Page 46 - NIS Kannada 1-15 December 2021
P. 46

ಪದ್ಮ ಪ್ರರಸಿತುಗಳು  ದೆ�ರದ ನೆೈಜ ನಾಯಕರ್



                               ಪದ್ಮ ಪ್ಶಸ್ಗಳು ಭಾರತದ


                    ಅತ್್ಯತಮವಾದದನ್ನು ಪ್ದಶಗೊಸ್ತ್ವ
                                                         ದೆ
                                  ್






















































                                                                         77 ವಷ್್ಶದ ತ್ಳಸಿಗೌಡ ಅವರ್ 30 ಸಾವಿರಕೋಕಾ ಹೆಚ್ಚಿ
                                                                         ಸಸಿಗಳನ್ನು ನೆಡ್ವ ಮೋಲಕ ಪರಿಸರ ಉಳಿಸ್ವ
                                                                                      ತು
                                                                         ಅಭಿಯಾನ ನಡೆಸ್ತ್ದಾದರೆ. ಕನಾ್ಶಟಕದ ಜನರ್ ಅವರನ್ನು
                                                                         'ಅರಣ್ದ ವಿರ್ವಕೆೋ�ರ' ಎಂದ್ ಗ್ರ್ತ್ಸಿದಾದರೆ.
           ರಾಷ್ಟ್ರದ ಪ್ಗತಿಯಲ್ಲಿ ಪ್ತಿಯಬಬು ನಾಗರಿಕನೊ ಪ್ಮುಖ ಪಾತ್ ವಹಿಸುತಾತಿನೆ. ಪ್ಧಾನಮತಿ್ ನರೆರೀಿಂದ್ ಮರೀದಿ ಅವರ
              ಈ ಚ್ಿಂತನೆಯಿಿಂದಾಗಿ ಅನೆರೀಕ ಅನಾಮಧೆರೀಯ ವಯಾಕತಿಗಳು 2020 ಮತುತಿ 2021ರ ಪದ್ಮ ಪ್ಶಸ್ತಿಗಳನುನು ಸ್ವಾರೀಕರಿಸಲು
             ಸಾಧಯಾವಾಯಿತು. ಅವರುಗಳಾರೊ ಯಾವುದೆರೀ ರ್ವಿ, ಪತಿ್ಕೆಗಳು ಅಥವಾ ಕಾಯ್ಭಕ್ಮದ ಕುತೊಹಲದ ಭಾಗವಲ.
                                                                                                       ಲಿ
                  ಆದರೆ ಈ ಅಪರಿಚ್ತ ಮುಖಗಳು ವಿವಿಧ ವಿಭಾಗಗಳಲ್ಲಿ ಮಾಡಿದ ಕೆಲಸ ಪ್ಭಾವಶಾಲ್ ಪರ್ಟು ಸೆರೀರಿವೆ.
            ಈಗ ಪದ್ಮ ಪ್ಶಸ್ತಿಗಳು ಜನ ಪ್ಶಸ್ತಿಗಳಾಗಿ ಪರಿವತ್ಭನೆಗೆೊಿಂಡಿವೆ. ನವ ಭಾರತದಲ್ಲಿ, ದೆರೀಶದ ಸಾಮಾನಯಾ ನಾಗರಿಕರು
           ತಮ್ಮ ವಿರ್ಷ್ಟು ಕಾಯ್ಭದ ಮೊಲಕ ದೆರೀಶದ ಅತುಯಾನನುತ ನಾಗರಿಕ ಗೌರವವನುನು ಪಡೆಯಬಹುದು. ಯಾವುದೆರೀ ನಾಗರಿಕನು
                              ಪದ್ಮ ಪ್ಶಸ್ತಿಗಳಿಗೆ ಯಾರನಾನುದರೊ ನಾಮನದೆರೀ್ಭಶನ ಮಾಡಬಹುದು.

        44  ನ್ಯೂ ಇಂಡಿಯಾ ಸಮಾಚಾರ    ಡಿಸೆಂಬರ್ 1-15, 2021
   41   42   43   44   45   46   47   48   49   50   51