Page 41 - NIS Kannada, December 16-31,2022
P. 41

“ಕ್ಕಶಿ ಮತ್ತು ತಮಿಳುನ್ಕಡಿನಲ್ಲಿ, ನಿೋವು ಇದೋ
           ಚೆೈತನಯೂವನ್ನು ಜಿೋವನದ ಪ್ರತಿಯೊಂದ್ ಕ್ೋತ್ರದಲ್ಲಿ,
           ಜಿೋವನದ ಪ್ರತಿಯೊಂದ್ ಆಯ್ಕಮದಲ್ಲಿ
           ವಿಭಿನನು ವಣ್ಕಗಳಲ್ಲಿ ನ್ೋಡಬಹ್ದ್."
           ಇಂದಿಗ್, ಕ್ಕಶಿ ಯ್ಕತ್ರರನ್ನು ತಮಿಳು ವಿವ್ಕಹ
           ಸಂಪ್ರದ್ಕರಗಳಲ್ಲಿ ಉಲ್ಲಿೋಖಿಸಲ್ಕಗಿದ. ಅಂದರ,
           ಕ್ಕಶಿ ಯ್ಕತ್ರರ್ ತಮಿಳು ರ್ವಕರ ಜಿೋವನದ
           ನವ ಪರಣದ್ಂದಿಗ್ ನಂಟ್ ಹೆ್ಂದಿದ.
           ಕ್ಕಶಿರ ಮೋಲ್ ತಮಿಳು ಹೃದರಗಳಲ್ಲಿ
           ಶ್ಕಶ್ವತ ಪ್ರೋತಿ ಇದ್್ದ, ಇದ್ ಭ್ತಕ್ಕಲದಲ್ಲಿ
           ಮಸ್ಕ್ಕಗಿಲಲಿ ಮತ್ತು ಭವಿಷಯೂದಲ್ಲಿರ್ ಸಹ
           ಮಸ್ಕ್ಕಗ್ವುದಿಲಲಿ. ಇದ್ ನಮಮಿ ಪ್ವ್ಕಜರ್
           ಬದ್ಕಿದ "ಏಕ ಭ್ಕರತ, ಶ್ರೋಷಠೆ ಭ್ಕರತ"ದ
           ಸಂಪ್ರದ್ಕರವ್ಕಗಿದ, ಇಂದ್ ಈ ಕ್ಕಶಿ-ತಮಿಳು
           ಸಂಗಮಂ ಮತ್ತುಮಮಿ ತನನು ವೈಭವವನ್ನು
           ಮ್ಂದ್ವರಿಸ್ತಿತುದ.
           ನರೆೀಂದ್ ಮೀದಿ, ಪ್ಧಾನಮಂತಿ್


        ಭ್ಕರತದ  ಪರಂಪರ  ಮತ್ತು  ಹೆಮಮಿರ
        ಹೃದರಭ್ಕಗದಲ್ಲಿದ.  ಈ  ಸಂಗಮವು
        ಪವಿತ್ರವ್ಕದ್ದ್     ಗಂಗ್ಕ-ರಮ್ನ್ಕ
        ಸಂಗಮದಂತಯೋ  ಇದ.  ಇದ್  ಗಂಗ್ಕ-
        ರಮ್ನರಂತಯೋ  ಸ್ಕಮರಯೂ್ಕ  ಮತ್ತು
        ಸ್ಕಧಯೂತಗಳನ್ನು ಹೆ್ಂದಿದ.
        ಕಾಶಿ-ತಮಿಳ್ನಾಡು  ಶಿವಮಯ,
        ಶಕ್ತುಮಯ
        ಕ್ಕಶಿ   ಮತ್ತು   ತಮಿಳುನ್ಕಡ್   ಎರಡ್
        ಸಂಸ್ಕೃತ  ಮತ್ತು  ತಮಿಳು  ಸ್ೋರಿದಂತ  ವಿಶ್ವದ
        ಕಲವು  ಹಳರ  ಭ್ಕಷಗಳಿಗೆ  ನಲ್ಯ್ಕಗಿವ.
        ಕ್ಕಶಿರಲ್ಲಿ,  ಬ್ಕಬ್ಕ  ವಿಶ್ವನ್ಕರನಿದ್ದರ,  ತಮಿಳುನ್ಕಡಿಗೆ,
        ರ್ಕಮೋಶ್ವರಂನ    ಭಗವಂತನ      ಆಶಿೋವ್ಕ್ಕದವಿದ.   ಕ್ಕಶಿ
        ಮತ್ತು  ತಮಿಳುನ್ಕಡ್  ಕ್ರಮವ್ಕಗಿ  ಶಿವಮರ  ಮತ್ತು
        ಶಕಿತುಮರವ್ಕಗಿದ. ಮದಲನರದ್ ಕ್ಕಶಿ, ಎರಡನರದ್
        ತಮಿಳುನ್ಕಡಿನ  ದಕ್ಣ  ಕ್ಕಶಿ.  ಸಪತುಪುರಿಗಳಲ್ಲಿ  "ಕ್ಕಶಿ-
        ಕಂಚಿ"ರ ರ್ಪದಲ್ಲಿ ಇವರಡ್ ತಮಮಿದೋ ಆದ ಮಹತ್ವವನ್ನು
        ಹೆ್ಂದಿವ.  ಕ್ಕಶಿ  ಮತ್ತು  ತಮಿಳುನ್ಕಡ್  ಎರಡ್  ಸಂಗಿೋತ,
        ಸ್ಕಹಿತಯೂ  ಮತ್ತು  ಕಲ್ಗಳಲ್ಲಿ  ಶಿ್ರೋಮಂತವ್ಕಗಿವ.  ಬನ್ಕರಸ್
        ಸಿೋರಗಳು  ಕ್ಕಶಿರಲ್ಲಿ  ಕಂಡ್ಬಂದರ,  ತಮಿಳುನ್ಕಡಿನ
        ಕ್ಕಂಜಿೋವರಂ  ರೋಷಮಿ  ಪ್ರಪಂಚದ್ಕದಯೂಂತ  ಪ್ರಸಿದ್ಧವ್ಕಗಿದ.
        ಇವರಡ್ ಭ್ಕರತಿೋರ ಆಧ್ಕಯೂತಿಮಿಕತರ ಅತಯೂಂತ ಪ್ರಮ್ಖ
        ಅಂಶಗಳ್ಕಗಿವ.  ಇದ್  ಶ್ರೋಷಠೆ  ಶಿಕ್ಷಕರ  ಜನಮಿಸ್ಥಳ  ಮತ್ತು
        ಕ್ಕರ್ಕಸ್ಥಳವ್ಕಗಿದ. ಕ್ಕಶಿ ಭಕತು ತ್ಳಸಿರ ನಲ್ಯ್ಕಗಿದ್ದರ,
        ತಮಿಳುನ್ಕಡ್ ಸಂತ ತಿರ್ವಳ್ಕಳಿವರ್ ಅವರ ನಲ್ವಿೋಡ್ಕಗಿದ.
           ಪ್ರಧ್ಕನಮಂತಿ್ರ  ನರೋಂದ್ರ  ಮೋದಿ  ಅವರ್  ಕ್ಕಶಿ
        ತಮಿಳು  ಸಂಗಮಂನ  ಮಹತ್ವವನ್ನು  ಹಿೋಗೆ  ವಿವರಿಸ್ತ್ಕತುರ:
        "ಕ್ಕಶಿರ  ನಿಮ್ಕ್ಕಣದಲ್ಲಿ  ಮತ್ತು  ಕ್ಕಶಿರ  ಅಭಿವೃದಿ್ಧರಲ್ಲಿ
        ತಮಿಳುನ್ಕಡ್  ಅಭ್ತಪ್ವ್ಕ  ಕ್ಡ್ಗೆರನ್ನು  ನಿೋಡಿದ."


                                                                ನ್ಯೂ ಇಂಡಿಯಾ ಸಮಾಚಾರ    ಡಿಸಂಬರ್ 16-31, 2022 39
                                                                ನೂಯಾ ಇಂಡಿಯಾ ಸಮಾಚಾರ    ಡಿಸಂಬರ್ 16-31, 2022
   36   37   38   39   40   41   42   43   44   45   46