Page 60 - NIS Kannada 1-15 June, 2026
P. 60
ಮುಖಪುಟ ಲೋಖನ
ವರ್ಷಗಳ
ವಿಕ್ಸ ಯಾತ್್ರ
ವಿಕ್ಸ್ ಭಿ, ವಿರಾಸತ್ ಭಿ
ಒಂದು ಬಲ್ಷ್, ಸಮೃದ ಮತ್ತು ಸುರಕ್ಷಿತ ಭಾರತ
ಧಿ
್ಠ
ರಾಷ್ಟ್ರೇಯ ಏಕತೆಯ ವಿರಯವಿರಲ್ ಅಥವಾ ನಾಗರಿಕ ಕತ್ಷವಯೂದ ಪ್ರಜ್ಞೆಯಾಗಿರಲ್, ಸಾಂಸಕೆಕೃತ್ಕ ಪರಂಪರಯು
ಒಂದು ಪ್ರಮುಖ ಕೆೊಂಡಿಯಾಗಿ ಕಾಯ್ಷನವ್ಷಹಿಸುತ್ತದೆ. ಈ ಬಲವಾದ ಬಂಧವೆೇ ಇಡಿೇ ದೆೇಶವನುನು ಮಾತ್ರವಲಲಿದೆ,
ಇಡಿೇ ವಿಶವಾವನೆನುೇ ಭಾರತದೆೊಂದಿಗೆ ಜೊೇಡಿಸುತ್ತದೆ. ಇದೆೇ ದೃಷ್ಟುಕೆೊೇನದಿಂದ ಪ್ರೇರಿತವಾಗಿ—ಮತು್ತ ತನನು ಸಾಂಸಕೆಕೃತ್ಕ
ಪರಂಪರಯ ಬಗೆಗೆ ಹಮ್ಮಿ ಪಡುತಾ್ತ—ಭಾರತವು ಕಳ್ದ 12 ವರ್ಷಗಳಲ್ಲಿ ಒಂದು ಸುವರ್ಷ ಭವಿರಯೂವನುನು ಬರದಿದೆ;
ಅಭಿವೃದಿಧಿಯಂದಿಗೆ ಪರಂಪರಯನುನು ಸಮನವಾಯಗೆೊಳಿಸುವ ಮೊಲಕ, ತನನು ಭವಯೂ ಹಾಗೊ ವೆೈಭವಯುತ ಇತ್ಹಾಸಕೆಕೆ
ಹೊಸ ಆಯಾಮಗಳನುನು ಭಾರತವು ಸೇರಿಸಿದೆ. ಅಲಲಿದೆ, "ಒಂದು ಭೊಮಿ, ಒಂದು ಕುಟುಂಬ, ಒಂದು ಭವಿರಯೂ" ಎಂಬ
ಧೇಯವಾಕಯೂದೆೊಂದಿಗೆ 'ವಸುಧೈವ ಕುಟುಂಬಕಂ' ಮಂತ್ರವನುನು ಅಳವಡಿಸಿಕೆೊಳ್ಳುವ ಮೊಲಕ, ಪರಿಸರ ಸಂರಕ್ಷಣೆಯ
ಕ್ಷೆೇತ್ರದಲ್ಲಿ ಭಾರತವು ಜಾಗತ್ಕ ಮಾಗ್ಷದಶ್ಷಕನಾಗಿ ಹೊರಹೊಮಿಮಿದೆ. ಹಲವಾರು ಅಂತಾರಾಷ್ಟ್ರೇಯ ಸಂಸಥಾಗಳ
ಪರವಾಗಿ ಧವಾನಯತು್ತವ ಮೊಲಕ, ಭಾರತವು ಜಗತ್್ತಗೆ "ಮಿರನ್ ಲೈಫ್" ಮತು್ತ ಪ್ರಕೃತ್ಯಂದಿಗೆ ಸಾಮರಸಯೂದ
ಸಹಬಾಳ್ವಾಯನುನು ಕೆೇಂದಿ್ರೇಕರಿಸಿದ ಹೊಸ ಹಾದಿಯನುನು ತೆೊೇರಿಸಿಕೆೊಟಿಟುದೆ. ಪರಿಸರ ಬದಧಿತೆಯ ನಾಯಕತವಾದ ಯುಗಕೆಕೆ
ದಾರಿ ಮಾಡಿಕೆೊಡುವ ಮೊಲಕ, ಭಾರತವು ಒಂದು ಹೊಸ ಅಧಾಯೂಯಕೆಕೆ ನಾಂದಿ ಹಾಡಿದೆ.
58 ನೊಯೂ ಇಂಡಿಯಾ ಸಮಾಚಾರ ಜೊನ್ 1-15, 2026

