Page 53 - NIS Kannada September 01-15, 2022
P. 53

ರಾಷಟ್ರ
                                                                                 ಆಜಾದಿ ಕಾ ಅಮೃತ ಮಹ�ೇತಸಿವ



                                                    ದ
      ಅಮೃತ ಕಾಲ – ಸಂಕಲ್ಪದಂದ
                                                 ಂ
      ಅಮೃತ ಕಾಲ – ಸಂಕಲ್ಪದ
                                                            ಲಾಡ್್ಥ ಹಾಡಿ್ಥೆಂಗ್ ಮರೀಲ ಬಾೆಂಬ್
                 ಸದ
                 ಸದಧಿಯ ಸಮಯ                                       ಎಸೆಯುವಲ್ಲಿ ಪ್ರಮುಖ ಪಾತ್ರ
                       ಧಿಯ ಸಮಯ
          • ಪ್ರಧಾನಮಂತಿ್ರ ನರೇಂದ್ರ ಮೇದಿ ಅವರ್ 'ಆಜಾದಿ ಕಾ           ವಹಸದದಿ ಅಜು್ಥನ್ ಲಾಲ್ ಸೆರೀರ್
          ಅಮೃತ ಮಹೊೇತಸ್ವ'ದ ರಾಷ್ಟ್ರೇಯ ಸಮಿತಿಯ ಮೊರನೇ
          ಸಭೆಯನ್ನುದೆದಿೇಶಿಸಿ ಮಾತನಾಡಿದರ್.                                 ಶವನ್ನು
          • ಆಜಾದಿ ಕಾ ಅಮೃತ ಮಹೊೇತಸ್ವವು ದೆೇಶದಲ್ಲಿ ದೆೇಶರಕ್ತುಯ               ಗ್ಲಾಮಗಿರಿಯ
          ಉತಾಸ್ಹದ ವಾತಾವರರವನ್ನು ಸೃಷ್ಟಿಸ್ತಿತುದ್ದಿ, ರಾಷ್ಟ್ರ      ದೆೇಸಂಕೊೇಲೆಗಳಿಂದ
          ನಿಮಾ್ಣರದೆೊಂದಿಗೆ ನಮ್ಮ ಯ್ವಕರ ಭಾವನಾತ್ಮಕ                ಮ್ಕತುಗೆೊಳಿಸಲ್ ರಾಜಸಾಥಾನದ
          ಸಂಪಕ್ಣವನ್ನು ಸಾಥಾರ್ಸಲ್ ಇದ್ ಸ್ವಣಾ್ಣವಕಾಶವಾಗಿದೆ         ಕಾ್ರಂತಿಕಾರಿ ಅಜ್್ಣನ್ ಲಾಲ್ ಸೇರ್
                                                              ತಮ್ಮ ಪಾ್ರರವನನುೇ ತಾಯೆಗ ಮಾಡಿದರ್.
          ಎಂದ್ ಪ್ರಧಾನಮಂತಿ್ರ ನರೇಂದ್ರ ಮೇದಿ ತಮ್ಮ ಭಾಷ್ರದಲ್ಲಿ
                                                              ಅವರ್ ಜನರ ಹೃದಯಗಳಲ್ಲಿ ಹೊಸ
          ಹೇಳಿದರ್.
                                                              ಶಕ್ತುಯನ್ನು ತ್ಂಬಿದದಿಲಲಿದೆ, ಕಾ್ರಂತಿಗಾಗಿ
          • ಇದ್ ಯ್ವಕರಿಗೆ "ಸಂಸಾ್ರ ಉತಸ್ವ" (ಮೌಲಯೆಗಳ ಉತಸ್ವ)       ಜನರನ್ನು ಪ್ರೇರೇರ್ಸಿದರ್. ಅಜ್್ಣನ್
          ಆಗಿದ್ದಿ, ಇದ್ ಅವರಲ್ಲಿ ದೆೇಶಕ್ ಕೊಡ್ಗೆ ನಿೇಡ್ವ ಅವಿಚಿಛಾನನು   ಲಾಲ್ ಸೇರ್ ಒಬ್ಬ ಕಾ್ರಂತಿಕಾರಿ ವಯೆಕ್ತು   ಜನನ: 9 ಸೆಪಟಿಂಬರ್ 1880,
          ಉತಾಸ್ಹವನ್ನು ತ್ಂಬ್ತತುದೆ. ಪ್ರಸ್ತುತ ರ್ೇಳಿಗೆ ನಾಳಿನ      ಮತ್ತು ಶಿಕ್ಷಕರಾಗಿದದಿರ್, ಅವರನ್ನು   ನಧನ: 23 ಡಿಸೆಂಬರ್ 1941
          ನಾಯಕರಾಗಿರ್ತಾತುರ.                                    ರಾಜಸಾಥಾನದಲ್ಲಿ 'ಸಾವಾತಂತ್ರ್ಯ
          • 2021ರ ಮಾಚ್್ಣ 12 ರಂದ್ ಪ್ರಧಾನಮಂತಿ್ರಯವರ್             ರ್ತಾಮಹ' ಎಂದ್ ಕರಯಲಾಗ್ತತುದೆ.
                                                              ಅವರ್ 9 ಸಪಟಿಂಬರ್ 1880 ರಂದ್ ರಾಜಸಾಥಾನದ ಜೆೈಪುರ
          ಆಜಾದಿ ಕಾ ಅಮೃತ ಮಹೊೇತಸ್ವವನ್ನು ಪಾ್ರರಂಭಿಸ್ವ
                                                              ನಗರದಲ್ಲಿ ಜನಿಸಿದರ್. 1912 ರಲ್ಲಿ ದೆಹಲ್ಯ ಚಾಂದನಿ ಚೌಕ್
          ಮದಲ್ ರಾಷ್ಟ್ರೇಯ ಸಮಿತಿಯ ಮದಲ ಸಭೆಯನ್ನು 2021
                                                              ನಲ್ಲಿ ಗವನ್ಣರ್ ಜನರಲ್ ಲಾಡ್್ಣ ಹಾಡಿ್ಣಂಗ್ ಮರವಣಿಗೆಯ
          ರ ಮಾಚ್್ಣ 8 ರಂದ್ ನಡಸಲಾಗಿತ್ತು.
                                                              ಮೇಲೆ ಬಾಂಬ್ ಎಸಯಲ್ ಅಜ್್ಣನ್ ಯೇಜಿಸಿದದಿರ್.
          • ಲೆೊೇಕಸಭಾ ಸಿ್ಪೇಕರ್, ರಾಜಯೆಪಾಲರ್, ಕೇಂದ್ರ ಸಚಿವರ್,     ಕಾ್ರಂತಿಯ ಮಾಗ್ಣದ ಮೊಲಕ ದೆೇಶವನ್ನು ಮ್ಕತುಗೆೊಳಿಸಲ್
          ಮ್ಖಯೆಮಂತಿ್ರಗಳು, ರಾಜಕ್ೇಯ ನಾಯಕರ್, ಅಧಿಕಾರಿಗಳು,         ಬಯಸಿದ ಕಾ್ರಂತಿಕಾರಿಗಳಾದ ರಾಸ್ ಬಿಹಾರಿ ಬೆೊೇಸ್, ಸಚಿೇಂದ್ರ
          ಮಾಧಯೆಮ ವಯೆಕ್ತುಗಳು, ಧಾಮಿ್ಣಕ ಮ್ಖಂಡರ್, ಕಲಾವಿದರ್        ನಾಥ್ ಸನಾಯೆಲ್ ಮತ್ತು ಅಮಿೇರ್ ಚಂದ್ ಅವರೊಂದಿಗೆ ಅವರ್
          ಮತ್ತು ಚಲನಚಿತ್ರ ರಂಗದ ಪ್ರತಿನಿಧಿಗಳು ಮತ್ತು ಇತರ          ಸಂಪಕ್ಣ ಸಾಧಿಸಿದರ್.
          ಕ್ಷೆೇತ್ರಗಳ ಗರಯೆರ್ ಸೇರಿದಂತ ರಾಷ್ಟ್ರೇಯ ಸಮಿತಿಯ ವಿವಿಧ       ಅವರಿಗೆ,    ರಾಜಸಾಥಾನದಲ್ಲಿ   ಸಶಸರಾ   ಕಾ್ರಂತಿಯನ್ನು
          ಸದಸಯೆರ್ ಸಭೆಯಲ್ಲಿ ಭಾಗವಹಿಸಿದದಿರ್.                     ಕಾಯ್ಣಗತಗೆೊಳಿಸ್ವ  ಜವಾಬಾದಿರಿಯನ್ನು  ರಾಸ್  ಬಿಹಾರಿ
                                                              ಬೆೊೇಸ್  ವಹಿಸಿದರ್.  ಅಜ್್ಣನ್  ಲಾಲ್  ಸೇರ್  ಅವರ
          • ಇಲ್ಲಿಯವರಗೆ ದೆೇಶದಲ್ಲಿ 60 ಸಾವಿರಕೊ್ ಹಚ್್ಚ
                                                              ಭಾಷ್ರಗಳು      ಬೆಂಕ್ಯ    ಉಂಡಯಂತಿತುದದಿವು     ಮತ್ತು
          ಕಾಯ್ಣಕ್ರಮಗಳನ್ನು ಯಶಸಿವಾಯಾಗಿ ಆಯೇಜಿಸಲಾಗಿದ್ದಿ
                                                              ಪ್ರಚೆೊೇದನಕಾರಿಯಾಗಿರ್ತಿತುದದಿವು. ಅವರ್ ಬೆಂಕ್ಉಂಡಯಂತಹ
          ಆಜಾದಿ ಕಾ ಅಮೃತ ಮಹೊೇತಸ್ವವು ರಾಷ್ಟ್ರ, ರಾಜಯೆ, ಜಿಲೆಲಿ
                                                              ಕಾ್ರಂತಿಕಾರಿಯಾಗಿದದಿರ್,  ಅವರ್  ಕಾ್ರಂತಿಕಾರಿಗಳಲ್ಲಿ  ಉತಾಸ್ಹ
          ಮತ್ತು ಬೆೇರ್ಮಟಟಿದವರಗೆ ವಾಯೆರ್ಸಿದೆ.                    ಮತ್ತು ದೆೇಶರಕ್ತುಯ ಪ್ರಜ್ಞೆಯನ್ನು ತ್ಂಬಿದರ್ ಮತ್ತು ಯ್ವಕರಲ್ಲಿ
          • ಆಜಾದಿ ಅಮೃತ ಮಹೊೇತಸ್ವವು 2023ರ ಆಗಸ್ಟಿ 15,            ಅತಯೆಂತ  ಜನರ್್ರಯರಾಗಿದದಿರ್.  ಇಂದೆೊೇರ್  ನ    ಕಲಾಯೆರಮಲ್
          ರವರಗೆ ಮ್ಂದ್ವರಿಯಲ್ದೆ.                                ಮಹಾವಿದಾಯೆಲಯದ        ಮ್ಖ್ೊಯೆೇಪಾಧಾಯೆಯರಾಗಿ    ಕಲಸ
                                                              ಮಾಡ್ತಿತುದಾದಿಗ,  ಸೇರ್ಯನ್ನು  ಬಿ್ರಟಿಷ್ರ್  ಬಂಧಿಸಿದರ್  ಮತ್ತು
                                                              1922  ರವರಗೆ  6  ವಷ್್ಣಗಳ  ಕಾಲ  ಸರಯಲ್ಲಿ  ಇರಿಸಿದರ್.
                                                              ಜೆೈಲ್ನಿಂದ  ಬಿಡ್ಗಡಯಾದ  ನಂತರ,  ಅಜ್್ಣನ್  ಲಾಲ್  ಸೇರ್
                                                              ಅಜಿ್ಮೇರ್  ಗೆ  ಸಥಾಳಾಂತರಗೆೊಂಡರ್.  ಪ್ರಸಿದಧಿ  ಕಾ್ರಂತಿಕಾರಿಗಳಾದ
                                                              ಚಂದ್ರಶೇಖರ್    ಆಜಾದ್    ಮತ್ತು   ಅವರ    ಸಂಗಡಿಗರ್
                                                              ಮಾಗ್ಣದಶ್ಣನ  ಪಡಯಲ್  ಅವರನ್ನು  ಭೆೇಟಿ  ಮಾಡಿದರ್.
                                                              ಅವರ್  ಮಿೇರತ್  ರ್ತೊರಿ  ಪ್ರಕರರದ  ಆರೊೇರ್ಗಳಾದ  ಶೌಕತ್
                                                              ಉಸಾ್ಮನಿ  ಮತ್ತು  ಕಾಕೊೇರಿ  ಪ್ರಕರರದ  ಆರೊೇರ್  ಅಶಾಫೂಕ್
                                                              ಉಲಾಲಿ ಖಾನ್ ಗೆ ತಮ್ಮ ಮನಯಲ್ಲಿ ಆಶ್ರಯ ನಿೇಡಿದದಿರ್. ಸೇರ್
                                                              ಅವರ್  ಕಲೆಕಟಿರ್  ಹ್ದೆದಿಯನೊನು  ಸಹ  ನಿರಾಕರಿಸಿದದಿರ್  ಎಂದ್
                                                              ಹೇಳಲಾಗ್ತತುದೆ.





                                                                      ನ್ಯೂ ಇಂಡಿಯಾ ಸಮಾಚಾರ    ಸೆಪ್ಟಂಬರ್ 1-15, 2022 51
   48   49   50   51   52   53   54   55   56