Page 43 - NIS Kannada 16-31 October, 2025
P. 43

ಸ್ವಸಥೆ ನಾರಿ-ಸಶಕ್ತು ಕ್ುಟುಂಬ | ರಾಷ್ಟಟ್

                                                             ಜ್ಗತ್ಕ ಜ್ವಳಿ ಕೆರೀಂದ್ರದತತಿ ಹೆಜ್        ಜಾ

                                                             ದೀಶದ ಒಟು್ಟೆ ರಫಿತುನಲ್ಲಿ ಶೀ.9 ಪಾಲನು್ನ ಹ್ಫಿಂದಿರುವ ಜವಳಿ ಕ್ೀತ್್ರವು
                                                             ಕೃಷ್ಯ ನಿಂತ್ರ ಎರಡನೀ ಅತಿದ್ಫಡಡಾ ಉದ್ಫ್ಯೀಗ ಸ್ೃಷ್್ಟೆಸ್ುವ ಕ್ೀತ್್ರವಾಗಿದ.
                                                             2030 ರ ವೀಳೆಗೆ ಒಟು್ಟೆ ರಫಿತುನಲ್ಲಿ ಈ ವಲಯದ ಪಾಲನು್ನ ದಿ್ವಗುಣಗೆ್ಫಳಿಸ್ುವ
                                                             ಗುರಿಯನು್ನ ಕೀಿಂದ್ರ ಸ್ರ್ಾತಿರ ಹ್ಫಿಂದಿದ. ಈ ಗುರಿಯನು್ನ ಸಾಧಿಸ್ುವ
                                                             ನಿಟ್್ಟೆನಲ್ಲಿ, ಪ್್ರಧಾನಮಿಂತಿ್ರ ಮೀದಿ ಅವರು ಧಾರ್ ನಲ್ಲಿ ದೀಶದ ಅತಿದ್ಫಡಡಾ
                                                             ಮತ್ುತು ಮದಲ ಗಿ್ರೀನ್ ಫಿೀಲ್ಡಾ ಇಿಂಟ್ಗೆ್ರೀಟ್ಡ್ ಜವಳಿ ಪಾಕ್ತಿ ಗೆ (ಪ್ಎಿಂ
                                                             ಮಿತ್್ರ ಪಾಕ್ತಿ) ಶಿಂಕುಸಾ್ಥಪ್ನ ನರವೀರಿಸಿದರು. “ಹ್ಫಲದಿಿಂದ ನ್ಫಲ್ಗೆ,
                                                             ನ್ಫಲ್ನಿಿಂದ ಫಾ್ಯಕ್ಟೆರಿಗೆ, ಫಾ್ಯಕ್ಟೆರಿಯಿಿಂದ ಫಾ್ಯಶನ್ ಗೆ, ಫಾ್ಯಷನ್ ನಿಿಂದ
                                                             ವಿದೀಶಕ್ಕ'' ಮಿಂತ್್ರದಡಿ ಇದಕ್ಕ ಚ್ಾಲನ ನಿೀಡಲಾಯಿತ್ು.
                                                             ಮಧ್್ಯಪ್್ರದೀಶದ ಧಾರ್ ನಲ್ಲಿರುವ 'ಪ್ಎಿಂ ಮಿತ್್ರ ಪಾಕ್ತಿ' ಜವಳಿ
                                                             ಉತಾ್ಪದನಯನು್ನ ಹಚಿಚಾಸ್ುತ್ತುದ. ಇದು ಭಾರತ್ವನು್ನ ಜಾಗತಿಕ ಜವಳಿ
                                                             ಕೀಿಂದ್ರವನಾ್ನಗಿ ಮ್ಾಡುವ ದೃಷ್್ಟೆಕ್ಫೀನದ ಭಾಗವಾಗಿದ, ಇದರ ಅಡಿಯಲ್ಲಿ
                                                             ಕೀಿಂದ್ರ ಸ್ರ್ಾತಿರವು ಏಳು ರಾಜ್ಯಗಳಲ್ಲಿ 'ಪ್ಎಿಂ ಮಿತ್್ರ ಪಾಕ್ತಿ'ಗಳ
                                                             ಸಾ್ಥಪ್ನಗೆ ಅನುಮೀದನ ನಿೀಡಿದ. ಧಾನತಿ ಬ್ದ್ಾ್ನವರದಲ್ಲಿ 2,063
                                                             ಕ್ಫೀಟ್ ರ್ಫ.ಗಳ ವಚಚಾದಲ್ಲಿ ನಿಮಿತಿಸ್ಲ್ರುವ ಈ ಸ್ಮಗ್ರ ಜವಳಿ ಪಾಕ್ತಿ
                                                             ಗೆ ಶಿಂಕುಸಾ್ಥಪ್ನ ನರವೀರಿಸಿದ ಪ್್ರಧಾನಮಿಂತಿ್ರ ಮೀದಿ, ಮಧ್್ಯಪ್್ರದೀಶದ
                                                             'ಮಹೀಶ್ವರಿ ಜವಳಿ'ಯ ಪಾ್ರಚಿೀನ ಸ್ಿಂಪ್್ರದ್ಾಯವನು್ನ ಉಲ್ಲಿೀಖಿಸಿದರು.
                                                             ದೀವಿ ಅಹಲಾ್ಯಬಾಯಿ ಹ್ಫೀಳ್ಕರ್ ಅವರು ಮಹೀಶ್ವರಿ ಸಿೀರೆಗಳಿಗೆ ಹ್ಫಸ್
                                                             ಆಯಾಮವನು್ನ ನಿೀಡಿದರು ಎಿಂದು ಅವರು ಹೀಳಿದರು. ಈಗ, ಧಾರ್
          … ಹಾಗಾಗಿ ತ್ಯಿ ಮತುತಿ ಮಗು ಆರೊರೀಗಯಾಕರವಾಗಿ
                                                             ನಲ್ಲಿರುವ ಈ 'ಪ್ಎಿಂ ಮಿತ್್ರ ಪಾಕ್ತಿ' ಮ್ಫಲಕ ನಾವು ಒಿಂದು ರಿೀತಿಯಲ್ಲಿ
          ಮತುತಿ ಸ್ದೃಢವಾಗಿರುತ್ತಿರ                             ಅವರ ಪ್ರಿಂಪ್ರೆಯನು್ನ ಮುಿಂದುವರಿಸ್ುತಿತುದದಾೀವ. 2,150 ಎಕರೆ
          n  ತಾಯಿ ಮತ್ುತು ಮಕ್ಕಳ ಆರೆ್ಫೀಗ್ಯದ ಬ್ಗೆಗೆ ಜಾಗೃತಿ      ಪ್್ರದೀಶದಲ್ಲಿ ವಾ್ಯಪ್ಸಿರುವ ಈ ಜವಳಿ ಪಾಕ್ತಿ ಜವಳಿ ಉದ್ಯಮಕ್ಕ ಹ್ಫಸ್
            ಮ್ಫಡಿಸ್ಲು ಪ್್ರಧಾನಮಿಂತಿ್ರ ಮೀದಿ ಅವರು 'ಸ್ುಮನ್       ಶಕ್ತುಯನು್ನ ತ್ುಿಂಬ್ುತ್ತುದ ಎಿಂದು ಪ್್ರಧಾನಮಿಂತಿ್ರ ಮೀದಿ ಹೀಳಿದರು.
            ಸ್ಖಿ ಚ್ಾರ್ ಬಾರ್'ಗೆ ಚ್ಾಲನ ನಿೀಡಿದರು. ಈ ಚ್ಾರ್ ಬಾರ್   ಇಲ್ಲಿ 80ಕ್ಫ್ಕ ಹಚುಚಾ ರ್ಟಕಗಳಿಗೆ ಭ್ಫಮಿ ಹಿಂಚಿಕ ಮ್ಾಡಲಾಗಿದ.
            ಮಧ್್ಯಪ್್ರದೀಶದ ರ್ಾ್ರಮಿೀಣ ಮತ್ುತು ದ್ಫರದ ಪ್್ರದೀಶಗಳಲ್ಲಿನ   ಮ್ಫಲಸೌಕಯತಿ ಮತ್ುತು ರ್ಾಖಾತಿನ ನಿಮ್ಾತಿಣ ಏಕರ್ಾಲದಲ್ಲಿ
            ಗಭಿತಿಣಿ ಮಹಿಳೆಯರಿಗೆ ಸ್ಮಯೊೀಚಿತ್ ಮತ್ುತು ನಿಖರವಾದ     ಮುಿಂದುವರಿಯುತ್ತುದ ಎಿಂದು ತಿಳಿಸಿದರು.
            ಮ್ಾಹಿತಿಯನು್ನ ಒದಗಿಸ್ುತ್ತುದ.                       ಶರೀ.60ರಷ್ ಉದೊಯಾರೀಗಗಳು ಮಹಿಳೆಯರಿಗೆ
                                                                          ಟಿ
          n  'ಸ್್ವಸ್್ಥ ನಾರಿ ಸ್ಶಕತು ಕುಟುಿಂಬ್ ಅಭಿಯಾನ' ಮತ್ುತು 'ರಾಷ್ಟ್ೀಯ
            ಪ್ೂೀಷಣ್ ಮ್ಾಹ್' ಅಭಿಯಾನಗಳು ಸೆಪ್್ಟೆಿಂಬ್ರ್ 17        n  ಧಾರ್ ನಲ್ಲಿ ನಿಮಿತಿಸ್ಲಾಗುವ 'ಪ್ಎಿಂ ಮಿತ್್ರ ಪಾಕ್ತಿ'  300,000
            ರಿಿಂದ ಅಕ್ಫ್ಟೆೀಬ್ರ್ 2ರವರೆಗೆ ಆಯುಷ್ಾ್ಮನ್ ಆರೆ್ಫೀಗ್ಯ    ನೀರ ಮತ್ುತು ಪ್ರೆ್ಫೀಕ್ಷ ಉದ್ಫ್ಯೀಗಗಳನು್ನ ಸ್ೃಷ್್ಟೆಸ್ುವ ನಿರಿೀಕ್ಯಿದ.
            ಮಿಂದಿರಗಳು, ಸ್ಮುದ್ಾಯ ಆರೆ್ಫೀಗ್ಯ ಕೀಿಂದ್ರಗಳು, ಜಿಲಾಲಿ   n  ಈ ಉದ್ಫ್ಯೀಗಗಳಲ್ಲಿ ಶೀ.60ರಷು್ಟೆ ಮಹಿಳೆಯರಿಗೆ ಇರಲ್ವ.
            ಆಸ್್ಪತೆ್ರಗಳು ಮತ್ುತು ದೀಶಾದ್ಯಿಂತ್ದ ಇತ್ರ ಸ್ರ್ಾತಿರಿ ಆರೆ್ಫೀಗ್ಯ   n  ಇದರಿಿಂದ 3.5 ಲಕ್ಷ ಹತಿತು ರೆೈತ್ರು ನೀರವಾಗಿ ಪ್್ರಯೊೀಜನ
            ಕೀಿಂದ್ರಗಳಲ್ಲಿ ನಡೆಯಲ್ವ.                             ಪ್ಡೆಯಲ್ದ್ಾದಾರೆ.
          n  ಒಿಂದು ಲಕ್ಷಕ್ಫ್ಕ ಹಚುಚಾ ಆರೆ್ಫೀಗ್ಯ ಶಬರಗಳೆೊಿಂದಿಗೆ, ಇದು
            ದೀಶದಲ್ಲಿ ಮಹಿಳೆಯರು ಮತ್ುತು ಮಕ್ಕಳಿರ್ಾಗಿ ಪಾ್ರರಿಂಭಿಸ್ಲಾದ
            ಅತಿದ್ಫಡಡಾ ಆರೆ್ಫೀಗ್ಯ ಅಭಿಯಾನವಾಗಿದ.
          n  ರಾಜ್ಯದ 'ತಾಯಿಯ ಹಸ್ರಲ್ಲಿ ಒಿಂದು ಉದ್ಾ್ಯನ'
            ಉಪ್ಕ್ರಮದಡಿ ಮಹಿಳಾ ಸ್್ವಸ್ಹಾಯ ಗುಿಂಪ್ನ
            ಫಲಾನುಭವಿಯೊಬ್್ಬರಿಗೆ ಪ್್ರಧಾನಮಿಂತಿ್ರ ಮೀದಿ ಸ್ಸಿಯನು್ನ
            ಉಡುಗೆ್ಫರೆಯಾಗಿ ನಿೀಡಿದರು. ಮಧ್್ಯಪ್್ರದೀಶದಲ್ಲಿ 10,000
            ಕ್ಫ್ಕ ಹಚುಚಾ ಮಹಿಳೆಯರು 'ತಾಯಿ ಹಸ್ರಲ್ಲಿ ಉದ್ಾ್ಯನ'
            ಅಭಿವೃದಿಧಿಪ್ಡಿಸ್ಲ್ದ್ಾದಾರೆ.

        ಪ್ರಿೀಕ್ಗಳು ಮತ್ುತು ಔಷಧೆ್ಫೀಪ್ಚ್ಾರಗಳನು್ನ ಸ್ಹ ಉಚಿತ್ವಾಗಿ   ಎರಡನೀ  ಶಶು  ಜನನದ  ಬ್ಳಿಕವೂ  6,000  ರ್ಫ.ಗಳನು್ನ
        ಒದಗಿಸ್ಲಾಗುತ್ತುದ   ಎಿಂದು   ತಿಳಿಸಿದರು.   'ಆಯುಷ್ಾ್ಮನ್   ನೀರವಾಗಿ  ಬಾ್ಯಿಂಕ್  ಖಾತೆಗೆ  ವರ್ಾತಿಯಿಸ್ಲಾಗುತ್ತುದ  ಎಿಂದು
        ರ್ಾಡ್ತಿ'   ಹಚಿಚಾನ   ಚಿಕ್ತೆ್ಸಗೆ   ರಕ್ಷಣಾತ್್ಮಕ   ಸಾಧ್ನವಾಗಿ   ಹೀಳಿದರು.  ಇಲ್ಲಿಯವರೆಗೆ  4.5  ಕ್ಫೀಟ್  ಗಭಿತಿಣಿಯರಿಗೆ
        ರ್ಾಯತಿನಿವತಿಹಿಸ್ುತ್ತುದ.  ತಾಯಿ  ಮತ್ುತು  ಶಶು  ಮರಣವನು್ನ   19,000  ಕ್ಫೀಟ್  ರ್ಫ.ಗಳನು್ನ  ವಿತ್ರಿಸ್ಲಾಗಿದ.  ಸೆಪ್್ಟೆಿಂಬ್ರ್
        ಕಡಿಮ್  ಮ್ಾಡಲು  2017ರಲ್ಲಿ  ಪಾ್ರರಿಂಭಿಸ್ಲಾದ  'ಮ್ಾತ್ೃ    17  ರಿಂದು  ನಡೆದ  ರ್ಾಯತಿಕ್ರಮದಲ್ಲಿ  1.5  ದಶಲಕ್ಷಕ್ಫ್ಕ  ಹಚುಚಾ
        ವಿಂದನಾ'  ಯೊೀಜನಯನು್ನ  ಉಲ್ಲಿೀಖಿಸಿದ  ಪ್್ರಧಾನಮಿಂತಿ್ರ     ಗಭಿತಿಣಿಯರ ಖಾತೆಗಳಿಗೆ 450 ಕ್ಫೀಟ್ ರ್ಫ.ಗಳ ಸ್ಹಾಯವನು್ನ
        ಮೀದಿ,  ಈ  ಯೊೀಜನಯಡಿ,  ಮದಲ  ಮಗುವಿನ  ಜನನದ               ವರ್ಾತಿಯಿಸ್ಲಾಯಿತ್ು ಎಿಂದು ತಿಳಿಸಿದರು. n
        ಮ್ೀಲ್  5,000  ರ್ಫ.ಗಳನು್ನ  ನೀರವಾಗಿ  ಬಾ್ಯಿಂಕ್  ಖಾತೆಗೆ                         ಪ್್ರಧಾನಮಿಂತಿ್ರಯವರ ಪ್ೂಣತಿ
        ವರ್ಾತಿಯಿಸ್ಲಾಗುತ್ತುದ  ಮತ್ುತು  ಮಗು  ಹಣುಣು  ಮಗುವಾಗಿದದಾರೆ                       ರ್ಾಯತಿಕ್ರಮವನು್ನ ವಿೀಕ್ಷಿಸ್ಲು ಕು್ಯಆರ್
                                                                                    ಕ್ಫೀಡ್ ಅನು್ನ ಸಾ್ಕಯಾನ್ ಮ್ಾಡಿ.
                                                                ಅಕ್ಟೋಬರ್ 16-31, 2025    ನ್್ಯೂ ಇಂಡಿಯಾ ಸಮಾಚಾರ  41
   38   39   40   41   42   43   44   45   46   47   48