Page 38 - NIS Kannada 16-31 July,2022
P. 38

ವಿಶ್್ವ
              ಜ-7 ಶ್ೃಂಗಸಭೆ



           ಜಮ್ಘನ್ ನೆಲದಿಂದ ಸಶ್ಕತು





                         ಭಾರತದ ಸಂದೀಶ್





                                                                         ಮುಖ       ದೋೋಶಗಳಲ್ಲಿನ್   ಸಮ್ಮೋಳನ್ಗಳಿಗೆ
                                                                         ಆಹಾ್ವನ್ಸುವುದು  ಸದಾ  ಒಂದು  ಗೌರವವಾಗಿದೋ.
                                                                  ಪ್ರಗೌರವದ        ಹೆ�ರತ್ಾಗಿ,   ಅಂತಹ   ಕ�ಟ್ಗಳಿಗೆ
                                                                  ಆಹಾ್ವನ್ಸಲು  ಇತರ  ಕಾರಣಗಳ�  ಇವೆ.  ಭಾರತದ  ಗಾತ್ರ,
                                                                  ಅತಿ  ದೋ�ಡ್್ಡ  ಯುವ  ಜನ್ಸಂಖಯಾ  ಮತು್ತ  ನ್ರಂತರವಾಗಿ
                                                                  ಹೆಚುಚುತಿ್ತರುವ   ಸಾಮಥಯಾತು,   ವಿಜ್ಾನ್-ತಂತ್ರಜ್ಾನ್-ನಾವಿೋನ್ಯಾತ
                                                                  ಮತು್ತ  ಕೌಶಲಯಾಗಳೆ�ಂದಿಗೆ  ಸಂಯೋಜತವಾದ,  ಭಾರತವನ್ುನು
                                                                  ವಿಶ್ವದ ಐದನೆೋ ಅತಿದೋ�ಡ್್ಡ ಜಡಿಪಿ ಮತು್ತ ಮ�ರನೆೋ ಅತಿದೋ�ಡ್್ಡ
                                                                  ಆರ್ತುಕ ಶಕ್್ತಯನಾನುಗಿ ಮಾಡಿದೋ. ಜಾಗತಿಕ ರಂಗದಲ್ಲಿ ಭಾರತವು
                                                                  ಹೆ�ಸ ಪ್ಾತ್ರವನ್ುನು ನ್ವತುಹಿಸುತಿ್ತದೋ. ಭಾರತವು ಈಗ ಜಗತಿ್ತನ್ಲ್ಲಿ
                                                                  ಆತ್ಮವಿಶಾ್ವಸದಿಂದ ತ�ಡ್ಗಿಸ್ಕ್�ಳುಳುತಿ್ತದ್ದರೋ, ಜಗತು್ತ ಸಹ ಅದೋೋ
                                                                  ಅನ್ುಪ್ಾತದಲ್ಲಿ ಭಾರತಕ್್ಕ ಆಪ್ತವಾಗುತಿ್ತದೋ. ಜ-7 ರಲ್ಲಿ ಭಾರತದ
                                                                  ಉಪಸ್ಥಿತಿ  ಅದರ  ಅಂತಗತುತ  ಶಕ್್ತಗೆ  ಒಂದು  ಕ್�ಡ್ುಗೆಗಿಂತ
                                                                  ಕಡಿಮಯಾಗಿರಲ್ಲಲಿ.
                                                                     ಪ್ರಧ್ಾನ್ಮಂತಿ್ರ ನ್ರೋೋಂದ್ರ ಮೋದಿ ಅವರು ಜ-7 ಸಭೆಯಲ್ಲಿ
                                                                  ಭಾರತದ  ಈ  ಚಿತ್ರಣವನ್ುನು  ಪ್ರಸಾ್ತಪಿಸ್ದರು.  ರಷ್ಾಯಾ-ಉಕ್್ರೋನ್
                                                                  ನ್ಡ್ುವಿನ್ ಯುದ್ಧದ ರ�ಪದ ಪ್ರಸಕ್ತ ಬಿಕ್ಕಟಿ್ಟಗೆ ಮಾತುಕತ ಮತು್ತ
                                                                  ರಾಜತ್ಾಂತಿ್ರಕತಯ  ಮ�ಲಕ  ಪರಿಹಾರ  ಕಂಡ್ುಕ್�ಳುಳುವಂತ
                                                                  ಪ್ರಧ್ಾನ್ಮಂತಿ್ರ  ಮೋದಿ  ಅವರು  ಅಧಿವೆೋಶನ್ದಲ್ಲಿ  ಸಲಹೆ
                                                                  ನ್ೋಡಿದರು.  ಪ್ರಧ್ಾನ್ಮಂತಿ್ರ  ಮೋದಿ  ಅವರ  ಪ್ರಕಾರ,  ಬಿಕ್ಕಟಿ್ಟನ್
                                                                  ಪರಿಣಾಮವು  ಯುರೋ�ೋಪಿಗೆ  ಮಾತ್ರ  ಸ್ೋರ್ತವಾಗಿಲಲಿ,  ಆದರೋ
                                                                  ಹೆಚುಚುತಿ್ತರುವ  ಇಂಧನ್  ದರ  ಮತು್ತ  ಆಹಾರ  ಬಲೋಗಳು  ಎಲಾಲಿ
        ಇತಿ್ತೋಚೆಗೆ, ಭಾರತವು ವಿಶ್ವದ ಅತಯಾಂತ ಪ್ರಮುಖ ಆರ್ತುಕ ಮತು್ತ      ದೋೋಶಗಳ  ಮೋಲೋ  ಪರಿಣಾಮ  ಬಿೋರುತ್ತವೆ.,  ಅಫಾಘಾನ್ಸಾ್ತನ್
        ಸಾಮಾಜಕ ವಯಾವಸ್ಥಿಯಾಗಿ ಪ್ಾ್ರಮುಖಯಾತ ಪಡೆದಿದೋ. ಕಳೆದ ಎಂಟ್ು       ಮತು್ತ ರ್್ರೋಲಂಕಾದ ಉದಾಹರಣೆಗಳನ್ುನು ಉಲೋಲಿೋಖಿಸ್, ಬಿಕ್ಕಟಿ್ಟನ್
        ವಷ್ತುಗಳಲ್ಲಿ ಎಲಾಲಿ ಜಾಗತಿಕ ವೆೋದಿಕ್ಗಳಲ್ಲಿ ಭಾರತದ ಹೆಚುಚುತಿ್ತರುವ   ಸಮಯದಲ್ಲಿ  ಭಾರತವು  ಅನೆೋಕ  ಅಗತಯಾವಿರುವ  ದೋೋಶಗಳಿಗೆ
        ಪ್ಾತ್ರ ಮತು್ತ ಕ್್ರಯಾರ್ೋಲತಯು ಇದಕ್್ಕ ಸಾಕ್ಷಿಯಾಗಿದೋ. ಈ         ಆಹಾರ  ಧ್ಾನ್ಯಾಗಳನ್ುನು  ಪೂರೋೈಸ್ದೋ  ಎಂದು  ಪ್ರಧ್ಾನ್ಮಂತಿ್ರ
                                                                  ಮೋದಿ ಹೆೋಳಿದರು.
        ಕಾರಣಕಾ್ಕಗಿಯೋ, ವಿಶ್ವದ ಏಳು ಪ್ರಬಲ ರಾಷ್ಟ್ಗಳ ಜ 7 ಗುಂಪಿನ್
                                                                     ಪ್ರಧ್ಾನ್ಮಂತಿ್ರ  ಮೋದಿ  ಜಾಗತಿಕ  ಆಹಾರ  ಭದ್ರತಯ
        ಸದಸಯಾನಾಗದಿದ್ದರ�, ಜ�ನ್ 27ರಂದು ಜಮತುನ್ಯ ಶ್�ಲಿೋಸ್
                                                                  ಕುರಿತಂತ  ಮಾತನಾಡಿ  “ಮದಲು,  ನಾವು  ರಸಗೆ�ಬ್ಬರಗಳ
        ಎಲೌ್ಮನ್ಲ್ಲಿ ನ್ಡೆದ ಶೃಂಗಸಭೆಗೆ ಭಾರತವನ್ುನು ಮತ�್ತಮ್ಮ           ಲಭಯಾತಯ ಮೋಲೋ ಗಮನ್ ಹರಿಸಬೋಕು ಮತು್ತ ರಸಗೆ�ಬ್ಬರಗಳ
        ವಿಶ್ೋಷ್ವಾಗಿ ಆಹಾ್ವನ್ಸಲಾಗಿತು್ತ. ಈ ಕಾಯತುಕ್ರಮಕ್್ಕ ಒಂದು ದಿನ್   ಸರಪಳಿಯನ್ುನು  ಜಾಗತಿಕ  ಮಟ್್ಟದಲ್ಲಿ  ನ್ಡೆಸುತ್ತಲೋೋ  ಇರುವಂತ
        ಮದಲು ಮ�ಯಾನ್ರ್ ನ್ಲ್ಲಿ ಭಾರತಿೋಯ ಸಮುದಾಯದೋ�ಂದಿಗೆ               ನೆ�ೋಡಿಕ್�ಳಳುಬೋಕು”  ಎಂದು  ಹೆೋಳಿದರು.  ನಾವು  ಭಾರತದಲ್ಲಿ
        ಮಾತನಾಡ್ುವಾಗ ಪ್ರಧ್ಾನ್ಮಂತಿ್ರ ನ್ರೋೋಂದ್ರ ಮೋದಿ ಅವರು            ರಸಗೆ�ಬ್ಬರ  ಉತ್ಾ್ಪದನೆಯನ್ುನು  ಹೆಚಿಚುಸಲು  ಪ್ರಯತಿನುಸುತಿ್ತದೋ್ದೋವೆ
                                                                  ಮತು್ತ  ಈ  ನ್ಟಿ್ಟನ್ಲ್ಲಿ  ಜ  7  ಸಹಕಾರವನ್ುನು  ಶಾಲಿಘಿಸುತ್ತೋವೆ.
        ಹೆೋಳಿದಂತ, ಈ ವಿಶಾ್ವಸ ನ್ವ ಭಾರತದ ಮೋಲ್ನ್ ವಿಶ್ವದ
                                                                  ಎರಡ್ನೆಯದಾಗಿ,   ಜ   7   ರಾಷ್ಟ್ಗಳಿಗೆ   ಹೆ�ೋಲ್ಸ್ದರೋ,
        ನ್ಂಬಿಕ್ಯ ಸಂಕ್ೋತವಾಗಿದೋ: “ಭಾರತವು ಇಂದು ಜಾಗತಿಕ
                                                                  ಭಾರತವು  ಅಗಾಧವಾದ  ಕೃಷಿ  ಮಾನ್ವಶಕ್್ತಯನ್ುನು  ಹೆ�ಂದಿದೋ.
        ಸವಾಲುಗಳಿಗಾಗಿ ಅಳುವ ದೋೋಶವಲಲಿ. ಬದಲಾಗಿ, ಭಾರತವು ಈ              ಭಾರತಿೋಯ  ಕೃಷಿ  ಕೌಶಲಯಾಗಳು  ಕ್ಲವು  ಜ  7  ದೋೋಶಗಳಿಗೆ
        ಸಮಸ್ಯಾಗಳಿಗೆ ಪರಿಹಾರಗಳೆ�ಂದಿಗೆ ಮುಂದುವರಿಯುತಿ್ತದೋ”             ಸಾಂಪ್ರದಾಯಿಕ  ಕೃಷಿ  ಉತ್ಪನ್ನುಗಳಾದ  ಚಿೋಸ್  ಮತು್ತ  ಆಲ್ವ್
        ಎಂದು ಹೆೋಳಿದರು.                                            ಗಳನ್ುನು  ಪುನ್ಶ್ಚುೋತನ್ಗೆ�ಳಿಸಲು  ಸಹಾಯ  ಮಾಡಿವೆ.  “ಸದಸಯಾ
                                                                  ರಾಷ್ಟ್ಗಳಲ್ಲಿನ್  ಭಾರತಿೋಯ  ಕೃಷಿ  ಪ್ರತಿಭೆಗಳನ್ುನು  ಉತ್ತಮವಾಗಿ
        36  ನ್್ಯಯೂ ಇಂಡಿಯಾ ಸಮಾಚಾರ    ಜುಲೈ 16-31, 2022
   33   34   35   36   37   38   39   40   41   42   43