Page 48 - NIS Kannada August 01-15
P. 48

ರಾರ್ಟ್ರ
              ಅರುಣ್ ಜೇಟ್ಲಿ ಸ್ಾಮಿರಕ ಉಪನ್ಾಯಾಸ



         ಒಳಗೊಳು್ಳವಿಕೆಯ ಮೂಲಕ ಭಾರತವು ಅಭಿವೃದ್ಧಿಯ ಪ್ಥದಲ್ಲಿ ಸಾಗಿದುದಾ ಹರೀಗೆ


                                                               ಕಳೆದ ಎಿಂಟು ವಷ್ಟ್ಣಗಳಲಿ್ಲ, ಭಾರತವು 9 ಕೋೂರೀಟಿಗೂ ಹೆಚುಚಿ ಮಹಿಳೆಯರಿಗ
                                                               ಉಚ್ತ ಅನಿಲ್ ಸಿಂಪಕ್ಣವನುನು ನಿರೀಡಿದೆ. ಈ ಸಿಂಖ್್ಯಯು ದಕ್ಷಿರ್ ಆಫಿರಿಕಾ,
            45 ಕೆ�ೇಟಿಗ� ಹೋಚ್ನ್ಚ
                                                               ಆಸಟ್ರೀಲಿಯಾ, ಸಿಿಂಗಾಪುರ ಮತುತು ನೂ್ಯಜಿಲ್ಿಂಡ್ ನ ಒಟುಟ್ ಜನಸಿಂಖ್್ಯಗಿಿಂತ
            ಜನ್ ಧ್ನ್ ಖಾತ                                       ಹೆಚಾಚಿಗಿದೆ.
            ಕಳೆದ ಎಿಂಟು ವಷ್ಟ್ಣಗಳಲಿ್ಲ, ಭಾರತವು 45 ಕೋೂರೀಟಿಗೂ       ಡಿಜಿಟಲ್ ಇಿಂಡಿಯಾ ಅಭಿಯಾನವು ಸುಮಾರು 5 ಲ್ಕ್ಷ ಸ್ಾಮಾನ್ಯ ಸರೀವಾ
            ಹೆಚುಚಿ ಜನ್ ಧ್ನ್ ಬ್ಾ್ಯಿಂಕ್ ಖಾತೆಗಳನುನು ತೆರದಿದೆ. ಈ    ಕೋರೀಿಂದರಿಗಳ ಮೂಲ್ಕ ಹಳಿಳಿಗಳಲಿ್ಲ ವಾಸಿಸುವ ಬಡವರಿಗ ಅಿಂತಜಾ್ಣಲ್ದ
            ಸಿಂಖ್್ಯಯು ಜಪಾನ್, ಜಮ್ಣನಿ, ಬಿರಿಟನ್, ಇಟಲಿ ಮತುತು       ಶಕ್ತುಯನುನು ತಿಂದಿದೆ. ಭಾರತದ ಭಿರೀರ್-ಯುಪಿಐ ಕೋೂರೀಟ್ಯಿಂತರ ಬಡವರನುನು
            ಮ್ಕ್್ಸಕೋೂರೀದ ಒಟುಟ್ ಜನಸಿಂಖ್್ಯಗ ಸಮನಾಗಿದೆ.            ಡಿಜಿಟಲ್ ಪಾವತ್ ಸ್ೌಲ್ರ್್ಯದೊಿಂದಿಗ ಸಿಂಪಕ್್ಣಸಿದೆ.
                                                               ಸ್ವನಿಧಿ ಯರೀಜನಯು ಬಿರೀದಿ ಬದಿ ವಾ್ಯಪಾರಿಗಳಿಗ ಬ್ಾ್ಯಿಂಕ್ಿಂಗ್ ವ್ಯವಸಥಾಗ
                                                               ಸರೀರಲ್ು ಅವಕಾಶವನುನು ನಿರೀಡಿದೆ. ಸಮಾಜದ ಈ ವಗ್ಣವು, ಈ ಹಿಿಂದೆ
            209 ಹೋ�ಸ ವೆೈದ್ಯಕೇಯ
                                                               ಖಾತರಿಯ ಕೋೂರತೆಯಿಿಂದ್ಾಗಿ ಅಿಂತಹ ಸ್ೌಲ್ರ್್ಯವನುನು ಎಿಂದಿಗೂ
            ಕಾಲೋೇಜ್ನಗಳ ನಿಮಾ್ಷರ್                                ಪಡೆದಿರಲಿಲ್್ಲ.
           ಆಯುಷ್ಾಮೆನ್ ಭಾರತ್ ನಿಂತಹ ಯರೀಜನಯಿಿಂದ ದೊಡಡಾ            ಅಭಿವೃದಿ್ಧಯಲಿ್ಲ ಹಿಿಂದುಳಿದಿರುವ 1೦೦ ಜಿಲ್್ಲಗಳನುನು ಮಹತಾ್ವಕಾಿಂಕ್ಷೆಯ
           ಜನಸಿಂಖ್್ಯಯು ಆರೂರೀಗ್ಯ ರಕ್ಷಣೆಯನುನು ಪಡೆದ್ಾಗ, ಅದು       ಜಿಲ್್ಲಗಳಾಗಿ ಅಭಿವೃದಿ್ಧಯ ದೃಷ್ಟ್ಯಿಿಂದ ಇತರ ಜಿಲ್್ಲಗಳಿಗ ಸರಿಸಮನಾಗಿ
           ಆರೂರೀಗ್ಯ ಮೂಲ್ಸ್ೌಕಯ್ಣದಲಿ್ಲ ಬಲ್ವಾದ ಸುಧಾರಣೆಯನುನು       ಮಾಡಲ್ು ಅಭಿಯಾನವನುನು ಪಾರಿರಿಂಭಿಸಲಾಗಿದೆ.
           ತರಲ್ು ಕಾರರ್ವಾಯಿತು. ಕಳೆದ 7-8 ವಷ್ಟ್ಣಗಳಲಿ್ಲ, 4 ಕೂಕೆ ಹೆಚುಚಿ     ಉಡಾನ್ ಯರೀಜನಯಡಿ, ಅನರೀಕ ಏರ್ ಸಿಟ್ಪ್ ಗಳನುನು
           ಬ್ಾರಿ, ಅಿಂದರ ಭಾರತದಲಿ್ಲ ಸುಮಾರು 209 ಹೊಸ ವೆೈದ್ಯಕ್ರೀಯ   ಪುನಶಚಿರೀನಗೂಳಿಸಲಾಗಿದೆ, ಮತುತು ಹೊಸ ವಿಮಾನ ನಿಲಾದಾರ್ಗಳನುನು
           ಕಾಲ್ರೀಜುಗಳನುನು ನಿಮ್ಣಸಲಾಗಿದೆ. ವೆೈದ್ಯಕ್ರೀಯ ಕಾಲ್ರೀಜುಗಳಲಿ್ಲನ
                                                               ನಿಮ್ಣಸಲಾಗಿದೆ, ಇದು ದೂರದ ಮತುತು ವಿಶಾಲ್ವಾದ 2ನರೀ ಹಿಂತ ಮತುತು 3
           ಪರಿವೆರೀಶ ಸಿಂಖ್್ಯ ದುಪ್ಪಟ್ಾಟ್ಗಿದೆ.
                                                               ನರೀ ಹಿಂತದ ನಗರಗಳನುನು ತಲ್ುಪಿದೆ. ನಿಗದಿತ ಪರಿಮಾರ್ದಲಿ್ಲ ವಿಮಾನದಲಿ್ಲ
             5 ಲಕ್ಷ ರ�.ಗಳವರೆಗೆ                                 ಪರಿಯಾಣಿಸುವುದರಿಿಂದ ಹವಾಯಿ ಚಪ್ಪಲಿಗಳನುನು ಧ್ರಿಸುವವರೂ
                                                               ವಿಮಾನದಲಿ್ಲ ಪರಿಯಾಣಿಸಲ್ು ಅನುವು ಮಾಡಿಕೋೂಡಲಾಗಿದೆ.
             ಉಚಿತ ಚಿಕತ್ಸ                                       ಭಾರತದ ಹೊಸ ರಾಷ್ಟ್ರೀಯ ಶ್ಕ್ಷರ್ ನಿರೀತ್ಯು ಮಾತೃಭಾಷೆಯ

           ಆಯುಷ್ಾಮೆನ್ ಭಾರತ್ ಅಡಿಯಲಿ್ಲ, 50 ಕೋೂರೀಟಿಗೂ ಹೆಚುಚಿ ಜನರು   ಅಧ್್ಯಯನಕೋಕೆ ಒತುತು ನಿರೀಡುತ್ತುದೆ. ಇಿಂಗಿ್ಲಷ್ ಗೂತ್ತುಲ್್ಲದವರಿಗ ಈಗ ಅವರ
           ಪರಿತ್ ವಷ್ಟ್ಣ 5 ಲ್ಕ್ಷ ರೂ.ಗಳವರಗ ಉಚ್ತ ಚ್ಕ್ತಾ್ಸ ಸ್ೌಲ್ರ್್ಯವನುನು   ಮಾತೃಭಾಷೆಯಲಿ್ಲ ಅಧ್್ಯಯನ ಮಾಡುವ ಅವಕಾಶ ದೊರತ್ದೆ.
           ಪಡೆದಿದ್ಾದಾರ. ಕಳೆದ 4 ವಷ್ಟ್ಣಗಳಲಿ್ಲ, 3.5 ಕೋೂರೀಟಿಗೂ ಹೆಚುಚಿ     ಜಲ್ ಜಿರೀವನ್ ಅಭಿಯಾನ ದೆರೀಶದ ಪರಿತ್ಯಿಂದು ಮನಯನುನು ನಲಿ್ಲಗಳ
           ಜನರು ಈ ಯರೀಜನಯಡಿ ಉಚ್ತ ಚ್ಕ್ತೆ್ಸಯನುನು ಪಡೆದಿದ್ಾದಾರ.     ಮೂಲ್ಕ ನಿರೀರು ಪೂರೈಕೋಯಿಂದಿಗ ಸಿಂಪಕ್್ಣಸುತ್ತುದೆ. ಕೋರೀವಲ್ ಮೂರು
           ಜನಸಿಂಖ್್ಯಯ ಈ ವಗ್ಣ ದಿರೀಘ್ಣಕಾಲ್ದಿಿಂದ ಆರೂರೀಗ್ಯ         ವಷ್ಟ್ಣಗಳಲಿ್ಲ, ಈ ಅಭಿಯಾನ 6 ಕೋೂರೀಟಿಗೂ ಹೆಚುಚಿ ಕುಟುಿಂಬಗಳನುನು
           ಸ್ೌಲ್ರ್್ಯಗಳಿಿಂದ ವಿಂಚ್ತವಾಗಿತುತು.                     ನಿರೀರಿನ ಸಿಂಪಕ್ಣದೊಿಂದಿಗ ಸಿಂಪಕ್್ಣಸಿದೆ. ಈ ಒಳಗೂಳುಳಿವಿಕೋಯು ಇಿಂದು
                                                               ಸ್ಾಮಾನ್ಯ ಜನರ ಜಿರೀವನವನುನು ಸುಲ್ರ್ಗೂಳಿಸುತ್ತುದೆ.
            ದೆೇಶಾದ್ಯಂತ 3 ಕೆ�ೇಟಿ ಪಕ್್ಕ                          ಸ್ಾ್ವಮತ್ವ ಯರೀಜನಯ ಮೂಲ್ಕ ದೆರೀಶದ ಗಾರಿಮರೀರ್ ಪರಿದೆರೀಶಗಳಲಿ್ಲನ
            ಮನಗಳ ನಿಮಾ್ಷರ್                                      ಮನಗಳು ಮತುತು ಕಟಟ್ಡಗಳ ನಕ್ಷೆ ದೊಡಡಾ ಪರಿಮಾರ್ದಲಿ್ಲ ನಡೆಯುತ್ತುದೆ.
                                                               ಇಲಿ್ಲಯವರಗ ಭಾರತದ 1.5 ಲ್ಕ್ಷ ಹಳಿಳಿಗಳಲಿ್ಲ ಡೊರಿರೀನ್ ಗಳ ನರವಿನಿಿಂದ
           ಕಳೆದ 8 ವಷ್ಟ್ಣಗಳಲಿ್ಲ, ಭಾರತವು ಬಡವರಿಗ 3 ಕೋೂರೀಟಿ
                                                               ಈ ಕಾಯ್ಣ ಕೋೈಗೂಳಳಿಲಾಗಿದೆ. 8೦ ಲ್ಕ್ಷಕೂಕೆ ಹೆಚುಚಿ ಜನರಿಗ ಸ್ವತ್ತುನ ಕಾಡ್್ಣ
           ಮನಗಳನುನು ಒದಗಿಸಿದೆ. ಪರಿಪಿಂಚದ ಅನರೀಕ ದೆರೀಶಗಳ
                                                               ಗಳನುನು ನಿರೀಡಲಾಗಿದೆ.
           ಜನಸಿಂಖ್್ಯಯೂ ಅಷ್ಟ್ಲ್್ಲ. ಸ್ಾಗಣೆ ಸಮಯದಲಿ್ಲ ಕೋೂಳೆಯುತ್ತುದದಾ
                                                               ಜನರ ಜಿರೀವನದಲಿ್ಲ ಅನವಶ್ಯಕವಾಗಿ ಹಸತುಕ್ಷೆರೀಪ ಮಾಡುತ್ತುದದಾ 1500
           ಆಹಾರ ಉತ್ಪನನುಗಳು ಈಗ ಕ್ಸ್ಾನ್ ರೈಲ್ು ಮತುತು ಕೃಷ್
                                                               ಕಾನೂನುಗಳನುನು ಸಕಾ್ಣರ ರದುದಾಗೂಳಿಸಿದೆ. ಸುಗಮ ವಾ್ಯಪಾರ  ಮತುತು
           ಉಡಾನ್ ನಿಂತಹ ಯರೀಜನಗಳ ಮೂಲ್ಕ ರೈತರು ಈ
                                                               ಸುಗಮ ಜಿರೀವನಕೋಕೆ ಅಡಿಡಾಯಾಗಿದದಾ 30,000ಕೂಕೆ ಹೆಚುಚಿ ಅನುಸರಣೆಗಳನುನು
           ಹಿಿಂದೆ ಊಹಿಸಿಕೋೂಳಳಿಲ್ೂ ಆಗದ ಪರಿದೆರೀಶಗಳಲಿ್ಲ ಹಾಳಾಗದೆ
                                                               ಸಕಾ್ಣರ ರದುದಾಗೂಳಿಸಿದೆ.
           ತಲ್ುಪುತ್ತುವೆ.
            "ಕಳೆದ ಎಿಂಟು ವಷ್ಟ್ಣಗಳಲಿ್ಲ ಸಮಗರಿ ಪರಿಗತ್ಗಾಗಿ ಭಾರತ ಎಷ್ಟುಟ್   25  ವಷ್ಟ್ಣಗಳ  ನಿರೀಲ್ನಕ್ಷೆಯನುನು  ಸಿದ್ಧಪಡಿಸುತ್ತುದೆ.  ನಮಮೆ  ನಿರೀತ್
         ವೆರೀಗವಾಗಿ ಕೋಲ್ಸ ಮಾಡಿದೆ ಮತುತು ಅದು ಯಾವ ಮಟಟ್ದಲಿ್ಲ ಕೋಲ್ಸ   ನಿರೂಪಣೆಯು  ಜನರ  ನಾಡಿಮಡಿತವನುನು  ಅವಲ್ಿಂಬಿಸಿದೆ.  ನಾವು
         ಮಾಡಿದೆ  ಎಿಂಬುದನುನು  ಜಗತ್ತುನಲಿ್ಲ  ಬೆರೀರ  ಯಾವುದರೂಿಂದಿಗೂ   ಹೆಚುಚಿ  ಹೆಚುಚಿ  ಜನರ  ಮಾತನುನು  ಕೋರೀಳುತೆತುರೀವೆ.  ಅವರ  ಅಗತ್ಯಗಳು
         ಹೊರೀಲಿಸಲಾಗದು. ಇಿಂದಿನ ಭಾರತವು, ಬಲ್ವಿಂತದಿಿಂದ ಸುಧಾರಣಾ   ಮತುತು ಅವರ ಆಕಾಿಂಕ್ಷೆಗಳನುನು ಅರ್್ಣಮಾಡಿಕೋೂಳುಳಿತೆತುರೀವೆ. ಆದದಾರಿಿಂದ
         ಕರಿಮಗಳನುನು   ತೆಗದುಕೋೂಳುಳಿವ   ಬದಲ್ು,   ದೃಢನಿಶಚಿಯದಿಿಂದ   ನಿರೀತ್ಯು  ಜನಪಿರಿಯ  ಭಾವನಗಳಿಿಂದ  ಒತತುಡಕೋಕೆ  ಒಳಗಾಗಲ್ು  ನಾವು
         ಸುಧಾರಣಾ  ಕರಿಮಗಳನುನು  ತೆಗದುಕೋೂಳುಳಿತ್ತುದೆ  ಮತುತು  ಮುಿಂಬರುವ   ಅವಕಾಶ ನಿರೀಡುವುದಿಲ್್ಲ.

        46  ನ್್ಯಯೂ ಇಂಡಿಯಾ ಸಮಾಚಾರ    ಆಗಸ್ಟ್ 1-15, 2022
   43   44   45   46   47   48   49   50   51   52   53