Page 14 - NIS Kannada 16-28 February, 2023
P. 14
ಮುಖಪುಟ ಲೇಖನ
ಅಮೃತ ಕಾಲದ ಮೊದಲ ಸಾಮಾನ್ಯ ಬಜೆಟ್
ಒಂದು ನಿೇಲನಕ್ಷೆಯಾಗಿದೆ.
ಸಾಮಾನ್ಯ ಬಜೆಟ್ ಮಧ್ಯಮ ಮಧ್ಯಮ ವಗಮಾದವರ್ ಸೇರಿದಂತೆ ಪ್ತ್ಯಬ್ಬ
ವಗಮಾದ ದ್ಡಿರ್ವ ಭಾರತ್ೇರನ ಮನ್ ಕಿ ಬಾತ್
ಕಳೆದ ಒಂಬತುತು ವರ್ಷಗಳಲ್ಲಿ, ಹಲವಾರು ಉಪಕ್ರಮಗಳು
ಜನರಿಗ ಐತ್ಹಾಸಿಕ ಬಡವರನುನು ಸಬಲ್ೇಕರಣಗೆೊಳಿಸಿವ, ಬಡತನವನುನು ಕಡಿರ್
ಉಡ್ಗೊರರನ್ನು ನಿೇಡಿದೆ. ಮಾಡಲಾಗಿದೆ ಮತುತು ಮಧ್ಯಮ ವಗ್ಷದವರ ಸಂಖ್್ಯ ಹಚಾಚಿಗಿದೆ.
ಈ ಹನನುಲೆಯಲ್ಲಿ ಬಳೆಯುತಿತುರುವ ಭಾರತದಲ್ಲಿ
ಈಗ ಉದೆೊ್ಯೇಗದಲ್ಲಿರ್ವವರ್ ಮಧ್ಯಮ ವಗ್ಷದವರನುನು ಅಭಿವೃದ್ಧಿಯ ಸಾರರ್ಗಳನಾನುಗಿ
ವಾಷ್ಮಾಕ 7 ಲಕ್ ರೊಪಾಯಿ ಮಾಡುವ ನಿಟ್ಟುನಲ್ಲಿ ಅವರ ಆಶಯಗಳಿಗೆ ಈ ಬಾರಿಯ
ಆದಾರದ ಮೇಲೆ ಯಾವುದೆೇ ಬಜೆಟ್ ನಲ್ಲಿ ವಿಶೇರ ಗಮನ ನಿೇಡಲಾಗಿದೆ. ಭಾರತದ
ಮಧ್ಯಮ ವಗ್ಷವು ಅದು ಅಭಿವೃದ್ಧಿಯಾಗಿರಲ್ ಅರವಾ
ತೆರಿಗ ಪಾವತ್ಸಬೇಕಾಗಿಲಲಿ. ವ್ಯವಸಥಾಯಾಗಿರಲ್, ಧೈಯ್ಷ ಅರವಾ ನಿಣ್ಷಯಗಳನುನು
ತಗೆದುಕೊಳುಳೆವ ಸಾಮರ್ಯ್ಷವಾಗಿರಲ್ ಅತ್ಯಂತ ವೇಗವಾಗಿ
ಪರಿವತ್ಷನಯಾಗುತಿತುದೆ. ಇಂದು ಭಾರತದ ಮಧ್ಯಮ ವಗ್ಷವು
ಬದಲಾವಣೆಯ ವೇಗವಧ್ಷಕವಾಗಿದೆ. ಮಧ್ಯಮ ವಗ್ಷವು
ಸಮೃದಧಿ ಮತುತು ಅಭಿವೃದ್ಧಿ ಹೊಂದ್ದ ಭಾರತದ ಕನಸುಗಳನುನು
ನನಸಾಗಿಸಲು ನಂಬಲಹ್ಷ ಶಕ್ತುಯಾಗಿದೆ. ಭಾರತದ ಯುವಶಕ್ತು
ಹೇಗೆ ಭಾರತದ ವಿಶೇರ ಶಕ್ತುಯಾಗಿದೆಯೇ, ಅದೆೇ ರಿೇತಿ
ಬಳೆಯುತಿತುರುವ ಮಧ್ಯಮ ವಗ್ಷವ� ಭಾರತದ ಮಹಾನ್
ಶಕ್ತುಯಾಗಿದೆ. ಮಧ್ಯಮ ವಗ್ಷದ ಸಬಲ್ೇಕರಣಕಾಕಾಗಿ,
ಸಕಾ್ಷರವು ಕಳೆದ ವರ್ಷಗಳಲ್ಲಿ ಹಲವಾರು ನಿಧಾ್ಷರಗಳನುನು
ತಗೆದುಕೊಂಡಿದೆ ಮತುತು ಸುಗಮ ಜೇವನವನುನು ಖಾತಿ್ರಪಡಿಸಿದೆ.
ಸಾಮಾನ್ಯ ಬಜೆಟ್ ದುಡಿಯುವ ಮಧ್ಯಮ ವಗ್ಷದ ಜನರಿಗೆ
ಐತಿಹಾಸಿಕ ಉಡುಗೆೊರಯನುನು ನಿೇಡಿದೆ.
ಈ ಬಜೆಟ್ ಸಹಕಾರಿ ಸಂಸಥಾಗಳನುನು ಗಾ್ರರ್ೇಣ
ಆರ್್ಷಕತಯ ಅಭಿವೃದ್ಧಿಯ ಕೇಂದ್ರಗಳನಾನುಗಿ ಮಾಡುತತುದೆ.
ಸಹಕಾರಿ ಕ್ಷೆೇತ್ರದ ಶೇಖರಣಾ ಸಾಮರ್ಯ್ಷಕಾಕಾಗಿ ವಿಶ್ದ
ಅತಿದೆೊಡ್ಡ ಆಹಾರ ಸಂಗ್ರಹಣಾ ಯೇಜನಯನುನು ಸಕಾ್ಷರ
ತಂದ್ದುದಿ, ಹೊಸ ಪಾ್ರರರ್ಕ ಸಹಕಾರ ಸಂಘಗಳನುನು
ರಚಿಸುವ ಮಹತಾ್ಕಾಂಕ್ಷೆಯ ಯೇಜನಯನುನು ಸಹ ಬಜೆಟನುಲ್ಲಿ
ಘೊೇಷಿಸಲಾಗಿದೆ. ಇದರಿಂದ ಬೇಸಾಯದ ಜೆೊತಗೆ ಹಾಲು
ಮತುತು ರ್ೇನು ಉತಾ್ಪದನಯ ಕ್ಷೆೇತ್ರವ� ವಿಸತುರಣೆಯಾಗಲ್ದುದಿ,
ಇದರಿಂದ ರೈತರು, ಪಶುಪಾಲಕರು, ರ್ೇನುಗಾರರು ತಮ್ಮ
ಉತ್ಪನನುಗಳಿಗೆ ಉತತುಮ ಬಲೆ ಪಡೆಯಲ್ದಾದಿರ.
ಮಹಳಾ ಸಮಾ್ಮನ್ ವಿಕಾಸ ಪತ್ರ ಘೊೇರಣೆಯಂದ್ಗೆ
ಮಹಳಾ ಸಬಲ್ೇಕರಣಕಾಕಾಗಿ ವಿಶೇರ ಉಪಕ್ರಮವನುನು
ಕೈಗೆೊಳಳೆಲಾಗಿದೆ. ಇದರ ಅಡಿಯಲ್ಲಿ, ಮಹಳೆಯರು ಈಗ 2
ಲಕ್ಷ ರೊಪಾಯಿಗಳ ಉಳಿತಾಯದ ರ್ೇಲೆ ವಾಷಿ್ಷಕವಾಗಿ
ಶೇ.7.5 ರರುಟು ಬಡಿ್ಡಯನುನು ಪಡೆಯುತಾತುರ. ಹರಿಯ ನಾಗರಿಕರ
ಬಾ್ಯಂಕನು ಉಳಿತಾಯ ಖಾತಯಲ್ಲಿ ಇರಿಸಬಹುದಾದ ಮೊತತುದ
ರ್ತಿಯನುನು 4.5 ಲಕ್ಷದ್ಂದ 9 ಲಕ್ಷಕಕಾ ಹಚಿಚಿಸುವ ನಿಧಾ್ಷರವ�
ಉತತುಮ ಉಪಕ್ರಮವಾಗಿದೆ. ಅಲಲಿದೆ, ಹರಿಯ ನಾಗರಿಕರ
ಉಳಿತಾಯ ಯೇಜನಯ ರ್ತಿಯನುನು ಸಹ 15 ಲಕ್ಷದ್ಂದ
30 ಲಕ್ಷಕಕಾ ಹಚಿಚಿಸಲಾಗಿದೆ. ಮಹಳಾ ಸಬಲ್ೇಕರಣ ಮತುತು
ಹರಿಯ ನಾಗರಿಕರ ಕಲಾ್ಯಣದ ದ್ಕ್ಕಾನಲ್ಲಿ ಈ ಯೇಜನಗಳು
ಬಹಳ ಮುಖ್ಯವಾಗಿವ.
12 ನ್ಯೂ ಇಂಡಿಯಾ ಸಮಾಚಾರ ಫೆಬ್ರವರಿ 16-28, 2023