Page 62 - NIS-Kannada 16-31 May 2022
P. 62

ಕ
             ತ
               ್ತವ್ಯದ
            ಕತ್ತವ್ಯದ
            ಹಾದಿಯತ್ತ
            ಹಾದಿಯತ್ತ
     ವಷಥಿಗಳು
     ವ ಷಥಿ ಗಳು
                               ಸಾಗರಮಾಲಾ ಯೀಜನ:
                        ಬೊಂದರು ಅಭಿವೃದಿಧಿಗ ಸಮಪ್್ತತ





            ಬಂದರುಗಳ ಆಧುನೇಕರಣ ಮತುತು ಹೊಸ
           ಬಂದರುಗಳನುನು ಅಭಿವೃದಿಧಿಪಡಿಸುವುದು,
           ಬಂದರು ಸಂಪಕಮಿವನುನು ಸುಧಾರಿಸುವುದು,
           ಬಂದರು ಆಧಾರಿತ ಕ್ೈಗಾರಿಕ್ೇಕರಣವನುನು
           ಸಾಧಿಸುವುದು ಮತುತು ಕರಾವಳಿ
           ಸಮುದಾಯಗಳನುನು ಅಭಿವೃದಿಧಿಪಡಿಸುವ
           ಗುರಿಗಳೆೊಂದಿಗೆ ಸಾಗರಮಾಲಾ
           ಕಾಯಮಿಕ್ರಮವನುನು ಮಾರ್ಮಿ 2015ರಲ್ಲಿ
           ಪಾ್ರರಂಭಿಸಲಾಯಿತು.
                                                                        ಭಾರತಮಾಲಾ ಪರಿಯೀಜನ
            ಮಾರ್ಮಿ 2014ರ ಅಂತ್ಯಕ್ಕೆ 13 ಪ್ರಮುಖ                               ಭಾರತಮಾಲಾ ಪರಿಯೇಜನಾ ಹಂತ-1ರ
           ಬಂದರುಗಳ ಸಾಮರ್ಯಮಿವು 871.52                                     ಅಡಿಯಲ್ಲಿ, 9,000 ಕ್.ರ್ೇ ಆರ್ಮಿಕ ಕಾರಿಡಾರ್
           ಎಂಟಿಪಿಎ ಆಗಿತುತು, ಮತುತು ಇದು                                   ಗಳನುನು ಅನುಷಾ್ಠನಗೆೊಳಿಸಲು ಯೇಜಿಸಲಾಗಿದೆ.
           ಮಾರ್ಮಿ 2021ರ ಅಂತ್ಯದ ವೆೇಳೆಗೆ                                   ಒಟುಟು 6,087 ಕ್.ರ್ೇ ಉದ್ದ ಯೇಜನ್ಗಳಿಗೆ
           1560.61 ಎಂಟಿಪಿಎಗೆ ಶೇಕಡಾ 79 ರಷುಟು                             ಅನುಮೇದನ್ ನೇಡಲಾಗಿದು್, ಉಳಿದ ಮಾಗಮಿಕ್ಕೆ
           ಹಚಾಚಿಗುವ ನರಿೇಕ್ಯಿದೆ.
                                                                          ಮುಂದಿನ ಎರಡು ಹಣಕಾಸು ವಷಮಿಗಳಲ್ಲಿ
            ಬಂದರು, ಹಡಗು ಮತುತು ಜಲಸಾರಿಗೆ                                  ಅನುಮೇದನ್ ನೇಡಲಾಗುವುದು. ಇಲ್ಲಿಯವರಗೆ,
           ಸಚಿವಾಲಯದ ಫಲ್ತಾಂಶ ವರದಿ ಪ್ರಕಾರ,                                ಒಟುಟು 1,613 ಕ್.ರ್ೇ ಉದ್ದ ಕಾಮಗಾರಿಯನುನು
           2035ರೊಳಗೆ ಪೂಣಮಿವಾಗಬೇಕಾದ                                     ಪೂಣಮಿಗೆೊಳಿಸಲಾಗಿದು್, ಉಳಿದ ಕಾಮಗಾರಿ 2026-
           5.48 ಲಕ್ಷ ಕ್ೊೇಟಿ ರೊ. ಮೌಲ್ಯದ                                   27 ರ ವೆೇಳೆಗೆ ಪೂಣಮಿಗೆೊಳುಳಿವ ನರಿೇಕ್ಯಿದೆ.
           802 ಯೇಜನ್ಗಳಿವೆ, ಇದರಲ್ಲಿ 99
           ಸಾವಿರ ಕ್ೊೇಟಿ ರೊ. ಮೌಲ್ಯದ 194
           ಯೇಜನ್ಗಳು ಪೂಣಮಿಗೆೊಂಡಿವೆ.
           ಪಿಪಿಪಿ ಮಾದರಿಯನುನು 45,000 ಕ್ೊೇಟಿ
           ರೊ.ಗಳ ಒಟುಟು 29 ಯೇಜನ್ಗಳಿಗೆ
           ಬಳಸಲಾಗುತ್ತುದೆ. ಇದಲಲಿದೆ, 2.12
           ಲಕ್ಷ ಕ್ೊೇಟಿ ರೊ.ಗಳ ಒಟುಟು 218
           ಯೇಜನ್ಗಳು ಪ್ರಸುತುತ ನಮಾಮಿಣ
           ಹಂತದಲ್ಲಿವೆ ಮತುತು ಎರಡು ವಷಮಿಗಳಲ್ಲಿ
           ಪೂಣಮಿಗೆೊಳುಳಿವ ನರಿೇಕ್ಯಿದೆ. ಇದಲಲಿದೆ,
           2.37 ಲಕ್ಷ ಕ್ೊೇಟಿ ರೊ.ಗಳ 390
           ಯೇಜನ್ಗಳ ಕಾಮಗಾರಿ ಪ್ರಗತ್ಯಲ್ಲಿವೆ.                                       ಪವ್ತತ ಮಾಲಾ

            ಕರಾವಳಿಯುದ್ಕೊಕೆ ಕ್ೈಗಾರಿಕಾ                                    ಹಿಮಾಚಲ ಪ್ರದೆೇಶ, ಉತತುರಾಖಂಡ್, ಜಮು್ಮ
           ಮತುತು ರಫ್ತು ಬಳವಣಿಗೆಯನುನು                                        ಮತುತು ಕಾಶಿ್ಮೇರ ಹಾಗು ಈಶಾನ್ಯದಂತಹ
           ಉತೆತುೇಜಿಸುವ ಸಲುವಾಗಿ ಬಂದರು                                       ಪ್ರದೆೇಶಗಳಿಗೆ ದೆೇಶದಲ್ಲಿಯೇ ಮದಲ
           ಆಧರಿತ ಕ್ೈಗಾರಿಕ್ೇಕರಣವನುನು ಜಾರಿಗೆ                               ಬಾರಿಗೆ “ಪವಮಿತಮಾಲಾ ಯೇಜನ್” ಯನುನು
           ತರಲಾಗುತ್ತುದೆ. ಕರಾವಳಿಯುದ್ಕೊಕೆ                                   ಪಾ್ರರಂಭಿಸಲಾಗಿದೆ. ಪ್ರತ್ ಗಂಟೆಗೆ 6000-
           ಹಾದುಹೊೇಗುವ 14 ಕರಾವಳಿ                                         8000 ಪ್ರಯಾಣಿಕರನುನು ಸಾಗಿಸುವ ಈ ರೊೇಪ್
           ಆರ್ಮಿಕ ವಲಯಗಳ ಮೊಲಕ                                              ವೆೇ ಯೇಜನ್ಯು 3S (ಒಂದು ರಿೇತ್ಯ
           ಇದನುನು ಸಾಧಿಸಲಾಗುವುದು. ಹಿಂದೊ                                   ಕ್ೇಬಲ್ ಕಾರ್ ವ್ಯವಸ್ಥ) ಅರವಾ ತತ್ಸಮಾನ
           ಮಹಾಸಾಗರದ, ವಾಧಾವಾನ್ ನಲ್ಲಿ                                     ತಂತ್ರಜ್ಾನಗಳನುನು ಆಧರಿಸಿದೆ. 2022-23ರಲ್ಲಿ
           ಹೊಸ ಆಳವಾದ-ಡಾ್ರಫ್ಟು ಬಂದರನುನು                                        60 ಕ್ಲೆೊೇರ್ೇಟರ್ ಉದ್ದ
           ನರ್ಮಿಸಲಾಗುತ್ತುದೆ.                                           ಎಂಟು  ಯೇಜನ್ಗಳ ಗುತ್ತುಗೆ ನೇಡಲಾಗುವುದು.



        60  ನ್ಯೂ ಇಂಡಿಯಾ ಸಮಾಚಾರ    ಮೇ 16-31, 2022
   57   58   59   60   61   62   63   64   65   66   67