Page 2 - NIS-Kannada 16-31 May 2022
P. 2
ಮನ್ ಕಿ ಬಾತ್ 2.0 35ನೀ ಸೊಂಚಿಕ, 24 ಏಪ್್ರಲ್ 2022
“ಪ್ರಧಾನ ಮೊಂತಿ್ರ ವಸು್ತಸೊಂಗ್ರಹಾಲಯವು
ಯುವಕರ ಆಕಷ್್ತಣೆಯ ಕೀೊಂದ್ರವಾಗಿದೆ,
ಅವರನುನು ದೆೀಶದ ಅಮೊಲ್ಯವಾದ
ಪರೊಂಪರೆಯೊಂದಿಗ ಬೆಸೆಯುತ್ತದೆ”
ದೆೇಶದ ಪ್ರಧಾನ ಮಂತ್್ರಗಳ ಶ್ರಮವನುನು ಸ್ಮರಿಸಲು ಸಾವಾತಂತ್ರ್ಯದ ಅಮೃತ ಮಹೊೇತ್ಸವಕ್ಕೆಂತಲೊ ಉತತುಮವಾದ ಸಂದಭಮಿ ಯಾವುದಿದೆ?
ಪ್ರಧಾನಮಂತ್್ರ ವಸುತುಸಂಗ್ರಹಾಲಯವು ಯುವಜನರಿಗೆ ದೆೇಶದ ಅಮೊಲ್ಯ ಪರಂಪರಯನುನು ಪರಿಚಯಿಸುತ್ತುದೆ. ಈ ವಿಷಯವು ಭೊತ,
ವತಮಿಮಾನ ಮತುತು ಭವಿಷ್ಯವನುನು ಹಣೆಯುವ ರಿೇತ್ಯಲ್ಲಿ ರಚನ್ಯಾಗಿದೆ. ಪ್ರಧಾನ ನರೇಂದ್ರ ಮೇದಿಯವರು ತಮ್ಮ ಮಾಸಿಕ ರೇಡಿಯೇ
ಕಾಯಮಿಕ್ರಮ ‘ಮನ್ ಕ್ ಬಾತ್’ ನಲ್ಲಿ ಪ್ರಧಾನಮಂತ್್ರ ವಸುತುಸಂಗ್ರಹಾಲಯ ಮತುತು ದೆೇಶಾದ್ಯಂತದ ಇತರ ವಸುತುಸಂಗ್ರಹಾಲಯಗಳ ಕುರಿತು
ಚಚಿಮಿಸಿದರು ಮತುತು ವಸುತುಸಂಗ್ರಹಾಲಯದ ಬಗೆಗೆ ಏಳು ಪ್ರಶನುಗಳನುನು ಕ್ೇಳಿದರು. # MuseumQuiz ಎಂಬ ಹಾ್ಯಶ್ ಟಾ್ಯಗ್ ನ್ೊಂದಿಗೆ
NaMo ಅಪಿಲಿಕ್ೇಶನ್ ಮತುತು ಸಾಮಾಜಿಕ ಮಾಧ್ಯಮದಲ್ಲಿ ಪ್ರಶನುಗಳಿಗೆ ಉತತುರಿಸಲು ಅವರು ಜನರನುನು ಆಹಾವಾನಸಿದರು. ಇದರೊಂದಿಗೆ
ದೆೇಶದಲ್ಲಿ ಹಚುಚಿತ್ತುರುವ ನಗದು ರಹಿತ ಚಟುವಟಿಕ್ಗಳು, ವೆೇದ ಗಣಿತ, ಪ್ರತ್ ಜಿಲೆಲಿಯಲ್ಲಿ 75 ಅಮೃತ ಸರೊೇವರಗಳ ರಚನ್, ತಂತ್ರಜ್ಾನ,
ಜಲ ಸಂರಕ್ಷಣೆಯ ಪ್ರತ್ಜ್ಞೆ ಕುರಿತು ಪ್ರಧಾನ ಮಾತನಾಡಿದರು. ಗುರುಗಾ್ರಮದ ಸಾರಮಿಕ್ ಹಸರನುನು ಉಲೆಲಿೇಖಿಸಿದರಲಲಿದೆ, ಅವರು
ಕ್ೊೇಲಕೆತಾತುದ ಗೌರವ್ ಟೆಕ್್ರವಾಲ್ ಅವರೊಂದಿಗೆ ವೆೇದ ಗಣಿತದ ಕುರಿತು ಸಂವಾದ ನಡೆಸಿದರು.
# MuseumMemories ನಲ್ಲಿ ನಮ್ಮ ಅನುಭವವನುನು ಹೊಂಚಿಕೊಳಿಳಿ: ಮೇ 18 ರಂದು, ಪ್ರಪಂಚವು ಅಂತರರಾಷ್ಟ್ೇಯ
ವಸುತುಸಂಗ್ರಹಾಲಯ ದಿನವನುನು ಆಚರಿಸುತತುದೆ. ಇದರ ಹಿನ್ನುಲೆಯಲ್ಲಿ, ನನನು ಯುವ ಒಡನಾಡಿಗಳಿಗಾಗಿ ನಾನು ಯೇಜನ್ಯಂದನುನು
ನೇಡುತ್ತುದೆ್ೇನ್. ರಜಾದಿನಗಳಲ್ಲಿ ನಮ್ಮ ಗೆಳೆಯರೊಂದಿಗೆ ಸ್ಥಳಿೇಯ ವಸುತುಸಂಗ್ರಹಾಲಯಕ್ಕೆ ಪ್ರವಾಸವನುನು ಏಕ್ ಹೊೇಗಬಾರದು?
#MuseumMemories ಜೊತೆಗೆ ನಮ್ಮ ಅನುಭವವನುನು ಹಂಚಿಕ್ೊಳಿಳಿ. ವಸುತುಸಂಗ್ರಹಾಲಯದ ಬಗೆಗಿನ ಕುತೊಹಲವು ಇತರರ
ಆಸಕ್ತುಯನೊನು ಕ್ರಳಿಸುತತುದೆ.
ಪ್ರತಿ ಜಲ್ಲಿಗ 75 ಅಮೃತ ಸರೆೊೀವರಗಳು: ನೇರಿನ ಕ್ೇತ್ರದಲ್ಲಿ ಮಾಡುವ ಪ್ರತ್ಯಂದು ಪ್ರಯತನುವು ಭವಿಷ್ಯದ ಮೇಲೆ ಪರಿಣಾಮ
ಬೇರುತತುದೆ. ಅಮೃತ ಕಾಲದ ಸಂಕಲ್ಪಗಳು ನೇರಿನ ಸಂರಕ್ಷಣೆಯನೊನು ಒಳಗೆೊಂಡಿವೆ. ಪ್ರತ್ ಜಿಲೆಲಿಯಲ್ಲಿ 75 ಅಮೃತ ಸರೊೇವರಗಳನುನು
ನರ್ಮಿಸಲಾಗುವುದು. ವಾಲ್್ಮೇಕ್ ರಾಮಾಯಣವು ನೇರಿನ ಮೊಲಗಳ ಜೊೇಡಣೆಗೆ ಮತುತು ನೇರಿನ ಸಂರಕ್ಷಣೆಗೆ ಬಲವಾದ ಗಮನವನುನು
ನೇಡುತತುದೆ.
ನೀರನುನು ಸೊಂರಕ್ಷಿಸಲು ಪ್ರತಿಜ್ಞೆ ಮಾಡಿ: ನಮ್ಮ ನ್ರಹೊರಯಲ್ಲಿರುವ ಹಳೆಯ ಕ್ೊಳಗಳು, ಬಾವಿಗಳು ಮತುತು ಸರೊೇವರಗಳ
ಬಗೆಗೆ ತ್ಳಿದುಕ್ೊಳಿಳಿ. ಅಮೃತ ಸರೊೇವರ ಅಭಿಯಾನವನುನು ನೇರಿನ ಸಂರಕ್ಷಣೆಗೆ ಬಳಸಿಕ್ೊಳಳಿಲಾಗುವುದು. ಸ್ಥಳಿೇಯ ಪ್ರವಾಸಿ
ಆಕಷಮಿಣೆಗಳನೊನು ಸಹ ನರ್ಮಿಸಲಾಗುವುದು. ಸಿಂಧೊ ಮತುತು ಹರಪ್ಪ ನಾಗರಿೇಕತೆಗಳಾದ್ಯಂತ ನೇರಿನ ಸಂರಕ್ಷಣೆಯ ಪಾ್ರಮುಖ್ಯದ ಬಗೆಗೆ
ಜನರಿಗೆ ಅರಿವಿತುತು. ನಾವು ಅದೆೇ ದಿಕ್ಕೆನಲ್ಲಿ ಮತೆೊತುಮ್ಮ ಪ್ರಯತ್ನುಸಬೇಕು.
ಮಕಕಾಳಿಗ ವೀದ ಗಣಿತವನುನು ಕಲ್ಸಬೆೀಕು: ಭಾರತ್ೇಯರಾದ ನಮಗೆ ಗಣಿತವು ಎಂದಿಗೊ ಸವಾಲ್ನ ವಿಷಯವಾಗಿರಲ್ಲಲಿ. ಇದರ
ಪ್ರಮುಖ ಕಾರಣಗಳಲ್ಲಿ ನಮ್ಮ ವೆೇದ ಗಣಿತವೂ ಒಂದು. ವೆೇದ ಗಣಿತವನುನು ಎಲಾಲಿ ಪೂೇಷಕರು ಮಕಕೆಳಿಗೆ ಕಲ್ಸಬೇಕು. ಇದು ಅವರ
ಆತ್ಮವಿಶಾವಾಸವನುನು ಹಚಿಚಿಸುತತುದೆ ಮತುತು ಅವರ ತಾಕ್ಮಿಕ ಹಾಗು ವಿಶಲಿೇಷಣಾತ್ಮಕ ಸಾಮರ್ಯಮಿವನುನು ಹಚಿಚಿಸುತತುದೆ.
ದೆೀಶವು ಡಿಜಟಲ್ ಆರ್್ತಕ ಸೊಂಸಕಾಕೃತಿಯನುನು ಅಭಿವೃದಿಧಿಪಡಿಸುತಿ್ತದೆ: ಡಿಜಿಟಲ್ ಆರ್ಮಿಕತೆಯು ದೆೇಶದಲ್ಲಿ ಸಂಸಕೆಕೃತ್ಯನುನು
ಹುಟುಟುಹಾಕುತ್ತುದೆ. ಸಣ್ಣ ಬೇದಿಗಳ ಮೊಲೆಗಳಲೊಲಿ, ಡಿಜಿಟಲ್ ಪಾವತ್ಗಳು ಹಚಿಚಿನ ಗಾ್ರಹಕರಿಗೆ ಸೇವೆ ಸಲ್ಲಿಸಲು ನ್ರವಾಗಿವೆ. ಡಿಜಿಟಲ್
ಹಣದೆೊಂದಿಗೆ, ಯಾವುದೆೇ ಸಮಸ್ಯಗಳಿರುವುದಿಲಲಿ. ಪ್ರತ್ದಿನ, ನೇವು ಯುಪಿಐ ಪಾವತ್ಯ ಪ್ರಯೇಜನಗಳನುನು ಪಡೆದುಕ್ೊಳುಳಿತ್ತುೇರಿ.
ತೊಂತ್ರಜ್ಾನವು ಜೀವನವನುನು ಬದಲಾಯಿಸುತಿ್ತದೆ: ತಂತ್ರಜ್ಾನವು ನಮ್ಮ ಸುತತುಲೊ ನರಂತರವಾಗಿ ಗೆೊೇಚರಿಸುತ್ತುದೆ, ಸಾಮಾನ್ಯ
ಜನರ ಜಿೇವನವನುನು ಬದಲಾಯಿಸುತ್ತುದೆ. ವಿಶೇಷಚೇತನರ ಅಸಾಧಾರಣ ಸಾಮರ್ಯಮಿಗಳನುನು ತಂತ್ರಜ್ಾನವು ದೆೇಶ ಮತುತು ಜಗತ್ತುಗೆ
ಪ್ರಯೇಜನಕಾರಿಯಾಗುವಂತೆ ಬಳಸಿಕ್ೊಂಡಿದೆ. ಅನ್ೇಕ ಸಾಟುರ್ಮಿ ಅಪ್ ಗಳು ಮತುತು ಸಂಸ್ಥಗಳು ಈ ಕ್ೇತ್ರದಲ್ಲಿ ಮುನನುಡೆ ಸಾಧಿಸುತ್ತುವೆ.
ಕೊರೆೊನಾ ಬಗಗೆ ಜಾಗರೊಕರಾಗಿರಿ: ಕ್ೊರೊನಾ ಬಗೆಗೆಯೊ ಎಚಚಿರದಿಂದಿರಬೇಕು. ಮುಖಗವಸು ಧರಿಸುವುದು, ನಯರ್ತವಾಗಿ ಕ್ೈ
ತೆೊಳೆಯುವುದು, ಸಾಂಕಾ್ರರ್ಕ ತಡೆಗಟುಟುವಿಕ್ಗೆ ಅಗತ್ಯವಾದ ಕ್ರಮಗಳು ಏನ್ೇ ಇರಲ್, ಅವುಗಳನುನು ಅನುಸರಿಸಿ.
ಈ ಕ್ಯೂಆರ್ ಕ್ೋಡ್ ಅನ್ನು ಸ್ಕ್ಯಾನ್ ಮ್ಕಡ್ವ ಮ್ಲಕ ಮನ್ ಕಿ ಬ್ಕತ್ ಕೋಳಬಹ್ದ್.
2 ನ್ಯೂ ಇಂಡಿಯಾ ಸಮಾಚಾರ ಮೇ 16-31, 2022