Page 8 - NIS-Kannada 16-31 May 2022
P. 8
ಕ
ಕತ್ತವ್ಯದ
್ತವ್ಯದ
ತ
ಹಾದಿಯತ್ತ
ಹಾದಿಯತ್ತ
ವ
ವಷಥಿಗಳು
ಷಥಿ
ಗಳು
ಭಾ ರತವು ಪ್ರತ್ಯಂದು ಕ್ೇತ್ರದಲೊಲಿ ವೆೇಗವಾಗಿ ಪ್ರಗತ್ಯನುನು ಸಾಧಿಸುತ್ತುದೆ, ಇದು ಪ್ರತ್ಯಂದು
ಪ್ರತ್ಕೊಲ ಪರಿಸಿ್ಥತ್ಯನುನು ಎದುರಿಸುವುದು ಮಾತ್ರವಲಲಿದೆ ಬಕಕೆಟಟುನುನು ರಾಷಟ್ದ ಏಳಿಗೆಗೆ ಅವಕಾಶವನಾನುಗಿ
ಪರಿವತ್ಮಿಸುವ ದೆೇಶದ ಸಮರಮಿ ನಾಯಕತವಾದಿಂದಾಗಿ ಸಾಧ್ಯವಾಗಿದೆ. ಹೊಸ ಗುರಿಗಳನುನು
ಹಾಕ್ಕ್ೊಳುಳಿವುದು ಮತುತು ಅದರ ಪ್ರಯೇಜನಗಳನುನು ಸಮಾಜದ ಅಂಚಿನಲ್ಲಿರುವ ಜನರಿಗೆ ವಗಾಮಿಯಿಸುವುದು ಹೊಸ
ಆದ್ಯತೆಯನುನು ಪಡೆದಿದೆ. ಭಾರತ ಕಳೆದ ಎಂಟು ವಷಮಿಗಳಲ್ಲಿ ಅಭಿವೃದಿಧಿಯ ಹೊಸ ಅಧಾ್ಯಯವನುನು ಬರಯುತ್ತುದೆ.
ಆಡಳಿತವನುನು ಉತತುಮ ಆಡಳಿತವನಾನುಗಿ ಪರಿವತ್ಮಿಸುವ ಮತುತು ಸಾವಮಿಜನಕ ಸಹಭಾಗಿತವಾದೆೊಂದಿಗೆ ಜನಶಕ್ತುಯನುನು
ಬಸಯುವ ಪ್ರಧಾನ ನರೇಂದ್ರ ಮೇದಿಯವರ ದೊರದೃಷ್ಟುಯ ಚಾಣಾಕ್ಷ ಚಿಂತನ್ಯಿಂದಾಗಿ ಇದು ಸಾಧ್ಯವಾಗಿದೆ.
ಪ್ರಸುತುತ ದೆೇಶದಲ್ಲಿ ಕ್ೇಂದ್ರ ಸಕಾಮಿರದ 700ಕೊಕೆ ಹಚುಚಿ ಯೇಜನ್ಗಳು ಜಾರಿಯಲ್ಲಿವೆ. ಇವುಗಳು ದಿೇರಾಮಿವಧಿಯ
ದೃಷ್ಟುಕ್ೊೇನವನುನು ಹೊಂದಿರುವ ಹೊಸ ಯೇಜನ್ಗಳನುನು ಒಳಗೆೊಂಡಿವೆ, ಜೊತೆಗೆ ಹಿಂದಿನವುಗಳನುನು ವಾ್ಯಪಕವಾದ
ಸುಧಾರಣೆಗಳೆೊಂದಿಗೆ ಜಾರಿಗೆ ತರಲಾಗಿದೆ. ಈಗಿನ ಕ್ೇಂದ್ರ ಸರಕಾರವು ಕಳೆದ 8 ವಷಮಿಗಳಲ್ಲಿ ಸರಾಸರಿ ನಾಲುಕೆ
ದಿನಕ್ಕೆ ಒಂದು ಹೊಸ ಯೇಜನ್ ಅರವಾ ಹಿಂದಿನ ಯೇಜನ್ಗಳನುನು ಸುಧಾರಣೆಗಳೆೊಂದಿಗೆ ಮಾಪಮಿಡಿಸಿದೆ ಎಂಬ
ಅಂಶದಿಂದ ಅದರ ಪ್ರಮಾಣವನುನು ಅರಮಿಮಾಡಿಕ್ೊಳಳಿಬಹುದು. ಈ ಯೇಜನ್ಗಳು ಸಮಾಜದ ಪ್ರತ್ಯಂದು
ವಗಮಿಕೊಕೆ ಪ್ರಯೇಜನವನುನು ನೇಡಿವೆ ಮತುತು ಪ್ರತ್ಯಬ್ಬ ನಾಗರಿಕನನುನು ಬಲ್ಷ್ಠ ಮತುತು ಸಾವಾವಲಂಬಯನಾನುಗಿ
ಮಾಡುವಲ್ಲಿ ನಣಾಮಿಯಕ ಪಾತ್ರವನುನು ವಹಿಸುತ್ತುವೆ ಹಾಗು ರಾಷಟ್ವನುನು ಆತ್ಮನಭಮಿರ ಮಾಡುತ್ತುವೆ.
6 ನ್ಯೂ ಇಂಡಿಯಾ ಸಮಾಚಾರ ಮೇ 16-31, 2022