Page 15 - NIS Kannada 01-15 January, 2025
P. 15

ರಾಷ್ಟಟ್ರ
                                                                                        ಸಂವಿಧ್್ಯನದ ಬಗೆಗೆ ಚರ್್ಷ


























                             ವಿಧಾನದ  ರ್ೀಲ್ನ  ವಿಶೀಷ್  ಚಚ್ಮಯ
                                                                               ತು
                             ಸಂದಭ್ಮದಲ್ಲಿ            ಮಾತ್ನಾಡಿದ            ಸುಂಸತ್ನಲಿಲಾ 11 ನಿಣಚೆಯಗಳನುನು ಮುಂಡಿಸಿದ
                             ಪ್ರಾಧಾನರ್ಂತರಾ   ನರೆೀಂದರಾ   ಮೀದಿ,            ಸುಂವಿಧ್ನದ ಸ್ಫೂತ್ಚೆಯಿುಂದ ಪೆ್ರೀರತರಾದ
              ಸಂನಾವು  ಪ್ರಾಜಾಪ್ರಾಭುತ್್ವದ  ಈ  ಹಬ್ಬವನುನೂ                             ಪ್್ರಧ್ನಮುಂತ್್ರ ಮೀದ್
              ಆಚರಿಸುತ್ತರುವುದು  ಭಾರತ್ದ  ಎಲಾಲಿ  ನಾಗರಿಕರಿಗೋ  ರ್ತ್ು್ತ
              ವಿಶ್್ವದಾದ್ಯಂತ್ದ  ಎಲಾಲಿ  ಪ್ರಾಜಾಪ್ರಾಭುತ್್ವ  ಪೋರಾೀಮಿಗಳಗೋ  ಹರ್್ಮ   ಸಂವಿಧಾನದ ಸ್ನಫೂತ್ಮಯಿಂದ ಪೋರಾೀರಿತ್ರಾದ ಪ್ರಾಧಾನರ್ಂತರಾ ಮೀದಿ
              ರ್ತ್ು್ತ ಗ್ರರವದ ವಿಷ್ಯವಾಗಿದೆ ಎಂದು ಹೀಳದರು. ಸಂಸದರು         ಅವರು ಭಾರತ್ದ ಭವಿಷ್್ಯಕಾ್ಕಗಿ ಸದನದ ಪ್ವಿತ್ರಾ ವೆೀದಿಕಯಿಂದ 11
              ಸಹ  ಈ  ಆಚರಣೆಯಲ್ಲಿ  ಭಾಗವಹಿಸುತ್ತದಾದಾರೆ.  ಸಂವಿಧಾನದ        ನಿಣ್ಮಯಗಳನುನೂ ಸದನದ ರ್ುಂದೆ ರ್ಂಡಿಸ್ಟದರು.
              ಸ್ನಫೂತ್ಮಯಿಂದ ಪೋರಾೀರಿತ್ವಾದ 11 ನಿಣ್ಮಯಗಳನುನೂ ರ್ಂಡಿಸ್ಟದ    1. ನಾಗರಿಕರಾಗಿರಲ್ ಅರ್ವಾ ಸಕಾ್ಮರವಾಗಿರಲ್, ಎಲಲಿರ್ನ ತ್ರ್್ಮ
              ಅವರು, ಸಂವಿಧಾನದ ಅಂತ್ಗ್ಮತ್ ಸ್ನಫೂತ್ಮಯಾದ 'ನಾವು ಜನರು'         ಕತ್್ಮವ್ಯಗಳನುನೂ ನಿಭಾಯಿಸಬೀಕು.
              ಎಂಬ ಈ ನಿಣ್ಮಯದೆ್ನಂದಿಗೋ ನಾವೆಲಲಿರ್ನ ಒಟಾಟಿಗಿ ರ್ುನನೂಡೆದರೆ,   2. 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಖ್ಾತರಾಪ್ಡಿಸುವ ರ್್ನಲಕ
              ನಾವು ಸರ್ಾ್ಕ ಪ್ರಾಯಾಸ್ ರ್ಂತ್ರಾದೆ್ನಂದಿಗೋ ರ್ುಂದುವರಿಯುತೆ್ತೀವೆ   ಪ್ರಾತಯಂದು ಪ್ರಾದೆೀಶ್ ರ್ತ್ು್ತ ಪ್ರಾತಯಂದು ಸರ್ುದಾಯವು
              ರ್ತ್ು್ತ ದೆೀಶ್ವು ವಿಕಸ್ಟತ್ ಭಾರತ್ ಸಂಕಲಪಿದೆ್ನಂದಿಗೋ ರ್ುನನೂಡೆದಾಗ   ಅಭಿವೃದಿಧಿಯ ಲಾಭ ಪ್ಡೆಯಬೀಕು.
              ಅದು  ಅಪೋೀಕ್ಷತ್  ಫಲ್ತಾಂಶ್ಗಳನುನೂ  ಪ್ಡೆಯುತ್್ತದೆ  ಎಂದು
              ಹೀಳದರು.  ಸಂವಿಧಾನದಲ್ಲಿನ  ಕತ್್ಮವ್ಯಗಳಗೋ  ಸಂಬಂಧಿಸ್ಟದಂತೆ    3. ಭರಾಷ್ಾಟಿಚಾರದ ಬಗೋಗೊ ಶ್್ನನ್ಯ ಸಹಿಷ್ು್ಣತೆ ಇರಬೀಕು ರ್ತ್ು್ತ ಭರಾಷ್ಟಿ
              ಕಂಪ್ು  ಕ್ನೀಟಯಿಂದ  ನಿೀಡಿದ  ಕರೆಯನುನೂ  ನನಪ್ಸ್ಟಕ್ನಂಡ         ವ್ಯಕ್್ತಗಳನುನೂ ಸಾಮಾಜಕವಾಗಿ ಸ್ಟ್ವೀಕರಿಸರ್ಾರದು.
              ಪ್ರಾಧಾನರ್ಂತರಾ ಮೀದಿ, ಸಂವಿಧಾನವು ನಾಗರಿಕರ ಹಕು್ಕಗಳನುನೂ      4. ದೆೀಶ್ದ ನಾಗರಿಕರು ರಾಷ್್ರಿದ ಕಾನ್ನನುಗಳ್ಳ, ನಿಯರ್ಗಳ್ಳ
              ನಿಧ್್ಮರಿಸ್ಟದದಾರ್ನ, ಅದು ಅವರಿಂದ ಕತ್್ಮವ್ಯಗಳನುನೂ ಸಹ ನಿರಿೀಕ್ಷಸ್ಟದೆ   ರ್ತ್ು್ತ ಸಂಪ್ರಾದಾಯಗಳಗೋ ಬದಧಿರಾಗಿರುವುದರ ಬಗೋಗೊ ಹರ್್ಮ
              ಎಂದು ಹೀಳದರು. ನರ್್ಮ ನಾಗರಿಕತೆಯ ಸಾರವೆಂದರೆ ಧ್ರ್್ಮ,           ಪ್ಡಬೀಕು.
              ನರ್್ಮ  ಕತ್್ಮವ್ಯ.  ನಾವು  ನರ್್ಮ  ರ್್ನಲಭ್ನತ್  ಕತ್್ಮವ್ಯಗಳನುನೂ   5. ನಾವು ಗುಲಾರ್ಗಿರಿಯ ರ್ನಃಸ್ಟ್ಥತಯಿಂದ ರ್ುಕ್ತರಾಗಬೀಕು
              ಅನುಸರಿಸ್ಟದರೆ,  ವಿಕಸ್ಟತ್  ಭಾರತ್ವನುನೂ  ನಿಮಿ್ಮಸುವುದನುನೂ     ರ್ತ್ು್ತ ನರ್್ಮ ಪ್ರಂಪ್ರೆಯ ಬಗೋಗೊ ಹರ್್ಮ ಪ್ಡಬೀಕು.
              ಯಾರ್ನ ತ್ಡೆಯಲು ಸಾಧ್್ಯವಿಲಲಿ. ಸಂವಿಧಾನದ 75 ನೀ ವಷ್್ಮವು
              ಕತ್್ಮವ್ಯದ  ಬಗೋಗೊ  ನರ್್ಮ  ಸರ್ಪ್್ಮಣೆ,  ನರ್್ಮ  ಬದಧಿತೆಗೋ  ಹಚಚುನ   6. ದೆೀಶ್ದ ರಾಜಕ್ೀಯವು ವಂಶ್ಪ್ಾರಂಪ್ಯ್ಮ ಆಡಳತ್ದಿಂದ
              ಶ್ಕ್್ತಯನುನೂ ನಿೀಡಬೀಕು ರ್ತ್ು್ತ ದೆೀಶ್ವು ಕತ್್ಮವ್ಯ ಪ್ರಾಜ್ಞೆಯಂದಿಗೋ   ರ್ುಕ್ತವಾಗಿರಬೀಕು.
              ರ್ುಂದುವರಿಯುವುದು  ಸರ್ಯದ  ಅಗತ್್ಯವಾಗಿದೆ.  ಭಾರತ್ವು         7. ಸಂವಿಧಾನವನುನೂ ಗ್ರರವಿಸಬೀಕು ರ್ತ್ು್ತ ಅದನುನೂ ರಾಜಕ್ೀಯ
              ವೆೀಗವಾಗಿ ಪ್ರಾಗತ ಸಾಧಿಸುತ್ತದೆ ಎಂದು ಪ್ರಾಧಾನರ್ಂತರಾ ಮೀದಿ      ಲಾಭಕಾ್ಕಗಿ ಸಾಧ್ನವಾಗಿ ಬಳಸರ್ಾರದು.
              ಹೀಳದಾದಾರೆ. ಶಿೀಘರಾದಲೆಲಿೀ ಭಾರತ್ವು ವಿಶ್್ವದ ರ್್ನರನೀ ಅತದೆ್ನಡ್ಡ   8. ಸಂವಿಧಾನದ ಆಶ್ಯಗಳನುನೂ ಎತ್ತಹಿಡಿಯುವಾಗ, ಮಿೀಸಲಾತ
              ಆರ್್ಮಕ ರಾಷ್್ರಿವಾಗಲ್ದೆ. 2047 ರ ವೆೀಳಗೋ ಭಾರತ್ವು ಅಭಿವೃದಿಧಿ   ಪ್ಡೆಯುವವರ ಹಕು್ಕಗಳನುನೂ ಕಸ್ಟದುಕ್ನಳಳುರ್ಾರದು ರ್ತ್ು್ತ
              ಹ್ನಂದಿದ  ರಾಷ್್ರಿವಾಗುವುದನುನೂ  ಖಚತ್ಪ್ಡಿಸ್ಟಕ್ನಳ್ಳಳುವುದು     ಧ್ರ್್ಮದ ಆಧಾರದ ರ್ೀಲೆ ಮಿೀಸಲಾತಯನುನೂ ರಚಸುವ ಎಲಾಲಿ
              140  ಕ್ನೀಟ್  ದೆೀಶ್ವಾಸ್ಟಗಳ  ಸಾಮಾನ್ಯ  ಸಂಕಲಪಿವಾಗಿದೆ.  ಈ     ಪ್ರಾಯತ್ನೂಗಳನುನೂ ನಿಲ್ಲಿಸಬೀಕು.
              ಸಂಕಲಪಿವನುನೂ  ಸಾಧಿಸಲು  ಭಾರತ್ದ  ಏಕತೆ  ಅತ್್ಯಂತ್  ಪ್ರಾರ್ುಖ
              ಅವಶ್್ಯಕತೆಯಾಗಿದೆ.  ನರ್್ಮ  ಸಂವಿಧಾನವು  ಭಾರತ್ದ  ಏಕತೆಗೋ     9. ರ್ಹಿಳಾ ನೀತ್ೃತ್್ವದ ಅಭಿವೃದಿಧಿಯಲ್ಲಿ ಭಾರತ್ ಜಾಗತಕ
              ಆಧಾರವಾಗಿದೆ.  ಸಕಾ್ಮರದ  ನಿೀತಗಳ್ಳ  ಭಾರತ್ದ  ಏಕತೆಯನುನೂ        ಮಾದರಿಯಾಗಬೀಕು.
              ನಿರಂತ್ರವಾಗಿ ಬಲಪ್ಡಿಸುವ ಗುರಿಯನುನೂ ಹ್ನಂದಿವೆ. 370 ನೀ       10. ರಾಜ್ಯಗಳ ಅಭಿವೃದಿಧಿಯು ರಾಷ್್ರಿದ ಅಭಿವೃದಿಧಿಗೋ
              ವಿಧಿಯು ದೆೀಶ್ದ ಏಕತೆಗೋ ಅಡಿ್ಡಯಾಗಿತ್ು್ತ ರ್ತ್ು್ತ ತ್ಡೆಗೋ್ನೀಡೆಯಾಗಿ   ಕಾರಣವಾಗಬೀಕು. ಇದು ನರ್್ಮ ಪ್ರಾಗತಯ ರ್ಂತ್ರಾವಾಗಬೀಕು.
              ಕಾಯ್ಮನಿವ್ಮಹಿಸ್ಟತ್ು.  ಸಂವಿಧಾನದ  ಸ್ನಫೂತ್ಮಯಿಂದ,  ದೆೀಶ್ದ
                                                                     11. 'ಏಕ ಭಾರತ್ ಶರಾೀಷ್ಠಾ ಭಾರತ್'ದ ಗುರಿ ಸವೆ�ೀ್ಮಚಚುವಾಗಿರಬೀಕು.

                                                                                            ್ಯ
                                                                                          ಚ
                                                                                               ಜನವರಿ 1-15, 2025

                                                                                            ರ
                                                                              ಇಂಡಿಯ
                                                                          ನೊಯಾ
                                                                          ನ್್ಯಯೂ ಇಂಡಿಯಾ ಸಮಾಚಾರ   ಜನವರಿ 1-15, 2025  13
                                                                                         ್ಯ
                                                                                      ಸಮ
                                                                                    ್ಯ
   10   11   12   13   14   15   16   17   18   19   20