Page 48 - NIS Kannada 1-15 June, 2026
P. 48
ಮುಖಪುಟ ಲೋಖನ
ವರ್ಷಗಳ
ವಿಕ್ಸ ಯಾತ್್ರ
ರಾಷ್ಟ್ರ ಮದಲು
ಧಿ
ಸಬಲ್ೋಕೃತ, ಸಮೃದ ಮತ್ತು ಸುರಕ್ಷಿತ ಭಾರತ
ಅಥ್ಷ: ಯಾರೊಬಬುರಿಗಾಗಲ್ ರಾರಟ್ರದ ರಕ್ಷಣೆಗಿಂತ ದೆೊಡ್ದಾದ ಯಾವುದೆೇ ಸದುಗೆರವಿಲಲಿ, ಪ್ರತ್ಜ್ಞೆಯೊ ಇಲಲಿ ಮತು್ತ ತಾಯೂಗವೂ
ಇಲಲಿ. ನೆರಯ 7 ರಾರಟ್ರಗಳ ಜತೆ 15,000 ಕ್ಲೊೇಮಿೇಟರ್ ಗಳಿಗೊ ಹಚುಚಿ ವಾಯೂಪಿಸಿರುವ ತನನು ಭೊ ಗಡಿಗಳನುನು ಮತು್ತ 7,500
ಕ್ಲೊೇಮಿೇಟರ್ ಗಳಿಗಿಂತ ಹಚುಚಿ ವಿಸ್ತರಿಸಿರುವ ತನನು ಸಾಗರ ಗಡಿಗಳನುನು ಭದ್ರಪಡಿಸಿಕೆೊಳಳುಲು ಭಾರತವು ಇಂದು 'ರಾರಟ್ರ ಮದಲು'
ಎಂಬ ತತವಾದಿಂದ ಮಾಗ್ಷದಶಿ್ಷಸಲ್ಪಟಟು ತನನು ಪರಿಣಾಮಕಾರಿ ವಿದೆೇಶಾಂಗ ನೇತ್ಯನುನು ಮುನನುಡೆಸುತ್್ತದೆ, ಅದೆೇ ಸಮಯದಲ್ಲಿ ರಕ್ಷಣಾ
ವಲಯದಲೊಲಿ ಸಾವಾವಲಂಬನೆಯತ್ತ ಮುನನುಡೆಯುತ್್ತದೆ. ಕೆೇಂದ್ರ ಸಕಾ್ಷರವು ಭಯೇತಾ್ಪದನೆಯ ವಿರುದಧಿ 'ಶೊನಯೂ ಸಹಿರುಣುತೆ' ನೇತ್ಗೆ
ದೃಢನಶಚಿಯ ಮಾಡುವುದು ಮಾತ್ರವಲಲಿದೆ, ಅದಕೆಕೆ ಆಳವಾಗಿ ಬದಧಿವಾಗಿದೆ. ಪುಲಾವಾಮಾದಲ್ಲಿ ಸಿಆರ್ ಪಿಎಫ್ ಬಂಗಾವಲು ಪಡೆಯ ಮ್ೇಲ
ನಡೆದ ಹೇಡಿತನದ ದಾಳಿಯ ನಂತರ ಉರಿಯ ಮಿಲ್ಟರಿ ಶಿಬ್ರದ ಮ್ೇಲ ನಡೆದ ಭಯೇತಾ್ಪದಕ ದಾಳಿಯ ನಂತರವೂ ಜಗತು್ತ ಈ
ಅಚಲ ಸಂಕಲ್ಪಕೆಕೆ ಸಾಕ್ಷಿಯಾಯತು. ಕಳ್ದ ವರ್ಷ 2025 ಮ್ೇ 6 ಮತು್ತ 7ರ ಮಧಯೂರಾತ್್ರ 'ಆಪರೇರನ್ ಸಿಂಧೊರ' ಜಗತ್್ತಗೆ ಸ್ಪರಟು ಸಂದೆೇಶ
ರವಾನಸಿತು. ಭಾರತ ಯುದಧಿವನುನು ಬಯಸುವುದಿಲಲಿ, ಆದರ ಯಾವುದೆೇ ಸಂದಭ್ಷದಲೊಲಿ ಭಯೇತಾ್ಪದನೆಯನುನು ಸಹಿಸುವುದಿಲಲಿ.
ಬುದಧಿನ ನಾಡಾದ ಭಾರತವು ಯುದಧಿದಲ್ಲಿ ಅಲಲಿ, ಬದಲಾಗಿ ಬುದಧಿನಲ್ಲಿ ನಂಬ್ಕೆ ಇಡುತ್ತದೆ ಎಂಬ ಸಂದೆೇಶವನುನು ನರಂತರವಾಗಿ ಸಾರಿದೆ.
ಅಂದರ ಶಾಂತ್ಯ ಸಂದೆೇಶ ಸಾರಿದೆ. ಯಾವುದೆೇ ರಾರಟ್ರವು ಬಲ್ರ್ಠ ಮಿಲ್ಟರಿ ಶಕ್್ತ ಹೊಂದುವುದು ಅತಯೂಗತಯೂವಾದರೊ, ನಜವಾದ
ಜಾಗತ್ಕ ಶಕ್್ತಯಾಗಲು ಯುದಧಿ ಅಥವಾ ಮಿಲ್ಟರಿ ಶಕ್್ತಯೇ ಪೂವಾ್ಷಪೇಕ್ಷಿತವಲಲಿ. ಈ ನಟಿಟುನಲ್ಲಿ ಕಳ್ದ 12 ವರ್ಷಗಳಲ್ಲಿ ಯೇಗದ
ಜಾಗತ್ಕ ಪ್ರಚಾರದ ಮೊಲಕ, ವಿಶೇರವಾದ ಅಂತಾರಾಷ್ಟ್ರೇಯ ಪ್ರತ್ಷೆ್ಠಯ ಮೊಲಕ, ಬ್ಕಕೆಟಿಟುನ ಸಮಯದಲ್ಲಿ ತನನುದೆೇ ಆದ ನಾಗರಿಕರು
ಮತು್ತ ವಿಶಾವಾದಯೂಂತದ ಜನರಿಗೆ ಬಂಬಲದ ದಾರಿದಿೇಪವಾಗಿ ಹೊರಹೊಮುಮಿವ ಮೊಲಕ, ಕೆೊೇವಿರ್-19ರಂತಹ ಜಾಗತ್ಕ ವಿಪತ್ತನುನು
ಜಗತ್್ತಗೆ ಮಾದರಿಯಾಗಿ ಪರಿವತ್್ಷಸುವ ಮೊಲಕ ಅಥವಾ ರಕ್ಷಣಾ ವಲಯದ ಸಾವಾವಲಂಬನೆಯಲ್ಲಿ ಹೊಸ ಕಾ್ರಂತ್ಯನುನು ಮುನನುಡೆಸುವ
ಮೊಲಕ - ಭಾರತವು ಒಂದು ಅಸಾಧಾರರ ಮೃದು ಶಕ್್ತಯಾಗಿ ತನಗಾಗಿ ಸಿಥಾರವಾದ ಹೊಸ ಗುರುತು ರೊಪಿಸಿಕೆೊಳ್ಳುತ್್ತದೆ.
46 ನೊಯೂ ಇಂಡಿಯಾ ಸಮಾಚಾರ ಜೊನ್ 1-15, 2026

