Page 1 - NIS Kannada 1-15 June, 2026
P. 1
ಸಂಪುಟ 6, ಸಂಚಿಕೆ 23 ಜೊನ್ 1-15, 2026
ನ್ಯೂ ಇಂಡಿಯಾ ಉಚಿತ ವಿತರಣೆಗಾಗಿ
ಸಮಾಚಾರ
@NISPIBIndia ವರ್ಷಗಳು
Follow Us
ಅಭಿವೃದ್ಧಿಯ ದೃಷ್ಟಿಕೋನ
ರಾಷ್ಟ್ರಕ್ಕಾಗಿ ಅಭಿಯಾನ
ಪ್ರಧಾನ ಮಂತ್್ರ ನರೇಂದ್ರ ಮೇದಿ ಅವರ 12 ವರ್ಷಗಳ ಅಧಿಕಾರಾವಧಿಯು ಸೇವೆ, ಉತ್ತಮ
ಆಡಳಿತ ಮತು್ತ ಅಭಿವೃದಿಧಿಯಲ್ಲಿ ಹೊಸ ಮಾನದಂಡಗಳನುನು ಸಾಥಾಪಿಸುವ ಮೊಲಕ ಛಾಪು
ಮೊಡಿಸಿದೆ. ಈ ಅವಧಿಯಲ್ಲಿ, ರಾರಟ್ರವು ಸಾವಾವಲಂಬನೆ, ಡಿಜಿಟಲ್ ಕಾ್ರಂತ್, ಮೊಲಸೌಕಯ್ಷಗಳ
ವಿಸ್ತರಣೆ ಮತು್ತ ಜಾಗತ್ಕ ವೆೇದಿಕೆಯಲ್ಲಿ ಬಲವಾದ ಅಸಿಮಿತೆಯ ಸಾಕಾರಕೆಕೆ ಸಾಕ್ಷಿಯಾಗಿದೆ.
ಇ-ಪ್ರತಿಗಾಗಿ

