Page 2 - NIS Kannada 16-28 February, 2023
P. 2

ಮನ್ ಕಿ ಬಾತ್ 2.0  (44ನೇ ಸಂಚಿಕ, ಜನವರಿ 29, 2023)



            ಸಾರಣಿಜನಿಕರ ಭಾಗರಹಿಸುವಿಕೆ, ಪ್ರತಿಯೊಬ್ಬರ

                                  ್ತ
               ಪ್ರಯತ್ನ ಮತ್ 'ದೇಶಕ್ಕಾಗಿ ಕತಣಿರ್ಯಗಳನ್್ನ
         ನಿಭಾಯಿಸುವುದು' ಗಣರಾಜ್ಯರನ್್ನ ಬಲಪಡಿಸುತ್ತದ


        2014 ರಿಂದ, ಪ್ಧಾನಿ ನರೇಂದ್ ಮೊೇದ್ ಅವರ್ ತಮ್ಮ ಮಾಸಿಕ ಕಾರಮಾಕ್ಮ ಮನ್ ಕಿ ಬಾತ್ ಮೊಲಕ ರಾಷ್ಟ್ರವನ್ನು ಉದೆ್ೇಶಿಸಿ
        ಮಾತನಾಡ್ತ್ತಿದಾ್ರ. ಜನವರಿ 29 ರಂದ್, ಪ್ಧಾನಿ ನರೇಂದ್ ಮೊೇದ್ ಅವರ್ 2023 ರ ತಮ್ಮ ಮೊದಲ ಮನ್ ಕಿ ಬಾತ್ ನಲ್ಲಿ
        ಮತೆೊತಿಮ್ಮ ರಾಷ್ಟ್ರವನ್ನು ಉದೆ್ೇಶಿಸಿ ಮಾತನಾಡಿದರ್. ಈ ಕಾರಮಾಕ್ಮದಲ್ಲಿ ಅವರ್ ನಿಮ್ಮಲಲಿರೊಂದ್ಗ ಮತೆತಿ ಸಂವವಹನ ನಡೆಸಲ್
        ನನಗ ತ್ಂಬಾ ಸಂತೆೊೇಷ್ವಾಗಿದೆ ಎಂದ್ ಹೇಳಿದರ್. ತಮ್ಮ ಭಾಷ್ಣದಲ್ಲಿ, ಪ್ಧಾನಿ ಮೊೇದ್ ಅವರ್ ಹವಾಮಾನ ಬದಲಾವಣೆ, ಜೆೈವಿಕ
        ವೈವಿಧ್ಯ, ಜೌಗ್ ಪ್ದೆೇಶಗಳು, ಕಾಶಿ್ಮೇರ ಮತ್ತಿ ಬ್ಡಕಟ್ಟು ಜನಾಂಗದವರ ವಿಷ್ರಗಳ ಬಗಗೆ ಮಾತನಾಡ್ತಾತಿ ಪ್ಜಾಪ್ಭ್ತ್ವವು ನಮ್ಮ
        ನರವಾಡಿಗಳಲ್ಲಿದೆ ಮತ್ತಿ ಭಾರತವು ಪ್ಜಾಪ್ಭ್ತ್ವದ ತಾಯಿ ಎಂದರ್. ಈ ಬಾರಿ ಬ್ಡಕಟ್ಟು ಸಮ್ದಾರಕಕೆ ಸಂಬಂಧಿಸಿದ ಹಲವು
        ವ್ಯಕಿತಿಗಳಿಗ ಪದ್ಮ ಪ್ಶಸಿತಿಗಳು ಲಭಿಸಿವ. ಅವರಿಗ ಈ ಪ್ಶಸಿತಿ ನಿೇಡ್ತ್ತಿರ್ವುದ್ ಹಮ್ಮರ ಸಂಗತ್ ಎಂದ್ ಪ್ಧಾನಿ ಮೊೇದ್ ಹೇಳಿದರ್.
        ಕಾರಮಾಕ್ಮದ ಆರ್ ಭಾಗ...

           ಗಣರಾಜೆೊ್ಯೇತ್ಸವವನ್ನು ಶಾಲಿಘಿಸಿ ಬಂದ ನಾಗರಿಕರ ಸಂದೆೇಶಗಳು: ಈ ಬಾರಿರೊ ಗಣರಾಜೆೊ್ಯೇತ್ಸವದ ಹಲವು
        n
           ಅಂಶಗಳನ್ನು ಸಾಕಷ್್ಟು ಪ್ಶಂಸಿಸಲಾಗ್ತ್ತಿದೆ. ಜನವರಿ 26ರ ಪರೇಡ್ ನಲ್ಲಿ ಕತಮಾವ್ಯ ಪಥವನ್ನು ನಿರ್ಮಾಸಿದ ಕಾರ್ಮಾಕರನ್ನು
           ನೊೇಡ್ವುದ್ ಅದ್ಭುತವಾಗಿತ್ತಿ ಎಂದ್ ಜೆೈಸಲೆ್ಮೇರ್ ನಿಂದ ಪುಲ್ಕೆತ್ ವರಗ ಜನರ್ ನನಗ ಬರರ್ತಾತಿರ. ಕಾನ್್ಪರದ
           ಜಯಾ ಅವರ್ ಮರವಣಿಗರಲ್ಲಿ ಸೇರಿಸಲಾದ ಸತಿಬಧಿಚಿತ್ದಲ್ಲಿ ಭಾರತ್ೇರ ಸಂಸಕೆಕೃತ್ರ ವಿವಿಧ ಅಂಶಗಳನ್ನು ನೊೇಡಿ
           ಆನಂದ್ಸಿದೆನ್ ಎಂದ್ ಬರರ್ತಾತಿರ. ಮೊದಲ ಬಾರಿಗ ಈ ಪರೇಡ್ ನಲ್ಲಿ ಭಾಗವಹಿಸಿದ ಮಹಿಳಾ ಒಂಟೆ ಸವಾರರ್
           ಮತ್ತಿ ಸಿಆರ್ ಪಿಎಫ್ ನ ಮಹಿಳಾ ತ್ಕಡಿ ಕೊಡ ಹಚ್ಚು ಮಚ್ಚುಗಗ ಪಾತ್ವಾಗಿದೆ.
          ಪ್ಜಾಪ್ಭ್ತ್ವ ನಮ್ಮ ನರನಾಡಿಗಳಲ್ಲಿದೆ: ಪ್ಜಾಪ್ಭ್ತ್ವವು ನಮ್ಮ ನರನಾಡಿಗಳಲ್ಲಿದೆ, ಅದ್ ನಮ್ಮ ಸಂಸಕೆಕೃತ್ರಲ್ಲಿದೆ,
        n
           ಇದ್ ಶತಮಾನಗಳಿಂದ ನಮ್ಮ ಕಲಸದ ಅವಿಭಾಜ್ಯ ಅಂಗವಾಗಿದೆ. ಸ್ವಭಾವತಃ, ನಾವು ಪ್ಜಾಪ್ಭ್ತ್ವ
           ಸಮಾಜವಾಗಿದೆ್ೇವ. ಡಾ.ಅಂಬೇಡಕೆರ್ ಅವರ್ ಬೌದಧಿ ಸನಾ್ಯಸಿಗಳ ಒಕೊಕೆಟವನ್ನು ಭಾರತದ ಸಂಸತ್ತಿಗ ಹೊೇಲ್ಸಿದ್ರ್.
           ಗೊತ್ತಿವಳಿ, ನಿಣಮಾರಗಳು, ಕೊೇರಂ, ಮತದಾನ ಮತ್ತಿ ಮತ ಎಣಿಕಗ ಹಲವು ನಿರಮಾವಳಿಗಳಿರ್ವ ಸಂಸಥೆ ಎಂದ್
           ಅವರ್ ಬಣಿಣಿಸಿದ್ರ್.
          ಯೇಗ ದ್ನ ಮತ್ತಿ ಸಿರಿಧಾನ್ಯಗಳು: ಯೇಗ ದ್ನ ಮತ್ತಿ ನಮ್ಮ ವಿವಿಧ ರಿೇತ್ರ ಸಿರಿಧಾನ್ಯಗಳು ಬಹಳಷ್್ಟು ಸಾಮ್ಯ
        n
           ಹೊಂದ್ವ. ಜನರ್ ಹಚಿಚುನ ಪ್ಮಾಣದಲ್ಲಿ ಸಕಿ್ರ ಭಾಗವಹಿಸ್ವಿಕರ ಮೊಲಕ ಯೇಗ ಮತ್ತಿ ಫಿಟ್ ನಸ್ ಅನ್ನು ತಮ್ಮ
           ಜೇವನದ ಭಾಗವಾಗಿಸಿಕೊಂಡಂತೆ; ಜನರ್ ದೆೊಡ್ಡ ಪ್ಮಾಣದಲ್ಲಿ ಸಿರಿಧಾನ್ಯ ಬಳಕರನೊನು ಅಳವಡಿಸಿಕೊಳುಳುತ್ತಿದಾ್ರ.
          ಸಿರಿಧಾನ್ಯಗಳಿಂದ ತಯಾರಿಸಿದ ಪೌಷ್ಟುಕ ಮತ್ತಿ ರ್ಚಿಕರವಾದ ತ್ನಿಸ್ಗಳು: ಇಂದ್ ಜ-20 ಶೃಂಗಸಭೆರ
        n
           ಕಾರಮಾಕ್ಮಗಳು ಭಾರತದ ಮೊಲೆ ಮೊಲೆರಲ್ಲಿ ನಡೆರ್ತ್ತಿವ. ದೆೇಶದ ಮೊಲೆ ಮೊಲೆಗಳಲ್ಲಿ, ಜ-20 ಶೃಂಗಸಭೆ
           ನಡೆರ್ವಲೆಲಿಲಾಲಿ, ಸಿರಿಧಾನ್ಯಗಳ ಪೌಷ್ಟುಕ ಮತ್ತಿ ರ್ಚಿಕರವಾದ ಭಕ್ಷ್ಯಗಳನ್ನು ತಯಾರಿಸಲಾಗ್ತತಿದೆ ಎಂದ್ ತ್ಳಿದ್ ನನಗ
           ಸಂತೆೊೇಷ್ವಾಗಿದೆ. ದೆೇಶದ ಈ ಪ್ರತನು ಮತ್ತಿ ವಿಶ್ವದಲ್ಲಿ ಹಚ್ಚುತ್ತಿರ್ವ ಸಿರಿಧಾನ್ಯದ ಬೇಡಿಕರ್ ನಮ್ಮ ಸಣಣಿ ರೈತರಿಗ
           ಎಷ್್ಟು ಬಲವನ್ನು ನಿೇಡಲ್ದೆ ಎಂಬ್ದನ್ನು ನಿೇವು ಊಹಿಸಬಹ್ದ್.
        n   ಭಾರತದ ಶ್ೇಯಾಂಕದಲ್ಲಿ ಸ್ಧಾರಣೆ: ಇಂದ್ ಭಾರತದ ಶ್ೇಯಾಂಕವು ಪೇಟೆಂಟ್ ಸಲ್ಲಿಕರಲ್ಲಿ 7 ನೇ ಮತ್ತಿ
           ಟೆ್ೇಡಾ್ಮಕಗೆಮಾಳಲ್ಲಿ 5 ನೇ ಸಾಥೆನದಲ್ಲಿದೆ. ಪೇಟೆಂಟ್ ಗಳ ಬಗಗೆ ಮಾತ್ ಹೇಳುವುದಾದರ, ಕಳೆದ ಐದ್ ವಷ್ಮಾಗಳಲ್ಲಿ ಸ್ಮಾರ್
           50 ಪ್ತ್ಶತದಷ್್ಟು ಹಚಚುಳವಾಗಿದೆ. ಜಾಗತ್ಕ ಆವಿಷಾಕೆರ ಸೊಚ್ಯಂಕದಲ್ಲಿರೊ ಭಾರತದ ಶ್ೇಯಾಂಕವು ಅದ್ಭುತವಾಗಿ
           ಸ್ಧಾರಿಸಿದೆ ಮತ್ತಿ ಈಗ ಅದ್ 40ನೇ ಸಾಥೆನವನ್ನು ತಲ್ಪಿದೆ, ಆದರ 2015 ರಲ್ಲಿ, ಜಾಗತ್ಕ ಆವಿಷಾಕೆರ ಸೊಚ್ಯಂಕದಲ್ಲಿ
           ಭಾರತವು 80ನೇ ಸಾಥೆನದಲ್ಲಿತ್ತಿ.
          'ಕಸದ್ಂದ ಕಾಸ್': ಪ್ತ್ ವಷ್ಮಾ 50 ರ್ಲ್ರನ್ ಟನ್ ಇ-ತಾ್ಯಜ್ಯವನ್ನು ಎಸರಲಾಗ್ತ್ತಿದೆ ಎಂದ್ ವಿಶ್ವಸಂಸಥೆರ
        n
           ವರದ್ರಲ್ಲಿ ಹೇಳಲಾಗಿದೆ. ಆದ್ರಿಂದ ಇ-ತಾ್ಯಜ್ಯವನ್ನು ಬಳಸಿಕೊಳುಳುವುದ್ 'ಕಸದ್ಂದ ಕಾಸ್'ಗಿಂತ ಕಡಿಮಯೇನಲಲಿ.
           ಕಿ್ೇಡೆರ ಬಗಗೆ ಹಚ್ಚುತ್ತಿರ್ವ ಉತಾ್ಸಹ: ಕಾಶಿ್ಮೇರದ ರ್ವಕರಲ್ಲಿ ಕಿ್ೇಡೆರ ಬಗಗೆ ಹಚಿಚುನ ಉತಾ್ಸಹ ಕಂಡ್ಬರ್ತ್ತಿದೆ.
        n
           ಮ್ಂಬರ್ವ ದ್ನಗಳಲ್ಲಿ ಈ ರ್ವಜನರ್ ದೆೇಶಕಾಕೆಗಿ ಪದಕಗಳನ್ನು ಗದ್್ ತ್್ವಣಮಾ ಧ್ವಜವನ್ನು ಹಾರಿಸಲ್ದಾ್ರ.
          ನಮ್ಮ ಪ್ರತನುಗಳು ಅವಿರತವಾಗಿ ಮ್ಂದ್ವರಿರಬೇಕ್: ನಮ್ಮ ಗಣರಾಜ್ಯವನ್ನು ಬಲಪಡಿಸಲ್ ನಮ್ಮ ಪ್ರತನುಗಳು
        n
           ಅವಿರತವಾಗಿ ಸಾಗಬೇಕ್. ಗಣರಾಜ್ಯವು 'ಸಾವಮಾಜನಿಕ ಸಹಭಾಗಿತ್ವದ್ಂದ', 'ಎಲಲಿರ ಪ್ರತನುದ್ಂದ', 'ದೆೇಶಕಾಕೆಗಿ
           ಕತಮಾವ್ಯಗಳನ್ನು ನಿವಮಾಹಿಸ್ವ ಮೊಲಕ' ಬಲ್ಷ್್ಠವಾಗ್ತತಿದೆ ಮತ್ತಿ ನಮ್ಮ 'ಮನ್ ಕಿ ಬಾತ್' ಅಂತಹ ಕತಮಾವ್ಯನಿಷ್್ಠರ
           ದನಿಯಾಗಿದೆ ಎಂದ್ ನನಗ ತೃಪಿತಿ ಇದೆ. ಅಂತಹ ಸಮಪಿಮಾತ ಜನರ ಆಸಕಿತಿದಾರಕ ಮತ್ತಿ ಸೊಫೂತ್ಮಾದಾರಕ
           ಕಥೆಗಳೆೊಂದ್ಗ ನಾವು ಮ್ಂದ್ನ ಬಾರಿ ಮತೆತಿ ಭೆೇಟಿಯಾಗೊೇಣ.


                                                                 ಈ ಕ್ಯೂಆರ್ ಕ್ೋಡ್ ಅನ್ನು ಸ್ಕ್ಯಾನ್
         2   ನ್ಯೂ ಇಂಡಿಯಾ ಸಮಾಚಾರ   ಫೆಬ್ರವರಿ 16-28, 2023           ಮ್ಕಡ್ವ ಮ್ಲಕ ಮನ್ ಕಿ ಬ್ಕತ್
                                                                 ಕೋಳಬಹ್ದ್
   1   2   3   4   5   6   7