Page 25 - NIS Kannada, December 16-31,2022
P. 25

2022: ಇಚಾಛಿಶಕ್ತುಯ ವಷ್ಭ  ಮುಖಪುಟ ಲೇಖನ

                                                                  ಭಾರತ ಸಕಾ್ಭರವು ದೀಶದ ಇಂಧನ
              ಆತ್ಮನಿರ್ಷರ ಭಾರತ                                     ರದ್ತೆಯನುನು ಹೆಚಿ್ಸುವ ಉದದಿೀಶದಿಂದ
                                                                  ಎಥೆನಾಲ್ ಮಿಶಿ್ತ ಪಟೊ್ೀಲ್ (ಇಬಿಪಿ)
                   ಅಭಿಯಾನವು                                       ಕಾಯ್ಭಕ್ಮವನುನು ಉತೆತುೀಜಿಸುತಿತುದ,
                                                                  ಇದು ಇಂಧನದ ಮ್ೀಲ್ನ ಆಮದು
                                                                  ಅವಲಂಬನಯನುನು ಕಡಿಮ್ ಮಾಡುತತುದ,
         ಎಥೆನಾಲ್ ಮಿಶ್ರಣದ್ಂದ                                       ವಿದೀಶಿ ವಿನಿಮಯವನುನು ಉಳಿಸುತತುದ,

                                                                  ಪರಿಸರ ಸಮಸಯಾಗಳನುನು ನಿಭಾಯಸುತತುದ ಮತುತು
          ವೇಗವನ್ನು ಪಡೆಯ್ತ್ತಿದೆ                                    ದೀಶಿೀಯ ಕೃಷ್ ವಲಯವನುನು ಉತೆತುೀಜಿಸುತತುದ.
                                                                  ಕ್ಲವು ವಷ್ಭಗಳ ಹಿಂದ, ಪಟೊ್ೀಲ್
                                                                  ನಲ್ಲಿ ಎಥೆನಾಲ್ ಅನುನು ಶೀಕಡಾ 10 ರಷುಟಿ
                                                                  ಮಿಶ್ಣ ಮಾಡುವ ಗುರಿಯನುನು ಸಾಧಿಸಲು
                                                                  ನಿಧ್ಭರಿಸಲಾಯತು, ಅದನುನು ದೀಶವು ನಿಗದಿತ
                                                                  ಸಮಯಕ್ಕೆಂತ ಮುಂಚಿತವಾಗಿಯೆೀ ಸಾಧಿಸಿತು.
                                                                  ಈಗ 2025 ರ ವೀಳೆಗ ಎಥೆನಾಲ್ ಅನುನು
                                                                  ಶೀ.20 ರವರೆಗ ಮಿಶ್ಣ ಮಾಡುವ ಗುರಿಯನುನು
                                                                  ನಿಗದಿಪಡಿಸಲಾಗಿದ…


                                                                   ಕಳೆದ 7-8 ವಷ್ಭಗಳಲ್ಲಿ ಪಟೊ್ೀಲ್ ನಲ್ಲಿ ಎಥೆನಾಲ್
                                                                   ಬರೆಸುವ ಅಭಿಯಾನದ ಮೂಲಕ ದೀಶದ ಸುಮಾರು
                                                                   50 ಸಾವಿರ ಕ್ೂೀಟ್ ರೂಪಾಯ ಉಳಿತಾಯವಾಗಿದ.
                                                                   ಇದರಿಂದ ದೀಶದ ರೆೈತರೂ ಸಾಕಷುಟಿ ಲಾರ ಪಡದಿದಾದಿರೆ.
                                                                   ತೆೈಲ ಕಂಪನಿಗಳಿಗ ಎಥೆನಾಲ್ ಪೂರೆೈಕ್ 2013-14
                                                                   ರಲ್ಲಿ ಕ್ೀವಲ ಶೀ.1.53 ಮಿಶ್ಣದೂಂದಿಗ ಕ್ೀವಲ
                                                                   38 ಕ್ೂೀಟ್ ಲ್ೀಟರ್ ಆಗಿತುತು. ಇಂಧನ ದಜ್್ಭಯ
                                                                   ಎಥೆನಾಲ್ ಉತಾ್ಪದನ ಮತುತು ತೆೈಲ ಕಂಪನಿಗಳಿಗ ಅದರ
                                                                   ಪೂರೆೈಕ್ಯು 2013-14 ರಿಂದ 2020-21 ರವರೆಗ 8
                                                                   ಪಟುಟಿ ಹೆಚಾ್ಗಿದ. ಈಗ ಈ ಉತಾ್ಪದನ ಸುಮಾರು 400
                                                                   ಕ್ೂೀಟ್ ಲ್ೀಟರ್ ಆಗಿದ.
                                                                   2018 ರಲ್ಲಿ ಸಕಾ್ಭರವು ಪ್ಕಟ್ಸಿದ 'ಜ್ೈವಿಕ ಇಂಧನಗಳ
                                                                   ರಾಷ್ಟ್ರೀಯ ನಿೀತಿ' ಯು 2030 ರ ವೀಳೆಗ ಪಟೊ್ೀಲ್
                                                                   ನಲ್ಲಿ ಶೀ.20 ಎಥೆನಾಲ್ ಮಿಶ್ಣ ಮಾಡುವ ಗುರಿಯನುನು
                                                                   ಹೊಂದಿತುತು, ಆದರೂ, ವಿಶವಾ ಪರಿಸರ ದಿನದ ಸಂದರ್ಭದಲ್ಲಿ
                                                                   5 ಜೂನ್ 2021 ರಂದು ಪ್ಧಾನಿ ನರೆೀಂದ್ ಮೀದಿ
                                                                   ಬಿಡುಗಡ ಮಾಡಿದ 'ಭಾರತದಲ್ಲಿ ಎಥೆನಾಲ್ ಮಿಶ್ಣ
                                                                   2020-25' ಎಂಬ ಶಿೀಷ್್ಭಕ್ಯ ಮಾಗ್ಭಸೂಚಿಯ
                                                                   ಪ್ಕಾರ, 2014 ರಿಂದ ಸಕಾ್ಭರ ಕ್ೈಗೂಂಡ ವಿವಿಧ
                                                                   ಕ್ಮಗಳಿಂದಾಗಿ ಶೀ.20 ಎಥೆನಾಲ್ ಮಿಶ್ಣದ
                                                                   ಗುರಿಯನುನು ಸಾಧಿಸಲಾಗಿದ.
                                                                   ಕಳೆದ 8 ವಷ್ಭಗಳಲ್ಲಿ ಈ ಸಾಧನಯು ಭಾರತದ
                                                                   ಇಂಧನ ರದ್ತೆಯನುನು ಹೆಚಿ್ಸಿರುವುದು ಮಾತ್ವಲಲಿದ
                                                                   27 ಲಕ್ಷ ಮ್ಟ್್ಕ್ ಟನ್ ಹಸಿರುಮನ ಅನಿಲ
             ಆರ್್ಭಕ ವಯಾವಹಾರಗಳ ಸಂಪುಟ ಸಮಿತಿಯು                        ಹೊರಸೂಸುವಿಕ್ಯನುನು ಕಡಿಮ್ ಮಾಡಿದ ಮತುತು ರೆೈತರಿಗ
          ಇತಿತುೀಚಗ ಎಥೆನಾಲ್ ಅನುನು ಸುಸಿಥಾರ ಇಂಧನವನಾನುಗಿ               40,600 ಕ್ೂೀಟ್ ರೂ.ಗೂ ಹೆಚು್ ಹಣವನುನು ಪಾವತಿಸಲು
                                                                   ಪ್ೀರೆೀಪಿಸಿದ.
           ಮಾಡಲು ಮತುತು ರೆೈತರ ಆದಾಯವನುನು ಹೆಚಿ್ಸಲು
                                                                   ಆರ್್ಭಕ ವಯಾವಹಾರಗಳ ಸಂಪುಟ ಸಮಿತಿಯು ಇತಿತುೀಚಗ
              ಅದರ ಬಲೆಯನುನು ಹೆಚಿ್ಸಿದ. ಇದರೊಂದಿಗ                     ಎಥೆನಾಲ್ ಅನುನು ಸುಸಿಥಾರ ಇಂಧನವನಾನುಗಿ ಮಾಡಲು
            ಸಾವ್ಭಜನಿಕ ವಲಯದ ತೆೈಲ ಕಂಪನಿಗಳ್ ಈಗ                        ಮತುತು ರೆೈತರ ಆದಾಯವನುನು ಹೆಚಿ್ಸಲು ಅದರ
            ಎಥೆನಾಲ್ ಅನುನು ಹೆಚಿ್ನ ಬಲೆಗ ಖರಿೀದಿಸಲ್ವ.                  ಬಲೆಯನುನು ಹೆಚಿ್ಸಿದ. ಇದರೊಂದಿಗ, ಸಾವ್ಭಜನಿಕ
                                                                   ವಲಯದ ತೆೈಲ ಕಂಪನಿಗಳ್ ಈಗ ಎಥೆನಾಲ್ ಅನುನು
                                                                   ಹೆಚಿ್ನ ಬಲೆಗ ಖರಿೀದಿಸುತತುವ.
                                                                ನ್ಯೂ ಇಂಡಿಯಾ ಸಮಾಚಾರ    ಡಿಸಂಬರ್ 16-31, 2022  23
   20   21   22   23   24   25   26   27   28   29   30