Page 23 - NIS Kannada 01-15 February, 2023
P. 23

ಮ್ಖಪುಟ ಲೋಖನ
                                                             ಪೌಷ್್ಟಕ ಧಾನಯಗಳು: ಮುಂಚ್ಣಿಯಲ್್ಲ ಭಾರತ



                ಸಿರಿಧಾನಯೂದ ವಿಧಗಳು



              ಸಜಜೆ                  ಪನಿನುಸ್ಟಮ್ ಗಾಲಿಕಮ್.
                                    ಎಲ್

                                    ಸ್ೊೇಗ್ಷಮ್ ಬೆೈಕಲರ್
              ಜ್ೋಳ


              ರಾಗಿ                  ಎಲ್ಸಿನ್ ಕ್ೊರಾಕಾನಾ
                                                                            ಸಿರಿಧಾನಯಗಳ

                                                                     ಉತಾಪಾದನೆಯಲ್್ಲ ಹಚಚಾಳ
         ಸಣ್ಣ ಸಿರಿಧಾನಯಗಳು
                                                                   ಮತುತಿ ಕನಿರ್ಠ ಬಂಬಲ ಬಲ


              ನವಣೆ                  ಸ್ಟಾರಿಯಾ ಇಟಾಲ್ಕ್             ಕ್ೇಂದ್ರ ಸಕಾ್ಷರದ ಪ್ರಯತನುದಿಂದಾಗಿ ಇತ್ತುೇಚಿನ
                                                                 ವರ್ಷಗಳಲ್ಲಿ  ಸಿರಿಧಾನ್ಯಗಳ  ಉತಾಪಾದನ್ಯಲ್ಲಿ
                                                                 ಗಣನಿೇಯ  ಏರಿಕ್ಯಾಗಿದೆ.  ಬೆೇಡಿಕ್  ಹಾಗೊ
              ಊದಲು                 ಎಕ್ನ್ೊೇಕ್ೊಲಿೇವಾ
                                   ಫ್ರುಮಂಟ್ೇಸಿಯಾ                 ಪ್ರೆೈಕ್ಯ ಅಸಮತೆೊೇಲನವನ್ನು ಸರಿಪಡಿಸಿ,
                                                                 ದೆೊಡ್ಡ     ಪ್ರದೆೇಶಗಳಲ್ಲಿ    ಸಿರಿಧಾನ್ಯಗಳ

              ಹಾರಕ                 ಪಾಸಪಾಲಮ್                      ಕೃಷ್ಯನ್ನು     ಕ್ೈಗೆೊಳು್ಳವಂತೆ    ರೆೈತರನ್ನು
                                   ಸ್ೊ್ೇಬ್ಕ್್ಯಲಾಟಮ್
                                                                 ಉತೆತುೇಜಿಸಲ್,  ಉತಾಪಾದನ್ಯಲ್ಲಿ  ಉತತುಮ
                                                                 ತಂತ್ರಜ್ಾನಗಳು  ಮತ್ತು  ಕೃಷ್  ಪದ್ಧತ್ಗಳನ್ನು
              ಬರಗು                 ಪಾ್ಯನಿಕಮಿ್ಮ
                                   ಲ್ಯಾಸಿಯಂ ಎಲ್                  ಅಳವಡಿಸಿಕ್ೊಳು್ಳವುದಕ್ಕೆ  ಪ್ರಕವಾಗಿ  ಕಳೆದ
                                                                 ಕ್ಲ  ರ್ಷಗಳಲ್ಲಿ ಪರಿಣಾಮಕಾರಿ ಪ್ರಯತನುಗಳನ್ನು
              ಸಾಮ                   ಪಾ್ಯನಿಕಮ್                    ಮಾಡಲಾಗಿದೆ.  ಸಿರಿಧಾನ್ಯಗಳ  ಕನಿರ್ಠ  ಬೆಂಬಲ
                                    ಸ್ಮಾಟ್್ರನ್್ಸ
                                                                 ಬೆಲೆಯಲ್ಲಿ ಗಣನಿೇಯ ಏರಿಕ್ಯಾಗಿದೆ.


             ಎರಡು ಹುಸಿ
                                                                 ಅಂತರರಾಷ್ಟ್ೇಯ  ಸಿರಿಧಾನ್ಯ  ವರ್ಷದಲ್ಲಿ  ಸಿರಿಧಾನ್ಯಗಳ
            ಸಿರಿಧಾನಯಗಳು                                       ಉತಾಪಾದನ್,  ಬಳಕ್  ಮತ್ತು  ಬೆೇಡಿಕ್  ಎಲಲಿವ್  ಹಚಾಚುಗ್ತತುದೆ.

                                                              ಭಾರತವು ವಿಶ್ವದ ಅತ್ದೆೊಡ್ಡ ರಫ್ತುದಾರನಾಗಿ ಹೊರಹೊಮ್ಮಲ್ದೆ,
                                                              ಇದ್ ಮನ್ಕ್ಲಕ್ಕೆ ನಿೇಡ್ವ ಅತ್ ದೆೊಡ್ಡ ಕ್ೊಡ್ಗೆಯಾಗ್ತತುದೆ.
              ಬಕ್ ವಿೋಟ್            ಫಾಗೆೊೇಪಿರಮ್                ಸಿರಿಧಾನ್ಯ ಬಹಳ ಹಿಂದಿನಿಂದಲೊ ಭಾರತ್ೇಯ ಕೃಷ್, ಸಂಸಕೆಕೃತ್
              (ಕುಟು್ಟ)             ಎಸ್ಕೆಲೆಂಟಮ್                ಮತ್ತು  ನಾಗರಿಕತೆಯ  ಭಾಗವಾಗಿದೆ.  ವೇದಗಳು  ಸಿರಿಧಾನ್ಯಗಳ

                                                              ಬಗೆಗೆಯೊ ಉಲೆಲಿೇಖಿಸ್ತತುವ. ದೆೇಶದ ಪ್ರತ್ಯಂದ್ ಭಾಗದಲೊಲಿ
              ಅಮರಂತಸ್              ಅಮರಂತಸ್ ವಿರಿಡಿಸ್           ಸಿರಿಧಾನ್ಯವನ್ನು ಆಹಾರ ಮತ್ತು ಪಾನಿೇಯಗಳಲ್ಲಿ ಕಾಣಬಹ್ದ್.
              (ಚೌಲಾಯ)                                         ಸಿರಿಧಾನ್ಯಗಳು   ಸಂಸಕೆಕೃತ್ಗಳಂತೆಯ್ೇ,   ವಾ್ಯಪಕವಾದ
                                                              ಪ್ರಭೆೇದಗಳನ್ನು  ಹೊಂದಿವ.  ಭಾರತವು  ಅಂತರರಾಷ್ಟ್ೇಯ
                                                              ಸಿರಿಧಾನ್ಯ  ವರ್ಷವನ್ನು  ಘ�ೇಷ್ಸಿರ್ವುದರಿಂದ,  ಅದನ್ನು
                                                              ಜನಾಂದೆೊೇಲನವನಾನುಗಿ   ಮಾಡ್ವುದ್     ಇಡಿೇ   ದೆೇಶದ
                                                              ಜವಾಬಾದುರಿಯಾಗಿದೆ.


                                                                  ನ್ಯೂ ಇಂಡಿಯಾ ಸಮಾಚಾರ    ಫೆಬ್ರವರಿ 1-15, 2023  21
   18   19   20   21   22   23   24   25   26   27   28