Page 25 - NIS Kannada Dec 16-31 2021
P. 25

ಮುಖಪುಟ ಲೆೇಖನ
                                                                                                 ಸೊಂಕಲ್ಪದೊಂದ
                                                                                    ಗುಜರಿ ನೇತಿ      ಸ್ದ ಧಿ



                         ಗುಜರಿ ನೇತಿ




          ಘೂೇಷಣೆ  ಹಳೆಯ ಮತುತು ಶರ್ಲಗೊಂಡ ವಾಹನಗಳ ವಿಲೆೇವಾರಿಗೆ ಬಜೆಟ್ ನಲ್ಲಿ ಮದಲ ಬಾರಿಗೆ
             ಗುಜರಿ ನೇತಿಯನುನು ಘೂೇಷ್ಸಲಾಗಿದೆ. ಪರಿಸರ ಸಂರಕ್ಷಣೆಯಂದಗೆ ಉದೊ್ಯೇಗ
             ಸೃಷ್ಟಿಯ ಭರವಸೆ ಇದರ ಉದೆದಾೇಶ.


        ಆಗಸ್ಟಿ 13 ರಂದು ಪ್ರಧಾನ ನರೆೇಂದ್ರ ಮೇದ ಅವರು ಗುಜರಾತ್ ನಂದ ಇದರ ನೇಲನಕ್ೆಯನುನು
        ಸೂಚಿಸಿದರು. ಈ ಕುರಿತ ಅಧಿಸೂಚನೆಯನುನು ಅಕೊಟಿೇಬರ್ 7 ರಂದು ಹೊರಡಿಸಲಾಗಿದೆ.
                                    ತು
        ದೆೇಶದ ಮದಲ ಗುಜರಿ ಕೆೇಂದ್ರ ಉತರ ಪ್ರದೆೇಶದ ನೊೇಯಾಡಾದಲ್ಲಿ ಆರಂಭವಾಗಿದೆ.
        ಹಳೆಯ ಮತುತು ಶರ್ಲಗೊಂಡ ವಾಹನಗಳ ವಿಲೆೇವಾರಿಗೆ ಬಜೆಟ್ ನಲ್ಲಿ ಮದಲ ಬಾರಿಗೆ
        ಗುಜರಿ ನೇತಿಯನುನು ಪರಿಚಯಿಸಲಾಗಿದೆ. ಇದು ಕ್ರಮವಾಗಿ 20 ಅರವಾ 15 ವಷಘಾಗಳ್ಗಿಂತ
        ಹಳೆಯದಾದ ಕಾರುಗಳು ಮತುತು ವಾಣಿಜ್ಯ ವಾಹನಗಳನುನು ಹಂತ ಹಂತವಾಗಿ ತೆಗೆದುಹಾಕುವ
        ಗುರಿಯನುನು ಹೊಂದದೆ. 10,000 ಕೊೇಟಿ ರೂ. ಹೂಡಿಕೆಯಂದಗೆ 50,000 ಹೊಸ ಉದೊ್ಯೇಗ
        ಸೃಷ್ಟಿಯನುನು ಅಂದಾಜಸಲಾಗಿದೆ.

             ಹೊಸ ಗುಜರಿ ನೇತಿಯ         ವಾಹನವನುನು ಗುಜರಿಗೆ ಹಾಕಿದಾಗ, ಅದರ ಬಿಡಿ ಭಾಗಗಳು
            ಅಡಿಯಲ್ಲಿ, ಹೊಸ ಕಾರನುನು   ಹೊಸ ವಾಹನ ತಯಾರಿಕೆಗೆ ಕಚಾಚ ವಸುತುಗಳನುನು ನೇಡುತದೆ.
                                                                            ತು
                ಖರಿೇದಸುವಾಗ           ಹಾಗು ವಾಹನ ತಯಾರಿಕಾ ಕಂಪನಗಳು ಕಚಾಚ ವಸುತುಗಳನುನು
                05%                  ಅಗ್ಗವಾಗಿ ಪಡೆಯುತವೆ.
                                                    ತು
                                      ವಾಹನ  ಗುಜರಿ  ನೇತಿಯು  ಎಲಾಲಿ  ಭಾಗಿದಾರರಿಗೆ
              ರಿಯಾಯಿತಿಯನುನು
                                     ಪ್ರಯೇಜನವನುನು  ನೇಡುತದೆ  ಮತುತು  ಆಟೊೇಮಬೆೈಲ್
                                                         ತು
                        ತು
               ನೇಡಲಾಗುತದೆ
                                                                  ತು
                                     ತಯಾರಿಕಾ ಉದ್ಯಮವನುನು ಉತೆತುೇಜಸುತದೆ. ಇದರೊಂದಗೆ
            ಗುಜರಿಗೆ ಹಾಕಿದ ಕಾರಿನ
                                     ಈ ನೇತಿಯಿಂದ ಉದೊ್ಯೇಗಾವಕಾಶಗಳೂ ಹೆಚಚಲ್ವೆ.
                  ವೆಚಚದ
               4-6%                   ಹಳೆಯ  ಕಾರನುನು  ತಿರಸಕೆರಿಸಿದ  ನಂತರ  5,00000  ರೂ.
                                     ಮೌಲ್ಯದ ಹೊಸ ಕಾರನುನು ಖರಿೇದಸಿದಾಗ, ಖರಿೇದದಾರರು
             ರಷಟಿನುನು ಮಾಲ್ೇಕರಿಗೆ     ಠೆೇವಣಿ  ಪ್ರಮಾರಪತ್ರ  ನೇಡಿದ  ನಂತರ  25,000  ರೂ.
                    ತು
           ನೇಡಲಾಗುತದೆ. ನೊೇಂದಣಿ      ರಿಯಾಯಿತಿಯನುನು ಪಡೆಯುತಾತುರೆ.
              ಶುಲಕೆವನುನು ಮನಾನು        ಒಬ್ಬ  ವ್ಯಕಿತುಯ  ವಾಹನವು  ಫಿಟ್ ನೆಸ್  ಪರಿೇಕ್ೆಯಲ್ಲಿ
              ಮಾಡಲಾಗುವುದು            ವಿಫಲವಾದರೆ, ಅವರು ತಮಮಾ ವಾಹನವನುನು ದೆೇಶದಾದ್ಯಂತ
                                     ನೊೇಂದಾಯಿತವಾಗಿರುವ  60-70  ಗುಜರಿ  ಸೌಲಭ್ಯಗಳಲ್ಲಿ
             ಹೊಸ ಗುಜರಿ ನೇತಿಯ        ಅದನುನು ಠೆೇವಣಿ ಮಾಡಬೆೇಕಾಗುತದೆ.
                                                             ತು
            ಪ್ರಕಾರ 3 ವಷಘಾಗಳವರೆಗೆ      ವಾಹನ ಗುಜರಿ ನೇತಿಯು ಜನರನುನು ಎಲೆಕಿಟ್ರಕ್ ವಾಹನಗಳ್ಗೆ
               ರಸೆತು ತೆರಿಗೆಯಲ್ಲಿ     ಬದಲಾಗಲು  ಮತುತು  ಮಾಲ್ನ್ಯಕಾರಕ  ವಾಹನಗಳನುನು
                25%                  ರಸೆತುಗಳ್ಂದ  ತೆಗೆದ  ನಂತರ  ಮಾಲ್ನ್ಯವನುನು  ಕಡಿಮ್

                                                      ತು
                                     ಮಾಡಲು ಉತೆತುೇಜಸುತದೆ ಎಂದೂ ನರಿೇಕ್ಷಿಸಲಾಗಿದೆ.
               ರಷುಟಿ ವಿನಾಯಿತಿ

          ಜನರು ಹಳೆಯ ಕಾರುಗಳನುನು
            ಸಾಕೆರ್್ಯಪ್ ಮಾಡಿ ಹೊಸ
          ಕಾರುಗಳನುನು ಖರಿೇದಸಿದಾಗ
             `40,000



           ಕೊೇಟಿ ಜ ಎಸ್ ಟಿ ಸಂಗ್ರಹ


                                                               ನ್ಯೂ ಇಂಡಿಯಾ ಸಮಾಚಾರ        ಡಿಸೆಂಬರ್ 16-31, 2021 23
   20   21   22   23   24   25   26   27   28   29   30