿರೀಚ್ ಅಿಂಡ್ ಕಮುಯಾನಕೆರೀಷ್ನ್,
                     ಕೆೊಠಡಿ ಸಿಂಖೆಯಾ 278, ಎರಡನೆರೀ ಮಹಡಿ, ಸೊಚನಾ ರವನ,
                     ನವದೆಹಲ್ - 110003
             ಇ-ಮರೀಲ್: response-nis@pib.gov.in                                   (ಜೆೈದ್�ಪ್ ಭಟಾನುಗರ್)



        2   ನ್ಯೂ ಇಂಡಿಯಾ ಸಮಾಚಾರ    ಡಿಸೆಂಬರ್ 1-15, 2021
   1   2   3   4   5   6   7   8   9