Page 22 - NIS Kannada 16-31 JAN 2022
P. 22

ಮುಖಪುಟ ಲೆೋಖನ   ಪ್ರವಾಸೆೊೋದಯಾಮ ಅಭಿವೃದಿ ಧಿ



            65 ರ ನಡುವೆ ಏರಿಳಿತವಾಗುತಿತಿತುತಿ. ಆದರೆ ಇದು ಕೆಲವೆೇ
            ವರ್ಷಗಳಲ್ಲಿ  34ನೆೇ  ಸಾಥಿನವನುನು  ತಲುಪಿತು.  ಭಾರತದ
            ಆರ್್ಷಕತೆಯು  ಪ್ರವಾಸೊೇದ್ಯಮದ  ದೃಷ್ಟಿಯಿಂದ  ವಿಶ್ವದ
            7ನೆೇ  ಅತಿದೊಡ್ಡ  ಆರ್್ಷಕತೆಯಾಗಿರುವುದು  ಮಾತ್ರವಲಲಿ,
            ಆರೊೇಗ್ಯ  ಪ್ರವಾಸೊೇದ್ಯಮಕೆಕಿ  ಸಂಬಂಧಿಸಿದಂತೆ  ವಿಶ್ವದ
            ಮೂರನೆೇ  ಅತಿದೊಡ್ಡ  ಆರ್್ಷಕತೆಯಾಗಿದೆ.  ಕೆವಾಡಿಯಾ
            ಪ್ರವಾಸೊೇದ್ಯಮ  ಅಭಿವೃದಿ್ಧಗೆ  ಸಮಗ್ರ  ವಿಧಾನವನುನು
                      ತಿ
            ಸಂಕೆೇತಿಸುತದೆ,  ಇದು  ಪ್ರವಾಸೊೇದ್ಯಮ  ವಲಯದಲ್ಲಿ                             ನಮ್ಮ ಪ್ರವಾಸೆೊೋದಯಾಮ ಕ್ೆೋತ್ರವು
            ಅಧ್ಯಯನಕೆಕಿ ಪ್ರಮುಖ ವಿರಯವಾಗಿದೆ.
                                                                                   ಉತಮ ಮೊಲಸೌಕಯಚೆ, ಉತಮ
                                                                                       ತಾ
                                                                                                         ತಾ
               (ಬಾಕ್್ಸ ನೊೇಡಿ)
                                                                                                             ತಾ
                                                                               ಸಂಪಕಚೆದಿಂದ ಹೆಚು್ಚ ಪ್ರಯೋಜನ ಪಡೆಯುತದೆ.
               ಇದು ನಂಬಿಕೆ-ಆಧಾ್ಯತಿ್ಮಕ-ಅಧ್ಯಯನ ಪ್ರವಾಸೊೇದ್ಯಮ
                                                                              ಪ್ರವಾಸೆೊೋದಯಾಮವು ಅಂತಹ ಕ್ೆೋತ್ರವಾಗಿದೆ, ಇದರಲ್ಲಿ
            ಅಥವಾ  ಆರೊೇಗ್ಯ  ಪ್ರವಾಸೊೇದ್ಯಮ,  ಸಾಂಸಕೃತಿಕ
                                                                              ಪ್ರತಿಯಬ್ಬರಿಗೊ ಆದಾಯ ಗಳಿಸುವ ಅವಕಾಶವಿದೆ
            ಪ್ರವಾಸೊೇದ್ಯಮ  ಅಥವಾ  ಪರಂಪರೆ  ಪ್ರವಾಸೊೇದ್ಯಮ
                                                                              ಎಂಬುದು ನನನು ಅಭಿಪಾ್ರಯವಾಗಿದೆ. ಕನಿರ್ಠ ಹೊಡಿಕೆ,
            ಅಥವಾ        ಪರಿಸರ-ಪ್ರವಾಸೊೇದ್ಯಮ,      ಯುವ
                                                                                ಗರಿರ್ಠ ಆದಾಯ ಪ್ರವಾಸೆೊೋದಯಾಮದಿಂದ ಸಾಧಯಾ.
            ಪ್ರವಾಸೊೇದ್ಯಮ  ಅಥವಾ  ಪ್ರವಾಸೊೇದ್ಯಮ-ವಾ್ಯಪಾರ
                                                                                 ಈ ಚಿಂತನೆಯಂದಿಗೆ ದೆೋಶವನುನು ಸಥಾಳಿೋಯ
            ಚಟುವಟ್ಕೆಗಳಿಗೆ ಸಂಬಂಧಿಸಿದಾ್ದಗಿರಲ್ ಭಾರತವು ವಿಶ್ವದ
                                                                                  ಪ್ರವಾಸೆೊೋದಯಾಮಕೆ್ ಉತೆತಾೋಜಸುವ ಕೆಲಸ
            ಅತ್ಯಂತ ಆಕರ್ಷಕ ಪ್ರವಾಸಿ ತಾಣವಾಗುತಿತಿದೆ. ಲಸಿಕೆ ಮತುತಿ
            ಸಾಂಕಾ್ರಮಿಕ ರೊೇಗದ ವಿರುದ್ಧ ಭಾರತದ ಅಭೂತಪೂವ್ಷ                               ವಿವಿಧ ಹಂತಗಳಲ್ಲಿ ನಡೆಯುತಿತಾದೆ.
            ಹೆಜೆ್ಯಿಂದಾಗಿ  ಕೊೇವಿಡ್  ಸಮಯದಲ್ಲಿ  ನಿಜ್ಷನವಾಗಿದ್ದ
            ಪ್ರವಾಸಿ ಸಥಿಳಗಳು ಈಗ ಮತೊತಿಮೆ್ಮ ಜನರಿಂದ ತುಂಬುತಿತಿವೆ.
            ಸಾಂಕಾ್ರಮಿಕ   ರೊೇಗದ    ಪರಿಣಾಮಕೊಕಿಳಗಾಗಿರುವ          ಇ-ವಿೋಸಾ ಸೌಲಭಯಾವು
            ಆರ್್ಷಕ-ಸಾಮಾಜಕ      ಕ್ೆೇತ್ರಗಳೆೊಂದಿಗೆ   ಸಕಾ್ಷರವು
                                                                ಹೆಚಿ್ಚನ ಪ್ರವಾಸಿಗರನುನು ಆಕಷಿಚೆಸುತಿತಾದೆ
            ಪ್ರವಾಸೊೇದ್ಯಮಕೂಕಿ ಆದ್ಯತೆ ನಿೇಡಿರುವುದರಿಂದ ಜಾಗತಿಕ
            ಸಾಂಕಾ್ರಮಿಕ ರೊೇಗದ ನಂತರ ಈ ವಲಯವು ವೆೇಗವಾಗಿ                ವಿದೆೇಶಿ   ಪ್ರವಾಸಿಗರು   ಭಾರತಕೆಕಿ   ಭೆೇಟ್   ನಿೇಡುವುದನುನು
            ಚೆೇತರಿಸಿಕೊಳುಳುತಿತಿದೆ.                                ಸುಲಭಗೊಳಿಸುವ  ಸಲುವಾಗಿ  ಸಕಾ್ಷರವು  ನವೆಂಬರ್  2014  ರಲ್ಲಿ
                                                                  44  ದೆೇಶಗಳ  ನಾಗರಿಕರಿಗೆ  ಇ-ವಿೇಸಾವನುನು  ಘೂೇಷ್ಸಿತು.  ಈ
               ಕಳೆದ ವರ್ಷ ಜೂನ್ ನಲ್ಲಿ, ಸಕಾ್ಷರವು ಮಾಚ್್ಷ 2022
                                                                                                          ತಿ
                                                                  ಸೌಲಭ್ಯವು 2018 ರಲ್ಲಿ 44 ರಿಂದ 165 ದೆೇಶಗಳ ಜನರಿಗೆ ವಿಸರಿಸಿತು.
            ರವರೆಗೆ 5 ಲಕ್ಷ ವಿದೆೇಶಿ ಪ್ರವಾಸಿಗರಿಗೆ ಉರ್ತ ವಿೇಸಾಗಳನುನು
                                                                  ಇ-ವಿೇಸಾ ಈಗ ದೆೇಶದಾದ್ಯಂತ 25 ವಿಮಾನ ನಿಲಾ್ದಣಗಳು ಮತುತಿ 5
            ನಿೇಡಿದೆ.  ಪ್ರವಾಸೊೇದ್ಯಮ  ಸರ್ವಾಲಯದಿಂದ  ಶೆೇ.100
                                                                  ಬಂದರುಗಳಲ್ಲಿ ಲಭ್ಯವಿದೆ.
            ರರುಟಿ  ಸಕಾ್ಷರಿ  ಖಾತರಿಯಂದಿಗೆ  ಪ್ರಯಾಣ  ಮತುತಿ
                                                                   ಒಂದು  ವರ್ಷದ  ಇ-ಟೂರಿಸ್ಟಿ  ವಿೇಸಾ  ಜೊತೆಗೆ  ಬಹು  ಪ್ರವೆೇಶ
            ಪ್ರವಾಸೊೇದ್ಯಮಕೆಕಿ   ಸಂಬಂಧಿಸಿದ   ಪಾಲುದಾರರಿಗೆ
                                                                  ಸೌಲಭ್ಯಗಳೆೊಂದಿಗೆ   5-ವರ್ಷದ   ಇ-ಟೂರಿಸ್ಟಿ   ವಿೇಸಾವನುನು
            10  ಲಕ್ಷ  ರೂ.  ನೊೇಂದಾಯಿತ  ಟೂರಿಸ್ಟಿ  ಗೆೈಡ್ ಗಳಿಗೆ
                                                                  ಪರಿಚಯಿಸಲಾಗಿದೆ. ಹೆಚುಚುವರಿಯಾಗಿ, ಎರಡು ಪ್ರವೆೇಶ (ಡು್ಯಯಲ್
            1 ಲಕ್ಷದವರೆಗೆ ಸಾಲ ನಿೇಡಲಾಗಿದೆ. ಆದಾಗೂ್ಯ, ಕೊೇವಿಡ್ ನ      ಎಂಟ್್ರ)  ದೊಂದಿಗೆ  ಒಂದು  ತಿಂಗಳ  ಇ-ಟೂರಿಸ್ಟಿ  ವಿೇಸಾ  ಮತುತಿ
            ಹೊಸ  ರೂಪಾಂತರವನುನು  ಪರಿಗಣಿಸಿ,  ಉರ್ತ  ವಿೇಸಾ            ಸಕಾ್ಷರಿ  ಮತುತಿ  ಸಾವ್ಷಜನಿಕ  ವಲಯದ  ಉದೊ್ಯೇಗಿಗಳಿಗೆ
            ಅವಧಿಯನುನು  ಹೆರ್ಚುಸುವ  ಬಗೆಗೆಯೂ  ರ್ಂತಿಸಲಾಗುತಿತಿದೆ.      ಇ-ಕಾನಫೂರೆನ್್ಸ  ವಿೇಸಾವನುನು  ಪರಿಚಯಿಸಲಾಗಿದೆ.  ಜೊತೆಗೆ  ವಿೇಸಾ
            ಕೆೇಂದ್ರ ಸಕಾ್ಷರವು ವಿವಿಧ ಉಪಕ್ರಮಗಳ ಮೂಲಕ ದೆೇಶದ            ವೆಚಚುವನುನು ಮನಾನು ಮಾಡಲಾಗಿದೆ.
            ಪ್ರವಾಸೊೇದ್ಯಮ ಕ್ೆೇತ್ರವನುನು ಮುಂದಕೆಕಿ ಕೊಂಡೊಯು್ಯವ
            ಉದೆ್ದೇಶವನುನು ಹೊಂದಿದೆ.                              ಜಾಗತಿಕ ಶೆ್ರೋಯಾಂಕದಲ್ಲಿ ಏರುತಿತಾರುವ ಭಾರತ
               ಪ್ರಪಂಚದ  ಪ್ರವಾಸೊೇದ್ಯಮ  ನಕ್ೆಯಲ್ಲಿ  ಭಾರತವು        ಪ್ರವಾಸೊೇದ್ಯಮ  ಕ್ೆೇತ್ರದಲ್ಲಿ  ಸಕಾ್ಷರದ  ಸತತ  ಪ್ರಯತನುಗಳ
            ಹೊಳೆಯುವ       ನಕ್ಷತ್ರವಾಗಿ   ಹೊರಹೊಮು್ಮತಿತಿದೆ.     ಪರಿಣಾಮವಾಗಿ  ಜಾಗತಿಕ  ಪ್ರಯಾಣ  ಮತುತಿ  ಪ್ರವಾಸೊೇದ್ಯಮ
            ಇದಕೆಕಿ  ಮುಖ್ಯ  ಕಾರಣವೆಂದರೆ  ಇ-ವಿೇಸಾ,  ಸಂಪಕ್ಷ,        ಸ್ಪಧಾ್ಷತ್ಮಕ ಸೂಚ್ಯಂಕದಲ್ಲಿ ಭಾರತದ ಶೆ್ರೇಯಾಂಕವು ವರ್ಷದಿಂದ
            ವಿಮಾನದಂತಹ ಯೇಜನೆಗಳು, ರಸೆತಿಗಳ ಜಾಲ, ಪ್ರವಾಸಿ            ವರ್ಷಕೆಕಿ  ನಿರಂತರವಾಗಿ  ಹೆಚುಚುತಿತಿದೆ.  ವಿಶ್ವ  ಆರ್್ಷಕ  ವೆೇದಿಕೆಯ
            ಸಳಗಳಲ್ಲಿ  ಆಧುನಿಕ  ಮೂಲಸೌಕಯ್ಷಗಳ  ನಿಮಾ್ಷಣ              (ಡಬುಲಿಯ ಇ ಎಫ್ ) ವರದಿಯಲ್ಲಿ ಭಾರತವು 140 ದೆೇಶಗಳಲ್ಲಿ 34 ನೆೇ
              ಥಿ
            ಮತುತಿ  ಪ್ರಧಾನಿ  ನರೆೇಂದ್ರ  ಮೇದಿ  ಅವರು  ವಿಶ್ವದ        ಸಾಥಿನದಲ್ಲಿದೆ.
            ಅತ್ಯಂತ  ಜನಪಿ್ರಯ  ನಾಯಕ  ಎಂಬ  ರ್ತ್ರಣ.  ಅವರು
            ಪ್ರವಾಸಿಗರಿಗೆ  ಬಾ್ರಂಡ್  ಅಂಬಾಸಿಡರ್  ಇದ್ದಂತೆ.  ಅವರ      65 52 40 34
            ವ್ಯಕ್ತಿತ್ವ  ಮತುತಿ  ಪ್ರವಾಸೊೇದ್ಯಮವನುನು  ಉತೆತಿೇಜಸುವ
            ಉಪಕ್ರಮದ  ಫಲವಾಗಿ  ಕಾಪ್ಷರೆೇಟ್  ಜಗತುತಿ  ಅವರ             2013        2015         2017        2019
            2017  ರ  'ಅಡಾಪ್ಟಿ  ಎ  ಹೆರಿಟೆೇಜ್'  ಮನವಿಯಿಂದ
             20  ನ್ಯೂ ಇಂಡಿಯಾ ಸಮಾಚಾರ    ಜನವರಿ 16-31, 2022
   17   18   19   20   21   22   23   24   25   26   27