Page 24 - NIS Kannada 2021 September 1-15
P. 24

ಮ್ಖಪುಟ ರರದಿ:
                            ಕೆೆಂಪುಕೆೋೀಟೆರ  ಮೀಲ್ನಿೆಂದ
                            ಪ್ರಧಾನಮೆಂತಿ್ರರರರ ಭಾಷಣ

                                                                ಸಬ್ ಕಾ ಸಾಥ್,


                                                                ಸಬ್ ಕಾ ವಿಕಾಸ್, ಸಬ್ ಕಾ ವಿಶಾ್ವಸ್

                                                                ಮತ್ತು ಸಬ್ ಕಾ ಪ್ರಯಾಸ್ ನೆೋೆಂದಿಗೆ

                                                                ರೆಂಚಿತ ರಗ್ವಗಳ ಸಬಲ್ೀಕರಣ



                                                                ನಾರು  ‘ಸಬ್   ಕಾ  ಸಾಥ್,  ಸಬ್  ಕಾ  ವಿಕಾಸ್,  ಸಬ್  ಕಾ  ವಿಶಾ್ವಸ್’ನ

                                                                ಉತಾಸಾಹದೆೋೆಂದಿಗೆ  ಆರೆಂಭಸಿದೆದಿೀವೆ.  ‘ಸಬ್   ಕಾ  ಸಾಥ್,  ಸಬ್  ಕಾ  ವಿಕಾಸ್,
                                                                ಸಬ್  ಕಾ  ವಿಶಾ್ವಸ್’  ಜೆೋತೆಗೆ  ಈಗ  ‘ಸಬ್   ಕಾ  ಪ್ರಯಾಸ್’  ಸಹ  ನಮ್ಮ

                                                                ಗ್ರಿಗಳ ಸಾಧನೆಗೆ ಬಹಳ ಮ್ಖಯಾವಾಗಿದೆ ಇೆಂದ್ ನಾನ್ ಕೆೆಂಪು ಕೆೋೀಟೆರ
                                                                ಪಾ್ರೆಂಗಣದಿೆಂದ  ನಿಮ್ಮಲ್ಲಿ  ವಿನೆಂತಿಸ್ತಿತುದೆದಿೀನೆ.  ಕಳೆದ  ಏಳು  ರಷ್ವಗಳಲ್ಲಿ
                                                                ಆರೆಂಭಸಿದ  ಅನೆೀಕ  ಯೊೀಜನೆಗಳ  ಪ್ರಯೊೀಜನಗಳನ್ನು  ಕೆೋೀಟಯಾೆಂತರ
                                                                ಜನರ್ ಪಡೆರ್ತಿತುದಾದಿರೆ. ದೆೀಶದ ಪ್ರತಿ ಬಡರರಿಗೋ ಆರ್ಷಾ್ಮನ್ ಭಾರತದ
                                                                ಮಹತ್ವ  ತಿಳಿದಿದೆ.  ಇೆಂದ್  ಸಕಾ್ವರಿ  ಯೊೀಜನೆಗಳ  ವೆೀಗ  ಹೆಚಾಚುಗಿದೆ  ಮತ್ತು
                                                                ಅರುಗಳು ನಿಗದಿತ ಗ್ರಿಗಳನ್ನು ಸಾಧಿಸ್ತಿತುವೆ. ನಾರು ಮದಲ್ಗಿೆಂತ ಹೆಚ್ಚು
                                                                ವೆೀಗವಾಗಿ  ಪ್ರಗತಿ  ಹೆೋೆಂದಿದೆದಿೀವೆ.  ಆದರೆ  ಇದ್  ಇಲ್ಲಿಗೆ  ಮ್ಗಿರ್ರುದಿಲ.  ಲಿ
                                                                ನಾರು  ಪರಿಪೂಣ್ವತೆರನ್ನು  ಸಾಧಿಸಬೆೀಕ್.  ಎಲಾಲಿ  ಗಾ್ರಮಗಳು  ರಸೆತುಗಳನ್ನು
                                                                ಹೆೋೆಂದಿರಬೆೀಕ್, ಎಲಾಲಿ ಮನೆಗಳು ಬಾಯಾೆಂಕ್ ಖಾತೆಗಳನ್ನು ಹೆೋೆಂದಿರಬೆೀಕ್,
                                                                ಎಲಾಲಿ   ಫಲಾನ್ರವಿಗಳು   ಆರ್ಷಾ್ಮನ್   ಭಾರತ್   ಕಾಡ್್ವ ಗಳನ್ನು
                                                                                              ತು
                                                                ಹೆೋೆಂದಿರಬೆೀಕ್  ಮತ್ತು  ಎಲಾಲಿ  ಅಹ್ವ  ರಯಾಕ್ಗಳು  ಉಜ್ವಲ  ಯೊೀಜನೆರ
                                                                ಲಾರರನ್ನು  ಪಡೆರಬೆೀಕ್  ಮತ್ತು  ಅಡ್ಗೆ  ಅನಿಲ  ಸೆಂಪಕ್ವಗಳನ್ನು
                                                                ಹೆೋೆಂದಿರಬೆೀಕ್.  ನಾರು  ಪ್ರತಿಯೊಬ್ಬ  ಅಹ್ವ  ರಯಾಕ್ತುರನೋನು  ಸಕಾ್ವರದ
                                                                ವಿಮ,  ಪಿೆಂಚಣಿ  ಮತ್ತು  ರಸತಿ  ಯೊೀಜನೆಗಳೆೊೆಂದಿಗೆ  ಬೆಸೆರಬೆೀಕ್.  ನಾರು
                                                                ಶೆೀಕಡಾ ನೋರರಷ್ಟ ಸಾಧನೆರ ಮನಸಿಥೆತಿಯೊೆಂದಿಗೆ ಮ್ೆಂದ್ರರಿರಬೆೀಕ್.
                                                                ಇದ್ರರೆಗೆ, ತಮ್ಮ ಸರಕ್ಗಳನ್ನು ಫ್ಟ್ ಪಾತ್ ಗಳು ಮತ್ತು ತಳು್ಳಗಾಡಿಗಳಲ್ಲಿ
                                                                               ದಿ
                                                                ಮಾರಾಟ  ಮಾಡ್ತಿತುದ  ನಮ್ಮ  ಬಿೀದಿ  ಬದಿ  ವಾಯಾಪಾರಿಗಳ  ಬಗೆಗೆ  ಯಾರೋ
                                                                ಯೊೀಚಿಸಿರಲ್ಲ. ಈ ಎಲಾಲಿ ಸಹೆೋೀದೆೋಯಾೀಗಿಗಳನ್ನು ಈಗ ಸ್ವನಿಧಿ ಯೊೀಜನೆರ
                                                                          ಲಿ
                                                                ಮೋಲಕ ಬಾಯಾೆಂಕ್ೆಂಗ್ ರಯಾರಸೆಥೆಗೆ ಸೆೀಪ್ವಡೆ ಮಾಡಲಾಗ್ತಿತುದೆ.
                                                                   ನಾವು  ಶೆೇ.  100  ರಷ್್ಟ  ಮನೆಗಳಿಗೆ  ವಿದ್ಯಾತ್  ತಲ್ಪುವಂತೆ
                                                                   ಮಾಡಿದಂತೆ ಮತ್ತು ಶೆೇ.100 ರಷ್್ಟ ಮನೆಗಳಲ್ಲಿ ಶೌಚಾಲಯಗಳನ್ನು
                                                                   ನಿಮ್ಭಸಲ್  ಪ್ರಯತನುಗಳನ್ನು  ಮಾಡಿದಂತೆಯೆೇ,  ಈಗ  ನಾವು
                                                                   ಯೇಜನೆಗಳ  ಪರಿಪೂಣ್ಭತೆಯನ್ನು  ಸಾಧಿಸ್ವ  ಗ್ರಿಯಂದ್ಗೆ
                      ಈಗ ನಾರು ಯೊೀಜನೆಗಳನ್ನು                         ಮ್ಂದ್ವರಿಯಬೆೇಕ್,  ಮತ್ತು  ಇದಕಾಕಾಗಿ,  ನಾವು  ದ್ರದ
                                                                                           ಲಿ
                    ಪೂಣ್ವಗೆೋಳಿಸ್ರ ಗ್ರಿಯೊೆಂದಿಗೆ                     ಗಡ್ವನ್ನು  ಇಟ್್ಟಕೆ್ಳ್ಳಬೆೇಕಾಗಿಲ.  ನಾವು  ಕೆಲವೆೇ  ವಷ್ಭಗಳಲ್ಲಿ
                                                                   ನಮ್ಮ ಸಂಕಲ್ಪಗಳನ್ನು ನಿಜವಾಗಿಸಬೆೇಕ್.
                         ಮ್ೆಂದ್ರರಿರಬೆೀಕ್.
                                                                   ಇಂದ್, ನಮ್ಮ ದೆೇಶವು ಹರ್ ಘರ್ ಜಲ್ ಮಷನ್ ನಲ್ಲಿ ವೆೇಗದ್ಂದ
                   ಗ್ರಿರ ಗಡ್ರನ್ನು ತ್ೆಂಬಾ ದೋರ                       ಕೆಲಸ  ಮಾಡ್ತಿತುದೆ.  ಜಲ  ಜಿೇವನ  ಮಷನ್  ಆರಂರವಾದ

                                                                   ಕೆೇವಲ  ಎರಡ್  ವಷ್ಭಗಳಲ್ಲಿ,  ನಾಲ್ಕಾವರೆ  ಕೆ್ೇಟಿಗ್  ಹೆಚ್ಚ
                  ಇಡಬೆೀಡಿ. ಕೆಲವೆೀ ರಷ್ವಗಳಲ್ಲಿ ನಿಮ್ಮ
                                                                   ಕ್ಟ್ಂಬಗಳು  ನಲ್ಲಿಗಳಿಂದ  ನಿೇರ್  ಪಡೆಯಲಾರಂಭಿಸಿರ್ವುದ್
                       ಕನಸ್ಗಳನ್ನು ನನಸಾಗಿಸಿ.                        ನನಗೆ  ಸಂತೆ್ೇಷ  ತಂದ್ದೆ.  ಅವರ್  ಕೆ್ಳವೆಗಳಿಂದ  ನಿೇರನ್ನು
                                                                   ಪಡೆಯಲ್ ಪಾ್ರರಂಭಿಸಿದಾದರೆ. ಕೆ್ೇಟಯಾಂತರ ತಾಯಂದ್ರ್ ಮತ್ತು
                                                                   ಸಹೆ್ೇದರಿಯರ ಆಶೇವಾ್ಭದ ನಮ್ಮ ನಿಜವಾದ ಬಂಡವಾಳ. ಈ
                 ಸಮಾಜದ ಕಟಟ ಕಡೆರ ರಯಾಕ್ತುರನ್ನು                       100 ಪ್ರತಿಶತ ಸಾಧನೆಯ ದರದ ಅತಿದೆ್ಡ ಪ್ರಯೇಜನವೆಂದರೆ
                                                                                                  ಡ್
                                                                                                                 ಲಿ
                    ನಾರು ತಲ್ಪಬೆೀಕ್ ಎೆಂಬ್ದ್                         ಸಕಾ್ಭರದ  ಯೇಜನೆಯಿಂದ  ಯಾರ್  ವಂಚಿತರಾಗಿರ್ವುದ್ಲ.
                                                                   ಕಟ್ಟಕಡೆಯ  ವಯಾಕ್ಯನ್ನು  ತಲ್ಪುವ  ಗ್ರಿಯಂದ್ಗೆ  ಸಕಾ್ಭರ
                                                                                ತು
                         ನಮ್ಮ ಗ್ರಿಯಾಗಿದೆ                           ಕಾಯ್ಭನಿವ್ಭಹಿಸಿದಾಗ ಮಾತ್ರ ಯಾವುದೆೇ ತಾರತಮಯಾವಿರ್ವುದ್ಲ  ಲಿ
                                                                   ಮತ್ತು ರ್ರಷಾ್ಟಚಾರಕೆಕಾ ಅವಕಾಶವಿರ್ವುದ್ಲ. ಲಿ

             22  ನ್ಯೂ ಇಂಡಿಯಾ ಸಮಾಚಾರ    ಸೆಪೆಟಂಬರ್  1-15, 2021
   19   20   21   22   23   24   25   26   27   28   29