Page 2 - NIS Kannada 01-15 March,2023
P. 2
ಏರ್ರೀ ಇಂಡಿಯಾ ಪ್ರದರ್ಶನ
ಭಾರತದ ಬೆಳೆಯುತ್ತಿರುವ ಶಕ್ತಿಯ ಸಂಕೇತ
ಫೆಬ್ರವರಿ 13 ರಿಂದು, ಪ್ರರಾನಿ ನರೆೇಿಂದ್ರ ಮೇದ ಅವರು ಬಿಂಗಳೂರಿನ
ಯಲಹಿಂಕ ವಾಯುನೆಲೆಯಲ್ಲಿ ಏಷಾಯಾದ ಅತ್ದೊಡ್ಡ ವೈಮಾನಿಕ ಪ್ರದಶ್ಣನದ
14ನೆೇ ಆವೃತ್ತಿ ಏರೊೇ ಇಿಂಡಿಯಾ 2023 ಅನುನು ಉದಾಘಾಟಿಸಿದರು. ಐದು ದನಗಳ
ಕಾಯ್ಣಕ್ರಮದ ಘೂೇಷವಾಕಯಾವು "ಕೂೇಟಯಾಿಂತರ ಅವಕಾಶಗಳಗೆ
ರನ್ ವೇ " ಆಗಿತುತಿ. ಇದು ಭಾರತದ 700 ಕಿಂಪನಿಗಳ್ ಸೇರಿದಿಂತೆ 80ಕೂಕೆ ಹೆಚು್ಚ
ದೆೇಶಗಳ 800 ಕೂಕೆ ಹೆಚು್ಚ ರಕ್ಷಣಾ ಕಿಂಪನಿಗಳನುನು ಸಳೆಯತು. ಕಳೆದ ಐದು
ವಷ್ಣಗಳಲ್ಲಿ, ಭಾರತದ ರಕ್ಷಣಾ ರಫ್ತು ಆರು ಪಟುಟಿ ಹೆಚಾ್ಚಗಿದೆ ಮತುತಿ
2024-25ರ ವೇಳೆಗೆ ಅದು 1.5 ಶತಕೂೇಟಿಯಿಂದ 5 ಶತಕೂೇಟಿ ಡಾಲರ್ ಗಳಗೆ
ಹೆಚಾ್ಚಗುವ ನಿರಿೇಕ್ಷೆಯದೆ. ಪ್ರರಾನ ಮಿಂತ್್ರಯವರ "ಮೇಕ್ ಇನ್ ಇಿಂಡಿಯಾ,
ಮೇಕ್ ಫಾರ್ ದ ವರ್್ಡ್ಣ" ಪರಿಕಲ್ಪನೆಗೆ ಅನುಗುರವಾಗಿ ಈ ಕಾಯ್ಣಕ್ರಮವು
ಸವಾದೆೇಶಿ ಉಪಕರರಗಳಗೆ ಒತುತಿ ನಿೇಡಿತು.
ಬೆಂಗಳೂರಿನ ವಾಯುನೆಲೆಯಲ್ಲಿ ನಡೆದ ಏಷ್ಯಾದ
ಅತಿದೊಡ್ಡ ವೈಮಾನಿಕ ಪ್ರದರ್ಶನ ವೀಕ್ಷಿಸಲು ಈ
ಕ್ಯಾಆರ್ ಕೀಡ್ ಅನ್ನು ಸ್ಕ್ಯಾನ್ ಮಾಡಿ.
ಅಮೃತ ಕಾಲದ ಭಾರತವು ಎತತಿರಕಕೆ ಏರಲು ಅಿಂಜದ, ಎತತಿರಕಕೆ ಹಾರಲು ಉತುಸುಕರಾಗಿರುವ ಯುದಧಿ
ವಿಮಾನದ ಪೈಲಟನುಿಂತೆ ಮುನುನುಗುಗುತ್ತಿದೆ, ಇಿಂದನ ಭಾರತವು ವೇಗವಾಗಿ ಯೇಚ್ಸುತತಿದೆ, ದೂರದೃಷ್ಟಿಯಿಂದ
ಯೇಚ್ಸುತತಿದೆ ಮತುತಿ ತವಾರಿತ ನಿರಾ್ಣರಗಳನುನು ತೆಗೆದುಕೂಳ್ಳುತತಿದೆ. ದಶಕಗಳಿಂದ ಅತ್ದೊಡ್ಡ ರಕ್ಷಣಾ
ಆಮದುದಾರನಾಗಿದ್ದ ದೆೇಶವು ಈಗ ವಿಶವಾದ 75 ದೆೇಶಗಳಗೆ ರಕ್ಷಣಾ ಸಾಧನಗಳನುನು ರಫ್ತು ಮಾಡುತ್ತಿದೆ.
- ನರೆೇಿಂದ್ರ ಮೇದ, ಪ್ರರಾನಮಿಂತ್್ರ
2 ನ್ಯೂ ಇಂಡಿಯಾ ಸಮಾಚಾರ ಮಾರ್ಚ್ 1-15, 2023