Page 52 - NIS Kannada 16-31 Aug 2022
P. 52
ರಾಷಟ್
ಆಜಾದ್ ಕಾ ಅಮೃತ ಮಹೆ್ಷೇತ್ಸವ
ಸುೊಂದರ ಶಾಸಿ್ರಿ ಸತಯೂಮ್ತಿಮಾ: ಸಾವಾತೊಂತ್ರ್ಯ
ಹೆ್ಷೇರಾಟಗಾರ ಮತುತಿ ಸಮಾಜ ಸುಧಾರಕ
ಭ್ ರತದ ಪ್ರಸಿದ್ಧ ಕ್್ರಿಂತ್ಕ್ರ ನ್ಯಕ ಎಸ್.ಸತ್ಯಮೂತ್ಟ್ ಅವರು ಅಸಹಕ್ರ ಚಳವಳಿ ಮತುತಿ
ಭ್ರತ ಬಟುಟಾ ತೊಲಗಿ ಚಳವಳಿಯಲ್್ಲ ಸರ್್ರಯ ಪ್ತ್ರ ವಹಿಸಿದದಾರು. ಅವರು ಮಹ್ನ್ ವ್ಗಿ್ಮ, ಶಿಕ್ಷಣ
ತಜ್ಞ ಮತುತಿ ಕಲ್ಭಿಮ್ನಿಯೂ ಆಗಿದದಾರು. ಅವರು ಶಿಕ್ಷಣ ಮತುತಿ ಸಮ್ಜ ಕಲ್್ಯಣ ಕ್ೇತ್ರಕೆ್ಕ ಗಮನ್ಹಟ್
ಕೊಡುಗೆ ನಿೇಡಿದರು. ವೃತ್ತಿಯಲ್್ಲ ವರ್ೇಲರ್ಗಿದದಾ ಸುಿಂದರಶ್ಸಿರಾ ಸತ್ಯಮೂತ್ಟ್ಯವರು ಚಿಕ್ಕ ವಯಸಿ್ಸನಲ್್ಲಯೇ
ರ್ಷ್ಟ್ರೇಯ ಚಳವಳಿಯಿಿಂದ ಪ್ರಭ್ವಿತರ್ಗಿದದಾರು. ದೆೇಶವನುನು ವಿಮೇಚನಗೊಳಿಸುವ ಬಯಕೆಯು ಅವರನುನು
ಕ್್ರಿಂತ್ಯ ಪರದಲ್್ಲ ಸ್ಗಲು ಪ್ರೇರೆೇಪ್ಸಿತು. ಅವರು ಇಿಂದನ ತಮಿಳುನ್ಡಿನ ಪುದುಕೊಟಟಾನೈ ರ್ಜ್ಯದ
ತ್ರುಮಯಿಂನಲ್್ಲ ವ್ಸಿಸುತ್ತಿದದಾರು. ಇವರು 1887ರ ಆಗಸ್ಟಾ 19ರಿಂದು ಜನಿಸಿದರು. ಅವರು ಬ್ರಟಿಷ್
ಸ್ಮ್್ರಜ್ಯದ ವಿರುದ್ಧ ನಖ ಶಿಖ್ಿಂತ ತ್ೇವ್ರ ಹೊೇರ್ಟ ನಡಸಿದರು. ಬಿಂಗ್ಳದ ವಿಭಜನ, ರೌಲತ್ ಕ್ಯದಾ,
ಜಲ್ಯನ್ ವ್ಲ್ಬ್ಗ್ ಹತ್್ಯಕ್ಿಂಡ ಮತುತಿ ಸೈಮನ್ ಆಯೇಗವನುನು ಅವರು ತ್ೇವ್ರವ್ಗಿ ವಿರೊೇಧಿಸಿದರು.
ವೆೈಕೊೇಿಂ ಸತ್್ಯಗ್ರಹ, ಉಪ್್ಪನ ಸತ್್ಯಗ್ರಹ ಮತುತಿ ಗುರುವ್ಯೂರು ದೆೇವ್ಲಯ ಚಳವಳಿಯಲ್್ಲ ಅವರು
ಪ್ರಮುಖ ಪ್ತ್ರ ವಹಿಸಿದದಾರು. ಅವರು ಸ್ವದೆೇಶಿ ಚಳವಳಿಯಲೂ್ಲ ಭ್ಗವಹಿಸಿದದಾರು. 1919ರಲ್್ಲ ರೌಲತ್ ಕ್ಯಿದೆ
ಮತುತಿ ಬ್ರಟನಿನುನ ಮ್ಿಂಟಗು-ಚಲಮ್್ಸ ಫೆ�ೇಡ್ಟ್ ಸುಧ್ರಣೆಗಳನುನು ವಿರೊೇಧಿಸಲು ಕ್ಿಂಗೆ್ರಸ್ ಅವರನುನು ತನನು
ಜನನ: 19 ಆಗಸ್ಟ್ 1887 ಪ್ರತ್ನಿಧಿಯ್ಗಿ ಆಯ್ಕ ಮ್ಡಿತು. 1930 ರಲ್್ಲ ಮದ್್ರಸಿನ ದೆೇವ್ಲಯವೆ್ಿಂದರ ಮೆೇರ ತ್್ರವಣಟ್ ಧ್ವಜವನುನು
ಮರಣ: 28 ಮಾರ್ಮಾ 1943 ಹ್ರಸಲು ಪ್ರಯತ್ನುಸಿದದಾಕ್್ಕಗಿ ಅವರನುನು ಬಿಂಧಿಸಲ್ಯಿತು. 1937ರಲ್್ಲ ಮದ್್ರಸ್ ವಿಧ್ನಸಭಯಲ್್ಲ
ಕ್ಿಂಗೆ್ರಸ್ ಗೆ ಗೆಲುವನುನು ಖ್ತ್್ರಪಡಿಸುವಲ್್ಲ ಸತ್ಯಮೂತ್ಟ್ ಪ್ರಮುಖ ಪ್ತ್ರ ವಹಿಸಿದರು. ಅವರು 1939 ರಲ್್ಲ
ಮದ್್ರಸ್ ಮೆೇಯರ್ ಆದ್ಗ, ನಗರವು ನಿೇರನ ಬಕ್ಕಟಟಾನುನು ಎದುರಸುತ್ತಿತುತಿ. ಮೆೇಯರ್ ಆಗಿ, ನಿೇರನ
ಬೊಂಗಾಳದ ಸಮಸ್ಯಯನುನು ನಿವ್ರಸಲು ಜಲ್ಶಯವನುನು ನಿಮಿಟ್ಸುವ ಬಗೆಗೆ ಅವರು ಯೇಚಿಸಿದರು. ದೂರದೃಷ್ಟಾಯ
ವಿಭಜನೆ, ರೌಲತ್ ರ್ಜಕ್ರಣಿ ಸತ್ಯಮೂತ್ಟ್ ಅವರು ನಿೇರನ ಪ್ರೆೈಕೆಯನುನು ಹೆಚಿಚುಸಲು ನಗರದ ಪಶಿಚುಮಕೆ್ಕ ಸುಮ್ರು 50 ರ್.ಮಿೇ
ಕಾಯ್ದಾ, ಜಲ್ಯನ್ ದೂರದಲ್್ಲರುವ ಪ್ಿಂಡಿಯಲ್್ಲ ಜಲ್ಶಯವನುನು ನಿಮಿಟ್ಸಿದರು.
ಪ್ರಸುತಿತ ಸಮಯದಲೂ್ಲ, ಈ ಜಲ್ಶಯವು ಚನನುನೈ ನಗರಕೆ್ಕ ಪ್ರಮುಖ ನಿೇರನ ಮೂಲವ್ಗಿ
ವಾಲಾಬಾಗ್
ಕ್ಯಟ್ನಿವಟ್ಹಿಸುತತಿದೆ. 1942ರಲ್್ಲ ಭ್ರತ ಬಟುಟಾ ತೊಲಗಿ ಚಳವಳಿ ಪ್್ರರಿಂಭವ್ದ ನಿಂತರ ಬ್ರಟಿಷರು
ಹತಾಯೂಕಾೊಂಡ ಅವರನುನು ಬಿಂಧಿಸಿ ಚಿತ್ರಹಿಿಂಸ ನಿೇಡಿದರು. ಅವರನುನು ವಿಚ್ರಣೆಗೊಳಪಡಿಸಿ ಕಠಿಣ ಜ್ೈಲು ಶಿಕ್ಗೆ
ಮತುತಿ ಸ್ೈಮನ್ ಗುರಪಡಿಸಲ್ಯಿತು ಮತುತಿ ಅಮರ್ವತ್ ಜ್ೈಲ್ಗೆ ಕಳುಹಿಸಲ್ಯಿತು. ಅವರು 1943ರ ಮ್ರ್ಟ್
ಆಯಷೇಗವನುನು 28ರಿಂದು ಮದ್್ರಸಿನ ಜನರಲ್ ಆಸ್ಪತೆ್ರಯಲ್್ಲ ನಿಧನಹೊಿಂದದರು. ಸತ್ಯಮೂತ್ಟ್ ಅವರನುನು ಇನೂನುಬ್ಬ
ಸ್್ವತಿಂತ್ರಯಾ ಹೊೇರ್ಟಗ್ರ ಕೆ ಕ್ಮರ್ಜ್ ಅವರ ಮ್ಗಟ್ದಶಟ್ಕರೆಿಂದು ಪರಗಣಿಸಲ್ಗಿದೆ, ಅವರು ನಿಂತರ
ಅವರು ತಿಷೇವ್ರವಾಗಿ ತಮಿಳುನ್ಡಿನ ಮುಖ್ಯಮಿಂತ್್ರಯ್ದರು. ಅವರು ಜ್ನಪದ ಕರಯಲ್್ಲಯೂ ಪ್ರವಿೇಣರ್ಗಿದದಾರು. ಅವರು
ವಿರೆ್ಷೇಧಿಸಿದರು. ವಿಶೇಷವ್ಗಿ ಕನ್ಟ್ಟಕ ಜ್ನಪದ ಕರಯಲ್್ಲ ಪರಣತ್ ಹೊಿಂದದದಾರು. ಮದ್್ರಸಿನಲ್್ಲ ಅಕ್ಡಮಿ ಆಫ್
ಮೂ್ಯಸಿಕ್ ಅನುನು ಸ್ಥೆಪ್ಸುವಲ್್ಲ ಅವರು ಪ್ರಮುಖ ಪ್ತ್ರ ವಹಿಸಿದದಾರು. ಅವರು ಸ್ಮ್ನ್ಯ ಜನರ ಹಿತ್ಸರ್ತಿಗ್ಗಿ
ಸದ್ ಕೆಲಸ ಮ್ಡುವ ಸಮೂಹದ ನ್ಯಕರ್ಗಿದದಾರು.
ಕೆ. ಕೆಷೇಳಪ್ನ್: ಕೆಷೇರಳ ಗಾೊಂಧಿ ಎೊಂದಷೇ
ಜನಪ್್ರಯರಾಗಿದದಾ ಸಾವಾತೊಂತ್ರ್ಯ ಹೆ್ಷೇರಾಟಗಾರ
ಜನನ: 24 ಆಗಸ್ಟ್ 1889, ಮರಣ: 07 ಅಕೆ್ಟ್ಷೇಬರ್ 1971
ರಳದ ಪ್ರಮುಖ ಸುಧ್ರಣ್ವ್ದ ನ್ಯಕ ಮತುತಿ ಸ್್ವತಿಂತ್ರಯಾ ಮಹ್ತ್್ಮ ಗ್ಿಂಧಿಯವರ ನೇತೃತ್ವದಲ್್ಲ ನಡದ ಅಸಹಕ್ರ ಚಳವಳಿಯ
ಕೆೇಹೊೇರ್ಟಗ್ರರಲ್್ಲ ಒಬ್ಬರ್ದ ಕೆ. ಕೆೇಳಪ್ಪನ್ ಅಳಿಸಲ್ಗದ ಛ್ಪು ಭ್ಗವ್ಗುವ ನಿಧ್ಟ್ರವನುನು ಅವರು ತೆಗೆದುಕೊಿಂಡ ನಿಂತರ ರ್ಷಟ್ರಕ್್ಕಗಿ
ಮೂಡಿಸಿದ್ದಾರೆ. 1889ರ ಆಗಸ್ಟಾ 24ರಿಂದು ಕ್್ಯಲ್ಕರ್ ನ ಒಿಂದು ಸಣಣಿ ಅವರ ಸ್್ವತಿಂತ್ರಯಾದ ಅನ್ವೇಷಣೆಯಲ್್ಲ ಹಿಿಂತ್ರುಗಿ ನೂೇಡಲ್ಲ್ಲ.
ಹಳಿ್ಳಯಲ್್ಲ ಜನಿಸಿದ ಕೆಳಪ್ಪನ್ ಬ್ರಟಿಷ್ ಸ್ಮ್್ರಜ್ಯಶ್ಹಿಯ ವಿರುದ್ಧ ಕೆೇಳಪ್ಪನ್ ಪಯ್ಯನೂರು ಮತುತಿ ಕ್್ಯಲ್ಕರ್ ಉಪ್್ಪನ
ಹೊೇರ್ಡಿದದಾಲ್ಲದೆ, ಸ್ಮ್ಜಕ ಸುಧ್ರಣೆಗಳ ಆಿಂದೊೇಲನವನೂನು ಸತ್್ಯಗ್ರಹಗಳ ನೇತೃತ್ವ ವಹಿಸಿದದಾರು ಮತುತಿ ಮಹ್ತ್್ಮ ಗ್ಿಂಧಿಯವರು
ಕೆೈಗೊಿಂಡರು. ಖ್್ಯತ ಸ್್ವತಿಂತ್ರಯಾ ಹೊೇರ್ಟಗ್ರ, ಸಮ್ಜ ಸುಧ್ರಕ, ಪ್್ರರಿಂಭಿಸಿದ ವೆೈಯರ್ತಿಕ ಸತ್್ಯಗ್ರಹ ಚಳವಳಿಯಲ್್ಲ ಕೆೇರಳದ ಮದಲ
ಶಿಕ್ಷಣ ತಜ್ಞ ಮತುತಿ ಪತ್ರಕತಟ್ ಕೆ.ಕೆೇಳಪ್ಪನ್ ಅವರು ತಮ್ಮ ನಡವಳಿಕೆ ಮತುತಿ ಸತ್್ಯಗ್ರಹಿಯ್ಗಿ ಆಯ್ಕಯ್ದರು. 1932 ರಲ್್ಲ, ವೆೈಕೊಿಂ ಸತ್್ಯಗ್ರಹ
ಸಿಂರಷಟ್ರಹಿತ ವಿಧ್ನದಿಂದ್ಗಿ ಕೆೇರಳದ ಗ್ಿಂಧಿ ಎಿಂದು ಪ್ರಸಿದ್ಧರ್ಗಿದದಾರು. ಮತುತಿ ಗುರುವ್ಯೂರು ಸತ್್ಯಗ್ರಹವು ಕೆೇಳಪ್ಪನ್ ಅವರನುನು
ಅವರು ಕೆೇರಳದಲ್್ಲ ಗ್ಿಂಧಿವ್ದ, ಆದಶಟ್ಗಳನುನು ಜನಪ್್ರಯಗೊಳಿಸಿದರು. ಸ್್ವತಿಂತ್ರಯಾ ಹೊೇರ್ಟದಲ್್ಲ ಮುನನುರಗೆ ತಿಂದತು.
50 ನ್ಯೂ ಇಂಡಿಯಾ ಸಮಾಚಾರ ಆಗಸ್ಟ್ 16-31, 2022