Page 22 - NIS Kannada 16-31 October, 2025
        P. 22
     ಸ್ವದೋಶಿಯೊಂದ್ಗೆ
              ಹಬ್ಬಗಳು
             ಮುಖಪುಟ
              ಲ್ೋಖನ
                                      ನವಿರೀಕರಿಸ್ಬ್ಹುದಾದ ಇಂಧನ
          ಶುದ್ಧ ಇಂಧನ
                                      ಕ್್ರಂತ್ಯ ದಶಕ
         ಹವಾಮಾನ ಬದ್ಲಾವಣೆಯಾಗಲಿ ಅರ್ವಾ ಶುದ್್ಧ ಇಂಧನವಾಗಲಿ, ಭಾರತ್ವು ಜಗತ್ತುನುನು
         ಮುನನುಡೆಸುತಿತುದೆ. ಪ್ಾ್ಯರಿಸ್ ಹವಾಮಾನ ಶೃಂಗಸಭೆರ್ ಗುರಿರ್ನುನು ಸಾಧಿಸಿದ್ ಮದ್ಲ ದೆೇಶ
         ಭಾರತ್, ಪ್ಳೆರ್ುಳಿಕೆಯೇತ್ರ ಇಂಧನ ಮೊಲಗಳಿಂದ್ ತ್ನನು ಇಂಧನ ಸಾಮರ್್ಯ್ಯದ್ ಶ್ೇ.50
         ರಷ್ಟ್ಟೆನುನು ನಿಗದಿತ್ ಸಮರ್ಕಿಕಂತ್ ಐದ್ು ವಷ್ಟ್ಯಗಳ ಮುಂಚಿತ್ವಾಗಿ ಸಾಧಿಸಿದೆ...
                                              n  2025-26ನೀ ಹಣರ್ಾಸ್ು ವಷತಿದ ಮದಲ
          17.24                ₹9,842           ತೆರೈಮ್ಾಸಿಕದಲ್ಲಿ ಯುಟ್ಲ್ಟ್ ವಾಹನಗಳು ಮತ್ುತು
                                                ರ್ಾರುಗಳ ಮ್ಾರಾಟವು ದ್ಾಖಲ್ಯ ಗರಿಷ್ಠ
          ಲಕ್ಷ ಕ್ುಟುಂಬಗಳು                       2.04 ಲಕ್ಷ ಯುನಿರ್ ಗಳನು್ನ ತ್ಲುಪ್ದ.
          ಇದ್ುವರಗೆ ಪ್್ರಧಾನಮಂತಿ್ರ   ಕ್ೋಟಿ ಸಬಿ್ಸಡಿ   n  ಭಾರತ್ ಇಿಂದು ನವಿೀಕರಿಸ್ಬ್ಹುದ್ಾದ ಇಿಂಧ್ನದ
          ಸೊರ್್ಯ ಘರ್ ಉಚಿತ್       ಬಿಡ್ನಗಡೆ       ಸಾ್ಥಪ್ತ್ ಸಾಮರ್್ಯತಿದಲ್ಲಿ ವಿಶ್ವದಲ್ಲಿ ನಾಲ್ಕನೀ
          ವಿದ್ು್ಯತ್ ಯೇಜನೆರ್    ಮಾಡಲಾಗಿದ.        ಸಾ್ಥನದಲ್ಲಿದ, ಸೌರಶಕ್ತುಯಲ್ಲಿ ಮ್ಫರನೀ ಸಾ್ಥನದಲ್ಲಿದ
          ಪ್್ರಯೇಜನವನುನು ಪ್ಡೆದಿವೆ.
                                                ಮತ್ುತು ಪ್ವನ ಶಕ್ತುಯಲ್ಲಿ ನಾಲ್ಕನೀ ಸಾ್ಥನದಲ್ಲಿದ.  ಭಾರತ್ದ್ಲಿಲಿ ತ್ಯಾರಾದ್
                                              n  ಕಳೆದ 11 ವಷತಿಗಳಲ್ಲಿ ಸೌರಶಕ್ತು 30 ಪ್ಟು್ಟೆ      ವಿದ್ು್ಯತ್ ಚಾಲಿತ್
                                                ಬಳೆದಿದುದಾ, ಪ್್ರಸ್ುತುತ್ 100 ಗಿರ್ಾವಾ್ಯರ್ ಸಾಮರ್್ಯತಿ   ವಾಹನಗಳ ರಫ್್ತತು
                                                ಹ್ಫಿಂದಿದ. ಪ್ಳೆಯುಳಿಕಯೀತ್ರ ಮ್ಫಲಗಳಿಿಂದ          11.59
                                                ಬ್ರುವ ಇಿಂಧ್ನ ಸಾಮರ್್ಯತಿ 250 ಗಿರ್ಾವಾ್ಯರ್
                                                ಗಳನು್ನ ತ್ಲುಪ್ದ.                                ದೆೇಶಗಳಿಗೆ
                                              n  ಭಾರತ್ವು ಗಿ್ರೀನ್ ಹೈಡೆ್ಫ್ರೀಜನ್ ಮಿಷನ್          ಆರಂಭವಾಗಿದೆ.
                                                ನಲ್ಲಿ ಸಾವಿರಾರು ಕ್ಫೀಟ್ ರ್ಫಪಾಯಿಗಳನು್ನ
                                                ಹ್ಫಡಿಕ ಮ್ಾಡುತಿತುದ. ಪ್ರಮ್ಾಣು ಇಿಂಧ್ನದ
                                                ಬ್ಗೆಗೆಯ್ಫ ಭಾರತ್ ವಾ್ಯಪ್ಕ ಉಪ್ಕ್ರಮಗಳನು್ನ
                                                ತೆಗೆದುಕ್ಫಳುಳಿತಿತುದ.
                                              n  ಈ ವಲಯದಲ್ಲಿ ಹತ್ುತು ಹ್ಫಸ್ ಪ್ರಮ್ಾಣು
                                                ರಿಯಾಕ್ಟೆರ್ ಗಳು ವೀಗವಾಗಿ ರ್ಾಯತಿನಿವತಿಹಿಸ್ುತಿತುವ.
                                                2047ರ ವೀಳೆಗೆ ದೀಶವು ತ್ನ್ನ ಪ್ರಮ್ಾಣು ಇಿಂಧ್ನ
                                                ಸಾಮರ್್ಯತಿವನು್ನ 10 ಪ್ಟು್ಟೆ ಹಚುಚಾ ಹಚಿಚಾಸ್ಲು
                                                ಬ್ದಧಿವಾಗಿದ.
                                                         ್ಲ
                                           ಕಳೆದ 11 ವಷದಾಗಳ್ಲ್, ಜೈವಿಕ ವಿದುಯೂತ್ ಉತಾಪಾದನಾ
                                           ಸಾಮರ್ಯೂದಾವು 11.59 ಗಿಗ್ವಾಯೂಟ್ ಗಳಿಗೆ ಹಚ್ಚಾಗಿದ.
             ವಿಕಸ್ತ್ ಭಾರತ್ಕೆಕೆ ಹೋಗುವ ದಾರಿಯು ಸಾ್ವವಲಂಬಿ         ಪ್್ರಯತ್್ನಗಳ ಮ್ಫಲಕ ಈ ಅಭಿಯಾನಗಳು ಹಚುಚಾ ವೀಗವನು್ನ
             ಭಾರತ್ದ ಮೂಲಕ ಸಾಗುತ್ತಿದ. ಆದ್ದರಿಂದ, ನಾವು            ಪ್ಡೆದಷ್ಫ್ಟೆ ಅಭಿವೃದಿಧಿ ಹ್ಫಿಂದಿದ ಭಾರತ್ದ ಕನಸ್ು ವೀಗವಾಗಿ
             ನೆನಪಿನಲ್ಟ್್ಟಕ್ಳ್್ಳಬೋಕು: ನಾವು ಏನೆೋ ಖರಿೋದ್ಸ್ದರೂ    ನನಸಾಗುತ್ತುದ. ತ್ಯಾರಕರು ಸ್ಹ ಇದಕ್ಕ ರ್ಾರಣರಾಗಿದ್ಾದಾರೆ.”
                     ್ಲ
             ಅದು ದೋಶಿೋಯವಾಗಿರಬೋಕು. ನಾವು ಏನೆೋ ಮಾರಾಟ             ಎಿಂದು ಪ್್ರಧಾನಿ ಹೀಳಿದರು. ಜನರು ಹಚುಚಾ ಹಚುಚಾ ಭಾರತಿೀಯ
             ಮಾಡಿದರೂ ದೋಶಿೋಯವಾಗಿರಬೋಕು. ಎಲಾ್ಲ ಅಂಗಡಿಯವರು         ವಸ್ುತುಗಳನು್ನ  ಖರಿೀದಿಸ್ಲು  ಪ್ೂ್ರೀತಾ್ಸಹಿಸ್ಲು  ಸ್ರಕುಗಳ
             ತ್ಮ್ಮ ಅಂಗಡಿಗಳ್ಲ್ "ಹಮ್ಮಯಿಂದ ಹೋಳಿ: ಇದು ಸ್ವದೋಶಿ"    ಗುಣಮಟ್ಟೆ  ಅತ್ು್ಯತ್ತುಮವಾಗಿರುವುದನು್ನ  ಮತ್ುತು  ಬಲ್ಗಳು
                            ್ಲ
                                                              ಸ್ಮಿಂಜಸ್ವಾಗಿರುವುದನು್ನ  ಖಚಿತ್ಪ್ಡಿಸಿಕ್ಫಳುಳಿವಿಂತೆಯ್ಫ
             ಎಂಬ ಫಲಕವನು್ನ ಹಾಕಬೋಕೆಂದು ನಾನು ಒತಾತಿಯಿಸುತೆತಿೋನೆ.   ಪ್್ರಧಾನಿ ಮೀದಿ ಕರೆ ನಿೀಡಿದ್ಾದಾರೆ.
             ಈ ಪ್್ರಯತ್್ನವು ಪ್್ರತ್ಯೊಂದು ಹಬ್ಬವನು್ನ ಭಾರತ್ದ ಸಮೃದ್ಧಿಯ
             ಆಚರಣೆಯನಾ್ನಗಿ ಮಾಡುತ್ತಿದ.                          ವಿದಾಯೂರ್ತಿ ಜಿೋವನ್ದ್ಂದಲ್ೋ ಸ್ವದೋಶಿ ಜಿೋವನ್
             ನರೆೋಂದ್ರ ಮೋದ್, ಪ್್ರಧಾನಮಂತ್್ರ                     ವಿಧಾನ್ವಾಗಬೋೋಕ್್ನ
        20  ನ್್ಯೂ ಇಂಡಿಯಾ ಸಮಾಚಾರ    ಅಕ್ಟೋಬರ್ 16-31, 2025





