Page 29 - NIS Kannada August 01-15
P. 29

ಮುರ್ಪ್ುಟ ಲೇರ್ನ











          ಜಗತ್ತುಗ 21ನರೀ ಶತಮಾನ ಭಾರತದ
          ಶತಮಾನವಾಗಿದೆ. ನಾವು ಇದನುನು
          ನಿರಿಂತರವಾಗಿ ಕೋರೀಳುತ್ತುದೆದಾರೀವೆ, ಇದನುನು
          ಪದೆರೀ ಪದೆರೀ ಹೆರೀಳಲಾಗುತ್ತುದೆ. ಆದರ ನಾನು

          ಭಾರತದ ಬಗಗೊ ಹೆರೀಳುವುದ್ಾದರ, ಈ ಶತಮಾನ
          ಭಾರತಕೋಕೆ ಕತ್ಣವ್ಯಗಳ ಶತಮಾನವಾಗಿದೆ. ಈ
          ಶತಮಾನದಲಿ್ಲ, ಮುಿಂದಿನ 25 ವಷ್ಟ್ಣಗಳಲಿ್ಲ
          ನಾವು ನವ ಭಾರತದ ಸುವರ್್ಣ ಗುರಿಯನುನು
                                                            75 ಹೋ�ಸ ಉತಪಿನ್ನುಗಳನ್್ನನು ಸೆೇರಿಸಿ
          ತಲ್ುಪಬೆರೀಕಾಗಿದೆ. ನಮಮೆ ಕತ್ಣವ್ಯಗಳು ನಮಮೆನುನು         ಎನ್ಆರ್ಐಗಳ ರಾಜ್ಯವಾರು ತಿಂಡವನುನು ರಚ್ಸುವ ಮೂಲ್ಕ
          ಈ ಗುರಿಗಳತತು ಕೋೂಿಂಡೊಯು್ಯತತುವೆ. ಆದದಾರಿಿಂದ          ಆ ರಾಜ್ಯದೊಿಂದಿಗ ರಫ್್ತತು ಕುರಿತು ವಚು್ಣವಲ್ ಶೃಿಂಗಸಭೆಯನುನು
          ಈ 25 ವಷ್ಟ್ಣಗಳು ದೆರೀಶಕಾಕೆಗಿ ಕತ್ಣವ್ಯದ               ಆಯರೀಜಿಸಿ ಎಿಂದು ಪರಿಧಾನಿ ನರರೀಿಂದರಿ ಮರೀದಿ ಹೆರೀಳಿದರು. ಇದರಲಿ್ಲ,
                                                            ಆ ರಾಜ್ಯದ 5 ಅರ್ವಾ 10 ಪರಿಮುಖ ಆದ್ಯತೆಯ ವಸುತುಗಳನುನು ವಿಶ್ವದ
          ಹಾದಿಯಲಿ್ಲ ನಡೆಯುವ ವಷ್ಟ್ಣಗಳು. ಈ 25
                                                            ಕನಿಷ್ಟ್ಠ 75 ದೆರೀಶಗಳಿಗ ರಫ್್ತತು ಮಾಡಲ್ು ನಿಧ್್ಣರಿಸಬೆರೀಕು. ಸ್ಾ್ವತಿಂತರಿ್ಯದ
          ವಷ್ಟ್ಣಗಳು ಕತ್ಣವ್ಯ ಪರಿಜ್ಞೆಗ ಸಮಪಿ್ಣಸಿಕೋೂಳುಳಿವ
                                                            75 ವಷ್ಟ್ಣಗಳ ನಿಂತರ ಜಗತತುನುನು ತಲ್ುಪಲ್ು ನಾವು ಹೊಸ
          ಅವಧಿಯಾಗಿದೆ.                                       ಮಾಗ್ಣಗಳನುನು ಅಳವಡಿಸಿಕೋೂಳೊಳಿರೀರ್ ಎಿಂದರು.


          -ನ್ರೆೇಂದ್ರ್ ಮೇದ್, ಪ್ರ್ಧಾನ್ಮಂತ್್ರ್                 'ಸಖಿ ಬಹನ' ಮತ್ನತಿ 75 ಗಂಟ್ಗಳು
                                                            ಆತಮೆನಿರ್್ಣರ ನಾರಿ ಶಕ್ತುಯಿಂದಿಗಿನ ಸಿಂವಾದದಲಿ್ಲ
                                                            ಪರಿಧಾನಮಿಂತ್ರಿಯವರು, ನಾವು 75 ವಷ್ಟ್ಣಗಳ ಸ್ಾ್ವತಿಂತರಿ್ಯವನುನು
                                                            ಆಚರಿಸುತ್ತುರುವ ಸಿಂದರ್್ಣದಲಿ್ಲ ನಿಮಮೆ ಹಳಿಳಿಗಳಲಿ್ಲ ವಷ್ಟ್ಣದಲಿ್ಲ ಕನಿಷ್ಟ್ಠ
                                                            75 ಗಿಂಟ್ಗಳ ಕಾಲ್ ಗಾರಿಮದಲಿ್ಲ ಕೋಲ್ವು ನೈಮ್ಣಲ್್ಯ ಕಾಯ್ಣಗಳನುನು
                                                            ಮಾಡುವ ಬಗಗೊ ನಿರೀವು ನಿಧ್್ಣರಿಸಬಹುದು ಎಿಂದು ಹೆರೀಳಿದರು.
          ಹಿರಿಯ  ನಾಗರಿಕರ  ಜಿರೀವನ  ಪರಿಮಾರ್  ಪತರಿದವರಗ
                                                            ಈ ಆಗಸ್ಟ್ 15 ರಿಿಂದ ಮುಿಂದಿನ ವಷ್ಟ್ಣ ಆಗಸ್ಟ್ 15 ರವರಗ
          ಬಹುತೆರೀಕ  ಸಕಾ್ಣರಿ  ಸರೀವೆಗಳು  ಈಗ  ಡಿಜಿಟಲ್
                                                            ಸಖಿ ಮಿಂಡಲ್ದ ಎಲಾ್ಲ ಸಹೊರೀದರಿಯರು ಇಿಂತಹ ಸಿಂಕಲ್್ಪವನುನು
          ಆಗಿವೆ.  ಭಾರತವು  ಈಗ  ವಿಶ್ವದ  ಅತು್ಯತತುಮ  ಡಿಜಿಟಲ್
                                                            ಮಾಡಬಹುದು. ತಮಮೆ ಗಾರಿಮದಲಿ್ಲ ನಿರೀರಿನ ಸಿಂರಕ್ಷಣೆ, ಬ್ಾವಿಗಳ
          ಆಡಳಿತ     ಮೂಲ್ಸ್ೌಕಯ್ಣಗಳನುನು     ಹೊಿಂದಿದೆ.
                                                            ದುರಸಿತು ಮತುತು ಕೋರಗಳನುನು ಪುನರುಜಿ್ಜರೀವನಗೂಳಿಸಬಹುದು ಎಿಂದರು.
          ದೆರೀಶದ  ಬಡ  ಮತುತು  ಮಧ್್ಯಮ  ವಗ್ಣದವರು  ಜನ್
          ಧ್ನ್-ಮಬೆೈಲ್  ಮತುತು  ಆಧಾರ್  (ಜೋಎಎಿಂ  ಟಿರಿನಿಟಿ)
          ನಿಿಂದ  ಹೆಚುಚಿ  ಪರಿಯರೀಜನ  ಪಡೆದಿದ್ಾದಾರ.  ಇಿಂದು,
          ಶಾಲಾ  ಹಿಂತದಲಿ್ಲ  ಉದ್ಯಮ  4.0  ಗ  ಅಗತ್ಯವಾದ
          ಕೌಶಲ್್ಯಗಳನುನು ಅಭಿವೃದಿ್ಧಪಡಿಸಲ್ು ಒತುತು ನಿರೀಡಲಾಗಿದೆ.
          ಇಿಂದು,  ಸುಮಾರು  10,000  ಅಟಲ್  ಟಿಿಂಕರಿಿಂಗ್
          ಲಾ್ಯಬಗೊಳಲಿ್ಲ  75  ಲ್ಕ್ಷಕೂಕೆ  ಹೆಚುಚಿ  ವಿದ್ಾ್ಯಥಿ್ಣಗಳು
          ನಾವಿರೀನ್ಯತೆಗಾಗಿ   ಕೋಲ್ಸ   ಮಾಡುತ್ತುದ್ಾದಾರ.   ಹೊಸ
          ರಾಷ್ಟ್ರೀಯ   ಶ್ಕ್ಷರ್   ನಿರೀತ್ಯು   ತಿಂತರಿಜ್ಾನಕೂಕೆ
          ಆದ್ಯತೆ  ನಿರೀಡಿದೆ.  ದೆರೀಶದಲಿ್ಲ  ಅಟಲ್  ಇನುಕೆ್ಯಬೆರೀಷ್ಟನ್
          ಸಿಂಟಗ್ಣಳ  ವಾ್ಯಪಕ  ಜಾಲ್ವನುನು  ಸೃಷ್ಟ್ಸಲಾಗುತ್ತುದೆ.
          ಅದೆರೀ  ರಿರೀತ್,  ಪಿಎಿಂ  ಗಾರಿಮರೀರ್  ಡಿಜಿಟಲ್  ಸ್ಾಕ್ಷರತಾ
          ಅಭಿಯಾನ ಅಿಂದರ ಪಿಎಿಂ-ದಿಶಾ ದೆರೀಶದಲಿ್ಲ ಡಿಜಿಟಲ್
          ಸಬಲಿರೀಕರರ್ವನುನು  ಉತೆತುರೀಜಿಸಲ್ು  ಅಭಿಯಾನವನುನು

                                                                       ನ್್ಯಯೂ ಇಂಡಿಯಾ ಸಮಾಚಾರ    ಆಗಸ್ಟ್ 1-15, 2022 27
   24   25   26   27   28   29   30   31   32   33   34