Page 14 - NIS Kannada 16-30 November, 2024
P. 14

ಮುಖಪುಟ ಲೆರೀಖನ      10 ವರ್್ಷಗಳ ಸಂವಿಧಾನ ದಿನ





              ಈ
                              ವಷ್ಟಡ್ ನವೆಂಬರ್ 26 ರಂದ್ು, ದೆೇಶವು 10
                              ನೆೇ ಸಂವಿಧಾನ ದಿನವನುನು ಆಚರಿಸುತ್ತುದೆ.
                              ಈ  ಹಿನೆನುಲೆಯಲಿಲಿ,  75  ವಷ್ಟಡ್ಗಳ  ಹಿಂದೆ
                              26  ನವೆಂಬರ್  1949  ರಂದ್ು  ಭಾರತ್ದ್
                                               ಅಂಗಿೇಕರಿಸಿದಾಗ,
                              ಸಂವಿಧಾನವನುನು
              2024 ರಲಿಲಿ 10 ನೆೇ ಸಂವಿಧಾನ ದಿನ ಏಕ್ ಎಂಬ ಪ್್ರಶೆನು ಸಹಜವಾಗಿ
              ಉದ್್ಭವಿಸುತ್ತುದೆ. ಇದ್ಕ್ಕೆ ಉತ್ತುರವೆಂದ್ರ - ಸಂವಿಧಾನದ್ ಬಗೆಗೆ
              ಪ್್ರಜಾಸತಾತುತ್್ಮಕ  ಚಚಡ್ಗಳು  ಯಾವುದಾದ್ರೂ  ರೂಪ್ದ್ಲಿಲಿ
              ನಡೆಯುತಿತುದಿದಾರಬಹುದ್ು, ಆದ್ರ ವಾಸತುವವೆಂದ್ರ ಸಂವಿಧಾನ
              ರಚನಾ  ಸಭಯ  ಸದ್ಸ್ಯರ  ಪ್ರಿಶ್ರಮದಿಂದ್  ಸಿದ್ಧಿಪ್ಡಿಸಲ್ಾದ್
              ಭಾರತ್ದ್   ಸಂವಿಧಾನವನುನು     26   ನವೆಂಬರ್    1949
              ರಂದ್ು  ಅಂಗಿೇಕರಿಸಲ್ಾಯಿತ್ು.  ರಾಷ್ಟ್ೇಯ  ಹಮ್ಮಯನುನು
              ಪ್ುನಃಸಾಥಿಪ್ಸಲು ಹಲವು ಕ್ರಮಗಳನುನು ತೆಗೆದ್ುಕ್ೂಂಡ ನಂತ್ರ
              2014  ನೆೇ  ವಷ್ಟಡ್ವು  ದೆೇಶದ್  ಪ್್ರಜಾಪ್್ರಭುತ್ವಾ  ವ್ಯವಸಥಿಯಲಿಲಿ
              ಪ್್ರಮುಖ  ಮೈಲಿಗಲ್ಾಲಿಯಿತ್ು.  ಈ  ಐತಿಹಾಸಿಕ  ದಿನವನುನು
              (ನವೆಂಬರ್  26)  ಸಂವಿಧಾನ  ದಿನವನಾನುಗಿ  ಆಚರಿಸಲು,
              ಭಾರತ್ ಸಕಾಡ್ರದ್ ಸಾಮಾಜಿಕ ನಾ್ಯಯ ಮತ್ುತು ಸಬಲಿೇಕರಣ
              ಸಚಿವಾಲಯವು         ಸಂವಿಧಾನವನುನು       ಅಂಗಿೇಕರಿಸಿದ್
              65  ವಷ್ಟಡ್ಗಳ  ನಂತ್ರ  19  ನವೆಂಬರ್  2015  ರಂದ್ು
              ಅಧಸೂಚನೆಯನುನು ಹೂರಡಿಸಿತ್ು. ಈ ದಿನವನುನು ಆಚರಿಸುವ
              ಉದೆದಾೇಶವು  ನಾಗರಿಕರಲಿಲಿ  ಸಂವಿಧಾನದ್  ಮೌಲ್ಯಗಳನುನು
              ಪ್್ರಚಾರ  ಮಾಡುವುದ್ು.  ನಿಜವಾದ್  ಅರ್ಡ್ದ್ಲಿಲಿ,  ನವೆಂಬರ್
              26 ಇಲಲಿದೆ ಜನವರಿ 26ರ ಪಾ್ರಮುಖ್ಯತೆ ಅಪ್ೂಣಡ್ವಾಗುತ್ತುದೆ.
              ಇದ್ರ  ಹೂರತಾಗಿಯೂ,  ಇತಿಹಾಸದ್ಲಿಲಿ  ಸಮಾಧಯಾಗಿ
              ಉಳಿದ್  ಈ  ಮಹತ್ವಾದ್  ದಿನಾಂಕವು  ತ್ನಗೆ  ಸಿಗಬೆೇಕಾದ್ಷ್ಟು್ಟ
              ಪಾ್ರಮುಖ್ಯತೆಯನುನು  ಪ್ಡೆಯಲಿಲಲಿ.  2015ರಲಿಲಿ  ಕ್ೇಂದ್್ರದ್ಲಿಲಿ
              ಅಧಕಾರಕ್ಕೆ ಬಂದ್ ಕ್ೇವಲ ಒಂದ್ು ವಷ್ಟಡ್ದ್ ನಂತ್ರ ಪ್್ರಧಾನಿ
              ನರೇಂದ್್ರ ಮೇದಿಯವರು ಈ ದಿನಕ್ಕೆ ಸರಿಯಾದ್ ಸಾಥಿನವನುನು
              ನಿೇಡಿದ್ರು.  75  ವಷ್ಟಡ್ಗಳ  ಹಿಂದೆ  ಈ  ದಿನಾಂಕದ್ಂದ್ು        2009 ರಲಿಲಿ, ಸಂವಿಧಾನವು 60 ನೆೇ
              ಸಂವಿಧಾನವನುನು  ಅಂಗಿೇಕರಿಸಲ್ಾಯಿತ್ು  ಮತ್ುತು  ನಂತ್ರ
              ಜನವರಿ  26  ರಂದ್ು  ಭಾರತ್ವು  ಗಣರಾಜ್ಯವಾಯಿತ್ು,  ಇದ್ು        ವಾಷ್ಡ್ಕ್ೂೇತ್ಸೆವವನುನು ಆಚರಿಸಿದಾಗ, ನಾವು
              ಈ  ದಿನದ್  ಮಹತ್ವಾವನುನು  ಎತಿತು  ತೊೇರಿಸುತ್ತುದೆ.  ಸಂಸಕೆಕೃತ್ದ್ಲಿಲಿ   ಸಂಪ್ೂಣಡ್ ವ್ಯವಸಥಿಯನುನು ಮಾಡಿದೆವು. ನಾನು
              ರಿಪ್ಬ್ಲಿಕ್  ಅರ್ವಾ  ಗಣತ್ಂತ್್ರ  ಎಂಬ  ಪ್ದ್ವು  ಎರಡು         ಸಂವಿಧಾನದ್ ಕಾಯಡ್ಕ್ರಮದ್ ಬಗೆಗೆ ಯೊೇಚಿಸಿದ್ುದಾ
              ಪ್ದ್ಗಳಿಂದ್ ಮಾಡಲ್ಪಟ್್ಟದೆ - ಗಣ ಮತ್ುತು ತ್ಂತ್್ರ. ಗಣ ಎಂದ್ರ   ಇದೆೇ ಮದ್ಲಲಲಿ. ಆಗ ನಾನು ಒಂದ್ು
              ಜನರು, ತ್ಂತ್್ರ ಎಂದ್ರ ವ್ಯವಸಥಿ. ಗಣರಾಜ್ಯದ್ಲಿಲಿ, ಸಕಾಡ್ರದ್    ರಾಜ್ಯದ್ ಮುಖ್ಯಮಂತಿ್ರಯಾಗಿದೆದಾ. ಆನೆಯ
              ಅಧಕಾರವು  ಜನರಿಂದ್  ಬರುತ್ತುದೆ,  ಬೆೇರ  ಯಾವುದೆೇ
              ಆಧಾರದಿಂದ್ಲಲಿ.  ಗಣರಾಜ್ಯದ್ಲಿಲಿ,  ರಾಜ  ಅರ್ವಾ  ರಾಣಿಯ        ಮೇಲೆ ಸಂವಿಧಾನದ್ ಪ್್ರತಿಕೃತಿಯನುನು ಇಟು್ಟ
              ಬದ್ಲಿಗೆ,  ಚುನಾಯಿತ್  ಅಧ್ಯಕ್ಷರಿರುತಾತುರ.  ಗಣರಾಜ್ಯದ್ಲಿಲಿ,   ಮರವಣಿಗೆ ಮಾಡಲ್ಾಯಿತ್ು. ಸಂವಿಧಾನದ್
              ಕಾನೂನುಗಳನುನು     ಜನರ     ಚುನಾಯಿತ್    ಪ್್ರತಿನಿಧಗಳು       ಶೆ್ರೇಷ್ಟ್ಠತೆಯ ಬಗೆಗೆ ಜನರಿಗೆ ತ್ರಬೆೇತಿ ನಿೇಡಲು
              ರಚಿಸುತಾತುರ.  ಗಣರಾಜ್ಯದ್ಲಿಲಿ,  ಯಾವುದೆೇ  ಸಾಮಾನ್ಯ  ವ್ಯಕ್ತು   ಮುಖ್ಯಮಂತಿ್ರಗಳೆೇ ಆನೆಯ ಪ್ಕಕೆದ್ಲಿಲಿ
              ದೆೇಶದ್ ಅತ್ು್ಯನನುತ್ ಹುದೆದಾಯನುನು ಹೂಂದ್ಬಹುದ್ು. ಆಧುನಿಕ
              ಯುಗದ್ಲಿಲಿ,  ಸಂವಿಧಾನವು  ರಾಷ್ಟಟ್ದ್  ಎಲ್ಾಲಿ  ಸಾಂಸಕೆಕೃತಿಕ   ನಡೆಯುತಿತುದ್ದಾರು. ಆ ಸಮಯದ್ಲಿಲಿ ನಾನು
              ಮತ್ುತು  ನೆೈತಿಕ  ಭಾವನೆಗಳನುನು  ಅಳವಡಿಸಿಕ್ೂಂಡಿದೆ.  ನಮ್ಮ     ಅಲಿಲಿ ಮುಖ್ಯಮಂತಿ್ರಯಾಗಿದ್ದಾ ಕಾರಣ ನಾವು
              ಸಂವಿಧಾನವು  ಎಷ್ಟು್ಟ  ರೂೇಮಾಂಚಕವಾಗಿದೆಯೊೇ  ಅಷೆ್ಟೇ           ಗುಜರಾತ್ ನೆಲದ್ಲಿಲಿ ಸಂವಿಧಾನದ್ 60 ನೆೇ
              ಸೂಕ್ಷಷ್ಮವಾಗಿದೆ.  ಆದ್ದಾರಿಂದ್,  ಇದ್ು  ಜಾಗತಿಕ  ಪ್್ರಜಾಪ್್ರಭುತ್ವಾದ್   ವಷಾಡ್ಚರಣೆಯನುನು ಆಚರಿಸಿದೆವು. ನಾವು
              ಅತ್ು್ಯತ್ತುಮ  ಸಾಧನೆಯಾಗಿದೆ.  ಇದ್ು  ನಮ್ಮ  ಹಕುಕೆಗಳ
              ಬಗೆಗೆ  ಮಾತ್್ರವಲಲಿದೆ  ನಮ್ಮ  ಕತ್ಡ್ವ್ಯಗಳ  ಬಗೆಗೆಯೂ  ಅರಿವು   ಸಂವಿಧಾನದ್ ಮೌಲ್ಯಗಳನುನು ಒಪ್್ಪಕ್ೂಂಡಿದೆದಾೇವೆ.
              ಮೂಡಿಸುತ್ತುದೆ. ಸಂವಿಧಾನವು ಹಕುಕೆಗಳ ಬಗೆಗೆ ಮಾತ್ನಾಡುತ್ತುದೆ    - ನರೇಂದ್್ರ ಮೇದಿ, ಪ್್ರಧಾನಮಂತಿ್ರ
              ಮತ್ುತು ಕತ್ಡ್ವ್ಯಗಳ ನೆರವೆೇರಿಕ್ಯನುನು ಸಹ ನಿರಿೇಕ್ಷಿಸುತ್ತುದೆ.


                  ನ್್ಯಯೂ ಇಂಡಿಯಾ ಸಮಾಚಾರ   ನವೆೆಂಬರ್ 16-30, 2024
              12
   9   10   11   12   13   14   15   16   17   18   19