Page 13 - NIS Kannada 2021 Oct 16-31
P. 13

ರತದ ಅರ್ದೆೊಡ್ಡ ಜಿಲೆಲಿ, ಕಚ್, ಸುಮಾರು 45674 ಚದರ
                                                           ಭಾ ಕ್ಲೆೊ�ಮಿ�ಟರ್  ಪ್ರದೆ�ಶದಲ್ಲಿ  ಈ  ಜಿಲೆಲಿ  ಹರಡಿದೆ.  ರಾನ್
                                                                        ಆಫ್  ಕಚ್  ಎಂದು  ಕರೆಯಲಾಗುವ  ಈ  ಪ್ರದೆ�ಶವು
                                                            ಹೆಚಾಚಿಗಿ ಥಾರ್ ಮರುಭೊಮಿಯ ಉಪುಪಿ ಜೌಗು ಪ್ರದೆ�ಶವಾಗಿದೆ. ಜಿಲೆಲಿಯಲ್ಲಿ
                                                            10  ತಹಸಿಲ್   ಮತುೊ  924  ಹಳಿಳಿಗಳಿವೆ.  ಭೌಗೆೊ�ಳಿಕ  ತೆೊಂದರೆಗಳಿಂದಾಗಿ,
                  “ನಾನ್ ಇಂದ್ ನನನು ಮನ್ ಕಿ ಬಾತ್               ಕೆೊರೆೊನಾ ಸಾಂಕಾ್ರಮಿಕ ಸಮಯದಲ್ಲಿ ಈ ಜಿಲೆಲಿಯ ಪ್ರರ್ಯಂದು ಗಾ್ರಮಿ�ಣ
                                                            ಪ್ರದೆ�ಶವನುನು  ಸಮಯಕೆಕಾ  ಸರಿಯಾಗಿ  ತಲುಪುವುದು  ಬಹಳ  ಸವಾಲ್ನ
                 ಅನ್ನು ಹೆೋಳಲ್ ಬಯಸ್ತೆತುೋನೆ. ಅನೆೋಕ
                                                            ಕೆಲಸವಾಗಿತುೊ.  ಈ  ತಹಸಿಲ್ ಗಳು  ಹಲವಾರು  ಮ್ೈಲುಗಳ  ಅಂತರದಲ್ಲಿವೆ.
                   ಜನ್ಮದಿನಗಳು ಬಂದ್ ಹೆ್ೋಗಿವೆ.                ಆದರೆ  ಎಲಾಲಿ  ಸವಾಲುಗಳನುನು  ಮಿ�ರಿ  ಆಡಳಿತವು  ಪ್ರರ್  ಗಾ್ರಮ  ಮತುೊ

                             ಲಿ
                  ಆದರೆ ಇದೆಲದರಿಂದ (ಹ್ಟ್ಟಹಬ್ಬದ                ತಹಸಿಲ್ ಗಳಿಗೆ  ಸಮಯಕೆಕಾ  ಸರಿಯಾಗಿ  ಕೆೊರೆೊನಾ  ಲಸಿಕೆ  ನಿ�ಡಲು
                                                            ತಲುಪತು.  ಈ  ಕಠಿಣ  ಕೆಲಸವನುನು  ಬೃಹತ್  ಭಾಗವಹಿಸುವಿಕೆಯ  ಮೊಲಕ
                    ಆಚರಣೆಗಳು) ದ್ರವಿರ್ತೆತುೋನೆ.
                                                            ಸಾಧಿಸಲಾಯತು.
                    ಆದರೆ ನನನು ಇದ್ವರೆಗಿನ ಎಲಾಲಿ
                                                              ಸಾಮಾನ್ಯವಾಗಿ ದೆ�ಶದ ಈಶಾನ್ಯ ಭಾಗಕೆಕಾ ಸಂಪಕತಿ ಸಾಧ್ಯವಾಗುವುದಿಲ  ಲಿ
                 ವಷ್ಶಗಳಲ್ಲಿ, ಈ ಸೆಪೆಟಂಬರ್ 17 ನನಗೆ            ಎಂದು ಹೆ�ಳಲಾಗುತದೆ. ಅರುಣಾಚಲ ಪ್ರದೆ�ಶದ ಕರ ದಾಡಿಯಂತಹ ದೊರದ
                                                                          ೊ
                                                            ಜಿಲೆಲಿಗಳಲ್ಲಿ  ಲಸಿಕೆ  ಹಾಕುವುದು  ಕಷಟುದ  ಕೆಲಸವಾಗಿತುೊ.  ಲಸಿಕಾ  ತಂಡಗಳು
                 ತ್ಂಬಾ ಭಾವನಾತ್ಮಕ ದಿನವಾಗಿತ್ತು.
                                                            ಜಾರುವ ಹಾದಿಗಳು, ಬೆಟಟುಗಳು, ಕ್ರಿದಾದ ರಸೆೊಗಳು ಮತುೊ ಅಪಾಯಕಾರಿ
                  ಹ್ಟ್ಟಹಬ್ಬವನ್ನು ಆಚರಿಸಲ್ ಹಲವು
                                                            ನದಿಗಳಂತಹ ಹಲವಾರು ಅಡೆತಡೆಗಳನುನು ಜಯಸಿದವು.
                     ಮಾಗ್ಶಗಳವೆ. ಜನರ್ ಕ್ಡ                      ಹಿಮಾಚಲ ಪ್ರದೆ�ಶದ ಲಾಹೌಲ್ ಸಿಪಿರ್ ಜಿಲೆಲಿಯು ಸೊಕ ಸಂಪಕತಿವಿಲದ
                                                                                                                ಲಿ
                                                                                                     ೊ
                                                                               ಲಿ
                   ವಿಭಿನನು ರಿೋತಿಯಲ್ಲಿ ಆಚರಿಸ್ತಾತುರೆ.         ಮತುೊ  ವಸರ್  ವ್ಯವಸೆಥಾ  ಇಲದ  ಪ್ರದೆ�ಶ.  ಇಲ್ಲಿ  ತಾಪಮಾನವು  ಶೋನ್ಯಕ್ಕಾಂತ
                                                                                                               ೊ
                                                            ಕಡಿಮ್ಯಾದಾಗ ಕೆಲವು ರ್ಂಗಳುಗಳ ಕಾಲ ಹಿಮದಿಂದ ಆವೃತವಾಗಿರುತದೆ.
                 ಹ್ಟ್ಟಹಬ್ಬವನ್ನು ಆಚರಿಸ್ವುದ್ ತಪು್ಪ
                                                            ಇದರ  ಹೆೊರತಾಗಿಯೊ,  ಲಾಹೌಲ್  ಸಿಪಿರ್ಯಲ್ಲಿ  ಶೆ�.100  ರಷುಟು  ಮದಲ
               ಎಂದ್ ಹೆೋಳುವವರ ಪೆೈಕಿ ನಾನಲ.  ಆದರೆ
                                            ಲಿ
                                                            ಡೆೊ�ಸ್  ಲಸಿಕೆಯನುನು  ಹಿಮಾಚಲ  ಪ್ರದೆ�ಶದ  ಉಳಿದ  ಭಾಗಗಳಂತೆಯ�
                ನಮ್ಮ ಎಲಾಲಿ ಪ್ರಯತನುಗಳಂದಾಗಿ, 17 ನೆೋ           ಸಾಧಿಸಲಾಗಿದೆ. ಅಟಲ್ ಸುರಂಗವನುನು ನಿಮಿತಿಸುವ ಮದಲು ಈ ಪ್ರದೆ�ಶವು
                                                            ದೆ�ಶದ  ಇತರ  ಭಾಗಗಳಿಂದ  ಹಲವಾರು  ರ್ಂಗಳುಗಳ  ಕಾಲ  ಸಂಪಕತಿ
               ಸೆಪೆಟಂಬರ್ ನನಗೆ ಬಹಳ ವಿಶೆೋಷವಾಗಿದೆ”.
                                                            ಕಡಿದುಕೆೊಳುಳಿರ್ೊತುೊ. ಅಟಲ್ ಸುರಂಗವು ಕಡಿಮ್ ಪ್ರಯಾಣದ ಸಮಯ ಮತುೊ
                                                            ಸುಧಾರಿತ  ಸಂಪಕತಿದ  ಕಾರಣದಿಂದಾಗಿ  ಲಸಿಕಾ  ಅಭಿಯಾನದಲ್ಲಿ  ಅಪಾರ
                                                            ಸಹಾಯ  ಮಾಡಿತು.  ಬಿಹಾರದ  ದಭಾತಿಂಗ  ಜಿಲೆಲಿಯ  ಕುಶೆ�ಶ್ವರಸಾಥಾನದ
                                                            ಪ್ರವಾಹ  ಪ�ಡಿತ  ಪ್ರದೆ�ಶದಲ್ಲಿಯೊ  ಲಸಿಕೆ  ಕಾಯತಿಕ್ರಮ  ಯಶಸಿ್ವಯಾಗಲು
                                                            ಸಾಕಷುಟು ಸವಾಲುಗಳನುನು ಎದುರಿಸಬೆ�ಕಾಯತು. ಪ್ರರ್ ವಷತಿ ಮಳೆಗಾಲದಲ್ಲಿ
                                                                                        ೊ
                       ನರೆೋಂದ್ರ ಮೊೋದಿ,                      ಈ ಪ್ರದೆ�ಶವು ಪ್ರವಾಹ ಪ�ಡಿತವಾಗುತದೆ. ಇದು ಆರೆೊ�ಗ್ಯ ಕಾಯತಿಕತತಿರ
                                                                                       ೊ
                                                            ಕೆಲಸವನುನು ಇನನುಷುಟು ಕಷಟುಕರವಾಗಿಸುತದೆ. ಈ ಸವಾಲುಗಳ ನಡುವೆ, ಲಸಿಕೆ
                        ಪ್ರಧಾನ ಮಂತಿ್ರ
                                                            ಅಭಿಯಾನಕೆಕಾ  ಅನುಕೊಲವಾಗುವಂತೆ  ಕುಶೆ�ಶ್ವರಸಾಥಾನ  ಬಾಲಿಕ್ ನಲ್ಲಿ  ದೆೊ�ಣಿ
                                                            ಸಂಚಾರಕೆಕಾ  ಜಿಲಾಲಿಡಳಿತ  ನಿಧತಿರಿಸಿತು.  ಇದು  ಮಾತ್ರವಲ,  ಬಿಹಾರದ
                                                                                                        ಲಿ
                                                            ಮುಜಾಫರ್ ಪುರ  ಸೆ�ರಿದಂತೆ  ರಾಜ್ಯದ  ಇತರ  ಭಾಗಗಳಲ್ಲಿ  ಲಸಿಕೆಗಾಗಿ
                                                            ದೆೊ�ಣಿಗಳನುನು  ಬಳಸಲಾಯತು.  ಆರೆೊ�ಗ್ಯ  ಕಾಯತಿಕತತಿರನುನು  ಸಾಗಿಸಲು
                                                            ದೆೊ�ಣಿ  ಆಂಬು್ಯಲೆನ್್ಸ ಗಳನುನು  ಬಳಸಲಾಯತು.  ಕೆೊರೆೊನಾ  ವಿರುದದ
                                                                                                                ದ
                                                            ಹೆೊ�ರಾಟದಲ್ಲಿ ಲಸಿಕಾ ದೆೊ�ಣಿಗಳು ಕಾಯತಿಕ್ಷಮತೆಯ ಸಂಕೆ�ತವಾದವು.

                                                              ಅಪಾಯಕಾರಿ  ಪ್ರವಾಹಗಳು,  ಪ್ರವೆ�ಶಿಸಲಾಗದ  ಬೆಟಟುಗಳು,  ದೊರದ
                                                            ಬುಡಕಟುಟು   ಪ್ರದೆ�ಶಗಳು,  ಭಾಷಾ-ಧಾಮಿತಿಕ  ವೆೈವಿಧ್ಯಗಳು  ಮತುೊ
                                                            ವದಂರ್ಗಳ  ಸವಾಲುಗಳನುನು  ಜಯಸಿ  ಲಸಿಕಾ  ಅಭಿಯಾನವು  ಪಟುಟುಬಿಡದೆ
                                                            ತನನು ಪಯಣ ಮುಂದುವರಿಸಿದೆ. ದೆ�ಶಕೆಕಾ ಕೆೊ�ವಿಡ್ ಅಪಪಿಳಿಸಿದಾಗ ವಿಶ್ವವು
                                                                                  ಧ
                                                            ಸಾಂಕಾ್ರಮಿಕ  ರೆೊ�ಗದ  ವಿರುದ  ಹೆೊ�ರಾಡುವ  ಭಾರತದ  ಸಾಮರ್ಯತಿವನುನು
                                                            ಅನುಮಾನಿಸುರ್ೊತುೊ   ಆದರೆ   ಭಾರತವು   ಯಶಸಿ್ವಯಾಗಿ   ಅದರಿಂದ


                                                                   ನ್ಯೂ ಇಂಡಿಯಾ ಸಮಾಚಾರ    ಅಕ�್ಟೋಬರ್ 16-31, 2021 11
   8   9   10   11   12   13   14   15   16   17   18