Page 4 - NIS Kannada August 01-15
P. 4
ಸಂಪಾದಕೇಯ
ಶುಭಾಶಯಗಳು!
ಅಿಂದರ, ಆಚರಣೆಯಿಲ್್ಲದೆ ಯಾವುದೆರೀ ಪರಿಯತನು,
ಯಾವುದೆರೀ ಸಿಂಕಲ್್ಪ ಯಶಸಿ್ವಯಾಗುವುದಿಲ್್ಲ. ಸಿಂಕಲ್್ಪವು ಹಬ್ಬದ ರೂಪವನುನು ಪಡೆದ್ಾಗ ಲ್ಕ್ಾಿಂತರ ಮತುತು
ಕೋೂರೀಟ್ಯಿಂತರ ಸಿಂಕಲ್್ಪಗಳು ಅದಕೋಕೆ ಸರೀರಿದ್ಾಗ, ಅವರ ಶಕ್ತುಯು ನೂಮ್ಣಡಿಯಾಗುತತುದೆ. ಆಜಾದಿ ಕಾ ಅಮೃತ
ಮಹೊರೀತ್ಸವವು ಜನ ಭಾಗಿರೀದ್ಾರಿಯನುನು ಅಿಂದರ "ಎಲ್್ಲರ ಪಾಲ್ೂಗೊಳುಳಿವಿಕೋ" ಯನುನು ಉತೆತುರೀಜಿಸುತತುದೆ. ಇದು
ಯಾವುದೆರೀ ಉತ್ಸವದ ಚೆೈತನ್ಯದ ಸಲ್ಯಾಗಿದೆ. ಈ ಸೂಫೂತ್್ಣಯಿಂದಿಗ, ಪರಿಧಾನಿ ನರರೀಿಂದರಿ ಮರೀದಿ ಅವರು
ಭಾರತದ ಅಭಿವೃದಿ್ಧ ಪಯರ್ಕೋಕೆ ಉತೆತುರೀಜನ ನಿರೀಡುವ ಮತುತು ಭಾರತದ ಸುವರ್್ಣಯುಗದ ಕನಸನುನು
ನನಸ್ಾಗಿಸುವ ಮಹತಾ್ವಕಾಿಂಕ್ಷೆಯ ಗುರಿಯಿಂದಿಗ ಸ್ಾ್ವತಿಂತರಿ್ಯದ 75 ನರೀ ವಷ್ಟ್ಣಕೋಕೆ ಅಮೃತ ಮಹೊರೀತ್ಸವ
ಎಿಂದು ಕರದರು. ಒಿಂದು ಮಗು ಸ್ಾ್ವತಿಂತರಿ್ಯ ಚಳವಳಿಯ ಹೊರೀರಾಟದ ಉತಾ್ಸಹವನುನು ಮ್ೈಗೂಡಿಸಿಕೋೂಿಂಡರ,
ಆತ ತನನು ಜಿರೀವನದುದದಾಕೂಕೆ ಭಾರತದ ಅಭಿವೃದಿ್ಧಯ ಉದೆದಾರೀಶಕಾಕೆಗಿ ಮುಡಿಪಾಗಿರುತಾತುನ.
ಭಾರತ ಸಕಾ್ಣರವು ನಮಮೆ ಮಹಾನ್ ರಾಷ್ಟಟ್ದ 75 ವಷ್ಟ್ಣಗಳ ಸ್ಾ್ವತಿಂತರಿ್ಯದ ಪಯರ್ವನುನು ಒಿಂದು ವಿಶ್ಷ್ಟಟ್
ಹೆಗುಗೊರುತಾಗಿ ಮಾಡಿದೆ ಮತುತು ಮುಿಂದಿನ 25 ವಷ್ಟ್ಣಗಳಲಿ್ಲ ಅಿಂದರ 2047 ರವರಗ ವಿವಿಧ್ ಯರೀಜನಗಳಿಗ
ರೂಪ ನಿರೀಡಲ್ು ಹೊಸ ಉಪಕರಿಮಗಳು, ಕಾಯ್ಣಕರಿಮಗಳು ಮತುತು ಸ್ಪಧ್ಣಗಳನುನು ರೂಪಿಸಿದೆ. 2047 ರಲಿ್ಲ
ಭಾರತವು ಸ್ಾ್ವತಿಂತರಿ್ಯದ ಶತಮಾನೂರೀತ್ಸವವನುನು ಆಚರಿಸುವಾಗ, ಅದು ಪರಿತ್ಯಿಂದು ಅಿಂಶದಲಿ್ಲಯೂ
ತನನುನುನು ವಿಶ್ವದ ಅಗರಿ ರಾಷ್ಟಟ್ವೆಿಂದು ಪರಿಗಣಿಸುತತುದೆ. ಮುಿಂದಿನ 25 ವಷ್ಟ್ಣಗಳ ಅಮೃತ ಕಾಲ್ದೊಿಂದಿಗ
ಅಮೃತ ಯಾತೆರಿ ಆರಿಂಭಿಸಲಾಗಿದೆ. ಈ ಅವಿಶಾರಿಿಂತ ಪಯರ್ದಲಿ್ಲ, ಭಾರತವು ಸ್ಾ್ವವಲ್ಿಂಬನಯ ಹೊಸ
ಮಾನದಿಂಡಗಳನುನು ಸ್ಾಥಾಪಿಸಲ್ು ನಿಧ್್ಣರಿಸಿದೆ. ಈ ಅಭಿವೃದಿ್ಧ ಪಯರ್ವು ಈಗಾಗಲ್ರೀ ನಾಳಿನ ನವ ಭಾರತಕೋಕೆ
ಶ್ರಿರೀಮಿಂತ ಮತುತು ವೆೈರ್ವದ ಪರಿಂಪರಯ ಗುರುತು ಮೂಡಿಸಿದೆ.
ಈ ಆಗಸ್ಟ್ 15 ರಿಂದು, ನಾವು ಅಮೃತ ಮಹೊರೀತ್ಸವದ 75 ವಾರಗಳನುನು ಪೂರ್್ಣಗೂಳಿಸಿದ್ಾಗ, ಈ
ಸ್ಾ್ವತಿಂತೊರಿ್ಯರೀತ್ಸವವನುನು ಅಮೃತ ಸಿಂಕಲ್್ಪದ ಅವಧಿಯನಾನುಗಿ ಮಾಡಲ್ು ಭಾರತವು ಪರಿತ್ಯಬ್ಬರ
ಭಾಗವಹಿಸುವಿಕೋಯನುನು ಹೆರೀಗ ಉತೆತುರೀಜಿಸಿತು ಎಿಂಬುದು ಈ ಬ್ಾರಿಯ ಸ್ಾ್ವತಿಂತರಿ್ಯ ದಿನಾಚರಣೆಯ ವಿಶರೀಷ್ಟ
ಸಿಂಚ್ಕೋಯ ಮುಖಪುಟ ಲ್ರೀಖನವಾಗಿದೆ.
ಈ ಸಿಂಚ್ಕೋಯಲಿ್ಲ ರಾಷ್ಟಟ್ಕವಿ ಮತುತು ಮ್ರೀರು ಸ್ಾಹಿತ್ ಮ್ೈಥಿಲಿ ಶರಣ್ ಗುಪತು ಮತುತು ಪರಿಧಾನಮಿಂತ್ರಿ
ಸಿಂಗರಿಹಾಲ್ಯದ ಬಗಗಿನ ಲ್ರೀಖನಗಳಿವೆ. ಅದರೂಿಂದಿಗ 370 ನರೀ ವಿಧಿಯನುನು ರದುದಾಪಡಿಸಿದ ನಿಂತರ
ಕಳೆದ ಮೂರು ವಷ್ಟ್ಣಗಳಲಿ್ಲ ಜಮುಮೆ ಮತುತು ಕಾಶ್ಮೆರೀರದಲಿ್ಲ ಅಭಿವೃದಿ್ಧಯ ಹೊಸ ಯುಗ, ವಿರ್ಜನ್ ವಿಭಿಷ್ಕ
ಸಮೃತ್ ದಿವಸ್ ಮತುತು ಪರಿಧಾನ ಮಿಂತ್ರಿಯವರು ರಾಷ್ಟಟ್ಕೋಕೆ ಸಮಪಿ್ಣಸಿದ ಅಭಿವೃದಿ್ಧ ಕಾಯ್ಣಕರಿಮಗಳ ಬಗಗೊ
ಲ್ರೀಖನಗಳನುನು ಓದಬಹುದು.
75 ವಷ್ಟ್ಣಗಳ ಸ್ಾ್ವತಿಂತರಿ್ಯ, ಏಕತೆ, ಅಭಿವೃದಿ್ಧ ಮತುತು ಪರಿಜಾಪರಿರ್ುತ್ವವನುನು ಆಚರಿಸೂರೀರ್.
ಹಿಿಂದಿ, ಇಿಂಗಿ್ಲಷ್ ಮತುತು ಇತರ 11 ಭಾಷೆಗಳಲಿ್ಲ
ಲ್ರ್್ಯವಿರುವ ಪತ್ರಿಕೋಯನುನು ಇಲಿ್ಲ ಓದಿ/
ಡೌನ್ ಲ್ೂರೀಡ್ ಮಾಡಿ.
https://newindiasamachar.pib.gov.in/
(ಜೋೈದಿರೀಪ್ ರ್ಟ್ಾನುಗರ್)