Page 2 - NIS Kannada 16-30 June, 2022
P. 2

‌
             ‌
        ಮನ್‌ಕಿ‌ಬಾತ್‌2.0
                          36ನೆೇ  ಸಂಚಿಕೆ, 29 ಮೇ 2022
                 “ಸಾಟಾರ್ಟ್-ಅಪ್ ಗಳ ಜಗತುತಿ


                 ನವ ಭಾರತದ ಚೈತನ್ಯವನು್ನ


                         ಪ್ರತ್ಬಂಬಸುತ್ತಿದೆ”


           ಕಳೆದ 8 ವಷನ್ಗಳಲ್ಲಿ ಭಾರತದ ಸಾಮಥ್ಯನ್ವು ಹೆ್ಸ ಜಿೇವ ರಡೆದುಕೆ್ಂಡಿದ. ಸಾಟಾಟ್ನ್ ಅಪ್ ಗಳು ಈಗ
           ಯುನಿಕಾರ್ನ್ ಆಗುತತವೆ. ಏಕ್ ಭಾರತ್ ಶರಿೇಷ್ಠ ಭಾರತ್  ಮನೆ್ೇಭಾವವು ಸಮಾಜದಲ್ಲಿ ಸಮರನ್ಣಾ ಭಾವವನುನು

           ಮ್ಡಿಸುತತದ. ಕತನ್ವ್ಯದ ಹಾದಿಯಲ್ಲಿ ನಡೆಯುತತರುವ ಭಾರತ ಹೆ್ಸ ಕಥೆ ಬರೆಯುತತದ. ಸಕಾನ್ರದ
           ಎಂರು ವಷನ್ಗಳು ರೂಣನ್ಗೆ್ಳುಳಿವ ಒಂದು ದಿನದ ಮೊದಲು ರರಿಧಾನಿ ನರೆೇಂದರಿ ಮೊೇದಿ ಅವರು ತಮಮಿ
           “ಮರ್ ಕ್ ಬಾತ್” ಕಾಯನ್ಕರಿಮದಲ್ಲಿ ಈ ವಿಷಯಗಳ ಕುರಿತು ತಮಮಿ ಆಲ್್ೇಚನೆಗಳನುನು ಹಂಚಿಕೆ್ಂಡರು.
           ಅಲಲಿದ, ಅಂತಾರಾರ್ಟ್ೇಯ ಯೇಗ ದಿನದಂದು ಚಾರ್ ಧಾಮ್ ಯಾತೆರಿಯಲ್ಲಿ ಸ್ವಚ್ಛತೆಯನುನು ತೇಥನ್ಯಾತೆರಿಯ
           ಸೇವೆಯನಾನುಗಿ ಮಾಡುವ ಮಂತರಿವನುನು ನಿೇಡಿದರು. ಕಾಯನ್ಕರಿಮದ ಆಯದು ಭಾಗಗಳು:
              ಯುನಿಕಾರ್ನ್ ನಲ್ಲಿ ಭಾರತದ ಶತಕ: ಕ್ರಿಕೆಟ್ ಮೈದಾನದಂತೆ ಭಾರತ ಮತೆ್ತಂದು ಮೈದಾನದಲ್ಲಿ ಶತಕ ಬಾರಿಸಿದುದು, ಇದ್ಂದು
             ವಿಶೇಷವಾಗಿದ. ಈ ತಂಗಳು ಭಾರತದಲ್ಲಿ 25 ಲಕ್ಷ ಕೆ್ೇಟಿ ರ್.ಗ್ ಹೆಚುಚು ಮೌಲ್ಯದ ಯುನಿಕಾರ್ನ್ ಗಳ ಸಂಖ್್ಯ 100 ಮೇರಿದ.
             ಯುನಿಕಾರ್ನ್ ಎಂದರೆ ಕನಿಷ್ಠ ಏಳೂವರೆ ಸಾವಿರ ಕೆ್ೇಟಿ ರ್.ಗಳ ಸಾಟಾರನ್ಪ್. ಕಳೆದ ವಷನ್, 44 ಯುನಿಕಾರ್ನ್ ಗಳು
             ಹೆ್ರಹೆ್ಮಮಿದವು ಮತುತ ಈ ವಷನ್ ಕಳೆದ 3-4 ತಂಗಳಲ್ಲಿ 14 ಸೇರನ್ಡೆಯಾಗಿವೆ. ಭಾರತದ ಯುನಿಕಾರ್ನ್ ಗಳ ಸರಾಸರಿ ವಾರ್ನ್ಕ
             ಬೆಳವಣಿಗೆ ದರವು ಅಮರಿಕಾ,ಯುಕೆ ಮತುತ ಇತರ ಹಲವು ದೇಶಗಳಿಗಿಂತ ಹೆಚಾಚುಗಿದ. ಸಾಟಾರನ್ಪ್ ಜಗತುತ ನವ ಭಾರತದ ಚೈತನ್ಯವನುನು
             ರರಿದರ್ನ್ಸುತತದ. ಸಣ್ಣ ರರಟಾಣಗಳು ಮತುತ ನಗರಗಳಿಂದಲ್ ಈಗ ಹೆ್ಸ ಉದ್ಯಮಗಳು ಹೆ್ರಹೆ್ಮುಮಿತತದಾದುರೆ.
              ಸಾಟಾಟ್ನ್ ಅಪ್ ಗೆ ಉತತಮ ಮಾಗನ್ದಶನ್ಕ: ಉತತಮ ಮಾಗನ್ದಶನ್ಕ, ಅಂದರೆ, ಸರಿಯಾದ ಮಾಗನ್ದಶನ್ನವು ಸಾಟಾಟ್ನ್ ಅಪ್ ಅನುನು
             ಹೆ್ಸ ಎತತರಕೆಕೆ ಕೆ್ಂಡೆ್ಯ್ಯಬಹುದು. ರದಮಿ ರರಿಶಸಿತ ರುರಸಕೆಕೃತ ರ್ರಿೇಧರ್ ವೆಂಬು ಅವರು ಗಾರಿಮೇಣ ರರಿದೇಶದ ಉದ್ಯಮಗಳನುನು
             ರ್ಪಿಸುತತದಾದುರೆ. ಮದರ್ ರದಕ್ ಅವರು ಒರ್-ಬ್ರಿಡ್ಜ್ ಅನುನು ನಿಮನ್ಸಿದರು, ಇದು ಭಾರತದ 75 ಜಿಲ್ಲಿಗಳಲ್ಲಿ 9 ಸಾವಿರಕ್ಕೆ ಹೆಚುಚು
             ಗಾರಿಮೇಣ ಉದ್ಯಮಗಳಿಗೆ ಸಹಾಯ ಮಾಡಿದ. ಮೇರಾ ಶಣೈ ಅವರು ಗಾರಿಮೇಣ, ಬುಡಕರುಟಾ ಮತುತ ವಿಶೇಷಚೇತನ ಯುವಕರಿಗೆ
             ಮಾರುಕಟ್ಟಾ ಸಂಬಂಧಿತ ಕೌಶಲ್ಯ ತರಬೆೇತಯನುನು ನಿೇಡುತತದಾದುರೆ.
              ಮಹಿಳಾ ಸಬಲ್ೇಕರಣ: ಮಹಿಳಾ ಸಬಲ್ೇಕರಣದಲ್ಲಿ ತಂಜಾವೂರು ಗುಡಿಯಾ ಹೆ್ಸ ಅಧಾ್ಯಯ ಬರೆಯುತತದ. ಮಹಿಳಾ ಸ್ವ-
             ಸಹಾಯ ಸಂಘದ ಮಳಿಗೆಗಳು ಮತುತ ಗ್ಡಂಗಡಿಗಳು ತೆರೆಯುತತವೆ. 22 ಸ್ವ-ಸಹಾಯ ಗುಂರುಗಳು ಈ ಉರಕರಿಮದ್ಂದಿಗೆ
             ಸಹಯೇಗ ಹೆ್ಂದಿವೆ. ಸಾ್ವವಲಂಬ್ ಭಾರತ ಅಭಿಯಾನವನುನು ಉತೆತೇಜಿಸಲು ನಿಮಮಿ ರರಿದೇಶದಲ್ಲಿ ಸ್ವಸಹಾಯ ಗುಂರುಗಳು
             ತಯಾರಿಸಿದ ಉತ್ಪನನುಗಳ ಬಳಕೆಯನುನು ಪೂರಿೇತಾಸಾಹಿಸಿ.
              ಕತನ್ವ್ಯದ ಹಾದಿ: ಕತನ್ವ್ಯದ ಮಾಗನ್ವನುನು ಅನುಸರಿಸುವುದರಿಂದ ಮಾತರಿ ನಾವು ಸಮಾಜ ಮತುತ ದೇಶವನುನು
             ಸಬಲಗೆ್ಳಿಸಬಹುದು. ಆಂಧರಿರರಿದೇಶದ ರಾಮ್ ಭ್ಪಾಲ್ ರೆಡಿಡಿ ಅವರು ತಮಮಿ ಸಂರೂಣನ್ ಪಿಂಚಣಿಯನುನು ಹಳಿಳಿಯ ಹೆಣು್ಣಮಕಕೆಳ
             ರ್ಕ್ಷಣಕಾಕೆಗಿ ಸುಕನಾ್ಯ ಸಮೃದಿಧಿ ಯೇಜನೆಗೆ ನಿೇಡಿದರು. ಉತತರ ರರಿದೇಶದ ಶಾ್ಯಮ್ ಸಿಂಗ್ ಅವರು ತಮಮಿ ಗಾರಿಮದಲ್ಲಿ ಶುದಧಿ ನಿೇರಿನ
             ಪೈಪ್ ಲ್ೈರ್ ಹಾಕಲು ಸಹಾಯ ಮಾಡಲು ತಮಮಿ ಸಂರೂಣನ್ ಪಿಂಚಣಿಯನುನು ಕೆ್ಡುಗೆಯಾಗಿ ನಿೇಡಿದರು.
              ಸ್ವಚ್ಛತೆ ಮತುತ ಸೇವೆಯ ಅಭಾ್ಯಸ: ರರಿಸುತತ, ನಮಮಿ ದೇಶದಲ್ಲಿ ಉತತರಾಖಂಡದ ‘ಚಾರ್ ಧಾಮ್’ ರವಿತರಿ ಯಾತೆರಿ ನಡೆಯುತತದ.
             ಜನರು ತಮಮಿ ‘ಚಾರ್ ಧಾಮ್ ಯಾತೆರಿ’ಯ ಆಹಾಲಿದಕರ ಅನುಭವಗಳನುನು ಹಂಚಿಕೆ್ಳುಳಿತತದಾದುರೆ. ಆದರೆ ಕೆೇದಾರನಾಥದಲ್ಲಿ ಕೆಲವು
             ಯಾತಾರಿರ್ನ್ಗಳು ಹರಡುತತರುವ ಕಲಮಿಶದಿಂದ ಭಕತರು ಕಂಗಾಲಾಗಿದಾದುರೆ. ರವಿತರಿ ತೇಥನ್ಕ್ೇತರಿದಲ್ಲಿ ಕೆ್ಳಚಯ ರಾರ್ ಸರಿಯಲಲಿ.
             ಈ ದ್ರುಗಳ ನಡುವೆಯೇ ಹಲವು ಉತತಮ ಚಿತರಿಗಳೂ ಕಾಣಸಿಗುತತವೆ. ಯಾರೆ್ೇ ರರಿಯಾಣದ ಹಾದಿಯಲ್ಲಿದದು ಕಸವನುನು
             ತೆರವುಗೆ್ಳಿಸುತತದಾದುರೆ. ಸ್ವಚ್ಛ ಭಾರತ ಅಭಿಯಾನದ ತಂಡದ್ಂದಿಗೆ ಹಲವು ಸಂಸಥೆಗಳು ಮತುತ ಸ್ವಯಂಸೇವಾ ಸಂಸಥೆಗಳು ಸಹ ಅಲ್ಲಿ
             ಕೆಲಸ ಮಾಡುತತವೆ. ತೇಥನ್ಯಾತೆರಿಯ ಸೇವೆ ಇಲಲಿದ, ತೇಥನ್ಯಾತೆರಿಯ್ ಅರೂಣನ್ವಾಗುತತದ. ಉತತರಾಖಂಡದ ದೇವಭ್ಮಯಲ್ಲಿ
             ಸ್ವಚ್ಛತೆ ಮತುತ ಸೇವೆಯಲ್ಲಿ ತೆ್ಡಗಿಸಿಕೆ್ಂಡಿರುವ ಅನೆೇಕ ಜನರಿದಾದುರೆ.
              ಜಪಾರ್ ನಲ್ಲಿ ಭಾರತದ ಸಂಸಕೆಕೃತ: ಜಪಾರ್ ಗೆ ಭಾರತದ್ಂದಿಗೆ ಅದುಭುತವಾದ ಬಾಂಧವ್ಯ ಮತುತ ಪಿರಿೇತ ಇದ. ಹಿರೆ್ೇರ್ ಕೆ್ಯಿಕೆ
             ಅವರು ಸಥೆಳಿೇಯ ರರಿತಭೆಗಳನುನು ಬಳಸಿಕೆ್ಂಡು ಒಂಬತುತ ವಿವಿಧ ದೇಶಗಳಲ್ಲಿ ಮಹಾಭಾರತವನುನು ನಿದೇನ್ರ್ಸಿದಾದುರೆ. ಅವರು
             ನಿದೇನ್ರ್ಸುವ ರರಿತಯಂದು ಕಥೆಯು ದೇಶದ ಸಥೆಳಿೇಯ ಕಲಾತಮಿಕ ವೆೈವಿಧ್ಯದ್ಂದಿಗೆ ಕ್ಡಿದ. ಅರುಸಾರ್ ಮಾರುಸಾವೊ ಮತುತ ಕೆಂಜಿ
             ಯೇರ್ ರಾಮಾಯಣವನುನು ಆಧರಿಸಿದ ಜಪಾನಿೇಸ್ ಅನಿಮೇಷರ್ ಚಲನಚಿತರಿವನುನು ನಿಮನ್ಸಿದಾದುರೆ. ಚಿತರಿವನುನು 4ಕೆಯಲ್ಲಿ ಮರು
             ನಿಮನ್ಸಲಾಗುತತದ.


                                               ಈ ಕ್್ಯಆರ್ ಕೆ್ೇಡ್ ಅನುನು ಸಾಕೆಯಾರ್ ಮಾಡುವ ಮ್ಲಕ ಮರ್ ಕ್ ಬಾತ್  ಕೆೇಳಬಹುದು
   1   2   3   4   5   6   7