Page 23 - NIS Kannada 2021 August 16-31
P. 23

ಕಳೆದ ಕೆಲವು ವಷ್ಷಗಳಲ್ಲಿ, ಮ್ದಾರಿ ಯೇಜನೆಯ ಮೂಲಕ
                                                                 ಸಣ್ಣ  ಉದ್ಯಮ್ಗಳಿಗೆ  ₹15  ಲಕ್  ಕೊೇಟ್ಗೂ  ಹೆಚುಚಾ  ಮೌಲ್ಯದ
                                                                 ಸಾಲವನುನು ನಿೇಡಲಾಗಿದೆ, ಈ ಸಾಲವನುನು ಶೆೇ.70 ಕಿ್ಕಿಂತ ಹೆಚುಚಾ
                                                                 ಮಹಿಳೆಯರು,  ಶೆೇ.50ಕಿ್ಕಿಂತ  ಹೆಚುಚಾ  ಎಸ್ಸಿ,  ಎಸ್ಟು,  ಹಿಿಂದುಳಿದ
                                                                 ವಗ್ಷಗಳು  ಮತುತಾ  ಹಿಿಂದುಳಿದ  ಸಮಾಜಗಳ  ಉದ್ಯಮ್ಗಳು
                                                                 ಪಡೆದುಕೊಿಂಡಿದಾ್ದರೆ.  ಪಿಎಂ  ಕಿಸಾನ್ ಯೊ�ಜನೆಯಡಿ ಸುಮಾರು
                                                                 11 ಕೊೇಟ್ ರೆೈತರ ಕುಟುಿಂಬಗಳ ಖಾತೆಗಳಿಗೆ ₹ 1 ಲಕ್ 35 ಸಾವಿರ
                                                                 ಕೊೇಟ್ ರೂಪಾಯಿಗಳಿಗಿಿಂತ ಹೆಚಿಚಾನ ನೆರವನುನು ತಲುಪಿಸಲಾಗಿದೆ.
                                                                 ಕೊೇವಿಡ್  ಅವಧಿಯಲ್ಲಿ  ಪಾ್ರರಿಂಭಿಸಲಾದ  ಪಿಎಿಂ  ಸಾವಾನಿಧಿ
                                                                 ಯೇಜನೆಯಡಿ,  ಮೊದಲ  ಬಾರಿಗೆ,  ಬಿೇದಿಬದಿ  ವಾ್ಯಪಾರಿಗಳನುನು
                                                                 ಹಣಕಾಸು  ವಲಯದಲ್ಲಿ  ಸೆೇರಿಸಲಾಗಿದೆ  ಮತುತಾ  ಇಲ್ಲಿಯವರೆಗೆ
                                                                 15  ಲಕ್ಕೂ್ಕ  ಹೆಚುಚಾ  ಬಿೇದಿ  ಬದಿ  ವಾ್ಯಪಾರಿಗಳಿಗೆ  ₹10  ಸಾವಿರ
                                                                 ರೂಪಾಯಿ    ಸಾಲವನುನು  ನಿೇಡಲಾಗಿದೆ.  ಇಿಂದು,  ಪ್ರತಿ  ತಿಿಂಗಳು
                                                                 ಯುಪಿಐ ಮೂಲಕ ₹ 4 ಲಕ್ ಕೊೇಟ್ಗೂ ಹೆಚುಚಾ ವಹಿವಾಟುಗಳು
                                                                 ನಡೆಯುತಿತಾವೆ  ಮತುತಾ  ರುಪೆೇ  ಕಾಡ್್ಷ  ಗಳ  ಸಿಂಖೆ್ಯಯೂ  60
                                                                 ಕೊೇಟ್  ದಾಟ್ದೆ.  ಇಿಂಡಿಯಾ  ಪೇಸ್ಟು  ಪೆೇಮೆಿಂಟ್ಸಿ  ಬಾ್ಯಿಂಕ್
                                                                 ನ  ವಿಶಾಲ  ಜಾಲವಾದ  ಆಧಾರ್  ಸಹಾಯದಿಿಂದ  ಸಳದಲೆಲಿೇ
                                                                                                            ಥಾ
                                                                 ಪರಿಶೇಲನೆ  ಮಾಡಲಾಗುತಿತಾದು್ದ,  ಲಕ್ಾಿಂತರ  ಸಾಮಾನ್ಯ  ಸೆೇವಾ
                                                                 ಕೆೇಿಂದ್ರಗಳ ಸಾಥಾಪನೆಯು ದೆೇಶದ ದೂರದ ಭಾಗಗಳಿಗೆ ಹಣಕಾಸು
                                                                 ಸೆೇವೆಗಳನುನು ತೆಗೆದುಕೊಿಂಡುಹೊೇಗಿದೆ. ಇಿಂದು,  ಆಧಾರ್ ನಿಂದ
                                                                 ಸಕಿ್ರಯಗೊಳಿಸ್ದ ಪಾವತಿ ವ್ಯವಸೆಥಾ (ಎಇಪಿಎಸ್) ಸಹಾಯದಿಿಂದ
                ಹಣ ಪೂರಣವನ್್ನ ಪರಿ�ತಾಸ್ಹಿಸಲ್ ಇ-ಕೆವೆೈಸಿಯಲಲಿ         ದೆೇಶದಲ್ಲಿ  2  ಲಕ್ಕೂ್ಕ  ಹೆಚುಚಾ  'ಬಾಯೂಂಕ್  ಮಿತರಿ'  ರ್  ಬಾ್ಯಿಂಕಿಿಂಗ್
                                                                 ಸೆೇವೆಗಳನುನು ಹಳಿ್ಳಗಳ ಜನರ ಮನೆ ಬಾಗಿಲ್ಗೆೇ ತಲುಪಿಸುತಿತಾದಾ್ದರೆ.
                  ಇ-ಸಹಿ ಬಳಕೆಗೆ ಅನ್ಮೊ�ದನೆ ನಿ�ಡಲಾಯಿತ್
                                                                 ಕೊೇವಿಡ್  ಅವಧಿಯಲ್ಲಿ,  ಕಳೆದ  ವಷ್ಷ  ಏಪಿ್ರಲ್  ಮತುತಾ  ಜೂನ್
                ಮತ್ ನಂತರ 2020ರಲಲಿ, ವಿ�ಡಿಯೊ ಕೆವೆೈಸಿಯಂತಹ           ನಡುವೆ, ಈ ಬಾ್ಯಿಂಕ್ ಮ್ತ್ರರು ತಮ್ಮ ಆಧಾರ್-ಸಕಿ್ರಯ ಪಾವತಿ
                    ್ತ
                ಪರಿವತಗಿನಾತಮೆಕ ಹೆಜೆಜೆಯನ್್ನ ಕೆೈಗೆ್ಳಳಿಲಾಯಿತ್.       ವಯೂವಸೆಥೆಯ ಸಾಧನ ನೆರವಿನಿಿಂದ 53 ಸಾವಿರ ಕೊೇಟ್ ರೂ.ಗಳಿಗಿಿಂತ
                                                                 ಹೆಚುಚಾ  ವಹಿವಾಟು  ನಡೆಸುವ  ಮೂಲಕ  ಗಾ್ರಮಸರಿಗೆ  ಸಹಾಯ
                                                                                                      ಥಾ
            ಜೊೇಡಿಸ್ದೆ,  ಇದರಿಿಂದ  ಗಾ್ರಮ್ೇಣ  ಬಡವರು,  ಯುವಕರು,      ಮಾಡಿದಾ್ದರೆ.
            ಮಹಿಳೆಯರು  ಸಕಾ್ಷರದ  ಯೇಜನೆಗಳ  ನೂರಕೆ್ಕ  ನೂರರಷುಟು
                                                                                                   ್ತ
            ಪ್ರಯೇಜನಗಳನುನು ಪಡೆಯುತಿತಾದಾ್ದರೆ.                       ಹಣಪೂರಣ ನಿ�ತ್ಯ ಮ್ಲಕ ಸಶಕ್ತವಾಗ್ತ್ದೆ ಭಾರತ
                                                                     ಹಣಕಾಸು  ಯೇಜನೆಗಳನುನು  ಡಿಜಟಲ್  ವೆೇದಿಕೆಗೆ
            ಕಾರಿಂತ್ಕಾರಿ ಎಂದ್ ಸಾಬಿ�ತಾದ ಯೊ�ಜನೆಗಳು
                                                                                                                ಲಿ
                                                                                                   ಲಿ
                                                                                        ಲಿ
                                                                 ಕೊಿಂಡೊಯು್ಯವ  ಮತುತಾ  ಎಲರೊಿಂದಿಗೆ  ಎಲರ  ವಿಕಾಸ,  ಎಲರ
            ಭಾರತವು  ತನನು  ಸಾವಾತಿಂತ್ರಯಾದ  75ನೆೇ  ವಷ್ಷಕೆ್ಕ  ಕಾಲ್ಟ್ಟುರುವಾಗ,
                                                                 ವಿಶಾವಾಸ  ಮಿಂತ್ರದ  ಅನುಷಾ್ಠನದೊಿಂದಿಗೆ  ಸಮಾಜದ  ಅತ್ಯಿಂತ
            ಸಾಮಾಜಕ  ನೆರವಿನ  ಯೇಜನೆಗಳು  ಸಮಾಜದ  ದುಬ್ಷಲ
                                                                 ದುಬ್ಷಲ  ವಗ್ಷಗಳನುನು  ತಲುಪುವ  ದೃಢ  ನಿಧಾ್ಷರವು  ಬಹಳ
            ವಗ್ಷಗಳಿಗೆ  ರದ್ರತೆಯ  ಭಾವವನುನು  ಒದಗಿಸುತಿತಾವೆ.  ಕೆೇಿಂದ್ರ
                                                                 ಉತೆತಾೇಜನಕಾರಿ ಫಲ್ತಾಿಂಶಗಳನುನು ನಿೇಡುತಿತಾದೆ. ಸಾವಾತಿಂತ್ರಯಾ ಬಿಂದ
            ಸಕಾ್ಷರದ  54  ಸಚಿವಾಲಯಗಳ  318ಕೂ್ಕ  ಹೆಚುಚಾ  ಯೇಜನೆಗಳ
                                                                 ಸಮಯದಲ್ಲಿ ಭಾರತವು ಸುಮಾರು 35 ಕೊೇಟ್ ಜನಸಿಂಖೆ್ಯಯನುನು
            ಪ್ರಯೇಜನ  ಈಗ  ನೆೇರವಾಗಿ  ಫಲಾನುರವಿಗಳ  ಬಾ್ಯಿಂಕ್
            ಖಾತೆಗಳಿಗೆ ತಲುಪುತಿತಾದೆ. ಕಿಸಾನ್ ಸಮಾಮೆನ್ ನಿಧಿ, ಮ್ದಾರಿ ಸಾಲ,    ಹೊಿಂದಿತುತಾ ಮತುತಾ ಶೆೇಕಡಾ 70ರಷುಟು ಜನರು ಬಡತನ ರೆೇಖೆಗಿಿಂತ
            ಎಿಂ.ಎನ್.ಆರ್.ಇ.ಜ.ಎ, ಸ್ರಕಾ ವಿಮಾ ಯೊ�ಜನೆ, ಸಾವ್ಷಜನಿಕ      ಕೆಳಗಿದ್ದರು.  ಇಿಂದು  ಹಣಕಾಸು  ಪೂರಣ  ಯೇಜನೆ  130  ಕೊೇಟ್
            ವಿತರಣಾ  ವ್ಯವಸೆಥಾ,  ರಸಗೊಬ್ಬರ  ಸಬಿಸಿಡಿ,  ಪರಿಧಾನಮಂತ್ರಿ   ಜನಸಿಂಖೆ್ಯಯ ದೊಡ್ಡ ವಿಭಾಗಗಳಿಗೆ ಬಡತನ ರೆೇಖೆಗಿಿಂತ ಮೆೇಲೆ
            ವಸತ್  ಯೊ�ಜನೆ,  ಎಸ್ಸಿ-ಎಸ್ಟು-ಒಬಿಸ್  ಮತುತಾ  ಅಲ್ಪಸಿಂಖಾ್ಯತ   ಬರಲು  ಸಹಾಯ  ಮಾಡುತಿತಾದೆ.  ವಿವಿಧ  ಮಾಧ್ಯಮ  ವರದಿಗಳು
            ವಿದಾ್ಯರ್್ಷಗಳಿಗೆ ಸಹಾಯಧನ, ಅಂಗನವಾಡಿ ಮೂಲಕ ಪೌಷಿಟುಕತೆ      ಈಗ ಶೆೇಕಡಾ 22ರಷುಟು ಜನರು ಬಡತನ ರೆೇಖೆಗಿಿಂತ ಕೆಳಗಿದಾ್ದರೆ
            ರದ್ರತಾ ಅಭಿಯಾನ, ಸವಾಯಿಂ ಉದೊ್ಯೇಗಕಾ್ಕಗಿ ಸಾಲ, ಎಿಂ.ಎಸ್.   ಎಿಂದು  ಸೂಚಿಸುತತಾವೆ,  ಇದು  ಹಣ  ಪೂರಣ  ನಿೇತಿಯು  ನಿರಿೇಕ್ಷಿತ
            ಎಿಂ.ಇಗಳಿಗೆ  ಸುಲರ  ಸಾಲ  ಸೌಲರ್ಯಗಳು,  ಸವಾಚ್ಛ  ಭಾರತ      ಫಲ  ನಿೇಡುತಿತಾದೆ  ಎಿಂಬುದಕೆ್ಕ  ನಿದಶ್ಷನ.  ಹಣ  ಪೂರಣವು
            ಅಭಿಯಾನದಡಿ  ಶೌಚಾಲಯಗಳ  ನಿಮಾ್ಷಣ  ಮತುತಾ  ಇತರ             ಸಮಗ್ರ ಬೆಳವಣಗೆಯ ಮೂಲಾಧಾರವಾಗಿದೆ, ಇದು ಪ್ರತಿಯಬ್ಬ
            ಹಲವಾರು  ಯೇಜನೆಗಳ  ಪ್ರಯೇಜನಗಳು  ಈಗ  ನೆೇರವಾಗಿ            ನಾಗರಿಕನನುನು  ಸಶಕಗೊಳಿಸುತದೆ,  ಇದು    ಸಕಾ್ಷರದ  ಆರ್್ಷಕ
                                                                                         ತಾ
                                                                                 ತಾ
            ಫಲಾನುರವಿಗಳಿಗೆ  ತಲುಪುತಿತಾವೆ.  ನೆೇರ  ಸವಲತುತಾ  ವಗಾ್ಷವಣೆ   ಮತುತಾ ಸಾಮಾಜಕ ಕಲಾ್ಯಣ ದೃಷಿಟುಕೊೇನಕೆ್ಕ ಕೊಡುಗೆ ನಿೇಡುತದೆ
                                                                                                                ತಾ
            ತವಾರಿತ ಫಲ ನಿೇಡುತಿತಾವೆ.                               ಎಿಂಬುದು ಈಗ ಸಾಬಿೇತಾಗಿದೆ.
                                                                       ನ್ಯೂ ಇಂಡಿಯಾ ಸಮಾಚಾರ    ಆಗಸ್ಟ್ 16-31, 2021 21
   18   19   20   21   22   23   24   25   26   27   28