Page 4 - NIS Kannada Oct 1-15 2021
P. 4
ಸಂಪಾದಕ್ೋಯ
ಎಲಲಿರಗ್ ನಮಸಾಕಾರ,
ಕೆ್ೋವಡ್ ಸಾಂಕಾ್ರಮಿಕ ಸಮಯದಲಿಲಿ ರೆೋಶದ 130 ಕೆ್ೋಟಿ ನಾಗರಕರು ಆತ್ಮನಿಭೇರ ಭಾರತದ ಸಂಕಲ್ಪ ಮಾಡಿದರು.
ಇಂದು ಆತ್ಮನಿಭೇರ ಭಾರತವು ರಾಷ್ಟ್ೋಯ ಚಿಂತನೆಯ ಭಾಗವಾಗಿರೆ. ನಮ್ಮ ಕನಸುಗಳು ವಾಸವವಾಗುತಿತುರುವುದನುನು
ತು
ದ
ನಾವು ನೆ್ೋರುತಿತುರೆೋವೆ. ಈಗ, ಆತ್ಮನಿಭೇರ ಭಾರತ ರೆೋಶದ ಅಭಿವೃದಿಧಿ ಪಯಣದ ಮಂತ್ರವಾಗಿರೆ.
ರೆೋಶವಾಸಿಗಳ ಅಪಾರ ಶಕ್ ಮತುತು ಸಾಮರಯೂೇವನುನು ಸದುಪಯೋಗಪಡಿಸಿಕೆ್ಳ್ಳಲು ಸಕಾೇರ ಪ್ರತಿ ಹಂತದಲ್ ಲಿ
ತು
ಆಮ್ಲಾಗ್ರ ಬದಲಾವಣೆಗಳನುನು ತಂದಿರೆ. ಆತ್ಮನಿಭೇರ ಭಾರತ ಎಂದರೆ ಆಮದುಗಳ ಮೋಲಿನ ಅವಲಂಬನೆಯನುನು
ಕಡಿಮ ಮಾರುವುದು ಮಾತ್ರವಲಲಿರೆ ರೆೋಶದ ಯುವಜನರ ಸಾಮರಯೂೇ, ಸೃಜನಶೋಲತೆ ಮತುತು ಕೌಶಲಯೂಗಳನುನು
ವೃದಿಧಿಸುವುದು. ಇದನುನು ಸಾಧಿಸಲು, ಸಕಾೇರವು ಕೆ್ೋವರನು ಸಂಕಷಟದ ಸಮಯವನುನು ಒಂದು ಅವಕಾಶವಾಗಿ
ಪರವತಿೇಸಿತು. ಅಂತೆಯೋ, ನಾಗರಕರ ಜೋವ ಮತುತು ಆಸಿತುಯನುನು ರಕ್ಷಿಸುವ ಗುರಯನುನು ಹೆ್ಂದಿರುವ 'ಜಾನ್ ಭಿೋ,
ಜಹಾ ಭಿೋ' ಮಂತ್ರದ ಜೆ್ತೆಗೆ, ಆರ್ೇಕತೆಯು ದಿೋರ್ೇವಧಿಯ ಯೋಜನೆ ಮತುತು ಚಿಂತನೆಯ ಮ್ಲಕ ವೆೋಗವನುನು
ಪಡೆಯುತಿತುರೆ. ಈ ಪ್ರಯತನುಗಳ ಫಲಿತಾಂಶವೆಂದರೆ ಈಗ ಆರ್ೇಕತೆಯು ಮತೆತು ಬೆಳವಣಿಗೆಯ ಹಾದಿಗೆ ಮರಳಿರೆ.
ಕೆ್ೋವಡ್ ಸಮಯದಲಿಲಿ ಕೆೋಂದ್ರ ಸಕಾೇರವು ಕೆೈಗೆ್ಂರ ಬೃಹತ್ ಆರ್ೇಕ ನಿವೇಹಣೆಯು ಕಳೆದ ವಷೇ ಋಣಾತ್ಮಕ
ತು
ಬೆಳವಣಿಗೆಯನುನು ಮುಟಿಟದ ನಂತರ ಜಡಿಪಿಯು ಹೆ್ಸ ಎತರವನುನು ತಲುಪಿ ಅತಯೂಂತ ಸಕಾರಾತ್ಮಕ ಫಲಿತಾಂಶಗಳನುನು
ತೆ್ೋರಸುತಿತುರೆ. ಅಲಾ್ಪವಧಿಯಲಿಲಿ ಆರ್ೇಕತೆಯ ಯಶಸಿವಾ ಪರವತೇನೆಯು ಈ ಸಂಚಿಕೆಯ ಮುಖಪುಟ ಲೆೋಖನವಾಗಿರೆ.
ಲಿ
ಧಿ
ಕೆ್ೋವಡ್ ವರುದ ಲಸಿಕೆ ನಿೋರುತಿತುರುವುದು ವೆೋಗ ಪಡೆದುಕೆ್ಂಡಿರುವುದರಂದ ಇರೆಲ ಸಾಧಯೂವಾಗಿರೆ. ಭಾರತವು
ಧಿ
ವಶವಾದಲೆಲಿೋ ಅತಿ ವೆೋಗದ ಲಸಿಕೆ ಹಾಕುವ ಹೆ್ಸ ರಾಖಲೆಯನುನು ನಿಮಿೇಸಿರೆ. ಕೆ್ೋವಡ್ ವರುದದ ಹೆ್ೋರಾಟದಲಿಲಿ
ತು
ಸಮಾಜವನುನು ಸಕ್್ರಯವಾಗಿ ಸೆೋಪೇಡೆ ಮಾಡಿಕೆ್ಳು್ಳವ ಸಕಾೇರದ ನಿೋತಿಯು ನಿಣಾೇಯಕವಾಗಿರೆ. ವಯೂಕ್ತವಾದ
ವಭಾಗದಲಿಲಿ ಸಮಾಜವಾದದ ಪ್ರವತೇಕರು ಎಂದು ಪರಗಣಿಸಲಾದ ಜಯಪ್ರಕಾಶ್ ನಾರಾಯಣ್ (ಜೆಪಿ), ರಾಮ್
ಮನೆ್ೋಹರ್ ಲೆ್ೋಹಿಯಾ ಅವರ ಬಗೆಗಿನ ಲೆೋಖನಗಳು ಈ ಸಂಚಿಕೆಯ ಮುಖಾಯೂಂಶಗಳಲಿಲಿ ಒಂರಾಗಿರೆ. ಫಿಟ್
ಇಂಡಿಯಾ ಮತುತು ಕ್್ರೋಡಾ ಜಗತಿತುನಲಿಲಿ ಹೆ್ಸ ರಾಖಲೆಗಳನುನು ನಿಮಿೇಸುತಿತುರುವ ನಮ್ಮ ಕ್್ರೋಡಾಪಟುಗಳ ಅದುಭುತ
ಪ್ರದಶೇನ ಕುರತ ಲೆೋಖನಗಳು ಸಂಚಿಕೆಯ ಇತರ ಪ್ರಮುಖ ಆಕಷೇಣೆಯಾಗಿವೆ.
ಶಕ್ಷಣ ಅರವಾ ಸವಾಚ್ಛತಾ ಅಭಿಯಾನವಾಗಿರಲಿ, ಭಾರತ ನಿರಂತರವಾಗಿ ಹೆ್ಸ ಯಶೆೋೋಗಾಥೆಗಳನುನು ಬರೆಯುತಿತುರೆ.
ಶಕ್ಷಣದ ಒಂದು ಸಮಗ್ರ ವಧಾನವು ಸಂಶೆೋೋಧನೆಯನುನು ಉತೆತುೋಜಸುತಿತುರೆ. ಸವಾಚ್ಛತಾ ಆಂರೆ್ೋಲನವು ಈಗ ಕೆೋವಲ
ಶೌಚಾಲಯ ನಿಮಾೇಣಕೆಕಾ ಮಾತ್ರ ಸಿೋಮಿತವಾಗಿಲ, ಬದಲಿಗೆ ಸಾಟಟ್ೇ ಅಪ್ಗಳಿಗೆ ಅವಕಾಶ ಕಲಿ್ಪಸುತಿತುರೆ. ರಾಷಟ್ವು
ಲಿ
ಬಾಪು ಅವರ 152 ನೆೋ ಜಯಂತಿಯನುನು ಆಚರಸುತಿತುರುವ ಸಂದಭೇದಲಿಲಿ, ಗಾಂಧಿ ಮೌಲಯೂಗಳು ಮತುತು ವಚಾರಗಳ
ಮಹತವಾದ ಕುರತು ಪ್ರಧಾನಿ ನರೆೋಂದ್ರ ಮೋದಿ ಅವರು ಈ ಹಿಂರೆ ನಿೋಡಿದ ವಶೆೋಷ ಭಾಷಣ ಈ ಸಂಚಿಕೆಯ ಇನೆ್ನುಂದು
ಪ್ರಮುಖ ಅಂಶವಾಗಿರೆ. ಅಮೃತ ಮಹೆ್ೋತಸಾವ ವಭಾಗದಲಿಲಿ, ಲಾಲ್ ಬಹದ್ರ್ ಶಾಸಿ್ರಿ, ವೋರ ಚಂದ್ರಸಿಂಗ್ ಗವಾೇಲಿ,
ದ
ಆನಿ ಬೆಸೆಂಟ್ ಮತುತು ಉತಕಾಲ್ ಮಣಿ ಗೆ್ೋಪಬಂಧು ರಾಸ್ ಅವರ ಜೋವನಚರತೆ್ರ ಓದುಗರಗೆ ಸ್ಫೂತಿೇ ನಿೋರುತತುರೆ.
ಕೆ್ೋವಡ್ ಶಷಾಟಚಾರವನುನು ಪಾಲಿಸುವ ಮ್ಲಕ ಸುರಕ್ಷಿತವಾಗಿರ ಮತುತು ನಿಮ್ಮ ಸಲಹೆಗಳನುನು ನಮಗೆ ಬರೆದು ತಿಳಿಸಿ.
ವಳಾಸ: ಬ್ಯೂರೆ್ೋ ಆಫ್ ಔಟ್ ರೋಚ್ ಅಂಡ್ ಕಮುಯೂನಿಕೆೋಷನ್,
ಎರರನೆೋ ಮಹಡಿ, ಸ್ಚನಾ ಭವನ, ನವರೆಹಲಿ - 110003
ಇ-ಮೋಲ್: response-nis@pib.gov.in
(ಜೆೈದಿೋಪ್ ಭಟಾನುಗರ್)
2 ನ್ಯೂ ಇಂಡಿಯಾ ಸಮಾಚಾರ ಅಕ�್ಟೋಬರ್ 1-15, 2021