Page 34 - NIS Kannada 01-15 January, 2025
P. 34
ಕುುಂಭ ಪ್ುಂಚಾುಂಗ
ಮುಖಪುಟ ಲೀಖನ
ಮಹಾ ಕುಂಭಮೀಳವನುನು ವಶವಾದ ಅತಿದೊಡ್ಡ ಆಧ್ಾಯಾತಿಮಿಕ ಸ್ಮಾವೀಶವಾಗಿ ಆಚರಿಸ್ಲಾಗುರ್ತುದೆ, ಇದು ನಂಬಿಕೆ, ಸ್ಂಸ್್ಕಕೃತಿ
ಮರ್ುತು ಪ್ಾ್ರಚಿೀನ ಸ್ಂಪ್ರದಾಯದ ಸ್ರ್ಮಿಲನವಾಗಿದೆ. ಹಿಂದೂ ಧ್ಮ್ತಗ್ರಂಥಗಳಲ್ಲಿ ವವರಿಸಿರುವ ಈ ಪವರ್್ರ ಮೀಳವು ಈ ವರ್್ತ
ಜನವರಿ 13 ರಿಂದ ಫೆಬ್ರವರಿ 26, 2025 ರವರೆಗೆ ಪ್ರಯಾಗರಾಜ್ ನಲ್ಲಿ ನಡೆಯಲ್ದೆ. ಭಾರರ್ದ ಭಕ್ತು, ಏಕತೆ ಮರ್ುತು ಆಧ್ಾಯಾತಿಮಿಕ
ಪರಂಪರೆಯ ನೆೀರ ಅಭಿವಯಾಕ್ತುಗೆ ಸಾಕ್ಷಿಯಾಗಲು ಲಕ್ಾಂರ್ರ ಯಾತಿ್ರಕರು ಮರ್ುತು ಸ್ಂದಶ್ತಕರನುನು ಆಕರ್್ತಸ್ುವ ಈ ನಗರವು
ಮತೊತುಮಮಿ ಈ ಭವಯಾವಾದ ಉರ್ಸಾವದ ಕೆೀಂದ್ರವಾಗಲ್ದೆ…
13 14
ಣಿ
ಜನವರಿ ಪುಷ್ಯಾ ಹುಣಿಮ ಜನವರಿ ಮಕರ ಸುಂಕಾ್ರುಂತ್
ಹಿಂದ್ನ ಪ್ಂಚಾಂಗದ ಪ್ರಾಕಾರ, ಪ್ುಷ್್ಯ ಹುಣಿ್ಣರ್ಯು ಹಿಂದ್ನ ಪ್ಂಚಾಂಗದ ಪ್ರಾಕಾರ, ಭಗವಾನ್ ಸ್ನಯ್ಮ
ಪ್ುಷ್್ಯ ಮಾಸದ ಶ್ುಕಲಿ ಪ್ಕ್ಷದ ಹುಣಿ್ಣರ್ಯ ದಿನದಂದು ಧ್ನು ರಾಶಿಯಲ್ಲಿ ತ್ನನೂ ಪ್ರಾಯಾಣವನುನೂ ರ್ುಗಿಸ್ಟ ರ್ಕರ
ಬರುತ್್ತದೆ. ಈ ದಿನ ಹುಣಿ್ಣರ್ ಗೋ್ನೀಚರಿಸುತ್್ತದೆ. ಈ ರಾಶಿಯನುನೂ ಪ್ರಾವೆೀಶಿಸ್ಟದಾಗ, ಆ ಅವಧಿಯನುನೂ ರ್ಕರ
ದಿನ ಸ್ನಯ್ಮ ರ್ತ್ು್ತ ಚಂದರಾರನುನೂ ಪ್�ಜಸುವುದು ಸಂಕಾರಾಂತ ಎಂದು ಕರೆಯಲಾಗುತ್್ತದೆ. ಈ ದಿನದಿಂದ
ರ್ತ್ು್ತ ಗಂಗಾ ಸಾನೂನವನುನೂ ಮಾಡುವುದು ಅತ್್ಯಂತ್ ಸ್ನಯ್ಮನು ಉತ್್ತರಾಯಣನಾಗುತಾ್ತನ. ಈ ದಿನ
ರ್ಂಗಳಕರವೆಂದು ಪ್ರಿಗಣಿಸಲಾಗಿದೆ. ಪ್್ರಶ್ ಪ್ವಿತ್ರಾ ನಿೀರಿನಲ್ಲಿ ಸಾನೂನ ಮಾಡಿದರೆ ಅಕ್ಷಯ ಪ್ುಣ್ಯ
ಪ್�ಣಿ್ಮರ್ಯಿಂದ ಕಲಪಿವಾಸ ಆರಂಭವಾಗುತ್್ತದೆ. ಪ್ಾರಾಪ್್ತಯಾಗುತ್್ತದೆ ಎಂದು ನಂಬಲಾಗಿದೆ.
29 03
ಜನವರಿ ಮೌನಿ ಅಮಾವಾಸ್ಯಾ ಫೆಬ್ರವರಿ ವಸುಂತ ಪ್ುಂಚರ್
ಮ್ರನಿ ಅರ್ವಾಸೆ್ಯಗೋ ವಿಶೀಷ್ ಧಾಮಿ್ಮಕ ರ್ಹತ್್ವವಿದೆ. ಈ
ಮಾಘ ಮಾಸದ ಶ್ುಕಲಿ ಪ್ಕ್ಷದ ಐದನೀ ದಿನ ಅಂದರೆ
ದಿನ ಪ್ವಿತ್ರಾ ನದಿಯಲ್ಲಿ ಸಾನೂನ ಮಾಡಲು ಗರಾಹಗಳ ಸಾ್ಥನವು
ವಸಂತ್ ಪ್ಂಚಮಿಯಂದು ಪ್ವಿತ್ರಾ ನದಿಯಲ್ಲಿ ಸಾನೂನ,
ಅನುಕ್ನಲಕರವಾಗಿದೆ ಎಂದು ನಂಬಲಾಗಿದೆ. ಈ ದಿನದಂದು
ದಾನ ರ್ತ್ು್ತ ಪ್�ಜಗೋ ವಿಶೀಷ್ ರ್ಹತ್್ವವಿದೆ.
ಮ್ರನ ವರಾತ್ವನುನೂ ಆಚರಿಸುವ ರ್ತ್ು್ತ ಪ್�ಜ ಮಾಡುವ
ವ್ಯಕ್್ತಯು ಎಲಾಲಿ ರಿೀತಯ ಭ್ರತಕ ಸುಖಗಳನುನೂ ಪ್ಡೆಯುತಾ್ತನ
ರ್ತ್ು್ತ ಅಂತರ್ವಾಗಿ ಮೀಕ್ಷವನುನೂ ಪ್ಡೆಯುತಾ್ತನ ಎಂದು
ಹೀಳಲಾಗುತ್್ತದೆ.
12 ಮಾಘ 26
ಣಿ
ಫೆಬ್ರವರಿ ಹುಣಿಮ ಫೆಬ್ರವರಿ
ಮಾಘ ಮಾಸದ ಕ್ನನಯ ಮಹಾ ಶವರಾತ್್ರ
ದಿನದಂದು ಅಂದರೆ ಮಾಘ
ಫಾಲುಗೊಣ ಮಾಸದ ಕೃಷ್್ಣ ಪ್ಕ್ಷದ
ಮಾಸದಲ್ಲಿ ಪ್ವಿತ್ರಾ ನಿೀರಿನಲ್ಲಿ
ತ್ರಾಯೀದಶಿಯನುನೂ ರ್ಹಾಶಿವರಾತರಾ
ಸಾನೂನ ಮಾಡುವುದರಿಂದ
ಎಂದು ಆಚರಿಸಲಾಗುತ್್ತದೆ. ಇದು
ಎಲಾಲಿ ದೆೈಹಿಕ ರ್ತ್ು್ತ
ಕುಂಭದ ಕ್ನನಯ ಸಾನೂನದ
ದೆೈವಿಕ ತೆ್ನಂದರೆಗಳಂದ
ಹಬ್ಬವಾಗಿದೆ.
ಪ್ರಿಹಾರ ಸ್ಟಗುತ್್ತದೆ.
ಮಾಘ ಪ್�ಣಿ್ಮರ್ಯು
ಕಲಪಿವಾಸವನುನೂ
ಪ್�ಣ್ಮಗೋ್ನಳಸುವ
32 ಹಬ್ಬವಾಗಿದೆ.
ನ್್ಯಯೂ ಇಂಡಿಯಾ ಸಮಾಚಾರ ಜನವರಿ 1-15, 2025