Page 46 - NIS Kannada 01-15 February, 2025
P. 46

ರಾಷ್ಟಟ್ರ
                     ಪ್ರವಾಸಿ ಭಾರರ್ೀಯ ದಿವಸ







































              ಜಾಗತಕ ಪ್್ರಗತಯಲ್ಲಿ                                         ಭಾ         ರತದ  ಪ್ರತಭಯನುನು  ವಿಶವೆದ  ವಿವಿಧ
                                                                                   ದೆೀಶಗಳಲ್ಲಿ
                                                                                                   ಪ್ರಶಂಸಿಸಲ್ಾಗುತತುದೆ,
                                                                                   ಮತುತು   ವಿಶವೆದ   ದೆೊಡ್ಡ   ದೆೀಶಗಳ
              ಪ್್ರಮುಖ್ ಪಾತ್ರ                                           ಆರ್್ತಕತೆಯಲ್ಲಿ  ಮತುತು  ಜಾಗತಕ  ಆರ್್ತಕ  ಅಭಿವೃದಿಧಿಯಲ್ಲಿ
                                                                       ಅನಿವಾಸಿ  ಭಾರತೀಯ  ಸಮುದ್ಾಯದ  ಕೆೊಡುಗೆ  ಬ್ಹಳ
                                                                       ಮುಖ್ಯಾವಾಗಿದೆ. ಭಾರತದ ಪ್ರತಭಯನುನು ಜಗತುತು ರ್ಚಚಿಲು
              ವಹಿಸುತತುರುವ ಅನಿವಾಸಿ                                      ಇದು  ಕಾರಣವಾಗಿದೆ.  ಇಂದು,  ಭಾರತೀಯ  ವೃತತುಪರರು
                                                                       ವಿಶವೆದ  ದೆೊಡ್ಡ  ಕಂಪನಿಗಳಲ್ಲಿ  ಪ್ರಮುಖ್  ಸಾಥಾನಗಳಲ್ಲಿ
                                                                       ಕೆಲಸ  ಮಾಡುತತುದ್ಾದಾರ.  ಇದು  ಆ  ದೆೀಶದ  ಅಭಿವೃದಿಧಿಗೆ
              ಭಾರತೀಯ ಸಮುದ್ಯ                                            ಕಾರಣವಾಗುವುದಲಲಿದೆ,  ಜಾಗತಕ  ಮಟಟುದಲ್ಲಿ  ಭಾರತವು
                                                                       ತನನುದೆೀ  ಆದ  ವಿಶಷ್ಟಟು  ಅಸಿಮಾತೆಯನುನು  ಸೃರ್ಟುಸಿದೆ.  3.5
                                                                       ಕೆೊೀಟಿಗೊ ಹಚುಚಿ ಅನಿವಾಸಿ ಭಾರತೀಯರು ವಿಶವೆದ ವಿವಿಧ
              ಭಾರತಿೇಯ ವಲಸಿಗರ್ನ ಎಲ್ಾಲಿ ರಿೇತಿಯ
                                                                       ದೆೀಶಗಳಲ್ಲಿ  ಕೆಲಸ  ಮಾಡುತತುದ್ಾದಾರ  ಮತುತು  ತಮಮಾ  ದೆೀಶದ
              ತೋ�ಡಕ್ನಗಳನ್್ನನು ಮೆಟಿ್ಟ ನಿಂತಿದಾ್ದರೋ ಮತ್್ನತು ತ್ಮ್ಮ         ಮತುತು ಇತರ ದೆೀಶಗಳ ಆರ್್ತಕತೆಯನುನು ಹಚಿಚಿಸಲು ಸಹಾಯ
              ದೇಶವನ್್ನನು ಹಮೆ್ಮಪಡ್ನವಂತೋ ಮಾಡಿದಾ್ದರೋ                      ಮಾಡುತತುದ್ಾದಾರ. ವಿದೆೀಶಾಂಗ ವಯಾವಹಾರಗಳ ಸಚಿವಾಲಯ
              ಮಾತ್್ರವಲಲಿದ ಬಾ್ರಂಡ್ ಅಂಬಾಸಿಡರ್ ಗಳಾಗಿ                      ಮತುತು ಒಡಿಶಾ ಸಕಾ್ತರದ ಸಹಭಾಗಿತವೆದಲ್ಲಿ ಜನವರಿ 8 ರಿಂದ
              ವದೇಶದಲ್ಲಿ ಭಾರತ್ದ ಪ್ರತಿಷ್ಠಾಯನ್್ನನು ಹಚ್ಚಿಸಿದಾ್ದರೋ.         10 ರವರಗೆ ಭುವನೆೀಶವೆರದಲ್ಲಿ 18ನೆೀ ಪ್ರವಾಸಿ ಭಾರತೀಯ
                                                                       ದಿವಸ್ ಸಮಾವೆೀಶವನುನು ಆಯೊೀಜಸಲ್ಾಗಿತುತು. ಈ ವಷ್ಟ್ತದ
              ಅಂತ್ಹ ಜನ್ರ ಕೋಲಸವನ್್ನನು ಗೌರವಸಲ್ನ ಮತ್್ನತು                  ರ್ೀಮ್  "ವಿಕಸಿತ  ಭಾರತಕೆಕೆ  ಅನಿವಾಸಿ  ಭಾರತೀಯರ
              ಪರಸಪಾರ ಸಂಪಕಣಾ ಸಾಧಿಸಲ್ನ, ಪ್ರವಾಸಿ ಭಾರತಿೇಯ                  ಕೆೊಡುಗೆ" ಎಂಬ್ುದ್ಾಗಿತುತು.
              ದಿವಸ್ ಸಮೆ್ಮೇಳನ್ವು ಒಂದ್ನ ಪ್ರಮ್ನಖ್                           ಈ  ಮೊರು  ದಿನಗಳ  ಸಮಾವೆೀಶದಲ್ಲಿ  50  ಕೊಕೆ  ಹಚುಚಿ
              ವೆೇದಿಕೋಯಾಗಿದ, ಅದರ ವಾ್ಯಪ್ತು ವಷ್ಣಾದಿಂದ                     ದೆೀಶಗಳ  ಅನಿವಾಸಿ  ಭಾರತೀಯರು  ಭಾಗವಹಿಸಿದದಾರು.
                                                                       ಅನಿವಾಸಿ  ಭಾರತೀಯರನುನು  ವಿಶೀಷ್ಟ  ಪ್ರವಾಸಿ  ರೈಲ್ನ
              ವಷ್ಣಾಕೋಕೆ ವಸತುರಿಸ್ನತಿತುದ. ಪ್ರಧಾನ್ ಮಂತಿ್ರ ನ್ರೋೇಂದ್ರ
                                                                       ಮೊಲಕ  ದೆೀಶದ  ಪ್ರವಾಸಿ  ತ್ಾಣಗಳು  ಮತುತು  ಧಾರ್್ತಕ
              ಮೊೇದಿ ಅವರ್ನ ಜನ್ವರಿ 9 ರಂದ್ನ ಒಡಿಶಾದಲ್ಲಿ 18                 ಪ್ಾ್ರಮುಖ್ಯಾತೆಯ  ಸಥಾಳಗಳಿಗೆ  ಪ್ರವಾಸಕೆಕೆ  ಕರದೆೊಯುಯಾವ
              ನೆೇ ಪ್ರವಾಸಿ ಭಾರತಿೇಯ ದಿವಸ್ ಸಮೆ್ಮೇಳನ್ವನ್್ನನು               ಕಾಯ್ತಕ್ರಮ ಪ್ಾ್ರರಂಭವಾಗಿದೆ. ಇದಕಾಕೆಗಿ, ಪ್ರಧಾನ ಮಂತ್ರ
              ಉದಾಘಾಟಿಸಿದರ್ನ.                                           ಮೀದಿ ಎನ್.ಆರ್.ಐ. ಎಕ್ಸಿ ಪ್್ರಸ್ ನ ಮದಲ ಪ್ರಯಾಣಕೆಕೆ
                                                                       ಹಸಿರು ನಿಶಾನೆ ತೆೊೀರಿದರು.


              44  ನ್್ಯಯೂ ಇಂಡಿಯಾ ಸಮಾಚಾರ   ಫೆಬ್್ರವರಿ 1-15, 2025
   41   42   43   44   45   46   47   48   49   50   51