Page 28 - NIS-Kannada 16-31 May 2022
P. 28

ಕತ್ತವ್ಯದ
               ್ತವ್ಯದ
            ಕ
             ತ
            ಹಾದಿಯತ್ತ
            ಹಾದಿಯತ್ತ
     ವಷಥಿಗಳು
     ವ ಷಥಿ ಗಳು
          ಮಿಷ್ನ್ ಶಕಿ್ತ: ಸಮಗ್ರ ಮಹಿಳಾ
          ಸಬಲ್ೀಕರಣ ಕಾಯ್ತಕ್ರಮ                           ಮಹಿಳೆಯರಿಗ್ ಜಿೇವನವನುನು
                      ಆರೊಂಭ                 ಯೀಜನ
               15 ನೆೇ ಹಣಕಾಸು ಆಯೇಗದ ಅವಧಿ                ಸುಲಭಗ್�ಳಿಸಲು ಯೇಜನೆಗಳು
              2021-2022 ರಿಂದ 2025-2026 ರವರಗ್
          ಯೀಜನಗಳು ಮಹಿಳೆಯರಿಗ                            n   ಮೇ 1, 2016 ರಂದು ಪಾ್ರರಂಭವಾದ ಉಜವಾಲಾ 1.0 ಮತುತು
          ತಲುಪುವುದನುನು ಕೊನಯ                               ಉಜವಾಲಾ 2.0 ನಲ್ಲಿ 9 ಕ್ೊೇಟಿಗೊ ಹಚುಚಿ ಗಾ್ಯಸ್ ಸಂಪಕಮಿಗಳನುನು
          ಮೈಲ್ಯವರೆಗೊ ನಗಾ                                  ನೇಡಲಾಗಿದೆ. ಅಡುಗೆಮನ್ಯು ಹೊಗೆ ಮುಕತುವಾಯಿತು ಮತುತು
                                                          ಮಹಿಳೆಯರ ಆರೊೇಗ್ಯದ ಮೇಲೆ ಉಂಟಾದ ಸಕಾರಾತ್ಮಕ
          ಇಡುವುದು
                                                          ಪರಿಣಾಮಗಳು ಬಹಿರಂಗವಾದವು.
          ಉದೆ್ೇಶ: ಮಹಿಳೆಯರ ಸುರಕ್ಷತೆ,                    n   55 ವಷಮಿದ ಕಾನೊನನುನು ಬದಲಾಯಿಸುವ ಮೊಲಕ ಹರಿಗೆ
          ಭದ್ರತೆ ಮತುತು ಸಬಲ್ೇಕರಣಕಾಕೆಗಿ                     ರಜಯನುನು 12 ವಾರಗಳಿಂದ 26 ವಾರಗಳಿಗೆ ಹಚಿಚಿಸಲಾಗಿದೆ.
          ಉಪಕ್ರಮಗಳನುನು ಬಲಪಡಿಸುವುದು.                    n   ಪ್ರಧಾನ ಮಂತ್್ರ ಆವಾಸ್ ಯೇಜನ್ಯಲ್ಲಿ ಮಹಿಳಾ
          n  ಮಹಿಳೆಯರ ಜಿೇವನ ಚಕ್ರದ                          ಅಜಿಮಿದಾರರಿಗೆ ಆದ್ಯತೆಯನುನು ನಗದಿಪಡಿಸಲಾಗಿದೆ.
             ನರಂತರತೆಯ ಮೇಲೆ ಪರಿಣಾಮ           ಪ್ರಗತಿ
                                                       n   ಸಖಿ-ಒನ್-ಸಾಟುಪ್ ಸಂಟರ್ ಏಪಿ್ರಲ್ 1, 2015 ರಂದು
             ಬೇರುವ ಸಮಸ್ಯಗಳನುನು
                                                          ಪಾ್ರರಂಭವಾಯಿತು. ಹಿಂಸಾಚಾರಕ್ಕೆ ಒಳಗಾದ ಮಹಿಳೆಯರಿಗೆ
             ಗಮನದಲ್ಲಿಟುಟುಕ್ೊಂಡು ಅವರನುನು
                                                          ಪೂಲ್ೇಸ್ ಸೌಲಭ್ಯಗಳು, ಕಾನೊನು ನ್ರವು ಮತುತು
             ಸಚಿವಾಲಯ, ಇಲಾಖ್ ಮತುತು
                                                          ಸಮಾಲೆೊೇಚನ್ ಹಾಗು ವೆೈದ್ಯಕ್ೇಯ ನ್ರವು ಒಂದೆೇ ಸೊರಿನಡಿ
             ಆಡಳಿತದ ವಿವಿಧ ಹಂತಗಳಲ್ಲಿ
                                                          ಸುಲಭವಾಗಿ ದೆೊರಯುತತುವೆ. ದೆೇಶಾದ್ಯಂತ 729 ಜಿಲೆಲಿಗಳಲ್ಲಿ
             ಹಚಿಚಿನ ಸಾವಮಿಜನಕ ಸಹಭಾಗಿತವಾ,
                                                          733 ಕ್ೇಂದ್ರಗಳನುನು ಅನುಮೇದಿಸಲಾಗಿದೆ, ಅದರಲ್ಲಿ 704
             ಪಂಚಾಯತ್ ಗಳು ಮತುತು ಸ್ಥಳಿೇಯ
                                                          ಕ್ೇಂದ್ರಗಳು 35 ರಾಜ್ಯಗಳು ಮತುತು ಕ್ೇಂದಾ್ರಡಳಿತ ಪ್ರದೆೇಶಗಳಲ್ಲಿ
             ಆಡಳಿತದ ಸಹಾಯದಿಂದ
                                                          ಕಾಯಮಿನವಮಿಹಿಸುತ್ತುವೆ. ಈ ಕ್ೇಂದ್ರಗಳಲ್ಲಿ 4.93 ದಶಲಕ್ಷ
             ಮಹಿಳಾ ನ್ೇತೃತವಾದ ಅಭಿವೃದಿಧಿಯ
                                                          ಮಹಿಳೆಯರಿಗೆ ನ್ರವು ನೇಡಲಾಗಿದೆ.
             ಮೊಲಕ ಸಕಾಮಿರದ ದೃಷ್ಟುಯನುನು
                                                       n   ಏಪಿ್ರಲ್ 1, 2016 ರಂದು ಪಾ್ರರಂಭವಾದ ಸಾವಾಧಾರ್ ಗೃಹ
             ಮುಂದಕ್ಕೆ ಕ್ೊಂಡೆೊಯು್ಯವ ಶಕ್ತು
                                                          ಯೇಜನ್ಯು ಸಂಕಷಟುದಲ್ಲಿರುವ ಮಹಿಳೆಯರಿಗೆ ಪುನವಮಿಸತ್
             ಒಂದು ಸಮೊಹ ಯೇಜನ್
                                                          ಸೌಲಭ್ಯಗಳನುನು ಒದಗಿಸುತತುದೆ. ಕ್ೇಂದ್ರ ಸಕಾಮಿರವು ಉತತುರ
             ಪಾ್ರರಂಭಿಸಲಾಗಿದೆ
                                                          ಪ್ರದೆೇಶದ ವೃಂದಾವನದಲ್ಲಿ ಕೃಷ್ಣ ಕುಟಿೇರ ಗೃಹವನುನು ನರ್ಮಿಸಿದೆ.
          n  ರ್ಷನ್ ಸಂಬಾಲ್ ಮತುತು
             ಸಾಮರ್ಯಮಿ ಶಕ್ತುಯ ಎರಡು ಉಪ                      ಇದನುನು ಆಗಸ್ಟು 31, 2018 ರಂದು ಪಾ್ರರಂಭಿಸಲಾಯಿತು ಮತುತು
                                                          ಇದು ದೆೇಶದಲ್ಲಿ ವಿಧವೆಯರಿಗಾಗಿ ಇರುವ ಅತ್ದೆೊಡ್ಡ ಆಶ್ರಯ
             ಯೇಜನ್ಗಳಾಗಿವೆ. ಮಹಿಳೆಯರ                        ತಾಣವಾಗಿದೆ. ಈ ಸಾವಾಧಾರ್ ಗೃಹಗಳು ಶೇಕಡಾ 76 ರಷುಟು
             ರಕ್ಷಣೆ ಮತುತು ಭದ್ರತೆಗಾಗಿ ಒನ್                  ಬಳಕ್ಯನುನು ಹೊಂದಿವೆ.
             ಸಾಟುಪ್ ಸಂಟರ್, ಮಹಿಳಾ
             ಸಹಾಯವಾಣಿ, ಬೇಟಿ ಬಚಾವೊೇ,                   n   ಆಗಸ್ಟು 1, 2019 ರಂದು, ತ್್ರವಳಿ ತಲಾಖ್ ಕುರಿತು ಕಾನೊನನುನು
             ಬೇಟಿ ಪಢಾವೊೇ ಮತುತು ನಾರಿ                      ಅಂಗಿೇಕರಿಸಲಾಯಿತು, ಇದು ಮುಸಿಲಿಂ ಮಹಿಳೆಯರಲ್ಲಿ ಹಠಾತ್
             ಅದಾಲತ್ ಕಾಯಮಿಕ್ರಮಗಳನುನು                       ವಿಚ್ಛೇದನದ ಭಯವನುನು ಕ್ೊನ್ಗೆೊಳಿಸಿತು.
             ಸಂಬಾಲ್ ಗೆ ಸೇರಿಸಲಾಗಿದೆ.
             ಮಹಿಳಾ ಸಬಲ್ೇಕರಣಕಾಕೆಗಿ
             ಉಜವಾಲ, ಸಾವಾಧಾರ್, ಮತುತು
             ಸಕ್ಷಮ್ ನಲ್ಲಿ ಉದೆೊ್ಯೇಗಿ ಮಹಿಳಾ
             ವಸತ್ ನಲಯದಂತಹ ಇನೊನು
             ಅನ್ೇಕ ಕಾಯಮಿಕ್ರಮಗಳನುನು
             ಅಳವಡಿಸಲಾಗಿದೆ. 2021-2022ರ
             ಯೇಜನ್ ಅನುಷಾ್ಠನವನುನು
             15ನ್ೇ ಹಣಕಾಸು ಆಯೇಗವು
             ಅನುಮೇದಿಸಿದೆ.


        26  ನ್ಯೂ ಇಂಡಿಯಾ ಸಮಾಚಾರ    ಮೇ 16-31, 2022
   23   24   25   26   27   28   29   30   31   32   33