Page 38 - NIS Kannada 16-30 June, 2022
P. 38
ರಾಷಟ್ ಬಡವರ ಕಲಾ್ಯಣ
ಶೋ.100ರಷುಟಾ
ಫಲಾನುಭವಿಗಳನು್ನ ತಲುಪುವ ಗುರಿ
ಪ್ರಧಾನಮಂತ್್ರ ನರೆೋಂದ್ರ ಮೊೋದ್ ಅವರ ನಾಯಕತವಾದಲ್ಲಿ, ಸಕಾಟ್ರವು ಸಾಮಾಜಕ ಕಾಯಟ್ಕ್ರಮಗಳ
ಕ್ೋತ್ರದಲ್ಲಿ ಹಲವಾರು ಮೆೈಲ್ಗಲುಲಿಗಳನು್ನ ಸಾಧಿಸಿದೆ. ಬಡಜನರ ಘನತ, ಸುರಕ್ಷತ ಮತುತಿ ಸಮೃದ್್ಧಯನು್ನ
ಖಚಿತಪಡಿಸಿಕೂಳುಳಿವ ಸಲುವಾಗಿ ಅಮೃತಕಾಲದೊಳಗೆ ಶೋ.100ರಷುಟಾ ಫಲಾನುಭವಿಗಳನು್ನ ತಲುಪಲು
ಸಕಾಟ್ರ ಬಯಸಿದೆ. ಸೆೋವ, ಉತತಿಮ ಆಡಳಿತ ಮತುತಿ ಬಡವರ ಕಲಾ್ಯಣದ ಘೊೋಷವಾಕ್ಯದೊಂದ್ಗೆ
ದೆೋಶದ ಅಭಿವೃದ್್ಧ ಪರವನು್ನ ಮುನ್ನಡೆಸಲು ಆಡಳಿತವು ಬದ್ಧವಾಗಿದೆ, ಇದರಿಂದ ಅದು ಹೂಸ ಶಕ್ತಿ
ಮತುತಿ ಹೂಸ ಗುರಿಗಳೆೊಂದ್ಗೆ ನವ ಭಾರತದ ನಮಾಟ್ಣ ಮಾಡಲ್ದೆ....
ಹಿ ಮಾಚಲ ರರಿದೇಶದ ರಾಜಧಾನಿ ರ್ಮಾಲಿದಲ್ಲಿ ಆಯೇಜಿಸಲಾಗಿದದು ರಾರ್ಟ್ೇಯ
ಕಾಯನ್ಕರಿಮದಲ್ಲಿ
ರರಿಧಾನಮಂತರಿಯವರು
ಸ್ವಯಂ-
ಉಲ್ಲಿೇಖಿಸಿದ
ಆಡಳಿತದ ಭಾರತ ಎಂಬ ರದ ನವ ಭಾರತದ ಸಂಕಲ್ಪವಾಗಿದುದು, ಅದರ
ರಯಣವು ಆಜಾದಿ ಕಾ ಅಮೃತ್ ಮಹೆ್ೇತಸಾವದ ವಷನ್ದಿಂದ ಪಾರಿರಂಭಗೆ್ಂಡಿದ.
ಈ ಸಂದಭನ್ದಲ್ಲಿ ರರಿಧಾನಮಂತರಿಯವರು ಕೆೇಂದರಿ ಸಕಾನ್ರಕೆಕೆ ಸಂಬಂಧಿಸಿದ 12ಕ್ಕೆ
ಹೆಚುಚು ಯೇಜನೆಗಳ ಫಲಾನುಭವಿಗಳೊಂದಿಗೆ ನೆೇರವಾಗಿ ಸಂವಾದ ನಡೆಸಿದರು.
“ನನನು ಜಿೇವನವು 130 ಕೆ್ೇಟಿ ದೇಶವಾಸಿಗಳ ಕಲಾ್ಯಣಕಾಕೆಗಿ ಸಮಪಿನ್ತವಾಗಿದ” ಎಂಬ
ತಮಮಿ ಸಂಕಲ್ಪವನುನು ಅವರು ರುನರುಚಚುರಿಸಿದರು. ತಮಮಿ ಸಕಾನ್ರ 8 ವಷನ್ಗಳನುನು
ರೂರೆೈಸಿದ ಸಂದಭನ್ದಲ್ಲಿ, ತಮಮಿ ಜಿೇವನವು ಸದಾ ಕಡುಬಡವರ ಗೌರವ, ಭದರಿತೆ
ಮತುತ ಸಮೃದಿಧಿಗಾಗಿ ಸಮಪಿನ್ತವಾಗಿರುತತದ ಎಂದು ತಾವು ರುನರುಚಚುರಿಸುವುದಾಗಿ
ಹೆೇಳಿದರು. ಈ ಸಂದಭನ್ದಲ್ಲಿ ರರಿಧಾನಮಂತರಿಯವರು ಕ್ಸಾರ್ ಸಮಾಮಿರ್ ನಿಧಿ
ಯೇಜನೆಯ 11ನೆೇ ಕಂತನುನು ಸುಮಾರು 11 ಕೆ್ೇಟಿ ರೆೈತರ ಬಾ್ಯಂಕ್ ಖಾತೆಗಳಿಗೆ
ನೆೇರವಾಗಿ ವಗಾನ್ಯಿಸಿದರು. ದೇಶದಲ್ಲಿೇ ಮೊದಲ ಬಾರಿಗೆ 11 ಕಂತುಗಳಲ್ಲಿ 2 ಲಕ್ಷ
ಕೆ್ೇಟಿ ರ್.ಗ್ ಹೆಚುಚು ಹಣವನುನು ರೆೈತರ ಖಾತೆಗೆ ವಗಾನ್ಯಿಸಲಾಗಿದ. ಆದರೆ,
ಎಂರು ವಷನ್ಗಳು ತುಂಬ್ದ ಬಳಿಕವೂ, ರರಿಧಾನಮಂತರಿಯವರು ಹಿಂತರುಗಿ
ನೆ್ೇಡಿಲಲಿ; ಫಲಾನುಭವಿಗಳು ರರಿತ ಯೇಜನೆಯ ಶೇ.100 ರರಿಯೇಜನಗಳನುನು
ರಡೆಯುವುದು ಅವರ ಹೆ್ಸ ಗುರಿಯಾಗಿದ. ರ್ಮಾಲಿದ ಈ ವೆೇದಿಕೆಯಿಂದ
ಅವರು ತಮಮಿ ರರಿತಜ್ಞೆಯನುನು ರುನರುಚಚುರಿಸಿದರು. ರರಿಧಾನಮಂತರಿ ಅವರು
ರರಿತಯಂದು ಯೇಜನೆಯಲ್ಲಿ ಸಾವನ್ಜನಿಕರ ಪಾಲ್್ಗೆಳುಳಿವಿಕೆಗೆ ಆದ್ಯತೆ
ನಿೇಡಿದಾದುರೆ ಮತುತ ಅವುಗಳನುನು ಜನಾಂದ್ೇಲನವನಾನುಗಿ ಮಾಡಿದಾದುರೆ.
ಆದದುರಿಂದಲ್ೇ ರರಿಧಾನಮಂತರಿಯವರು “ಭಾರತೇಯರಿಗೆ ಯಾವುದೇ
ಗುರಿ ಅಸಾಧ್ಯವಲಲಿ” ಎಂದು ಹೆೇಳಿದರು. ಇಂದು, ಭಾರತವು ವಿಶ್ವದ
ಅತ್ಯಂತ ವೆೇಗವಾಗಿ ಬೆಳೆಯುತತರುವ ಆರ್ನ್ಕ ರಾಷಟ್ಗಳಲ್ಲಿ
ಒಂದಾಗಿದ. ಇಂದು, 3 ಕೆ್ೇಟಿಗ್ ಹೆಚುಚು ಬಡವರು ಮನೆಗಳನುನು
ಹೆ್ಂದಿದಾದುರೆ, 25 ಕೆ್ೇಟಿಗ್ ಹೆಚುಚು ಜನರು ಅರಘಾತ
ವಿಮಯನುನು ಹೆ್ಂದಿದಾದುರೆ ಮತುತ 45 ಕೆ್ೇಟಿಗ್ ಹೆಚುಚು
ಜನರು ಜರ್ ಧರ್ ಬಾ್ಯಂಕ್ ಖಾತೆಗಳನುನು ಹೆ್ಂದಿದಾದುರೆ ಎಂದು
ಅವರು ಹೆೇಳಿದರು. ದೇಶದ ಹೆಚಿಚುನ ನಾಗರಿಕರು ಕೆೇಂದರಿ ಸಕಾನ್ರದ
ಯೇಜನೆಗಳಿಂದ ರರಿಯೇಜನ ರಡೆಯುತತದಾದುರೆ. ರರಿತ ಮನೆಯಲ್ಲಿ
ಎಲ್.ಪಿ.ಜಿ ಇದ, ಆಯುಷಾಮಿರ್ ಭಾರತ್ ಅಡಿಯಲ್ಲಿ ಜನರು ವಿಮಾ
ಸೌಲಭ್ಯ ಹೆ್ಂದಿದಾದುರೆ, ರಾರ್ಟ್ೇಯ ಭದರಿತೆಯನುನು ಬಲರಡಿಸಲಾಗಿದುದು,
ಈಶಾನ್ಯದ ದ್ರದ ರರಿದೇಶಗಳಲ್ಲಿಯ್ ಸಂರಕನ್ ಕಲ್್ಪಸಲಾಗಿದುದು, ಭಾರತವು
ಬಹಳ ದ್ರ ಸಾಗಿದ ಎಂಬುದರಲ್ಲಿ ಸಂದೇಹವಿಲಲಿ.
36 ನೂ್‌ಇಂಡಿಯಾಸಮಾಚಾರ ಜೂನ್16-30,2022