Page 24 - NIS Kannada 1-15 June, 2026
P. 24
ಮುಖಪುಟ ಲೋಖನ
ವರ್ಷಗಳ
ವಿಕ್ಸ ಯಾತ್್ರ
ಸಬಲ್ೋಕರಣದ ನಿರಂತರ ಪ್ರಯಾಣ
ಪ್ರತಿಯಂದು ಕ್ಷಣದಲ್ಲಿ ಅಭಿವೃದ್ಧಿ , ಪ್ರತಿಯಂದು ತಿರುವಿನಲ್ ಹೊಸ ಸಾಧ್ಯತ್ಗಳು
ಲಿ
ಪ್ರಗತ್ ಮತು್ತ ವೆೈಭವದ ಹಾದಿಯಲ್ಲಿ ಸಾಗುವ ಮುನನು, ದಿೇಘ್ಷಕಾಲದಿಂದ ನಲ್ಷಕ್ಷ್ಯಕೆಕೆ ಹಾಗೊ ಅಲಕ್ಷ್ಯಕೆಕೆ ಒಳಗಾಗಿದದಿ ಸಮಾಜದ
ಆ ವಗ್ಷಗಳಿಗೆ ವಿಶೇರ ಗಮನ ಹರಿಸುವುದು ಅತಯೂಗತಯೂವಾಗಿತು್ತ. ಆದಾಗೊಯೂ, ಪ್ರಧಾನಮಂತ್್ರ ನರೇಂದ್ರ ಮೇದಿಯವರು
ಈ ವಗ್ಷಗಳನುನು ಕೆೇವಲ ಗುರುತ್ಸಲ್ಲಲಿ; ಬದಲ್ಗೆ ಅವರನುನು ಗೌರವಿಸಿದರು. ಕೆೇಂದ್ರ ಸಕಾ್ಷರದ ಎಲಾಲಿ ನೇತ್ಗಳ್ ಮತು್ತ
ಯೇಜನೆಗಳಲ್ಲಿ ವಂಚಿತರಿಗೆ ಅತುಯೂನನುತ ಆದಯೂತೆಯನುನು ನೇಡಲಾಯತು. "ಎಲ್ಲಿ ಮಹಿಳ್ಯರನುನು ಗೌರವಿಸಲಾಗುತ್ತದೆಯೇ,
ಅಲ್ಲಿ ದೆೇವತೆಗಳ್ ಸಂತೆೊೇರದಿಂದ ಇರುತಾ್ತರ; ಆದರ ಎಲ್ಲಿ ಅವರನುನು ಗೌರವಿಸುವುದಿಲಲಿವೊೇ, ಅಲ್ಲಿ ಎಲಾಲಿ ಕಾಯ್ಷಗಳೂ
ನರ್ಫಲವಾಗುತ್ತವೆ." ಈ ಪಾ್ರಚಿೇನ ಗಾದೆಯು ಮಹಿಳಾ ನೆೇತೃತವಾದ ಅಭಿವೃದಿಧಿಗೆ ಮಾಗ್ಷದಶಿ್ಷ ಮಂತ್ರವಾಯತು; ಪರಿಣಾಮವಾಗಿ,
ಕಳ್ದ 12 ವರ್ಷಗಳಲ್ಲಿ ನಾರಿ ಶಕ್್ತಯು ಪ್ರತ್ಯಂದು ಕ್ಷೆೇತ್ರದಲೊಲಿ ಅತುಯೂತ್ತಮ ಸಾಧನೆ ಮಾಡಿದೆ. ಅದೆೇ ರಿೇತ್, ಯುವಜನರಿಗೆ
ಸಮಪಿ್ಷತವಾದ 'ವಿಕಸಿತ ಭಾರತ'ದ ಮಂತ್ರವಾದ—"ಇದೆೇ ಸಮಯ; ಇದುವೆೇ ಸರಿಯಾದ ಸಮಯ; ಇದು ಭಾರತದ
ಅಮೊಲಯೂವಾದ ಸಮಯ"—ಎಂಬ ಕರ, ಭಾರತದ ಯುವ ಪಿೇಳಿಗೆಯು ತಮಮಿ ಆಕಾಂಕ್ಷೆಗಳಿಗೆ ಹೊಸ ರಕೆಕೆಗಳನುನು ನೇಡಲು
ಸಿದಧಿವಾಗಿದೆ ಮತು್ತ ಸನನುದಧಿವಾಗಿದೆ ಎಂಬುದಕೆಕೆ ಬಲವಾದ ಸಾಕ್ಷಿಯಾಗಿದೆ. ಇಂದು, ಯುವ ಶಕ್್ತಯ ಸಾಮಥಯೂ್ಷಕೆಕೆ ಹೊಸ
ಗುರುತು ಸಿಕ್ಕೆರುವುದರಿಂದ, ನವ ಭಾರತದ 'ಅಮೃತ ಪಿೇಳಿಗೆಯು' ಭಾರತದ ಜ್ಾನ, ವಿಜ್ಾನ ಮತು್ತ ಸಾವ್ಷಕಾಲ್ಕ ಸಾಧನೆಗಳ
ಸಂಕೆೇತವಾಗಿ ಹೊರಹೊಮಿಮಿದೆ. ಕಳ್ದ 12 ವರ್ಷಗಳ್ ಒಂದು ಯುಗವನುನು—ವಂಚಿತರು, ಮಹಿಳ್ಯರು, ಯುವಕರು ಮತು್ತ
ರೈತರ ಸಬಲ್ೇಕರರಕಾಕೆಗಿ ಮುಡಿಪಾದ ಒಂದು ವಿಶಿರಟು ಕಾಲಘಟಟುವನುನು ಗುರುತ್ಸಿವೆ ಎಂದು ಹೇಳಿದರ ಅದು ಯಾವುದೆೇ
ಅತ್ಶಯೇಕ್್ತಯಾಗಲಾರದು. ಸಂವೆೇದನಾಶಿೇಲ ಮನಸಿಥಾತ್ ಮತು್ತ ಅಂತಗ್ಷತ ದೃಷ್ಟುಕೆೊೇನದೆೊಂದಿಗೆ, ನವ ಭಾರತದ ಹೊಸ
ನಾಯಕತವಾವು, ಕಳ್ದ 12 ವರ್ಷಗಳಲ್ಲಿ ಸಮಾಜದ ಪ್ರತ್ಯಂದು ವಗ್ಷವನುನು ಮತು್ತ ಪ್ರತ್ಯಂದು ಪ್ರದೆೇಶವನುನು ಅಭಿವೃದಿಧಿಯಲ್ಲಿ
ಪಾಲುದಾರರನಾನುಗಿ ಮಾಡಿದೆ ಮತು್ತ ಈ ಮೊಲಕ ಸವಾಣಿ್ಷಮ ಭಾರತದ ಕಡೆಗಿನ ಪ್ರಯಾರವು ಪಾ್ರರಂಭವಾಗಿದೆ.
22 ನೊಯೂ ಇಂಡಿಯಾ ಸಮಾಚಾರ ಜೊನ್ 1-15, 2026

