Page 28 - NIS Kannada 2021 August 16-31
P. 28

ಟೆ್�ಕಿಯೊ ಒಲಂಪಿಕ್ಸ್






























             ಮೊದಲ ದಿನವೆ� ಹೆಚಿಚಿದ
             ಟಿ�ಮ್  ಇಂಡಿಯಾ ನೆೈತ್ಕ ಸೆಥೆೈಯಗಿ
             ಮ್ೇರಾ ಬಾಯಿ ಚಾನು ಭಾರತಕೆ್ಕ ಬೆಳಿ್ಳ ಪದಕ
             ಗೆಲುಲಿವ ಮೂಲಕ ತಿ್ರವಣ್ಷ ಧ್ವಜದ ಹೆಮೆ್ಮಯನುನು
                             ಲಿ
             ಹೆಚಿಚಾಸ್ದು್ದ ಮಾತ್ರವಲದೆ ತನನು ಸಹ ಆಟಗಾರರನುನು
                                                            ಮಿ�ರಾಬಾಯಿ ಚಾನ್ ಅವರ ಯಶಸ್ಸ್ ಟಾಗೆಗಿಟ್ ಒಲಂಪಿಕ್
             ಪ್ರೇತಾಸಿಹಿಸ್ದರು. ಭಾರ ಎತುತಾವ ಸ್ಪಧೆ್ಷಯಲ್ಲಿ ಬೆಳಿ್ಳ
             ಪದಕ ಗೆದ್ದ ನಿಂತರ ಭಾರತಕೆ್ಕ ಮರಳಿದ ಅವರಿಗೆ             ಪ�ಡಿಯಂ ಯೊ�ಜನೆ (ಟಿಒಪಿಎಸ್) ಕಾಯಗಿಕರಿಮವು
             ಅದೂ್ಧರಿ ಸಾವಾಗತ ನಿೇಡಲಾಯಿತು. ತಾವು ಗೆದ್ದ ಬೆಳಿ್ಳ   ನಮಮೆ ಕಿರಿ�ಡಾಪಟ್ಗಳ ಪರಿಗತ್ಯಲಲಿ ಮತ್ ಭಾರತದ ಪದಕ
                                                                                                ್ತ
             ಪದಕವನುನು ದೆೇಶಕೆ್ಕ ಸಮಪಿ್ಷಸ್ದ ಅವರು, "ಇದು
                                                                 ಲಿ
                                                            ಗೆಲ್ವ ಭರವಸೆಗಳನ್್ನ ಹೆಚಿಚಿಸ್ವಲಲಿ ಹೆ�ಗೆ ಪರಿಮ್ಖ ಪಾತರಿ
             ಖಿಂಡಿತವಾಗಿಯೂ ನನನು ಕನಸನುನು ನನಸಾಗಿಸ್ದೆ.
                                                                     ವಹಿಸಿದೆ ಎಂಬ್ದನ್್ನ ತೆ್�ರಿಸ್ತ್ತದೆ.
             ನಾನು ಈ ಪದಕವನುನು ದೆೇಶಕೆ್ಕ ಸಮಪಿ್ಷಸುತೆತಾೇನೆ,
             ಒಲ್ಿಂಪಿಕ್ ಪ್ರಯಾಣದ ಸಮಯದಲ್ಲಿ ದೆೇಶವಾಸ್ಗಳ             ಅನ್ರಾಗ್ ಸಿಂಗ್ ಠಾಕ್ರ್, ಕೆ�ಂದರಿ ಕಿರಿ�ಡಾ ಸಚಿವ
             ಪಾ್ರರ್ಷನೆ ಮತುತಾ ಶುರ ಹಾರೆೈಕೆ ನನೊನುಿಂದಿಗಿತುತಾ.
                                                         ಪ್ರಬಲ  ತಿಂಡವನುನು  ಮಣಸ್,  ದೆೇಶಕೆ್ಕ  ಕಿಂಚಿನ  ಪದಕ  ಗೆದು್ದಕೊಟ್ಟುದೆ.
             ಇದಕಾ್ಕಗಿ ಕೃತಜ್ಞತೆಯನುನು ಸಲ್ಲಿಸುತೆತಾೇನೆ ಎಿಂದು
                                                         ಹರಿಯಾಣದ ಸೊೇನಿಪಟ್ ಜಲೆಲಿಯ ಪುಟಟು ಗಾ್ರಮ ನಹಿ್ರಯ ರವಿ ಕುಮಾರ್
             ಹೆೇಳಿದರು. ನಾನು ಕುಟುಿಂಬದವರಿಗೆ ಅದರಲೂಲಿ
                                                                            ತಾ
                                                         ದಹಿಯಾ, 57 ಕೆ.ಜ. ಕುಸ್ಯಲ್ಲಿ ದೆೇಶಕೆ್ಕ ರಜತ ಪದಕ ತಿಂದಿದಾ್ದರೆ. ರಜರಿಂಗ್
             ವಿಶೆೇಷವಾಗಿ ನನನು ತಾಯಿಗೆ ಧನ್ಯವಾದ
                                                         ಪುನಿಯಾ ಕುಸ್ಯಲ್ಲಿ ಕಿಂಚಿನ ಪದಕ ಗೆದು್ದ ಬಿೇಗಿದಾ್ದರೆ.  ಭಾರತ  ಒಲ್ಿಂಪಿಕ್ಸಿ
                                                                     ತಾ
             ಅಪಿ್ಷಸುತೆತಾೇನೆ, ಅವರು ನಾನು ಉತಮ ಸಾಧನೆ
                                        ತಾ
                                                         ನಲ್ಲಿ ಪದಕ ಪಡೆಯುತಿತಾರುವುದು ಇದು 7ನೆೇ ಬಾರಿ.
             ಮಾಡಲು ನನನು ಮೆೇಲೆ ನಿಂಬಿಕೆಯಿಟುಟು ತಮ್ಮ ಅನೆೇಕ
             ಅಗತ್ಯಗಳನುನು ತಾ್ಯಗ ಮಾಡಿದಾ್ದರೆ. ನಾನು ಭಾರತ
                                                         ಕಿರಿ�ಡೆಯ ಸ್ವಣಗಿ ಯ್ಗದ ಆರಂಭ
             ಸಕಾ್ಷರ, ಕಿ್ರೇಡಾ ಸಚಿವಾಲಯ, ಭಾರತಿೇಯ ಕಿ್ರೇಡಾ       ಒಲ್ಿಂಪಿಕ್ಸಿ ನಲ್ಲಿ ಭಾರತದ ಪ್ರದಶ್ಷನವು, ಟಾಗೆ್ಷಟ್ ಒಲ್ಿಂಪಿಕ್ ಪೇಡಿಯಿಂ
             ಪಾ್ರಧಿಕಾರ, ರೆೈಲೆವಾ ಮತುತಾ ಎಲಾಲಿ ಪಾ್ರಯೇಜಕರಿಗೆ   (ಟ್.ಓ.ಪಿ.ಎಸ್)  ನಿಂತಹ  ಕಾಯ್ಷಕ್ರಮಗಳು  ನಮ್ಮ  ಕಿ್ರೇಡಾಪಟುಗಳು
             ಧನ್ಯವಾದ ಅಪಿ್ಷಸುತೆತಾೇನೆ ಎಿಂದರು.              ವಿಕಸ್ಸಲು,  ಪದಕಗಳನುನು  ಗೆಲುಲಿವ  ನಿರಿೇಕ್ೆಗಳಿಗೆ  ಎದು್ದ  ನಿಲುಲಿವಲ್ಲಿ  ಹೆೇಗೆ
                                                                             ತಾ
                                                         ಮಹತವಾದ ಪಾತ್ರ ವಹಿಸುತದೆ ಎಿಂಬುದನುನು ತೊೇರಿಸುತದೆ. ಮೊೇದಿ ಸಕಾ್ಷರ
                                                                                                  ತಾ
                                                         ಕಿ್ರೇಡಾ  ಪಟುಗಳಿಗೆ  ತರಬೆೇತಿ  ನಿೇಡುವುದನುನು  ಮುಿಂದುವರಿಸ್ದು್ದ,  ಎಲ  ಲಿ
                                                         ಸೌಲರ್ಯಗಳನೂನು ಅವರಿಗೆ ಒದಗಿಸುತಿತಾದೆ. ಹಿೇಗಾಗಿ ಅವರು ಉನನುತ ಮಟಟುದ
                                                         ಸ್ಪಧೆ್ಷಗಳಿಗೆ  ಏರಲು  ಸಾಧ್ಯವಾಗುತಿತಾದೆ.  ಅವರ  ಪ್ರದಶ್ಷನ  ಇಡಿೇ  ದೆೇಶದ
                                                         ನಿರಿೇಕ್ೆಗೆ ತಿರುವು ನಿೇಡಿದೆ. ಅವರ ಯಶಸುಸಿ ಈಶಾನ್ಯ ರಾಜ್ಯಗಳಿಿಂದ ಹೆಚಿಚಾನ
                                                                                                               ತಾ
                                                         ಕಿ್ರೇಡಾಪಟುಗಳು  ಹೊರಹೊಮ್ಮಲು  ಪಿೇಳಿಗೆಗಳಿಗೆ  ಪೆ್ರೇರಣೆ  ನಿೇಡುತದೆ.
                                                         ಮ್ೇರಾ ಬಾಯಿ ಚಾನು ಮತುತಾ ಪಿ.ವಿ. ಸ್ಿಂಧು ಅವರು ಭಾರತಕೆ್ಕ ಮರಳಿದಾಗ
                                                         ಅವರಿಗೆ ರವ್ಯ ಸಾವಾಗತ ನಿೇಡಲಾಯಿತು.


             26  ನ್ಯೂ ಇಂಡಿಯಾ ಸಮಾಚಾರ   ಆಗಸ್ಟ್ 16-31, 2021
   23   24   25   26   27   28   29   30   31   32   33