Page 70 - NIS Kannada 1-15 June, 2026
P. 70

ಮುಖಪುಟ ಲೋಖನ


                                 ವರ್ಷಗಳ
                           ವಿಕ್ಸ ಯಾತ್್ರ




            ದೆೋಶದಲ್ಲಿ ಪ್ರಾಜೆಕ್ಟು್ ಟ್ೈಗರ್ (ಹುಲ್ ಯೋಜನ), ಪ್ರಾಜೆಕ್ಟು್
            ಎಲ್ಫಂಟ್ (ಆನ ಯೋಜನ), ಪ್ರಾಜೆಕ್ಟು್ ಲಯನ್ (ಸಿಂಹ
              ಯೋಜನ), ಪ್ರಾಜೆಕ್ಟು್ ಸನುೋ ಲ್ಪರ್್ಭ (ಹಿಮ ಚರತೆ
                                    ಫೂ
            ಯೋಜನ) ಮತ್ತು ಪ್ರಾಜೆಕ್ಟು್ ಡಾಲ್ನನುಂತಹ ಉಪಕರಾಮಗಳ
             ಮೂಲಕ ಪರಾಮುಖ ವನ್ಯಜೋವಿ ಪರಾಭೋದಗಳ ಸಂರಕ್ಷಣಾ
             ರ್ಯ್ಭಗಳನ್ನು ಕ್ೈಗೊಳ್ಳಲಾಗುರ್ತುದೆ. ಕಡಲ ಆಮಗಳು
             ಸೋರಿದಂತೆ ಅಳಿವಿನ ಅಂಚನಲ್ಲಿರುವ 24 ಪರಾಭೋದಗಳ
            ಮೋಲ್ ಕ್ೋಂದ್ರಾೋಕರಿಸಿದ ಸಂರಕ್ಷಣಾ ಕರಾಮಗಳನ್ನು ಜಾರಿಗೆ
                           ತರಲಾಗುರ್ತುದೆ.
                                                             n  ರಾಷ್ಟ್ೋಯ ವನಯಾಜಿೋವ ಮಂಡಳಿಯ 7ನೆೋ ಸಭಯಲ್ಲಿ ಘರಯಾಲ್
                                                               ಗಳ (ಮಸಳೆ ತಳಿ) ಸಂರಕ್ಷಣೆ ಮತುತು ಅವುಗಳ ಉಳಿವಗಿರುವ
                                                               ಭಿೋತ್ಗಳನುನು ಎದುರಸಲು ಹ�ಸ ಉಪಕ್ರಮವೂಂದಕಕಾ
                                                               ಅನುಮೋದನೆ ನಿೋಡಲಾಗಿದೆ. ಘರಯಾಲ್ ಅನುನು ಈಗ ಕೋಂದ್ರ
                                                               ಸಕಾ್ಭರದ 'ವನಯಾಜಿೋವ ಆವಾಸಸಾಥಾನಗಳ ಸಮಗ್ರ ಅಭಿವೃದಿಧಿ'
                                                               ಯೊೋಜನೆಯಡಿ 'ಪ್ರಭೋದಗಳ ಮರುಪಡಯುವಕ ಕಾಯ್ಭಕ್ರಮ'ಕಕಾ
                                                               ಸ್ೋರಸಲಾಗಿದೆ.

                                                             n  ಮಾನಸ್-ಪ್ೂಬಿಟ�ೋರಾ-ನಾಮೋರ-ಕಾಜಿರಂಗ-ದಿಬು್ರ ಸ್ೈಖ್�ೋವಾ
                                                               ವನಯಾಜಿೋವ ಸಕ�ಯಾ್ಭರ್ ಅನುನು ಅಭಿವೃದಿಧಿಪಡಿಸಲಾಗಿದೆ.
                                                             n  ಪನಾನು-ಮುಕುಂದ್ ಪುರ-ಸಂಜಯ್ ದುಬಿ್ರ-ಬಾಂಧವಗಢ್-ಕನಾ್-
        ವನ್ಯಜೋವಿಗಳಿಗಾಗಿ ಉಪಕ್ರಮಗಳು                              ಮುಕ್ಕಾ-ಪ್ಂರ್ ರ�ದೃಶಯಾರಾದಯಾಂತ ವನಯಾಜಿೋವ ಸಕ�ಯಾ್ಭರ್ ಅನುನು
                                                               ಅಭಿವೃದಿಧಿಪಡಿಸಲಾಗಿದೆ. n
        ದೆೋಶದಲ್ಲಿ ವನಯಾಜಿೋವಗಳ ಸುರಕ್ಷತೆ, ಸಂರಕ್ಷಣೆ ಮತುತು ಅಭಿವೃದಿಧಿಗಾಗಿ
        ಮಿೋಸಲಾದ ಸಂರಕ್ಷಿತ ಪ್ರದೆೋಶಗಳ ಸಂಖ್ಯಾಯು 2020 ರಲ್ಲಿದದಾ 921
                         1,134       ಕಕಾ ಹಚಚುಳವಾಗಿದೆ.            ವಿಶ್ವದ ಅತ್ಯಂತ ರವ್ಯವಾದ ವನ್ಯಜೋವಿಗಳಿಗೆ
        ರಂದ 2025 ರ ವೋಳೆಗ

                                                                 ಭಾರತವು ಆವಾಸ ಸಾ್ಥನವಾಗಿದೆ ಎಂಬುದು
           2014 ರಲ್ಲಿ 48 ರಷ್ಟೆದದಾ ದೆೋಶದ ಹುಲ್ ಸಂರಕ್ಷಿತ ಪ್ರದೆೋಶಗಳ   ನಮಗೆ ಹೆಮ್ಮಯ ವಿರಯವಾಗಿದೆ. ಜಗರ್ತುನ
           ಸಂಖ್ಯಾಯು 2025 ರ ವೋಳೆಗ 58 ಕಕಾ ತಲುಪಿದೆ. ಅದೆೋ ರೋತ್,       ಒಟಟು ಹುಲ್ಗಳ ಜನಸಂಖ್ಯಯಲ್ಲಿ ಶೋಕಡಾ
          ಆನೆ ಸಂರಕ್ಷಿತ ಪ್ರದೆೋಶಗಳ ಸಂಖ್ಯಾಯು 2020 ಮತುತು 2025ರ
                  ನಡುವ 31 ರಂದ 33 ಕಕಾ ಹಚಚುಳವಾಗಿದೆ.                   70 ಕ್ಕೆಂತ ಹೆಚ್ಚು ಹುಲ್ಗಳು ನಮ್ಮಲ್ಲಿವೆ.
                                                                    ಇದರಂದ್ಗೆ, ಜಗರ್ತುನಲ್ಲಿೋ ಅರ್ ಹೆಚ್ಚು
                                                                    ಏಕ-ಕೊಂಬನ ಖಡಮೃಗಗಳು  ಮತ್ತು
                                                                                     ಗಿ
                                                                  ಅರ್ ಹೆಚಚುನ ಸಂಖ್ಯಯ ಏಷ್್ಯನ್ ಆನಗಳು
                                                                     ನಮ್ಮಲ್ಲಿವೆ. 'ರ್ಡಿನ ರಾಜ' ಎಂದೆೋ
                                                                   ಕರಯಲ್ಪಡುವ ಏಷ್್ಯಟಿಕ್ ಸಿಂಹಗಳು
                                                                 ಅಭಿವೃದ್ಧಿ ಹಂದುರ್ತುರುವ ವಿಶ್ವದ ಏಕ್ೈಕ ಸ್ಥಳ
                                                                             ಭಾರತವಾಗಿದೆ.


                                                                     ನರೇಂದ್ರ ಮೇದಿ, ಪ್ರಧಾನಮಂತ್್ರ








        68  ನೊಯೂ ಇಂಡಿಯಾ ಸಮಾಚಾರ    ಜೊನ್ 1-15, 2026
   65   66   67   68   69   70   71   72   73   74   75