Page 26 - NIS Kannada 01-15 March,2023
P. 26
ರಷ್ಟ್ರ
ಪದ್ಮ ಸಮಾ್ಮನ್ ನಲ್ಲಿ ಮಹಿಳೆಯರು
ಸುಮನ್ ಕಲಾಯೂಣಪುರ
ಅವರು ಇನೂನು ಜನರ ಹೃದಯವನುನು ಆಳ್ತ್ತಿದಾ್ದರೆ
ಮನ್ ಕಲಾ್ಯಣಪುರ ಸುಮಾರು 30 ವಷ್ನಾಗಳಿಿಂದ ಗಾಯನದಿಂದ ದೂರವಿದದಾರೂ
ಸುಇಿಂದಗೂ ಅವರ ಧವಾನ ಜನರ ಹೃದಯಕ್ಕೆ ಹತ್ತರವಾಗದ. ಬಹುಶಃ ಇದೀ ಕಾರಣಕಾಕೆಗಯೆೀ
ಇಷ್ುಟ್ ವಷ್ನಾಗಳ ನಿಂತರ 85ನೆೀ ವಯಸ್ಸ್ನಲ್ಲಿ ಸುಮನ್ ಕಲಾ್ಯಣಪುರ ಅವರಿಗ ಪದ್ಮಭೂಷ್ಣ
ಪ್ರಶಸ್್ತ ಪ್ರಕಟಿಸಲಾಗದ. ಇವರು ರಾಲುಕೆ ದಶಕಗಳಿಗೂ ಹಚುಚು ಕಾಲ ತಮ್ಮ ಕಿಂಠದಿಂದ ಸಿಂಗೀತ
ಪ್್ರೀರ್ಗಳನುನು ಸೂರೆಗೂಿಂಡವರು. ಇಿಂದಗೂ ಅವರ ಹಾಡುಗಳನುನು ಕ್ೀಳಿದರೆ ಮನಸ್ಸ್ಗ
ನೆಮ್ಮದ ಸ್ಗುತ್ತದ. ಅವರು 750 ಕೂಕೆ ಹಚುಚು ಹಾಡುಗಳನುನು ಹಾಡಿದಾದಾರೆ ಮತು್ತ ಹಿಿಂದ,
ಮರಾಠಿ, ಬಿಂಗಾಳಿ ಮತು್ತ ಅಸಾಸ್ರ್ ಸೀರಿದಿಂತೆ 11 ಭಾಷೆಗಳಲ್ಲಿ ಧವಾನ ನೀಡಿದಾದಾರೆ.
ಅವರು ಶಿಂಕರ್ ಜೈಕಿಶನ್, ಎಸ್ ಡಿ ಬಮನಾನ್ ಮತು್ತ ಲಕ್ಷಿಷ್ಮೀಕಾಿಂತ್ ಪಾ್ಯರೆಲಾಲ್ ಸೀರಿದಿಂತೆ
10 ಕೂಕೆ ಹಚುಚು ಸಿಂಯೀಜಕರೊಿಂದಗ ಕ್ಲಸ ಮಾಡಿದಾದಾರೆ. ಮಹಮ್ಮದ್ ರಫಿ ಅವರೊಿಂದಗ
ಜುಗಲಬುಿಂದಯಲ್ಲಿ 140 ಕೂಕೆ ಹಚುಚು ಹಾಡುಗಳನುನು ಹಾಡಿದಾದಾರೆ. ಅವರಿಗ ಮಹಾರಾಷ್ಟ್ರ
ಸಕಾನಾರವು ಲತಾ ಮಿಂಗೀಶಕೆರ್ ಪ್ರಶಸ್್ತಯನುನು ನೀಡಿ ಗೌರವಿಸ್ದ ಮತು್ತ ಜಿೀವಮಾನದ ಸಾಧನೆ
ಪ್ರಶಸ್್ತ ಮತು್ತ ರ್ಚಿನಾ ಸಿಂಗೀತ ಪ್ರಶಸ್್ತಗೂ ಸಹ ಭಾಜನರಾಗದಾದಾರೆ.
ವಾಣಿ ಜಯರಾಮ್
ಇವರು ಭಜನೆಗಳಿಂದ ಸಾಿಂಪ್ರದಾಯಕ, ಪಾಪ್ ಮತುತಿ
ಗಜರ್ ಗಳವರೆಗೆ ಧವಾನಿಯಾಗಿದಾ್ದರೆ
ಡಿ್ಡ ಚಿತ್ರದ ಪ್ರಸ್ದ್ಧ ಪಾ್ರರನಾನೆ 'ಹಮ್ ಕ್ೂೀ ಮನ್ ಕಿ ಶಕಿ್ತ ದೀರಾ' ಅನುನು ಇಿಂದಗೂ ಭಾರತದ
ಗುಅನೆೀಕ ಶಾಲಗಳಲ್ಲಿ ಪಾ್ರರನಾನೆಯಾಗ ಹಾಡಲಾಗುತ್ತದ, ಅದಕ್ಕೆ ಧವಾನ ನೀಡಿದ ತರ್ಳುರಾಡಿನ
ಪ್ರಸ್ದ್ಧ ಗಾಯಕಿ ವಾಣಿ ಜಯರಾಮ್ ಅವರಿಗ ಪದ್ಮಭೂಷ್ಣ ಪ್ರಕಟಿಸಲಾಗದ. 50 ವಷ್ನಾಗಳಿಗೂ
ಹಚುಚು ಕಾಲ ತಮ್ಮ ಹಾಡುಗಳಿಿಂದ ಸಿಂಗೀತ ಪ್್ರೀರ್ಗಳನುನು ಪುಳಕಿತಗೂಳಿಸ್ರುವ ಈ ಗಾಯಕಿ
ಸುಮಾರು 20,000ಕೂಕೆ ಹಚುಚು ಚಿತ್ರಗೀತೆಗಳು ಮತು್ತ ಭಜನೆಗಳನುನು ಹಾಡಿದಾದಾರೆ. ಹಿಿಂದ, ತರ್ಳು,
ಕನನುಡ, ಮಲಯಾಳಿಂ, ಮರಾಠಿ ಮತು್ತ ಗುಜರಾತ ಸೀರಿದಿಂತೆ 15ಕೂಕೆ ಹಚುಚು ಭಾಷೆಗಳಲ್ಲಿ
ಹಾಡಿದಾದಾರೆ. ಪಾಪ್ ಸಿಂಗೀತ, ಗಜಲಗೆಳು, ಭಜನಗೆಳು, ಸಾಿಂಪ್ರದಾಯಿಕ ಭಾರತೀಯ ಶಾಸ್ತ್ೀಯ
ಸಿಂಗೀತ ಮತು್ತ ಜಾನಪದ ಗೀತೆಗಳಿಗ ಅವರು ತಮ್ಮ ಧವಾನಯನುನು ನೀಡಿದಾದಾರೆ. ಎಿಂಟನೆಯ
ವಯಸ್ಸ್ನಿಂದ ಅವರು ಆಕಾಶವಾಣಿಯಲ್ಲಿ ಕಾಯನಾಕ್ರಮ ನೀಡಲು ಪಾ್ರರಿಂಭಿಸ್ದರು. ಇವರು
ಸಿಂಗೀತ ಪಿೀಠ ಪುರಸಾಕೆರವನುನು ಪಡೆದ ಅತ್ಯಿಂತ ಕಿರಿಯ ಗಾಯಕಿಯಾಗದಾದಾರೆ. ಇವರು 1976,
1980 ಮತು್ತ 1992 ರಲ್ಲಿ ರಾಷ್ಟ್ರ ಪ್ರಶಸ್್ತಯನುನು ಸಹ ಪಡೆದದಾದಾರೆ.
ಡಾ. ಸುಕಾಮ ಆಚಾಯ್ಶ
ಸಿಂಸಕೆಕೃತ್ ಮತುತಿ ಆರಾಯಾತ್್ಮಕತೆಯು ಶಿಕ್ಷರದಷೆಟಿೇ
ಸಮಾನವಾಗಿ ಮುಖಯಾವಾಗಿದೆ
ರಿಯಾಣದ ರೊೀಹಟ್ಕನು ರೂಕಿನಾ ಗಾ್ರಮದ ವಿಶವಾವರ ಕರಾ್ಯ ಗುರುಕುಲ ವಿಶಾವಾಸ ಕರಾ್ಯ ಗುರುಕುಲದ
ಹಡಾ.ಸುಕಾಮ ಆಚಾಯನಾ ಅವರಿಗ ಪದ್ಮಶಿ್ರೀ ನೀಡಲಾಗುವುದು. ಡಾ.ಸುಕಾಮ ಅವರು ಮಹಿಳಾ
ಸಬಲ್ೀಕರಣ ಮತು್ತ ಶಿಕ್ಷಣಕ್ಕೆ ಮಹತವಾದ ಕ್ೂಡುಗ ನೀಡಿದಾದಾರೆ. ಅವರು 34 ವಷ್ನಾಗಳಿಿಂದ ವೈದಕ
ಸಿಂಸಕೆಕೃತಗಾಗ ಕ್ಲಸ ಮಾಡುತ್ತದಾದಾರೆ. ಗುರುಕುಲದಲ್ಲಿ ಹಣು್ಣ ಮಕಕೆಳಿಗ ಮೌಲಾ್ಯಧಾರಿತ ಶಿಕ್ಷಣ ನೀಡುವ
ಕಾಯನಾದಲ್ಲಿ ನರತರಾಗದಾದಾರೆ. ಶಿಕ್ಷಣದ ಜೂತೆಗ ಸಾಿಂಸಕೆಕೃತಕ ಜ್ಾನ ಮತು್ತ ಆಧಾ್ಯತ್ಮಕತೆಯನುನು
ಹೂಿಂದುವುದು ಬಹಳ ಮುಖ್ಯ ಎಿಂದು ಅವರು ನಿಂಬುತಾ್ತರೆ. ಈ ಗುರುಕುಲದಲ್ಲಿ ಭಾರತದ 10 ರಾಜ್ಯಗಳ
800ಕೂಕೆ ಹಚುಚು ಹಣು್ಣಮಕಕೆಳು ಶಿಕ್ಷಣ ಪಡೆಯುತ್ತದುದಾ, 45ಕೂಕೆ ಹಚುಚು ಮಹಿಳಾ ಶಿಕ್ಷಕರಿದಾದಾರೆ. ಇವರಿಗ
ಸಿಂಸಕೆಕೃತ ಸೀವಾ ಸಮಾ್ಮನ್ ನೀಡಿ ಗೌರವಿಸಲಾಗದ.
24 ನ್ಯೂ ಇಂಡಿಯಾ ಸಮಾಚಾರ ಮಾರ್ಚ್ 1-15, 2023