Page 2 - NIS - Kannada, 01-15 January 2023
P. 2
ಸೇನಾ ದಿನ: 15 ಜನವರಿ
ಭಾರತೀಯ ಸೀನೆಯು ಅದಮ್ಯ ಧೈಯ್ಯ, ಶೌಯ್ಯ ಮತುತು ತಾ್ಯಗದ ಸಂಕೀತವಾಗಿದೆ; ಇದು ಭಾರತಮಾತೆಯ ಹೆಮ್ಮೆ ಮತುತು
ಕೀತ್ಯ. ಸಶಸತ್ರ ಪಡೆಗಳ ನಿಸಾವಾರ್ಯ ಸೀವೆ ಮತುತು ಸಮಪ್ಯಣೆಯ ಬಗ್ಗೆ ಪ್ರತಯೊಬ್ಬ ಭಾರತೀಯನು ಹೆಮ್ಮೆಪಡುತಾತುನೆ. ನಮಮೆ
ಸೀನೆಯು ತನ್ನ ಶೌಯ್ಯ ಮತುತು ದಕ್ಷತೆಗ್ ಹೆಸರುವಾಸಿಯಾಗಿದೆ. ದೆೀಶವನು್ನ ರಕ್ಷಿಸುವ ಮತುತು ವಿಪತುತುಗಳು ಮತುತು ಇತರ
ಅಪಘಾತಗಳ ಸಮಯದಲ್ಲಿ ಮಾನವಿೀಯ ಪ್ರಯತ್ನಗಳನು್ನ ಮುಂದುವರಿಸುವ ಸೀನೆಯ ಬಗ್ಗೆ ಪ್ರತಯೊಬ್ಬ ನಾಗರಿಕನು
ದೃಢವಾದ ನಂಬಿಕ ಮತುತು ಹೆಮ್ಮೆಯನು್ನ ಹೆೊಂದಿದಾದಾನೆ.
“ಸೋನಾ ದಿನದ ಸಂದರ್ಭದಲ್ಲಿ ನನನು ಶ್ಭಾಶಯಗಳು, ವಿಶೋಷವಾಗಿ ನಮಮು ವಿೋರ ಸೈನಿಕರ್,
ಗೌರವಾನಿವಿತ ಮಾಜಿ ಸೈನಿಕರ್ ಮತ್ತಿ ಅವರ ಕ್ಟ್ಂಬಗಳಿಗೆ ನನನು ಸದಾಶಯಗಳು.
ಭಾರತ್ೋಯ ಸೋನೆಯ್ ತನನು ಶೌಯ್ಭ ಮತ್ತಿ ಕತ್ಭವ್ಯ ನಿಷ್ಠೆಗೆ ಹಸರ್ವಾಸಿಯಾಗಿದೆ.
ದೆೋಶದ ರದ್ರತೆಗೆ ಭಾರತ್ೋಯ ಸೋನೆ ನಿೋಡಿದ ಅಮೊಲ್ಯ ಕೆೊಡ್ಗೆಯನ್ನು ಪದಗಳಲ್ಲಿ
ವರ್್ಭಸಲ್ ಸಾಧ್ಯವಿಲಲಿ. ಭಾರತ್ೋಯ ಸೋನಾ ಸಿಬ್ಂದಿಯ್ ಕಷ್ಟಕರವಾದ ರೊಪ್ರದೆೋಶದಲ್ಲಿ
ಸೋವೆ ಸಲ್ಲಿಸ್ತಾತಿರೆ ಮತ್ತಿ ನೆೈಸಗಿ್ಭಕ ವಿಪತ್ತಿಗಳು ಸೋರಿದಂತೆ ಎಲಾಲಿ ಮಾನವಿೋಯ
ಬಿಕ್ಟ್್ಟಗಳ ಸಮಯದಲ್ಲಿ ತಮಮು ದೆೋಶವಾಸಿಗಳಿಗೆ ಸಹಾಯ ಮಾಡ್ವಲ್ಲಿ ಯಾವಾಗಲೊ
ಮ್ಂಚೊರ್ಯಲ್ಲಿರ್ತಾತಿರೆ. ಪ್ರಪಂಚದಾದ್ಯಂತ ಶಾಂತ್ಪಾಲನಾ ಕಾಯಾ್ಭಚರಣೆಗಳಿಗೆ
ಮಹತವಿದ ಕೆೊಡ್ಗೆಗಳನ್ನು ನಿೋಡ್ತ್ತಿರ್ವ ತನನು ಸೋನೆಯ ಬಗೆಗೆ ಭಾರತವು ಹಮ್ಮುಪಡ್ತತಿದೆ.”
-ನರೇಂದ್ರ ಮೇದಿ, ಪ್ರಧಾನಮಂತ್್ರ