Page 54 - NIS-Kannada 16-31 May 2022
P. 54

ಕ ತ ್ತವ್ಯದ
            ಕತ್ತವ್ಯದ
            ಹಾದಿಯತ್ತ
            ಹಾದಿಯತ್ತ
     ವ ಷಥಿ ಗಳು
     ವಷಥಿಗಳು
                 ಅಯೀಧ್್ಯ ತಿೀಪು್ತ                         ಕಾಶಿ ವಿಶವಿನಾಥ ಕಾರಿಡಾರ್


                                                              ಶಿ್ರೇ ಕಾಶಿ ವಿಶವಾನಾರ ತ್ೇರಮಿ ಕ್ೇತ್ರವು ಸಂಪನನುವಾಗಿದೆ, ಇದನುನು
                                                            ಈ ವಷಮಿ ಪ್ರಧಾನಮಂತ್್ರ ಶಿ್ರೇ ನರೇಂದ್ರ ಮೇದಿ ಅವರು
                                                            ಉದಾಘಾಟಿಸಿದರು. ಆದಿ ಶಂಕರಾಚಾಯಮಿರು ಸಾ್ಥಪಿಸಿದ
                                                            ಶಿ್ರೇ ಕಾಶಿ ವಿಶವಾನಾರ ದೆೇವಾಲಯವು ಹಿಂದೊ ಧಮಮಿದ
                                                            ಪ್ರಮುಖ ಕ್ೇಂದ್ರವಾಗಿದೆ. ಈಗ ತಾಯಿ ಗಂಗಾ ಹಾಗು ಕಾಶಿ
                                                            ವಿಶವಾನಾರ ದೆೇಗುಲದ ನಡುವೆ ಸಂಪಕಮಿ ಕಲ್್ಪಸುವ ಸಂಕಲ್ಪವೂ
                                                            ಸಾಕಾರಗೆೊಂಡಿದೆ.
                                                              ಈ ಯೇಜನ್ಯ ಮೊಲಕ ಸುತತುಮುತತುಲ್ನ ಪ್ರದೆೇಶ ಮಾತ್ರವಲಲಿದೆ
                                                            ಇಡಿೇ ವಾರಾಣಸಿ ನಗರವನುನು ಪುನಶಚಿೇತನಗೆೊಳಿಸಲಾಗುತ್ತುದೆ. ಈ
                                                            ಯೇಜನ್ ಸಾಕಾರಗೆೊಂಡಿರುವುದಕಾಕೆಗಿ ಪ್ರಧಾನಮಂತ್್ರ ನರೇಂದ್ರ
                                                            ಮೇದಿ ಅವರ ಪ್ರಯತನುಗಳಿಗೆ ಅಭಿನಂದನ್ಗಳು.
                ಈ ಐತ್ಹಾಸಿಕ ತ್ೇಪುಮಿ ಶತಮಾನಗಳಷುಟು
                ಹಳೆಯದಾದ ವಿವಾದವನುನು ಕ್ೊನ್ಗೆೊಳಿಸಿತು        ಭಗವಾನ್ ಕೀದಾರನಾಥ
                ಮತುತು ದೆೇಶದಲ್ಲಿ ಸಾಮಾಜಿಕ ಸಾಮರಸ್ಯ
                ಮತುತು ಸದಾಭುವನ್ಯ ಸಂದೆೇಶವನುನು ಸಾರಿತು.      ಧಾಮ್ ನಗರದ ನವಿೀಕರಣ
                2019ರ ನವೆಂಬರ್ 9ರಂದು ಇಡಿೇ                      ಭಿೇಕರ ಪ್ರಕೃತ್ ವಿಕ್ೊೇಪದಿಂದ ವಾ್ಯಪಕ ಹಾನಗೆೊಳಗಾಗಿದ್
                ಭೊರ್ಯನುನು ರಾಮ್ ಲಲಾಲಿ ವಿರಾಜಮಾನ್
                ಗೆ ಹಸಾತುಂತರಿಸಿದಾಗ ಮತುತು ಮಸಿೇದಿಗಾಗಿ         ಕ್ೇದಾರನಾರ ಧಾಮವು ಪ್ರಧಾನಮಂತ್್ರ ನರೇಂದ್ರ ಮೇದಿ
                ಪ್ರತೆ್ಯೇಕವಾಗಿ 5 ಎಕರ ಭೊರ್ಯನುನು              ಅವರ ಕನಸಿನ ಯೇಜನ್ಯಲ್ಲಿ ಸೇಪಮಿಡೆಯಾದ ತರುವಾಯ
                ನೇಡುವ ಸುಪಿ್ರೇಂ ಕ್ೊೇರ್ಮಿ ತ್ೇಪಿಮಿನ್ೊಂದಿಗೆ    ಏಳು ವಷಮಿಗಳ ಬಳಿಕ ಮರಳಿ ತನನು ವೆೈಭವ ಪಡೆಯುತ್ತುದೆ.
                492 ವಷಮಿಗಳ ವಿವಾದಾತ್ಮಕ ಇತ್ಹಾಸವು             ಕರೊೇನಾ ಸಾಂಕಾ್ರರ್ಕ ರೊೇಗದ ಹೊರತಾಗಿಯೊ, ಬಾಕ್
                ಸುಖಾಂತ್ಯ ಕಂಡಿತು.                           ಉಳಿದಿರುವ ಯೇಜನ್ಗಳು ವೆೇಗವನುನು ಪಡೆದುಕ್ೊಂಡಿವೆ
                ಪ್ರಧಾನಮಂತ್್ರ ನರೇಂದ್ರ ಮೇದಿ ಅವರು             ಮತುತು ಐಟಿ ಸಹಾಯದಿಂದ ತ್ೇರಮಿಯಾತೆ್ರಯ ಐತ್ಹಾಸಿಕ-
                2020ರ ಆಗಸ್ಟು 5 ರಂದು ಅಯೇಧ್ಯಯಲ್ಲಿ            ಸಾಂಸಕೆಕೃತ್ಕ ಮಹತವಾವನುನು ಪ್ರದಶಿಮಿಸುವ ಉಪಕ್ರಮವೂ ಇದೆ.
                ರಾಮ ಜನ್ಮಭೊರ್ ಮಂದಿರ ನಮಾಮಿಣಕ್ಕೆ                 ಪ್ರಧಾನಮಂತ್್ರ ಮೇದಿಯವರು ಮಾನಸಿಕ ಶಾಂತ್ಗಾಗಿ
                ಶಂಕುಸಾ್ಥಪನ್ ನ್ರವೆೇರಿಸಿದರು. ಈ ಮಂದಿರದ        ಕ್ೇದಾರನಾರಕ್ಕೆ ಹೊೇಗುತಾತುರ ಎನುನುವ ಅಂಶದಿಂದ ಅವರಿಗೆ
                ನಮಾಮಿಣದ ನಂತರ, ಅಯೇಧ್ಯಯ ಭವ್ಯತೆ               ಆ ಕ್ೇತ್ರ ಎಷುಟು ಮಹತವಾದು್ ಎಂಬುದನುನು ಅಳೆಯಬಹುದು.
                ಮಾತ್ರ ಹಚಾಚಿಗುವುದಿಲಲಿ, ಈ ಪ್ರದೆೇಶದ ಇಡಿೇ      ಮುಖ್ಯಮಂತ್್ರ ಮತುತು ಪ್ರಧಾನಮಂತ್್ರಯಾಗುವ ಮದಲೆೇ
                ಆರ್ಮಿಕತೆಯೇ ಬದಲಾಗುತತುದೆ ಎಂದು ಅವರು           ಅವರು ಆಧಾ್ಯತ್್ಮಕ ಜ್ಾನ್ೊೇದಯಕಾಕೆಗಿ ಕ್ೇದಾರನಾರ ಧಾಮಕ್ಕೆ
                ಹೇಳಿದರು. ಇಲ್ಲಿ ಪ್ರತ್ಯಂದು ಕ್ೇತ್ರದಲೊಲಿ       ಭೇಟಿ ನೇಡುತ್ತುದ್ರು.
                ಹೊಸ ಅವಕಾಶಗಳು ಸೃಷ್ಟುಯಾಗುತತುವೆ.,
                ಪ್ರಪಂಚದಾದ್ಯಂತದ ಜನರು ಇಲ್ಲಿಗೆ ಬರುತಾತುರ,
                ಇಡಿೇ ಜಗತುತು ಭಗವಾನ್ ರಾಮ ಮತುತು ತಾಯಿ
                ಜಾನಕ್ಯನುನು ನ್ೊೇಡಲು ಬರುತಾತುರ.






















        52  ನ�್ಯ ಇಂಡಿಯಾ ಸಮಾಚಾರ    ಮೇ 16-31, 2022
   49   50   51   52   53   54   55   56   57   58   59