Page 34 - NIS Kannada 2021 September 1-15
P. 34

ಪೀಷಣ್ ಅಭಯಾನ




             ಜನರ ಪಾಲ್ಗೊಳುಳುವಿಕ್ಯಂದಿಗೆ




                               ಜನಾಂದೀಲನ




                                                                           ಯಾವುದೆೇ ರಾಷಟ್ರದ ಸಮೃದ್ಧಿಯ್
                                                                                                 ತು
                                                                           ಅದರ ಜನರಿಂದ ಬರ್ತದೆ
                                                                           ಮತ್ತು ಜನರ ಸಮೃದ್ಧಿಯ್ ಅವರ
                                                                           ಸರಿಯಾದ ಪೌಷ್್ಟಕಾಂಶದ ಮೇಲೆ
                                                                                               ತು
                                                                           ಅವಲಂಬಿತವಾಗಿರ್ತದೆ. ಭಾರತವು
                                                                           ಅಪೌಷ್್ಟಕತೆಯಿಂದ ಮ್ಕವಾಗಬೆೇಕಾದರೆ,
                                                                                                 ತು
                                                                           ಅಪೌಷ್್ಟಕತೆ ವಿರ್ದ ಜನಾಂದೆ್ೇಲನಗಳ
                                                                                             ಧಿ
                                                                           ಜೆ್ತೆಗೆ ಸಾವ್ಭಜನಿಕ ಪಾಲೆ್ಗೆಳು್ಳವಿಕೆ
                                                                           ಅಗತಯಾವಾಗಿದೆ. 2018ರಿಂದ,
                                                                           ಪ್ರತಿವಷ್ಭ ಸೆಪೆ್ಟಂಬರ್ ತಿಂಗಳಲ್ಲಿ
                                                                           ಒಂದ್ ಜನಾಂದೆ್ೇಲನವು ವಾಷ್್ಭಕ
                                                                           ಚಟ್ವಟಿಕೆಯಾಗಿ ಮಾಪ್ಭಟಿ್ಟದೆ, ಇದರಿಂದ

                                                                           ಭಾರತವು 2022ರ ವೆೇಳೆಗೆ ಅಪೌಷ್್ಟಕತೆ
                                                                                ತು
                                                                           ಮ್ಕ ದೆೇಶವಾಗಬಹ್ದಾಗಿದೆ.
                              ದರಿ  ಗನಾವಾಡಿ  ಹತಿತುರದ  ಚಿಕ್ತಾಸೂಲಯಕೆಕಾ   ಈಗ ಜನಾಂದೆ್ೇಲನದ ರ್ಪವನ್ನು ಪಡೆದ್ಕೆ್ಂಡಿದೆ.
                              ಭೆೇಟಿ   ನಿೇಡ್ವಂತೆ   ನನಗೆ   ಸಲಹೆ       2022ರ ವೆೇಳೆಗೆ ದೆೇಶವನ್ನು ಅಪೌಷ್್ಟಕ ಮ್ಕಗೆ್ಳಿಸಲ್ ಭಾರತ
                                                                                                    ತು
            “ಸೆ್ೇನಿೇಡಿದರ್.  ಔಷಧಿಗಳನ್ನು  ತೆಗೆದ್ಕೆ್ಂಡ              ಸಕಾ್ಭರದ  ಹದ್ನೆಂಟ್  ಸಚಿವಾಲಯಗಳು/ಇಲಾಖೆಗಳು  ಒಟಾ್ಟಗಿ
            ನಂತರ  ನಾನ್  ಮತ್ತು  ನನನು  ಮಗ್  ಇಬ್ಬರ್  ಹ್ಷಾರಾಗ್ತೆತುೇವೆ   ಈ ಪೌಷ್್ಟಕತೆಯ ಕಾಯ್ಭಕ್ರಮವನ್ನು ಜಾರಿಗೆ ತರಲ್ ಶ್ರಮಸ್ತಿತುವೆ.
                                                        ದ
            ಎಂದ್ ಅವರ್ ನನಗೆ ಹೆೇಳಿದರ್. ನನನುನ್ನು ಇಲ್ಲಿಗೆ ಕಳುಹಿಸಿದಕಾಕಾಗಿ   ಈ  ವಷ್ಭ  ರಾಷ್ಟ್ರೇಯ  ಪೌಷ್್ಟಕತೆ  ಸಪಾತುಹವನ್ನು  ಸೆಪೆ್ಟಂಬರ್  1-7
            ನಾನ್  ಅವರಿಗೆ  ತ್ಂಬಾ  ಆಭಾರಿಯಾಗಿದೆದೇನೆ”  ಎಂದ್  ದೆಹಲ್   ರವರೆಗೆ  ಆಚರಿಸಲಾಗ್ತಿತುದೆ.  ಪ್ರತಿ  ವಷ್ಭ,  ಭಾರತಿೇಯ  ರಾಷ್ಟ್ರೇಯ
            ಮ್ಲದ ಬಿನೆ್ನುೇ ದೆೇವಿ ಕಣಿ್ಣೇರ್ ಸ್ರಿಸ್ತಾತು ಹೆೇಳುತಾತುರೆ, ಏಕೆಂದರೆ   ಪೌಷ್್ಟಕತೆ  ಸಪಾತುಹವು  ಅಪೌಷ್್ಟಕತೆಗೆ  ಸಂಬಂಧಿಸಿದ  ಸಮಸೆಯಾಗಳನ್ನು
            ಅವರಂತಹ ಮಹಿಳೆಯರಿಗೆ ಲರಯಾವಿರ್ವ ಸೌಲರಯಾಗಳ ಬಗೆಗೆ ಅವರಿಗೆ    ಎತಿತು  ತೆ್ೇರಿಸ್ವ  ಧೆಯಾೇಯವನ್ನು  ಹೆ್ಂದ್ದೆ.  ‘ಹರ್  ಜಿೇವನ್  ಹೆ್ೇ
                     ಲಿ
            ತಿಳಿದ್ರಲ್ಲ. ಇನೆ್ನುಬ್ಬ ಫಲಾನ್ರವಿ ಶಬನುಮ್ ಅವರ್ ಅಂಗನವಾಡಿ   ಪೇಷಣ್ ಸೆ ರೆ್ೇಷನ್’ (ಪ್ರತಿಯಬ್ಬರ ಜಿೇವನವೂ ಪೌಷ್್ಟಕತೆಯಿಂದ
            ಕೆೇಂದ್ರಕೆಕಾ  ಹೆ್ೇದರ್,  ಅಲ್ಲಿ  ಅವರನ್ನು  ನೆ್ೇಂದಾಯಿಸಿಕೆ್ಂಡರ್.   ಬೆಳಗಲ್)  ಎಂದ್  ರಚಿಸಲಾಗಿರ್ವ  ಅಭಿಯಾನವು  ದೆೇಶದ  ದ್ರದ
                                 ದ
                                           ಲಿ
            ಆಕೆಗೆ  ಔಷಧಿಗಳು  ಸಿಕ್ಕಾದ್  ಮಾತ್ರವಲದೆ,  ಪೌಷ್್ಟಕ  ಆಹಾರದ   ಭಾಗಗಳಲ್ಲಿಯ್  ಪುನರಾವತ್ಭನೆಯಾಗ್ತಿತುದೆ  ಎಂಬ  ಅಂಶದ್ಂದ
            ಬಗೆಗೆಯ್ ಮಾಹಿತಿ ಸಿಕ್ಕಾತ್. ಅನ್ಪಮಾ ಅವರಿಗ್ ಇದೆೇ ರಿೇತಿಯ   ಕಾಯ್ಭಕ್ರಮದ ಯಶಸಸೂನ್ನು ಅಳೆಯಬಹ್ದಾಗಿದೆ.
            ಅನ್ರವ. ಅಂಗನವಾಡಿ ಕೆೇಂದ್ರಕೆಕಾ ಭೆೇಟಿ ನಿೇಡಿದಾಗ ಮಾತ್ರ ತಾನ್
            ಮತ್ತು ತನನು ಮಗ್ ಏನ್ ತಿನನುಬೆೇಕ್ ಎಂದ್ ತಿಳಿಯಿತ್ ಎಂದ್ ಅವರ್   ಬೌದಿಧಿಕ ಅಭರೃದಿಧಿಗೆ ಅಗತಯಾವಾದ ಪೀಷಣೆ
            ಹೆೇಳುತಾತುರೆ. ಇನೆ್ನುಬ್ಬ ಫಲಾನ್ರವಿ ಕ್ಸ್ಮ್ “ನಾನ್ ಅಂಗನವಾಡಿ   2015-16ರಲ್ಲಿ  ನಡೆಸಲಾದ  ರಾಷ್ಟ್ರೇಯ  ಕ್ಟ್ಂಬ  ಆರೆ್ೇಗಯಾ
            ಸಹೆ್ೇದರಿಯ  ಆದೆೇಶದ  ಮೇರೆಗೆ  ಕೆೇಂದ್ರಕೆಕಾ  ಭೆೇಟಿ  ನಿೇಡಿದೆದ,  ಅಲ್ಲಿ   ಸಮೇಕ್ೆ-4ರ   ಪ್ರಕಾರ,   ಭಾರತದ   ಶೆೇ.38ರಷ್್ಟ   ಮಕಕಾಳ
            ನನಗೆ ಔಷಧಗಳು, ಆಹಾರ ಮತ್ತು ಇತರ ಪ್ರಮ್ಖ ಮಾಹಿತಿಯ ಬಗೆಗೆ     ಬೆಳವಣಿಗೆಯಲ್ಲಿ  ಕ್ಂಠಿತವಾಗಿದಾದರೆ.  ಅದೆೇ  ಸಮಯದಲ್ಲಿ,  ಶೆೇಕಡ
                                                                                               ತು
                                                            ಲಿ
            ವಿವರಿಸಲಾಯಿತ್.”  ಎನ್ನುತಾತುರೆ.  ಇವು  ವಿರಳ  ಪ್ರಕರಣಗಳೆೇನಲ.   21ರಷ್್ಟ  ಮಕಕಾಳ  ತ್ಕವು  ಅವರ  ಎತರಕೆಕಾ  ಅನ್ಗ್ಣವಾಗಿರದೆ
            2018 ರಲ್ಲಿ ರಾಷ್ಟ್ರೇಯ ಪೌಷ್್ಟಕ ಅಭಿಯಾನ ಪಾ್ರರಂಭಿಸಿದಾಗಿನಿಂದ,   ತ್ಂಬಾ ಕಡಿಮಯಾಗಿದೆ, ಆದರೆ ಶೆೇ.35ಕ್ಕಾಂತ ಹೆಚ್ಚ ಮಕಕಾಳು ಕಡಿಮ
            ಲಕ್ಾಂತರ  ಮಕಕಾಳು,  ಗಭಿ್ಭಣಿಯರ್  ಮತ್ತು  ಹಾಲ್ಣಿಸ್ವ       ತ್ಕವನ್ನು  ಹೆ್ಂದ್ದಾದರೆ.  ಶೆೇ.  50  ಕ್ಕಾಂತ  ಹೆಚ್ಚ  ಗಭಿ್ಭಣಿ  ಮತ್ತು
            ತಾಯಂದ್ರ್  ಈ  ಪ್ರಮ್ಖ  ಕಾಯ್ಭಕ್ರಮದ್ಂದ  ಪ್ರಯೇಜನ          ಗಭಿ್ಭಣಿಯೆೇತರ ಮಹಿಳೆಯರ್ ರಕತುಹಿೇನತೆಯಿಂದ ಬಳಲ್ತಿತುರ್ವುದ್
                                                                                    ಲಿ
            ಪಡೆದ್ದಾದರೆ. ಸಾವ್ಭಜನಿಕ ಪಾಲೆ್ಗೆಳು್ಳವಿಕೆಯಿಂದ ಪಾ್ರರಂರವಾದದ್  ದ  ಕಂಡ್ಬಂದ್ದೆ.  ಈ  ಎಲ  ಸಮಸೆಯಾಗಳನ್ನು  ನಿವಾರಿಸಲ್  ನಿೇತಿ
             32  ನ್ಯೂ ಇಂಡಿಯಾ ಸಮಾಚಾರ    ಸೆಪೆಟಂಬರ್  1-15, 2021
   29   30   31   32   33   34   35   36   37   38   39