Page 50 - NIS Kannada 01-15 January, 2025
P. 50
ಸ್ಗರೀತತುರ ಭಾರತ್ೀಯರ ಜನಸುಂಖ್ಯಾ
n ವಿಶ್್ವದ 210 ದೆೀಶ್ಗಳಲ್ಲಿ 6,42,42,180 ಸಾಗರೆ್ನೀತ್್ತರ
ಭಾರತೀಯರು ವಾಸ್ಟಸುತ್ತದಾದಾರೆ. ಇವರಲ್ಲಿ ಅನಿವಾಸ್ಟ
ಭಾರತೀಯರು (ಎನ್.ಆರ್.ಐ-1,58,50,612),
ಭಾರತೀಯ ರ್್ನಲದ ವ್ಯಕ್್ತಗಳ್ಳ (ಪ್ಐಒ) ರ್ತ್ು್ತ
ಸಾಗರೆ್ನೀತ್್ತರ ಭಾರತೀಯರು ಸೆೀರಿದಾದಾರೆ.
n ಭಾರತ್ವು 32 ದಶ್ಲಕ್ಷಕ್ನ್ಕ ಹಚುಚು ಅನಿವಾಸ್ಟ
ಭಾರತೀಯರನುನೂ ಹ್ನಂದಿದೆ. ಇದು 2023 ರಲ್ಲಿ 120
ಬಿಲ್ಯನ್ ಯುಎಸ್ ಡಾಲರ್ ಹಣ ರವಾನಯಂದಿಗೋ
ವಿಶ್್ವದ ಅಗರಾ ಹಣ ರವಾನ ಸ್ಟ್ವೀಕರಿಸುವ ದೆೀಶ್ವಾಗಿದೆ.
n ಕನಡಾದಲ್ಲಿ ಅತ ಹಚುಚು ಎನ್.ಆರ್.ಐ.ಗಳದುದಾ , ಇದರಲ್ಲಿ
ಸುಮಾರು 16 ಲಕ್ಷ ಭಾರತೀಯ ರ್್ನಲದ ವ್ಯಕ್್ತಗಳ್ಳ
(ಪ್ಐಒ) ಸೆೀರಿದಾದಾರೆ. ಕನಡಾದ ಒಟುಟಿ ಜನಸಂಖೆ್ಯಯಲ್ಲಿ
ಅನಿವಾಸ್ಟ ಭಾರತೀಯರು ಸುಮಾರು 3 ಪ್ರಾತಶ್ತ್ದಷ್ುಟಿ
ಇದಾದಾರೆ.
n ಆಸೆ್ರಿೀಲ್ಯಾದ ಜನಗಣತ 2021 ರ ಪ್ರಾಕಾರ, 9.76 ಲಕ್ಷ
ಭಾರತೀಯ ಜನಸಂಖೆ್ಯಯು ಆಸೆ್ರಿೀಲ್ಯಾದಲ್ಲಿದುದಾ, ಅದು
ಆಸೆ್ರಿೀಲ್ಯಾದ ಎರಡನೀ ಅತದೆ್ನಡ್ಡ ವಲಸೆ ಗುಂಪ್ು.
n ಕತಾರ್ ನಲ್ಲಿರುವ ಭಾರತೀಯ ಸರ್ುದಾಯವು
ಸುಮಾರು 8.20 ಲಕ್ಷ ಜನರನುನೂ ಹ್ನಂದಿದೆ ಎಂದು
ವಲಸೆಗಾರರ ಯೀಗಕ್ಷೆೀರ್ಕ್ಕ ಭಾರತ್ ಸಕಾ್ಮರ ಹಚಚುನ ಆದ್ಯತೆ ಅಂದಾಜಸಲಾಗಿದೆ, ಇದು ಕತಾರಿನ ಅತದೆ್ನಡ್ಡ ವಲಸೆ
ನಿೀಡಿದೆ ಎಂದು ಹೀಳದರು. ಪ್ರಾಧಾನಿ ಮೀದಿ ಅವರು ತ್ರ್್ಮ ಗುಂಪ್ು.
ಅಧಿಕೃತ್ ವಿದೆೀಶ್ ಪ್ರಾವಾಸಗಳ ಸಂದಭ್ಮದಲ್ಲಿ ವಲಸ್ಟಗರೆ್ನಂದಿಗೋ n ಸ್ರದಿ ಅರೆೀಬಿಯಾದಲ್ಲಿ ಸುಮಾರು 24.6 ಲಕ್ಷ
ನಿಯಮಿತ್ವಾಗಿ ಸಂವಹನ ನಡೆಸುತ್ತರುವುದು ರ್ತ್ು್ತ ಭಾರತ್ದ ಭಾರತೀಯರಿದುದಾ, ಅವರು ಅರಬ್ ಪ್ರಾಪ್ಂಚದ ಅಭಿವೃದಿಧಿಗೋ
ಬಳವಣಿಗೋಯ ಕಥೆಗೋ ವಲಸ್ಟಗರ ಅಚಲ ಬಂಬಲವು ಭಾರತ್ ನಿೀಡಿದ ಕ್ನಡುಗೋಗಾಗಿ ಗ್ರರವಿಸಲಪಿಡುತಾ್ತರೆ.
ರ್ತ್ು್ತ ಅದರ ಜಾಗತಕ ಸರ್ುದಾಯದ ನಡುವಿನ ಬಲವಾದ n ಯುರೆ್ನೀಪ್ಯನ್ ಒಕ್ನ್ಕಟದಲ್ಲಿ ನದಲಾ್ಯ್ಮಂಡ್್ಸ
ಸಂಬಂಧ್ಗಳಗೋ ಸಾಕ್ಷಯಾಗಿದೆ. ಅಭಿವೃದಿಧಿ ಹ್ನಂದಿದ ಭಾರತ್ದತ್್ತ ಅನಿವಾಸ್ಟ ಭಾರತೀಯರ (ಎನ್.ಆರ್.ಐ.ಗಳ) ಅತದೆ್ನಡ್ಡ
ಭಾರತ್ದ ರ್ುನನೂಡೆಯುವಿಕಯಲ್ಲಿ ವಲಸ್ಟಗರು ಪ್ರಾರ್ುಖ ಪ್ಾತ್ರಾ ತಾಣವಾಗಿದೆ, ಇದರಲ್ಲಿ ಸುಮಾರು 2 ಲಕ್ಷ ಸುರಿನಾಮ್
ವಹಿಸುವುದನುನೂ ರ್ುಂದುವರಿಸುತಾ್ತರೆ ಎಂಬ ವಿಶಾ್ವಸವನುನೂ ಭಾರತೀಯರು ರ್ತ್ು್ತ 66,000 ಭಾರತೀಯ ವೃತ್ತಪ್ರರು
ಕೀಂದರಾ ವಿದೆೀಶಾಂಗ ವ್ಯವಹಾರಗಳ ಸಚವರು ವ್ಯಕ್ತಪ್ಡಿಸ್ಟದರು. ಇದಾದಾರೆ.
ಕಳದ ಕಲವು ವಷ್್ಮಗಳಲ್ಲಿ ಭಾರತ್ ಸಾಧಿಸ್ಟದ ಅಭಿವೃದಿಧಿಯ n ನೈಜೀರಿಯಾದಲ್ಲಿ 45,000 ಭಾರತೀಯರು ರ್ತ್ು್ತ 5,000
ವೆೀಗ ರ್ತ್ು್ತ ಅದು ಸಾಧಿಸ್ಟದ ಯಶ್ಸು್ಸಗಳ್ಳ ಅಸಾಧಾರಣ ರ್ತ್ು್ತ ಭಾರತೀಯ ವಲಸ್ಟಗರು ಸೆೀರಿದಂತೆ ಸುಮಾರು 50,000
ಅಭ್ನತ್ಪ್�ವ್ಮವಾಗಿವೆ. ಕ್ನೀವಿಡ್ ಜಾಗತಕ ಸಾಂಕಾರಾಮಿಕ ಭಾರತೀಯರು ಇದಾದಾರೆ.
ರೆ್ನೀಗದ ನಡುವೆ ಭಾರತ್ವು ಕಲವೆೀ ತಂಗಳ್ಳಗಳಲ್ಲಿ ಸ್ವದೆೀಶಿ
ಲಸ್ಟಕಯನುನೂ ತ್ಯಾರಿಸ್ಟದಾಗ, ಜಾಗತಕ ಅಸ್ಟ್ಥರತೆಯ ನಡುವೆಯ್ನ
ಭಾರತ್ವು ವಿಶ್್ವದ ಉದಯೀನು್ಮಖ ಆರ್್ಮಕತೆಯಾದಾಗ,
ಭಾರತ್ವು ವಿಶ್್ವದ ದೆ್ನಡ್ಡ ಆರ್್ಮಕತೆಗಳೊಂದಿಗೋ ಸಪಿಧಿ್ಮಸ್ಟದಾಗ,
ಭಾರತ್ವು ವಿಶ್್ವದ ಅತ್ು್ಯನನೂತ್ 5 ಆರ್್ಮಕತೆಗಳಲ್ಲಿ
ಸೆೀಪ್್ಮಡೆಯಾದಾಗ, ಭಾರತ್ವು ಜಗತ್ತನ ರ್್ನರನೀ ಅತದೆ್ನಡ್ಡ
ನವೆ�ೀದ್ಯರ್ ಪ್ರಿಸರ ವ್ಯವಸೆ್ಥಯಾದಾಗ, ಮಬೈಲ್ ಉತಾಪಿದನ,
ಇಲೆಕಾ್ರಿನಿಕ್್ಸ ಉತಾಪಿದನಯಂತ್ಹ ಕ್ಷೆೀತ್ರಾಗಳಲ್ಲಿ 'ರ್ೀಕ್ ಇನ್
ಇಂಡಿಯಾ' ಸಾಧಿಸ್ಟದಾಗ , ಭಾರತ್ವು ತೆೀಜಸ್ ಯುದಧಿ
ವಿಮಾನಗಳ್ಳ, ವಿಮಾನವಾಹಕ ನ್ರಕ ಐಎನ್ಎಸ್ ವಿಕಾರಾಂತ್
ರ್ತ್ು್ತ ಅರಿಹಂತ್ ನಂತ್ಹ ಪ್ರಮಾಣು ಜಲಾಂತ್ಗಾ್ಮಮಿ
ನ್ರಕಗಳನುನೂ ಸ್ವತ್ಃ ನಿಮಿ್ಮಸ್ಟದಾಗ, ಸಹಜವಾಗಿಯೆೀ, ಜಗತ್ು್ತ
ರ್ತ್ು್ತ ವಿಶ್್ವದ ಜನರು ಭಾರತ್ ಏನು ಮಾಡುತ್ತದೆ ರ್ತ್ು್ತ ಅದನುನೂ
ಹೀಗೋ ಮಾಡುತ್ತದೆ ಎಂಬುದರ ಬಗೋಗೊ ಕುತ್್ನಹಲ ಹ್ನಂದಿದಾದಾರೆ.
48 ನ್್ಯಯೂ ಇಂಡಿಯಾ ಸಮಾಚಾರ ಜನವರಿ 1-15, 2025